ಫ್ಲೋರಿಡಾ: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾರ್-ಎ-ಲಾಗೊ ಎಸ್ಟೇಟ್ ಗೆ ಎಫ್ ಬಿಐ ಏಜೆಂಟ್ ಗಳು ದಾಳಿ ನಡೆಸಿದ್ದು, ಟ್ರಂಪ್ ಮನೆಯಲ್ಲಿ ಹಲವು ದಾಖಲೆಗಳಿಗಾಗಿ ಹುಡುಕಾಟ ನಡೆಸಿದೆ. ಇದು ಟ್ರಂಪ್ ಅವರ ಕಚೇರಿಯಲ್ಲಿ ಮತ್ತು ಖಾಸಗಿ ವ್ಯವಹಾರದಲ್ಲಿ ಎದುರಿಸುತ್ತಿರುವ ಹಲವಾರು ತನಿಖೆಗಳಲ್ಲಿ ಒಂದಾಗಿದೆ. ನ್ಯಾಯಾಂಗ ಇಲಾಖೆಯು ದಾಳ...
ಅಮೆರಿಕದ ಕೆಂಟುಕಿಯಲ್ಲಿ ಬಾಲಕಿ ಮತ್ತು ಆಕೆಯ ಸಾಕುನಾಯಿ ಪ್ರವಾಹದಿಂದ ಪಾರಾಗಲು ಯತ್ನಿಸುತ್ತಿರುವ ಚಿತ್ರವೊಂದು ವೈರಲ್ ಆಗಿದೆ. ಮನೆಯ ಎತ್ತರಕ್ಕೆ ನೀರು ಏರಿದಾಗ ಸುರಕ್ಷತೆಗಾಗಿ ಛಾವಣಿಯ ಮೇಲೆ 17 ವರ್ಷದ ಕ್ಲೋಯ್ ಆದಮ್ ರ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕಳೆದ ಗುರುವಾರ, ಕೆಂಟುಕಿ ಮತ್ತು ಸುತ್ತಮುತ್ತಲಿನ ...
ಪಾಕಿಸ್ತಾನ: ಮದುವೆ ಸಮಾರಂಭದ ದೋಣಿ ಮುಳುಗಿದ ಪರಿಣಾಮ 26 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದ್ದು, ಘಟನೆಯಲ್ಲಿ ಇನ್ನೂ 27 ಮಂದಿ ನಾಪತ್ತೆಯಾಗಿದ್ದಾರೆ. ಸೋಮವಾರ ಖೋರ್ ಗ್ರಾಮದಿಂದ ಎರಡು ದೋಣಿಗಳಲ್ಲಿ ಮದುವೆಯ ತಂಡವು ಮದುವೆಗೆ ಹೋಗಿ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಮೃತರ ಪೈಕಿ ಇಬ್ಬರು ಮಕ್ಕಳು ಮ...
ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊದಲ ಪತ್ನಿ ಇವಾನಾ ಟ್ರಂಪ್ ಗುರುವಾರ ನಿಧನರಾಗಿದ್ದು, ಈ ಬಗ್ಗೆ ಟ್ರಂಪ್ ಮಾಹಿತಿ ಹಂಚಿಕೊಂಡಿದ್ದಾರೆ. ಗುರುವಾರ ಮಧ್ಯಾಹ್ನ ಮ್ಯಾನ್ ಹಟನ್ ಟೌನ್ ಹೌಸ್ ನಲ್ಲಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಮೊದಲ ಪತ್ನಿಯ ನಿಧನದ ಸುದ್ದಿಯನ್...
ಜೋಹಾನ್ಸ್ಬರ್ಗ್: ಮದ್ಯ ಕುಡಿಯುವ ಸ್ಪರ್ಧೆಯಲ್ಲಿ ಗೆದ್ದ ಯುವಕನೋರ್ವ ಕೆಲವೇ ನಿಮಿಷಗಳಲ್ಲಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಆಫ್ರಿಕಾದ ಲಿಂಪೊಪೊದಲ್ಲಿ ನಡೆದಿದೆ. ಮದ್ಯ ಕುಡಿಯುವ ಸ್ಪರ್ಧೆ ಆಯೋಜಿಸಿದ್ದ ಆಯೋಜಕರು, ಗೆದ್ದವರಿಗೆ 10 ಯುರೋ ಬಹುಮಾನ ಘೋಷಿಸಿದ್ದರು. ಈ ಸ್ಪರ್ಧೆಯಲ್ಲಿ 25ರಿಂದ 30 ವರ್ಷದೊಳಗಿನ ಯುವಕ ಕೂಡ ಭಾಗಿಯ...
