ಉತ್ತರ-ಮಧ್ಯ ನೈಜೀರಿಯಾದಲ್ಲಿ ಪೆಟ್ರೋಲ್ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ ಕನಿಷ್ಠ 70 ಜನರು ಸಾವನ್ನಪ್ಪಿದ್ದಾರೆ ಎಂದು ಎಪಿ ವರದಿ ಮಾಡಿದೆ. ನೈಜರ್ ರಾಜ್ಯದ ಸುಲೇಜಾ ಪ್ರದೇಶದ ಬಳಿ jaನರು ಜನರೇಟರ್ ಬಳಸಿ ಒಂದು ಟ್ಯಾಂಕರ್ ನಿಂದ ಮತ್ತೊಂದು ಟ್ರಕ್ ಗೆ ಪೆಟ್ರೋಲ್ ವರ್ಗಾಯಿಸಲು ಪ್ರಯತ್ನಿಸಿದ ನಂತರ ಸ್ಫೋಟ ಸಂಭವಿಸಿದೆ. ಇಂಧನ ವರ್ಗಾವಣೆಯ ಸಮ...
ಸುಪ್ರೀಂಕೋರ್ಟ್ನ ಇಬ್ಬರು ನ್ಯಾಯಮೂರ್ತಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಟೆಹ್ರಾನ್ನಲ್ಲಿ ಶನಿವಾರ ನಡೆದಿದೆ. ಘಟನೆಯಲ್ಲಿ ಮತ್ತೋರ್ವ ನ್ಯಾಯಮೂರ್ತಿ ಗಾಯಗೊಂಡಿದ್ದಾರೆ ಎಂದು ನ್ಯಾಯಾಂಗದ 'ಮಿಜಾನ್' ಸುದ್ದಿ ವೆಬ್ಸೈಟ್ ವರದಿ ಮಾಡಿದೆ. ಆಯತುಲ್ಲಾ ಮೊಹಮ್ಮದ್ ಮೊಘಿಶೆ ಹಾಗೂ ಅಲಿ ರಝನಿ ಹತ್ಯೆಗೀಡಾದ ನ್ಯಾಯಮೂರ್ತಿಗಳು. ಸುಪ್ರೀಂ...
ಗಾಝಾ ಕದನ ವಿರಾಮ ಒಪ್ಪಂದಕ್ಕೆ ಹಿಜ್ಬುಲ್ಲಾ ಮುಖ್ಯಸ್ಥ ನಯೀಮ್ ಖಾಸಿಮ್ ಅವರು ಫೆಲೆಸ್ತೀನಿಯನರನ್ನು ಅಭಿನಂದಿಸಿದ್ದಾರೆ. ಇದು ಇಸ್ರೇಲ್ ವಿರುದ್ಧದ ಪ್ರತಿರೋಧದ ನಿರಂತರತೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ. ಇಸ್ರೇಲ್ ಗೆ ಬಯಸಿದ್ದು ಸಿಗಲಿಲ್ಲ ಎಂದು ಅವರು ವ್ಯಂಗ್ಯವಾಡಿದ್ದಾರೆ. ಕಳೆದ ನವೆಂಬರ್ನಲ್ಲಿ ಇಸ್ರೇಲ್ ಮತ್ತು ಹಿಜ್...
ವಿದ್ಯಾರ್ಥಿಗಳ ಪ್ರತಿಭಟನೆಯ ನಂತರ ಪಲಾಯನ ಗೈದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾರ ಭಾವನಾತ್ಮಕ ಆಡಿಯೋ ಸಂದೇಶ ಬಿಡುಗಡೆಯಾಗಿದೆ. ರಾಜಕೀಯ ವಿರೋಧಿಗಳು ತಮ್ಮ ಮೇಲೆ ನಡೆಸಿದ ಹತ್ಯೆ ಪ್ರಯತ್ನಗಳ ಬಗ್ಗೆ ಶೇಖ್ ಹಸೀನಾ ಮಾತನಾಡುವ ಆಡಿಯೋ ಸಂದೇಶವೊಂದು ಹೊರಬಿದ್ದಿದೆ. ಅವಾಮಿ ಲೀಗ್ ತನ್ನ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಈ ಸಂದೇಶವನ್ನು ಬಿ...
ಥೈಲ್ಯಾಂಡ್ ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಲಕ್ನೋ ಮೂಲದ ಮಹಿಳೆ ಪ್ರಿಯಾಂಕಾ ಅವರ ಪತಿ ಆಶಿಶ್ ಶ್ರೀವಾಸ್ತವ ಅವರು ತಮ್ಮ ಅತ್ತೆ ಮಾವಂದಿರು ತಮ್ಮಿಂದ ಹಣವನ್ನು ಸುಲಿಗೆ ಮಾಡಲು ಬಯಸಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಿಯಾಂಕಾ ಅವರ ಕೊಲೆಯ ಆರೋಪವನ್ನು ಅವರ ಕುಟುಂಬವು ಆರೋಪಿಸಿದ ಕೆಲವು ದಿನಗಳ ನಂತರ ಅವರು ಈ ರೀತಿ ಆರೋಪ ಮಾಡಿದ್ದಾರೆ...
