ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮತ ಎಣಿಕೆ ಆರಂಭವಾಗಿದ್ದು, ಡೊನಾಲ್ಡ್ ಟ್ರಂಪ್ 23 ಮತ್ತು ಕಮಲಾ ಹ್ಯಾರಿಸ್ 11 ರಾಜ್ಯಗಳಲ್ಲಿ ಜಯಗಳಿಸಲಿದ್ದಾರೆ ಎಂದು ಯುಎಸ್ ನೆಟ್ ವರ್ಕ್ ಗಳು ಮಾಹಿತಿ ನೀಡಿವೆ. ಈ ಚುನಾವಣೆಯಲ್ಲಿ ವಿಜೇತರನ್ನು ನಿರ್ಧರಿಸುವ ಎಲೆಕ್ಟೋರಲ್ ಕಾಲೇಜು ಸಂಖ್ಯೆಗಳಿಗೆ ಸಂಬಂಧಿಸಿದಂತೆ, ಮಾಜಿ ಅಧ್ಯಕ್ಷರು 230 ಮತಗಳೊಂದಿಗೆ ಮುನ...
2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಬುಧವಾರ ಬೆಳಗ್ಗೆ ಹೊರಬೀಳುವ ಸಾಧ್ಯತೆ ಇದೆ. ಹಿಂದೆ ಒಂದು ಬಾರಿ ಫಲಿತಾಂಶ ಬರಲು ಒಂದು ತಿಂಗಳಷ್ಟು ಸಮಯ ಹಿಡಿದಿತ್ತು. ಮತ್ತೊಮ್ಮೆ ಹೀಗಾಗುವ ಸಾಧ್ಯತೆಯ ಚರ್ಚೆಗಳು ಕೂಡ ನಡೆಯುತ್ತಿವೆ. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಪ್ರಚಾರವನ್ನು ಕೊನೆಗೊಳ...
50,000 ಯೋಧರನ್ನು ಕಳುಹಿಸಿ ಒಂದು ತಿಂಗಳಾದ ಬಳಿಕವೂ ಇಸ್ರೇಲ್ ಗೆ ಲೆಬನಾನ್ ನ ಒಂದೇ ಒಂದು ಗ್ರಾಮವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಇಸ್ರೇಲಿನ ಹಿಬ್ರು ಭಾಷೆಯ ಪತ್ರಿಕೆ ಎದಿಯೋತ್ ಅಹನೋತ್ ವರದಿ ಮಾಡಿದೆ. 2006ರಲ್ಲಿ ಹಿಝ್ಬುಲ್ಲಾ ವಿರುದ್ಧ ಯುದ್ಧ ಮಾಡಿದಾಗ ಕಳುಹಿಸಿದ್ದ ಸೈನಿಕರಿಗಿಂತ ಮೂರು ಪಟ್ಟು ಅಧಿಕ ಸೈನಿಕರನ್ನು ಈ ಬಾರಿ ...
ಇಸ್ರೇಲಿನ ಹಡಗು ಇಸ್ತಾಂಬುಲ್ ನ ಅಂಬಲಿ ಬಂದರ್ ಪ್ರವೇಶಿಸಿರುವುದನ್ನು ಪ್ರತಿಭಟಿಸಿ ಟರ್ಕಿಯಲ್ಲಿ ಸಾವಿರಾರು ಮಂದಿ ಬಂದರ್ ಗೆ ಮುತ್ತಿಗೆ ಹಾಕಿರುವ ಘಟನೆ ನಡೆದಿದೆ. ಪ್ರತಿಭಟನಾಕಾರರು ಜಿಯೋನಿಸಂ ನಮ್ಮ ಬಂದರು ಪ್ರವೇಶಿಸಬಾರದು ಎಂದು ಘೋಷಣೆ ಕೂಗಿದರು. ಈ ಪ್ರತಿಭಟನಾಕಾರರು ಇಸ್ರೇಲ್ ಧ್ವಜವನ್ನು ಬೀಸುತ್ತಿದ್ದರು ಮತ್ತು ಹಡಗನ್ನು ತಡೆದು ನಿ...
ದಕ್ಷಿಣ ನಗರ ಸಿಡಾನ್ ಬಳಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಭಾನುವಾರ ಮೂವರು ಸಾವನ್ನಪ್ಪಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ವರದಿ ಮಾಡಿದೆ. ಈ ಮಧ್ಯೆ, ಪೂರ್ವ ಲೆಬನಾನ್ ಪ್ರದೇಶದಲ್ಲಿ ಹಿಜ್ಬುಲ್ಲಾ ನೆಲೆಗಳನ್ನು ಗುರಿಯಾಗಿಸುವುದನ್ನು ಪುನರಾರಂಭಿಸುವುದಾಗಿ ಇಸ್ರೇಲ್ ಸೂಚಿಸಿದ ನಂತರ ಈ ಹೆಚ್ಚುವರಿ ಬಾಂಬ್ ದಾಳಿಗಳು ನಡೆದಿದೆ. ...
