BVS ವತಿಯಿಂದ ‘ಯುವಜನರಿಗೆ ಉದ್ಯಮಶೀಲತೆಯ ಮಹತ್ವ ಮತ್ತು ಮಾರ್ಗಗಳು’ ಕಾರ್ಯಾಗಾರ - Mahanayaka

BVS ವತಿಯಿಂದ ‘ಯುವಜನರಿಗೆ ಉದ್ಯಮಶೀಲತೆಯ ಮಹತ್ವ ಮತ್ತು ಮಾರ್ಗಗಳು’ ಕಾರ್ಯಾಗಾರ

bvs
25/01/2023


Provided by

ಮೈಸೂರು: ಭಾರತೀಯ ವಿದ್ಯಾರ್ಥಿ ಸಂಘ(BVS) ವತಿಯಿಂದ ಯುವಜನರಿಗೆ ಉದ್ಯಮಶೀಲತೆಯ ಮಹತ್ವ ಮತ್ತು ಮಾರ್ಗಗಳು ಎಂಬ ಬಗ್ಗೆ ಕಾರ್ಯಾಗಾರವನ್ನು ಬುಧವಾರ ಏರ್ಪಡಿಸಲಾಗಿತ್ತು.


Provided by

ಕರ್ನಾಟಕ ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿಗಳಾದ ರತ್ನಪ್ರಭ IAS, ಕರ್ನಾಟಕ ದಲಿತ ಉದ್ದಿಮೆದಾರರ ಸಂಘ ಕಾರ್ಯಾಧ್ಯಕ್ಷರಾದ ಸಿ.ಜಿ.ಶ್ರೀನಿವಾಸ್, ಮೈಸೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕರಾದ ಟಿ.ಸಿ.ವರದೇಗೌಡ, ಮಂಜುನಾಥ್ ಮೈಸೂರು KDEA ಅಧ್ಯಕ್ಷರು, ಪ್ರೊ.ಹಂಸವೇಣಿ, UCH ಮೈಸೂರು ವಿ ವಿ. ಸಂಯೋಜಕರು, ಅಕ್ಕ IAS ಅಕಾಡೆಮಿಯ ಮುಖ್ಯಸ್ಥರಾದ ಡಾ.ಶಿವಕುಮಾರ್, ವಿದ್ಯಾರ್ಥಿ ಯುವಜನರಿಗೆ ಮಾರ್ಗದರ್ಶನ ಮಾಡಿದರು.

ಸಂಶೋಧಕ ಹೂವಿನ ಸಿದ್ದು ಅಧ್ಯಕ್ಷತೆ ವಹಿಸಿದ್ದರು, ಕ್ರೀಡಾಪಟು, ಪದಕಗಳ ಸರದಾರ ನಾಗೇಂದ್ರ ಎಂ.ಡಿ, CLAT ಪರೀಕ್ಷೆಯ ಪ್ರಥಮ Rank ವಿಜೇತ ಜ್ಞಾನಾಂಕಿತ್ ಅವರನ್ನು ಸನ್ಮಾನಿಸಲಾಯಿತು.


Provided by

ಪದಕಗಳ ಸರದಾರ ನಾಗೇಂದ್ರ ಎಂ.ಡಿ, CLAT ಪರೀಕ್ಷೆಯ ಪ್ರಥಮ Rank ವಿಜೇತ ಜ್ಞಾನಾಂಕಿತ್ ಅವರನ್ನು ಸನ್ಮಾನಿಸಲಾಯಿತು.


ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