ನಾಟಿಂಗ್ ಹ್ಯಾಮ್: ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡು ಕೋಮಾಕ್ಕೆ ಹೋಗಿದ್ದ ಬ್ರಿಟನ್ ಯುವಕ ಜೋಸೆಫ್ ಫ್ಲಾವಿಲ್ ಒಂದು ವರ್ಷದ ಬಳಿಕ ಕೋಮಾದಿಂದ ಹೊರ ಬರುತ್ತಿದ್ದಾರೆ. ಕೋವಿಡ್ ಕಾಲ ಇಡೀ ಕೋಮಾದಲ್ಲಿದ್ದ ಜೋಸೆಫ್ ಗೆ ಕೊರೊನಾದಂತಹ ಮಹಾಮಾರಿ ರೋಗ ತನಗೂ 2 ಬಾರಿ ಬಂದು ಹೋಗಿದೆ ಎನ್ನುವ ವಿಚಾರ ಕೂಡ ತಿಳಿದಿಲ್ಲ. ಬರ್ಟನ್ ನ ಸೆಂಟ್ರಲ್ ಇಂಗ್ಲಿ...
ಲಂಡನ್: 2.61 ಕೋಟಿ ರೂಪಾಯಿಗೆ ಹಸುವೊಂದು ಹರಾಜಾಗಿದ್ದು, ಅತೀಹೆಚ್ಚು ಬೆಲೆಗೆ ಮಾರಾಟವಾದ ಹಸು ಎಂದು ದಾಖಲೆ ಬರೆದಿದೆ. 2,62,000 ಪೌಂಡ್ಸ್ ಗೆ ಈ ಹಸು ಹರಾಜಾಗಿದ್ದು, ಇದು ಭಾರತದಲ್ಲಿ ಸುಮಾರು 2.61 ಕೋ.ರೂ. ಆಗುತ್ತದೆ. ಮಧ್ಯ ಇಂಗ್ಲೆಂಡ್ ನಲ್ಲಿ ಹಸು ಹರಾಜು ಪ್ರಕ್ರಿಯೆ ನಡೆದಿದ್ದು, ನಾಲ್ಕು ತಿಂಗಳ ಫೋಶ್ ಸ್ವೈಸ್ ತಳಿಯ ಈ ಹಸು ಮಾರಾಟ...
ವ್ಯಕ್ತಿಯೊಬ್ಬರ ಯೂಟ್ಯೂಬ್ ಲೈವ್ ಸ್ಟ್ರೀಮ್ ಮಾಡುವ ವೇಳೇ 1.5 ಲೀಟರ್ ವೋಡ್ಕಾ ಸೇವಿಸುವ ಚಾಲೆಂಜ್ ಹಾಕಿದ ವ್ಯಕ್ತಿ, ಲೈವ್ ನಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದ್ದು, ಯೂಟ್ಯೂಬರ್ ಗಳ ಚಾಲೆಂಜ್ ಸ್ವೀಕರಿಸಿದ ವ್ಯಕ್ತಿ ಲೈವ್ ವೇದಿಕೆಯಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಈ ವ್ಯಕ್ತಿ ರಷ್ಯಾದವನಾಗಿದ್ದು, ಈತನ ಹೆಸರು “ಅಜ್ಜ” ಎಂದ...
ದುಬೈ: ಕೇರಳದ ಮೂಲದ ವ್ಯಕ್ತಿಯೊಬ್ಬರಿಗೆ ಲಕ್ಕಿ ಡ್ರಾದಲ್ಲಿ ಭರ್ಜರಿ ಬಹುಮಾನ ಸಿಕ್ಕಿದ್ದು, ಒಂದೇ ಟಿಕೆಟ್ ನಲ್ಲಿ ಅವರು 7 ಕೋಟಿ ರೂಪಾಯಿಗಳನ್ನು ಗಳಿಸಿದ್ದಾರೆ. ಅಬುದಾಬಿಯಲ್ಲಿ ನೆಲೆಸಿರುವ ಕೇರಳದ ಎರ್ನಾಕುಲಂ ಮೂಲದ ಸೂರಜ್ ಅನೀದ್ (35) ಈ ಅದೃಷ್ಟವಂತ ಯುವಕ. ಜನವರಿ 20ರಂದು ಅವರು ಆನ್ ಲೈನ್ ಮೂಲಕ ಟಿಕೆಟ್ ಖರೀದಿ ಮಾಡಿದ್ದರು. ಸೂ...
ವಾಷಿಂಗ್ಟನ್: ಮಹಿಳೆಯರು ಡ್ರೆಸ್ ಮಾಡುವ ಕೋಣೆಗೆ ಇಣುಕಿ ವ್ಯಕ್ತಿಯೊಬ್ಬ ಸಿಕ್ಕಿಹಾಕಿಕೊಂಡ ಘಟನೆ ನಡೆದಿದ್ದು, ಇದೀಗ ಈತ ಪೊಲೀಸರ ಅತಿಥಿಯಾಗಿದ್ದಾನೆ. ಈ ಘಟನೆ ಅಮೆರಿಕದಲ್ಲಿ ನಡೆದಿದೆ. ಈತ ಮಹಿಳೆಯರು ಡ್ರೆಸ್ ಚೇಂಜ್ ಮಾಡುತ್ತಿದ್ದ ಕೋಣೆಗೆ ಇಣುಕುತ್ತಿದ್ದ ಸಂದರ್ಭದಲ್ಲಿ ನಡೆಯಬಾರದ ಘಟನೆ ನಡೆದು ಹೋಗಿದೆ. ಬ್ರಿಯಾನ್ ಆಂಥೋನಿ ಜೋ(41) ಈ...