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕೆಲವೇ ದಿನಗಳ ಮೊದಲು ಮಾಜಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉತ್ತರ ಕೆರೊಲಿನಾದ ಕಿನ್ ಸ್ಟನ್ನಲ್ಲಿ ರ್ಯಾಲಿ ನಡೆಸಿದರು. ಇದೇ ವೇಳೆ ಅವರು ಕಮಲಾ ಹ್ಯಾರಿಸ್ ಅವರನ್ನು ಗುರಿಯಾಗಿಸಿಕೊಂಡು "ಚುನಾವನೇಯಲ್ಲಿ ಚುನಾಯಿತರಾದರೆ ಹ್ಯಾರಿಸ್ ಗಡಿಯನ್ನು ತೆರೆಯುತ್ತಾರೆ. ವಲಸಿಗರು, ಗ್ಯಾಂಗ್ ಗಳು ಮತ್ತು ಅಪರಾಧಿ...
ದಕ್ಷಿಣ ಲೆಬನಾನ್ ನ ಜೌಯಿಯಾದಲ್ಲಿರುವ ನಸೀರ್ ಬ್ರಿಗೇಡ್ ಘಟಕದಿಂದ ಹಿಜ್ಬುಲ್ಲಾ ಕಮಾಂಡರ್ ಜಾಫರ್ ಖಾದರ್ ಫೌರ್ ರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ಶನಿವಾರ ತಡರಾತ್ರಿ ತಿಳಿಸಿವೆ. ಕಳೆದ ವರ್ಷ ಅಕ್ಟೋಬರ್ ನಿಂದ ಇಸ್ರೇಲ್ ಮೇಲೆ ನಡೆದ ಹಲವಾರು ದಾಳಿಗಳಿಗೆ ಫೌರ್ ಕಾರಣ ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ. ಆದರೆ, ಫೌ...
ಭಾರತದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧದ ಕೆನಡಾದ ಸಚಿವರ ಆರೋಪಗಳನ್ನು ಕೇಂದ್ರ ಸರ್ಕಾರವು "ಅಸಂಬದ್ಧ ಮತ್ತು ಆಧಾರರಹಿತ" ಎಂದು ತಳ್ಳಿಹಾಕಿದೆ. ಅಲ್ಲದೇ ಕೆನಡಾದ ಹೈಕಮಿಷನ್ ಪ್ರತಿನಿಧಿಯನ್ನು ಶುಕ್ರವಾರ ಕರೆದು ಈ ಆರೋಪಗಳ ಬಗ್ಗೆ ಪ್ರತಿಭಟಿಸಿ ಪತ್ರವೊಂದನ್ನು ಅಧಿಕಾರಿಗೆ ಹಸ್ತಾಂತರಿಸಲಾಯಿತು. ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸ...
ನೈಜೀರಿಯಾ: ಮಾಜಿ ಪ್ರೇಮಿಯ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾದ 16 ವರ್ಷದ ಬಾಲಕಿಯೊಬ್ಬಳು ಸೂಪ್ ನಲ್ಲಿ ವಿಷ ಹಾಕಿ ಐವರ ಸಾವಿಗೆ ಕಾರಣವಾದ ಘಟನೆ ನೈಜೀರಿಯಾದಲ್ಲಿ ನಡೆದಿದೆ. ನೈಜೀರಿಯಾದ ಎಡೋ ರಾಜ್ಯದ ಮನೆಯೊಂದರ ಕೊಠಡಿಯಲ್ಲಿ 5 ಮೃತ ದೇಹಗಳು ಪತ್ತೆಯಾಗಿವೆ. ಈ ಘಟನೆಯ ಅಸಲಿ ವಿಚಾರ ಹೊರ ಬಂದಾಗ ಅಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ. ...
ಸ್ಪೇನ್ ದೇಶದಪೂರ್ವ ಮತ್ತು ಆಗ್ನೇಯ ಭಾಗಗಳಲ್ಲಿನ ವೆಲೆನ್ಸಿಯಾ, ಕ್ಯಾಸ್ಟಿಲ್ಲಾ-ಲಾ ಮಂಚಾ ಮತ್ತು ಅಂಡಲೂಸಿಯಾ ಪ್ರದೇಶಗಳಲ್ಲಿ ಭೀಕರ ಪ್ರವಾಹದಿಂದಾಗಿ 205 ಜನರು ಸಾವನ್ನಪ್ಪಿದ್ದಾರೆ. ಅನೇಕ ಪ್ರದೇಶಗಳಲ್ಲಿ ಚದರ ಮೀಟರ್ ಗೆ 400 ಲೀಟರ್ ಗಿಂತ ಹೆಚ್ಚು ಮತ್ತು ಕೆಲವು ಪ್ರದೇಶಗಳಲ್ಲಿ 600 ಲೀಟರ್ ವರೆಗೆ ತೀವ್ರ ಮಳೆ ಆದ ಕಾರಣ ವಿನಾಶಕಾರಿ ಪ್ರ...