ಮಾಜಿ ಪ್ರಧಾನಿ ಶಿಂಜೋ ಅಬೆ ಹತ್ಯೆಯಾಗಿದ್ದಾರೆ. ಇಂದು ಬೆಳಗ್ಗೆ ಜಪಾನ್ ನ ನಾರಾದಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದಾಗ ದುಷ್ಕರ್ಮಿಗಳು ಅವರ ಎದೆಗೆ ಗುಂಡು ಹಾರಿಸಿದ್ದು , ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ವರದಿಗಳ ಪ್ರಕಾರ, ನೌಕಾಪಡೆಯ ಮಾಜ...
ಸ್ಯಾಂಡ್ ವಿಚ್ ನಲ್ಲಿ ಮೇಯನೇಸ್ ನ ಪ್ರಮಾಣವು ಜಾಸ್ತಿಯಾಗಿದೆ ಎಂದು ಕಿರಿಕ್ ಮಾಡಿದ ಯುವಕನೋರ್ವ ರೆಸ್ಟೋರೆಂಟ್ ನ ಮಹಿಳಾ ಸಿಬ್ಬಂದಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಜಾರ್ಜಿಯಾದ ಸಬ್ ವೇ ರೆಸ್ಟೋರೆಂಟ್ ನಲ್ಲಿ ನಡೆದಿದೆ. ರೆಸ್ಟೊರೆಂಟ್ ಗೆ ಬಂದ ಗ್ರಾಹಕ ಸ್ಯಾಂಡ್ ವಿಚ್ ಆರ್ಡರ್ ಮಾಡಿದ್ದು, ತಾನು ಆರ್ಡರ್ ಮಾಡಿದ ಸ್ಯಾಂಡ್ ವ...
ಕೊಲಂಬಿಯಾ: ಗೂಳಿ ಕಾಳಗದ ವೇಳೆ ಸ್ಟ್ಯಾಂಡ್ ಕುಸಿದು ನಾಲ್ವರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡ ಘಟನೆ ಕೊಲಂಬಿಯಾದಲ್ಲಿ ನಡೆದಿದೆ. 300 ಕ್ಕೂ ಹೆಚ್ಚು ಜನರು ಘಟನೆಯಲ್ಲಿ ಗಾಯಗೊಂಡಿದ್ದಾರೆ. ಟೋಲಿಮಾ ಡಿಪಾರ್ಟ್ಮೆಂಟ್ ನ ಎಲ್'ಎಸ್ಪಿನಾಲ್ ನಲ್ಲಿರುವ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಂದ ತುಂಬಿದ ಮೂರು ಅಂತಸ್ತಿನ ಮರದ ಸ್ಟ್ಯಾಂಡ್...
ಶ್ರೀಲಂಕಾ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರವಾಗಿ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ದೇಶವು ಹಲವಾರು ಕ್ರಮಗಳನ್ನು ತೆಗೆದುಕೊಂಡರು ಪರಿಸ್ಥಿತಿ ಮಾತ್ರ ಇನ್ನೂ ಹತೋಟಿಗೆ ಬಂದಿಲ್ಲ. ದೇಶದಲ್ಲಿ ಪೆಟ್ರೋಲ್ ಗಾಗಿ ಸಾಲುಗಟ್ಟಿ ನಿಂತವರಿಗೆ ಟೋಕನ್ ನೀಡಲಾಗಿದೆ. ಶಾಲೆಗಳನ್ನು ಮುಚ್ಚಲಾಗಿದೆ. ಸರ್ಕಾರಿ ನೌಕರರನ್ನ...
ಮಲೇಷ್ಯಾ: ಸ್ಕೂಟರ್ ನಲ್ಲಿ ತೆರಳುತ್ತಿದ್ದ ಯುವತಿಯ ತಲೆ ಮೇಲೆ ತೆಂಗಿನಕಾಯಿ ಬಿದ್ದಿದ್ದು, ಹೆಲ್ಮೆಟ್ ಧರಿಸಿದ್ದರಿಂದ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಮಲೇಷ್ಯಾದ ಜಲನ್ ಟೆಲೆಕ್ ಕುಂಬಾರ್ ನಲ್ಲಿ ಈ ಘಟನೆ ನಡೆದಿದೆ. ಸ್ಕೂಟರ್ ನ ಹಿಂಬದಿಯಲ್ಲಿದ್ದ ಮಹಿಳೆಯ ತಲೆ ಮೇಲೆ ತೆಂಗಿನಕಾಯಿ ಬಿದ್ದಿದೆ. ಇದರಿಂದ ನಿಯಂತ್ರಣ ಕಳೆದ ಬೈಕಿನಿಂ...