ಇಸ್ರೇಲ್ ಗಾಗಿ ಅಮೆರಿಕನ್ನರ ಬೆಂಬಲದಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತ ಉಂಟಾಗಿದೆ ಎಂದು ಹೊಸ ಸರ್ವೆ ಸ್ಪಷ್ಟಪಡಿಸಿದೆ. ಹೊಸ ಸರ್ವೆ ಪ್ರಕಾರ 46 ಶೇಕಡ ಅಮೆರಿಕನ್ನರು ಮಾತ್ರ ಇಸ್ರೇಲನ್ನು ಬೆಂಬಲಿಸುತ್ತಿದ್ದಾರೆ. ಇದೇ ವೇಳೆ ಇದು 25 ವರ್ಷಗಳಲ್ಲೇ ಅತ್ಯಂತ ಕಡಿಮೆ ಬೆಂಬಲವಾಗಿದೆ ಎಂದು ಹೇಳಲಾಗಿದೆ. 2024ರಲ್ಲಿ ಇಂಥದ್ದೇ ಸರ್ವೇ ನ...
ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ರೈಲಿನ ಮೇಲೆ ದಾಳಿ ನಡೆಸಿದ ಉಗ್ರರು ನೂರಾರು ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿದ್ದರು. ಈ ಪೈಕಿ ಕಾರ್ಯಾಚರಣೆ ನಡೆಸಿರುವ ಪಾಕಿಸ್ತಾನದ ಭದ್ರತಾ ಪಡೆ 155 ಪ್ರಯಾಣಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, 27 ಉಗ್ರರನ್ನು ಹತ್ಯೆ ಮಾಡಿದೆ ಎಂದು ವರದಿಯಾಗಿದೆ. ರಕ್ಷಣಾ ಕಾರ್ಯಾ ಚರಣೆಯ ವೇಳೆ...
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಪ್ರಸ್ತಾಪಕ್ಕೆ ಒಪ್ಪಿದ ಉಕ್ರೇನ್ ಅನ್ನು ಸ್ವಾಗತಿಸಿದ್ದಾರೆ. ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆದ ಶಾಂತಿ ಮಾತುಕತೆಯ ನಂತರ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದಾರೆ ಮತ್ತು ರಷ್ಯಾ ಕೂಡ ಇದಕ್ಕೆ ಒಪ್ಪುತ್ತದೆ ಎಂಬ ಭರವಸೆಯನ್ನು ಮತ್ತಷ್ಟು ದೃಢಪಡಿಸಿದ್ದಾರೆ. ಈ ಭಯಾನಕ ಯುದ್ಧದಲ್ಲಿ ರಷ್ಯಾ ಮತ...
ಪಾಕಿಸ್ತಾನದಲ್ಲಿ ಜಾಫರ್ ಎಕ್ಸ್ ಪ್ರೆಸ್ ರೈಲನ್ನು ಅಪಹರಿಸಿದ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್ಎ) ಎಂಟು ಗಂಟೆಗಳ ಯುದ್ಧದ ನಂತರ ತನ್ನ ಪಡೆಗಳು ಪಾಕಿಸ್ತಾನ ಪಡೆಗಳನ್ನು ಹಿಮ್ಮೆಟ್ಟಿಸಿದೆ ಎಂದು ಹೇಳಿಕೊಂಡಿದೆ. ಈ ಗುಂಪು ಆರಂಭದಲ್ಲಿ 214 ಮಂದಿಯನ್ನು ಒತ್ತೆಯಾಳಾಗಿಸಿತ್ತು. ಬಲೂಚ್ ಕೈದಿಗಳನ್ನು ಬಿಡುಗಡೆ ಮಾಡಲು ಪಾಕಿಸ್ತಾನಕ್ಕೆ 48 ಗಂಟೆಗಳ ಗ...
ನೈಋತ್ಯ ಪಾಕಿಸ್ತಾನದ ಕ್ವೆಟ್ಟಾದಿಂದ ಪೇಶಾವರಕ್ಕೆ ಪ್ರಯಾಣಿಸುತ್ತಿದ್ದ ಜಾಫರ್ ಎಕ್ಸ್ ಪ್ರೆಸ್ ರೈಲನ್ನು ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್ಎ) ಮಂಗಳವಾರ ಅಪಹರಿಸಿದೆ. ಪೆಹ್ರೊ ಕುನ್ರಿ ಮತ್ತು ಗಡಾಲಾರ್ ನಡುವೆ ಈ ದಾಳಿ ನಡೆದಿದ್ದು, ಸುಮಾರು 500 ಪ್ರಯಾಣಿಕರಿದ್ದರು. 20 ಸೈನಿಕರನ್ನು ಕೊಂದು ಡ್ರೋನ್ ಅನ್ನು ಹೊಡೆದುರುಳಿಸಿದ್ದಾಗಿ ಬಿಎಲ್ಎ ಈ ದ...