ಸೌದಿ ಅರೇಬಿಯಾದ ಪಾಲಿಗೆ ಬಹಳ ಮಹತ್ವಪೂರ್ಣ ಎಂದು ಹೇಳಲಾಗುತ್ತಿರುವ ರಿಯಾದ್ ಮೆಟ್ರೋ ಇದೀಗ ಮತ್ತಷ್ಟು ಜನಸ್ನೇಹಿಯಾಗಿದೆ. ಎರಡು ಸ್ಟೇಷನ್ ಗಳು ತೆರೆದುಕೊಂಡಿದ್ದು ಇದೀಗ ರಿಯಾದ್ ನ ಯಾವುದೇ ಸ್ಟೇಷನ್ನಲ್ಲಿ ನೀವು ಹತ್ತಿದರೂ ನಗರ ಕೇಂದ್ರವಾದ ಬತ್ತಹ್ ಗೆ ತಲುಪುತ್ತೀರಿ. ಬತ್ತಹ್ ನ ಅಲ್ ಬತ್ತಹ್ ನ್ಯಾಷನಲ್ ಸ್ಟೇಷನ್ ಗಳು ದಿನದ ಹಿಂದೆ ಚಟುವಟಿಕ...
ಚೀನಾದಲ್ಲಿ ಸತತ ಮೂರನೇ ವರ್ಷವೂ ಜನಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂದು ವರದಿಯಾಗಿದೆ ಮತ್ತು ಇದು ಮುಂದಿನ ವರ್ಷಗಳಲ್ಲಿ ಇನ್ನಷ್ಟು ತ್ವರಿತಗೊಳ್ಳಲಿದೆ ಎಂದು ತಿಳಿದು ಬಂದಿದೆ. ಕಾರ್ಮಿಕರು ಮತ್ತು ಬಳಕೆದಾರರು ಇಬ್ಬರ ಸಂಖ್ಯೆಯೂ ಕಡಿಮೆಯಾಗುತ್ತಿರುವುದು ಚೀನಾದ ಪಾಲಿಗೆ ಆತಂಕಕಾರಿಯಾಗಿದೆ. ಜಗತ್ತಿನ ಎರಡನೇ ಅತಿ ದೊಡ್ಡ ಸಂಪನ್ನ ರಾಷ್ಟ್ರವು ಅಪಾಯ...
ಕುವೈತ್ ದಿನಾರ್ ವಿಶ್ವದ ಅತ್ಯಂತ ಮೌಲ್ಯಯುತ ಕರೆನ್ಸಿ ಎಂದು ವರದಿಯಾಗಿದೆ. ಕುವೈತ್ ದಿನಾರ್ ನಂತರ ಬಹ್ರೇನಿ ದಿನಾರ್, ಒಮಾನಿ ರಿಯಾಲ್, ಜೋರ್ಡಾನ್ ದಿನಾರ್, ಜಿಬ್ರಾಲ್ಟರ್ ಪೌಂಡ್ ಮತ್ತು ಬ್ರಿಟಿಷ್ ಪೌಂಡ್ ಮೌಲ್ಯಯುತ ಕರೆನ್ಸಿಯ ಪಟ್ಟಿಯಲ್ಲಿವೆ. ಇದನ್ನು ಫೋರ್ಬ್ಸ್ ಇಂಡಿಯಾ ಮತ್ತು ಇನ್ವೆಸ್ಟೋಪೀಡಿಯಾದಂತಹ ಮಾಧ್ಯಮಗಳು ವರದಿ ಮಾಡಿವೆ. ಒಂದ...
ಕದನ ವಿರಾಮಕ್ಕೆ ಇಸ್ರೇಲ್ ಮತ್ತು ಹಮಾಸ್ ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮಧ್ಯಸ್ಥಿಕೆ ವಹಿಸಿದ ಕತಾರ್ ಘೋಷಣೆ ಮಾಡುತ್ತಿದ್ದಂತೆ ಯುದ್ಧ ಪೀಡಿತ ಗಾಝಾ ಜನತೆ ಸಂಭ್ರಮಾಚರಣೆ ಮಾಡಿದ್ದಾರೆ. ಈ ನಡುವೆ ಇಸ್ರೇಲ್ ತನ್ನ ಆಕ್ರಮಣ ಮುಂದುವರೆಸಿದೆ. ಕದನ ವಿರಾಮ ಜನವರಿ 19ರಿಂದ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ. ...
ಆರು ದಿನಗಳು ಕಳೆದ ಬಳಿಕವೂ ಅಮೆರಿಕಾದ ಲಾಸ್ ಎಂಜಲೀಸ್ ನಲ್ಲಿ ಉಂಟಾಗಿರುವ ಬೆಂಕಿ ಅನಾಹುತ ನಿಯಂತ್ರಣಕ್ಕೆ ಬಂದಿಲ್ಲ. ಈಗಾಗಲೇ 24 ಮಂದಿ ಸಾವಿಗೀಡಾಗಿದ್ದಾರೆ. 40,000 ಎಕರೆಗಿಂತಲೂ ಅಧಿಕ ಪ್ರದೇಶವನ್ನು ಬೆಂಕಿ ಆವರಿಸಿಕೊಂಡಿದೆ. ಇದರಿಂದಾಗಿ 13 ದಶಲಕ್ಷ ಜನರು ಸಂಕಟಕ್ಕೆ ಒಳಗಾಗಿದ್ದಾರೆ. 92,000 ಕ್ಕಿಂತಲೂ ಅಧಿಕ ಮಂದಿಯನ್ನು ಬೇರೆಡೆಗೆ ಸ್ಥಳ...