ವಾಷಿಂಗ್ಟನ್: ಮನೆಯ ಭದ್ರತೆಗಾಗಿ ಸಿಸಿ ಕ್ಯಾಮರವನ್ನು ಅಳವಡಿಸಿದ್ದರೆ, ಸಿಸಿಟಿವಿ ಟೆಕ್ನಿಷಿಯನ್ ಮಾಡಿದ ಘನಂದಾರಿ ಕೆಲಸದಿಂದಾಗಿ ಸಿಸಿ ಕ್ಯಾಮರಾವೇ ಒಂದು ಸಮಸ್ಯೆಯಾಗಿ ಪರಿಣಮಿಸಿದ ಘಟನೆ ಅಮೆರಿಕದಲ್ಲಿ ನಡೆದಿದೆ. ಅಮೆರಿಕದ ಖಾಸಗಿ ಕಂಪೆನಿಯ ಟೆಕ್ನಿಷಿಯನ್ ತನ್ನ ಸಂಸ್ಥೆಯ ಕಡೆಯಿಂದ ಮನೆಗಳಿಗೆ ಸಿಸಿ ಕ್ಯಾಮರ ಸೇರಿದಂತೆ ರಕ್ಷಣಾ ತಂತ್ರಜ್ಞ...
ಆಸ್ಟ್ರೇಲಿಯಾ: ಒಂದು ಕೊರೊನಾ ಪ್ರಕರಣ ಪತ್ತೆಯಾಗಿದ್ದಕ್ಕೆ ಆತಂಕಗೊಂಡು ಐದು ದಿನಗಳ ಕಾಲ ಲಾಕ್ ಡೌನ್ ಘೋಷಿಸಿದ ಘಟನೆ ಆಸ್ಟ್ರೇಲಿಯಾದ ಪರ್ತ್ ನಲ್ಲಿ ನಡೆದಿದೆ. ಕ್ವಾರಂಟೈನ್ ನಲ್ಲಿರುವ ಭದ್ರತಾ ಸಿಬ್ಬಂದಿಗೆ ಕೊರೊನಾ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮಕೈಗೊಳ್ಳಲಾಗಿದೆ. ಒಂದು ಕೊರೊನಾ ವೈರಸ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ...
ಮೆಕ್ಸಿಕನ್: ಪತಿಯ ಮೊಬೈಲ್ ನೋಡಿದ ವೇಳೆ ಪತಿಯು ಪರಸ್ತ್ರೀಯ ಜೊತೆಗೆ ವಿವಿಧ ಭಂಗಿಯಲ್ಲಿ ಫೋಟೋ ತೆಗೆದುಕೊಂಡಿರುವುದು ಪತ್ತೆಯಾಗಿದೆ. ಪ್ರೀತಿಸಿ ವಿವಾಹವಾದ ಪತಿ ತನಗೆ ಮೋಸ ಮಾಡಿದ್ದೇನೆ ಎಂದು ಕೋಪಗೊಂಡ ಪತ್ನಿ ಇದೇ ವಿಚಾರವಾಗಿ ಪತಿಯ ಜೊತೆಗೆ ಜಗಳವಾಡಿದ್ದು, ಪತಿಗೆ ಚಾಕುವಿನಿಂದ ದಾಳಿ ನಡೆಸಿದ್ದಾಳೆ. ಸೋನೋರಾದ ಕ್ಯಾಜೆಮ್ ನಲ್ಲಿರುವ ದಂಪತ...
ಹಾಂಕಾಂಗ್: ಯುವಕನೋರ್ವ ಲೈಂಗಿಕ ಆಟಿಕೆ ಗೊಂಬೆಯನ್ನು ವಿವಾಹವಾಗಲು ಮುಂದಾಗಿದ್ದು, ಗೊಂಬೆಯ ಜೊತೆಗೆ ವಿವಾಹ ನಿಶ್ಚಿಯ ಮಾಡಿಕೊಂಡಿದ್ದಾನೆ. ತ್ಸೆ ಟೆನ್ ವಿಂಗ್ ಎಂಬ 36 ವರ್ಷದ ಯುವಕ ಗೊಂಬೆಯ ಜೊತೆಗೆ ವಿವಾಹವಾಗಲು ಹೊರಟ ಯುವಕನಾಗಿದ್ದಾನೆ. ಇತ್ತೀಚೆಗಷ್ಟೇ ಬಾಡಿ ಬಿಲ್ಡರ್ ಒಬ್ಬ ಲೈಂಗಿಕ ಆಟಿಕೆ ಗೊಂಬೆಯನ್ನು ವಿವಾಹವಾಗುವ ಮೂಲಕ ಸುದ್ದಿಯಲ್...
ಟೋಕಿಯೋ: ತನ್ನ ತಾಯಿಯ ಮೃತದೇಹವನ್ನು 10 ವರ್ಷಗಳ ಕಾಲ ಫ್ರೀಜರ್ ನಲ್ಲಿಟ್ಟ ಘಟನೆ ಜಪಾನ್ ನಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ 48 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಯುಮಿ ಯೊಶಿನೋ ಬಂಧಿತ ಮಹಿಳೆಯಾಗಿದ್ದಾಳೆ. ತನ್ನ ತಾಯಿ 60 ವರ್ಷದಲ್ಲಿರುವಾಗಲೇ ಸಾವನ್ನಪ್ಪಿದ್ದು, ಆದರೆ ಮಹಿಳೆಯು ಈ ವಿಚಾರವನ್ನು ಮುಚ್ಚಿಟ್ಟು, ತಾ...