ತಾಂಜಾನಿಯಾದ ಮಿಸ್ಸಿ ಎನೆಸ್ಟೋ ಮುಯ್ನಿಚ್ಚಿ ಕಪಿಂಗ ಎಂಬ ವ್ಯಕ್ತಿ ಜಾಗತಿಕವಾಗಿ ಸುದ್ದಿಗೀಡಾಗಿದ್ದಾರೆ 20 ಮಂದಿಯನ್ನು ವಿವಾಹವಾಗಿರುವ ಇವರು 104 ಮಕ್ಕಳ ತಂದೆಯಾಗಿದ್ದಾರೆ. ಒಂದು ಸಂದರ್ಭದಲ್ಲಿ ತನ್ನ ತಂದೆ ತನಗೆ ನೀಡಿರುವ ಉಪದೇಶದಂತೆ ತಾನು ಇಷ್ಟು ಮದುವೆ ಮತ್ತು ಮಕ್ಕಳನ್ನ ಮಾಡಿಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ. 1961ರಲ್ಲಿ ಇವ...
ದುಬೈ ಎಷ್ಟೇ ಆಧುನಿಕತೆಗೆ ತೆರೆದುಕೊಂಡಿರಲಿ ಅದು ತನ್ನ ಪರಂಪರಾಗತ ಹೆಜ್ಜೆಯನ್ನು ಮರೆತಿಲ್ಲ. ಇಂದಿನ ಆಧುನಿಕ ತಂತ್ರಜ್ಞಾನಕ್ಕಿಂತ ಮೊದಲು ಅರಬ್ ರಾಷ್ಟ್ರಗಳಲ್ಲಿ ಇಫ್ತಾರ್ ನ ಸಮಯವನ್ನು ತಿಳಿಸುವುದಕ್ಕಾಗಿ ಫಿರಂಗಿಗಳನ್ನು ಬಳಸಲಾಗುತ್ತಿತ್ತು. ಆದರೆ ಈ ಆಧುನಿಕ ಯುಗದಲ್ಲೂ ಅಬುದಾಬಿಯಲ್ಲಿ ಫಿರಂಗಿಗಳು ಮೊಳಗುತ್ತವೆ. ಯುದ್ಧದ ಸಂದರ್ಭದಲ್ಲಿ ...
ಇಸ್ಲಾಮಾಬಾದ್: ವಾಟ್ಸಾಪ್ ಗ್ರೂಪ್ ನಿಂದ ತನ್ನನ್ನು ಹೊರ ಹಾಕಿದ್ದರಿಂದ ಕೋಪಗೊಂಡ ವ್ಯಕ್ತಿಯೊಬ್ಬ, ಗ್ರೂಪ್ ನ ಅಡ್ಮೀನ್ ಮೇಲೆ ಪಿಸ್ತೂಲ್ ನಿಂದ ಗುಂಡು ಹಾರಿಸಿ ಹತ್ಯೆ ಮಾಡಿರುವ ವಿಲಕ್ಷಣ ಘಟನೆಯೊಂದು ಪಾಕಿಸ್ತಾನದ ಪಶ್ಚಿಮ ಭಾಗದಲ್ಲಿರುವ ಪೆಶಾವರ್ ನಲ್ಲಿ ನಡೆದಿದೆ. ಮುಷ್ತಾಕ್ ಅಹ್ಮದ್ ಎಂಬಾತ ಗುಂಡೇಟಿಗೆ ಬಲಿಯಾದ ವಾಟ್ಸಾಪ್ ಗ್ರೂಪ್ ಅಡ...
ಸೌದಿಯಲ್ಲಿ ಸಿನಿಮಾ ಥಿಯೇಟರ್ ಗಳಿಂದ ಬರುತ್ತಿರುವ ವರಮಾನದಲ್ಲಿ 60% ಕುಸಿತವಾಗಿದೆ ಎಂದು ವರದಿಯಾಗಿದೆ. ಫೆಬ್ರವರಿ ತಿಂಗಳಲ್ಲಿ ಈ ಕುಸಿತ ಉಂಟಾಗಿದೆ ಎಂದು ತಿಳಿದು ಬಂದಿದೆ 30 ಲಕ್ಷ ರಿಯಾಲ್ ನ ಟಿಕೆಟ್ ಗಳು ಫೆಬ್ರವರಿ ತಿಂಗಳಲ್ಲಿ ಮಾರಾಟವಾಗಿದೆ. ಸೌದಿ ಫಿಲಂ ಅಥಾರಿಟಿಯು ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಸಿನಿಮಾಗಳ ಬಿಡುಗಡೆ ಕಡಿಮೆಯಾ...
ಗಾಝಾದ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಇಸ್ರೆಲ್ ಸ್ಥಗಿತಗೊಳಿಸಿದ್ದು ಗಾಝಾ ಸಂಪೂರ್ಣ ಕತ್ತಲಲ್ಲಿ ಮುಳುಗಿದೆ. ಈ ಕಾರಣದಿಂದಾಗಿ ಗಾಝಾದ ದೊಡ್ಡ ಭಾಗಕ್ಕೆ ನೀರು ವಿತರಣೆ ಮಾಡುತ್ತಿದ್ದ ಕೈಗಾರಿಕಾ ಸ್ಥಾವರಕ್ಕೂ ತೊಂದರೆ ಉಂಟಾಗಿದೆ ಎಂದು ತಿಳಿದುಬಂದಿದೆ. ಗಾಝಾದ ಜನರನ್ನು ಹಸಿವಿಗೆ ದೂಡಿ ಯುದ್ಧವನ್ನು ಗೆಲ್ಲುವ ಇಸ್ರೇಲ್ ತಂತ್ರದ ಭಾಗ ಇದಾಗಿ...