ವ್ಯವಹಾರದಲ್ಲಿ ನಷ್ಟ: ಫ್ಯಾಕ್ಟರಿಯಲ್ಲೇ ಸಾವಿಗೆ ಶರಣಾದ ಉದ್ಯಮಿ
![death](https://www.mahanayaka.in/wp-content/uploads/2022/04/death-2.jpg)
07/06/2023
ಕಾರ್ಕಳ: ವ್ಯವಹಾರದಲ್ಲಿನ ನಷ್ಟದಿಂದ ಮಾನಸಿಕವಾಗಿ ನೊಂದ ಉದ್ಯಮಿಯೊಬ್ಬರು ಫ್ಯಾಕ್ಟರಿಯಲ್ಲಿಯೇ ಸಾವಿಗೆ ಶರಣಾದ ಘಟನೆ ಜೂ.6ರಂದು ಸಂಜೆ ಅಜೆಕಾರು ಸಮೀಪದ ಹೆರ್ಮುಂಡೆ ಎಂಬಲ್ಲಿ ನಡೆದಿದೆ.
ಅಜೆಕಾರು ಮುಖ್ಯ ರಸ್ತೆಯ ನಿವಾಸಿ ನಕುಲದಾಸ್ ಪೈ(51) ಮೃತ ಉದ್ಯಮಿ. ಇವರು ವ್ಯವಹಾರದಲ್ಲಿ ಉಂಟಾದ ನಷ್ಟದಿಂದ ನೊಂದು ಹೆರ್ಮುಂಡೆಯಲ್ಲಿರುವ ಫ್ಯಾಕ್ಟರಿಯ ಹಿಂಬದಿ ಮಾಡಿಗೆ ನೇಣು ಬಿಗಿದು ಸಾವಿಗೆ ಶರಣಾಗಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw