ಬಲೆಗೆ ದೊಡ್ಡ ಮೀನೊಂದನ್ನು ಕಂಡು ಮೀನುಗಾರರು ಕ್ಷಣ ಕಾಲ ಗಡಗಡ ನಡುಗಿದ ಘಟನೆ ನಡೆದಿದ್ದು, ನೋಡಲು ಭಯಂಕರವಾಗಿದ್ದ ಮೀನನ್ನು ಕಂಡು ಮೀನುಗಾರರು ಬೆಚ್ಚಿ ಬಿದ್ದಿದ್ದಾರೆ. ಆದರೆ, ಇದೀಗ ಇದೊಂದು ಅಳಿವಿನಂಚಿನಲ್ಲಿರುವ ಅಪರೂಪದ ಮೀನು ಎಂದು ತಿಳಿದು ಬಂದಿದೆ. ಇಟಾಲಿಯನ್ ದ್ವೀಪವಾದ ಎಲ್ಬಾದ ಪೋರ್ಟೋಫೆರಾಯೋ ಪಟ್ಟಣದಲ್ಲಿರುವ ದರ್ಸೇನಾ ಮೆಡಿಸಿಯ...
ಫ್ಲೋರಿಡಾ: ಮಾರಕಾಸ್ತ್ರ ಹಿಡಿದುಕೊಂಡು ಕುಡಿದ ಮತ್ತಿನಲ್ಲಿ ಅವಾಂತರ ಸೃಷ್ಟಿಸುತ್ತಿದ್ದ ಯುವಕನ್ನು ಅರೆಸ್ಟ್ ಮಾಡಲು ಹೋದ ಪೊಲೀಸರಿಗೆ ಯುವತಿಯೋರ್ವಳು ಶಾಕ್ ನೀಡಿದ್ದು, ಪೊಲೀಸರ ಎದುರೇ ಬೆತ್ತಲಾಗುವ ಮೂಲಕ ಪೊಲೀಸರ ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದಾಳೆ. ಈ ಘಟನೆ ನಡೆದಿರುವುದು ಅಮೆರಿಕಾದ ಫ್ಲೋರಿಡಾದಲ್ಲಿ. ಶಸ್ತ್ರಸಜ್ಜಿತ ಯುವಕನೋರ್ವ ಕುಡ...
ಕಾಬುಲ್: ಅಫ್ಘಾನ್ ನ ಮಹಿಳೆಯೊಬ್ಬರು ತಾಲಿಬಾನ್ ಉಗ್ರನ ಬಂದೂಕಿಗೆ ಎದೆ ಒಡ್ಡಿ ಧೈರ್ಯದಿಂದ ನಿಂತ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದಾಸ್ಯದ ವಿರುದ್ಧ ನಿಂತ ಮಹಿಳೆಯ ದಿಟ್ಟತನಕ್ಕೆ ನೆಟ್ಟಿಗರು ಶಹಬ್ಬಾಷ್ ಹೇಳಿದ್ದಾರೆ. ಈ ಚಿತ್ರವನ್ನು ರಾಯಿಟರ್ಸ್ ಸುದ್ದಿ ಸಂಸ್ಥೆ ಪ್ರಕಟಿಸಿದ್ದು, ಈ ಚಿತ್ರ ಇದೀಗ ಸಾಮಾಜಿಕ ಜಾಲತಾ...
ಕಾಬೂಲ್: ಪಂಜ್ ಶಿರ್ ನ್ನು ತಾಲಿಬಾನ್ ವಶಕ್ಕೆ ಪಡೆದಿದೆ ಎನ್ನುವ ಹೇಳಿಕೆ ಸುಳ್ಳಾಗಿದ್ದು, ಹೋರಾಟವನ್ನು ಮುಂದುವರಿಸಲು ಕಣಿವೆಯ ಎಲ್ಲ ವ್ಯೂಹಾತ್ಮಕ ಸ್ಥಳಗಳಲ್ಲಿ ರಕ್ಷಣಾ ಪಡೆಗಳು ಸನ್ನದ್ಧಗೊಂಡಿವೆ ಎಂದು ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ - ಎನ್ ಆರ್ ಎಫ್ ಟ್ವೀಟ್ ಮಾಡಿದೆ. ತಾಲಿಬಾನ್ ನ ಸಂಸ್ಕೃತಿ ಮತ್ತು ಮಾಹಿತಿ ಸಚಿವ ಮತ್ತು ತ...
ಕಾಬುಲ್: ತಾಲಿಬಾನಿಗರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬೆನ್ನಲ್ಲೇ ಪ್ರತಿ ನಿತ್ಯ ಭೀಭತ್ಸ ಕೃತ್ಯಗಳನ್ನೆಸಗುತ್ತಿದ್ದು, ಇದೀಗ ಅಫ್ಘಾನಿಸ್ತಾನದ ಮಹಿಳಾ ಪೊಲೀಸ್ ವೊಬ್ಬರ ಮನೆಗೆ ನುಗ್ಗಿ ಪತಿ ಹಾಗೂ ಮಕ್ಕಳೆದುರೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಅಫ್ಘಾನಿಸ್ತಾನದ ಘೋರ್ ಪ್ರಾಂತ್ಯದ ಕೇಂದ್ರ ನಗರ ಫಿರೋಜ್ಕೋಹ್ ಈ ಘಟನೆ ನಡೆದಿದ್ದು, ಬಾ...
ಅಫ್ಘಾನಿಸ್ತಾನ: ಅಫ್ಘಾನಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಹಂಗಾಮಿ ಅಧ್ಯಕ್ಷ ಅಮ್ರುಲ್ಲಾ ಸಾಲೇಹ್ ಪಂಜಶಿರ್ ಪ್ರಾಂತ್ಯದ ಹೋರಾಟಗಾರರೊಂದಿಗೆ ಸೇರಿಕೊಂಡಿದ್ದಾರೆ. ಈಗಾಗಲೇ ಅವರು ತಾನು ಅಫ್ಘಾನಿಸ್ತಾನದ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದು, ತಾಲಿಬಾನಿಗಳಿಗೆ ನಾನು ಶರಣಾಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದ...
ಅಫ್ಘಾನಿಸ್ತಾನದ ಮಾಜಿ ಅಧಿಕಾರಗಳ ಇಮೇಲ್ ವಿಳಾಸಗಳನ್ನು ಅಕ್ರಮವಾಗಿ ಪ್ರವೇಶಿಸಲು ಯತ್ನ ನಡೆಯುತ್ತಿದ್ದು, ಹೀಗಾಗಿ ಗೂಗಲ್ ಸಂಸ್ಥೆಯು ಅಫ್ಘನ್ ಸರ್ಕಾರದ ಕೆಲವು ಇಮೇಲ್ ಖಾತೆಗಳನ್ನು ತಾತ್ಕಾಲಿಕವಾಗಿ ಲಾಕ್ ಮಾಡಿದ್ದು, ಸುರಕ್ಷತೆಯ ದೃಷ್ಠಿಯಿಂದ ಈ ಕ್ರಮವನ್ನು ಕೈಗೊಂಡಿರುವುದಾಗಿ ಗೂಗಲ್ ಹೇಳಿದೆ. ಶುಕ್ರವಾರ ಗೂಗಲ್ ಸಂಸ್ಥೆ ಈ ಮಾಹಿತಿ ನೀಡ...
ಅಫ್ಘಾನಿಸ್ತಾನ: ಅಮೆರಿಕವು ತನ್ನ ಸೇನೆಯನ್ನು ಹಿಂಪಡೆದ ಬಳಿಕ ಅಫ್ಘಾನ್ ದೇಶವು ಸಂಪೂರ್ಣವಾಗಿ ತಾಲಿಬಾನಿಗಳ ಕೈ ಸೇರಿದೆ. ಈ ನಡುವೆ ಅಫ್ಘಾನ್ನರು ಇದೀಗ ಪ್ರಾಣ ಭಯದಿಂದ ನಡುಗುತ್ತಿದ್ದು, ತಾಲಿಬಾನಿಗಳು ತಮ್ಮ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆಯುವವರ ವಿರುದ್ಧ ಡೆತ್ ಸ್ಕ್ವಾಡ್ ಆರಂಭಿಸಿದ್ದು, ಹೀಗಾಗಿ ಅಫ್ಘಾನ್ ನೆಲದಲ್ಲಿ ರಕ್ತ ಹರಿಯುವ ಮುನ್...
ಪಾಕಿಸ್ತಾನ: ಶೋರೂಂ ಉದ್ಘಾಟನೆಗೆ ಆಗಮಿಸಿದ್ದ ಪಾಕಿಸ್ತಾನದ ಸಚಿವರೊಬ್ಬರು ಕತ್ತರಿಯ ಬದಲು ಬಾಯಿಯಿಂದಲೇ ರಿಬ್ಬನ್ ಕತ್ತರಿಸಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಚಿವ ಫಯಾಜ್ ಅಲ್ ಹಸನ್ ಚೌಹಾಣ್ ಅವರು ಶೋರೂಂ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದಾರೆ. ಈ ವೇಳೆ ಕಾರ್ಯಕ್ರಮ ಆ...
ಕಾಬುಲ್: ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆಯನ್ನು ಸಂಪೂರ್ಣವಾಗಿ ವಶಪಡಿಸಿಕೊಂಡ ಬಳಿಕ ಇದೀಗ ತಾಲಿಬಾನಿಗಳ ಅಟ್ಟಹಾಸ ಆರಂಭವಾಗಿದ್ದು, ಮಾನವ ಜೀವಗಳಿಗೆ ಒಂದಿಷ್ಟೂ ಬೆಲೆ ನೀಡದೇ ತಾಲಿಬಾನಿಗಳು ಹತ್ಯೆ ನಡೆಸಲು ಆರಂಭಿಸಿದ್ದಾರೆ. ಅಮೆರಿಕ ಸೇನೆ ಅಫ್ಘಾನಿಸ್ತಾನ ತೊರೆದ ಬಳಿಕ ಅಮೆರಿಕ ಸೇನೆಗೆ ಭಾಷಾಂತರಿಯಾಗಿ ಕೆಲಸ ಮಾಡುತ್ತಿದ್ದ ಅಫ್ಘಾನ್ ಪ್...