ಕೊರೊನಾ ಹಾವಳಿಯು ಇನ್ನೂ ಹಾಗೆಯೇ ಇದ್ದರೂ ಕೂಡ, ವಿಶ್ವದಾದ್ಯಂತ ಕೊರೊನಾದ ಬಗ್ಗೆ ಇರುವ ಭಯ ಹೋಗಿದೆ. ಹೀಗಾಗಿ ಇದೀಗ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆಯೇ ಜನರು ಓಡಾಡುತ್ತಿದ್ದಾರೆ. ಸೂಪರ್ ಮಾರ್ಕೆಟ್ ನಲ್ಲಿ ಮಹಿಳೆಯೊಬ್ಬರು ಮಾಸ್ಕ್ ಇಲ್ಲದೇ ಓಡಾಡಿದ್ದು, ಇದರ ಪರಿಣಾಮ ಏನಾಗಿದೆ ಗೊತ್ತಾ? ಈ ಘಟನೆ ದಕ್ಷಿಣ ಆಫ್ರಿಕಾದ ಸೂಪರ್ ಮಾರ್ಕ...
ವಾಷಿಂಗ್ಟನ್: ಎಂತೆಂತಹದ್ದೋ ಕೊಲೆಗಳ ಸುದ್ದಿಗಳನ್ನು ನೋಡಿದ್ದೇವೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಸೈಕೋ ಕಿಲ್ಲರ್ ವೋರ್ವ ಮಹಿಳೆಯೋರ್ವಳನ್ನು ಹತ್ಯೆ ಮಾಡಿದ ಬಳಿಕ ಆಕೆಯ ಹೃದಯವನ್ನು ತನ್ನ ಚಿಕ್ಕಪ್ಪ, ಚಿಕ್ಕಮ್ಮನಿಗೆ ಉಣಬಡಿಸಿ ಬಳಿಕ ಮತ್ತೆ ಎರಡು ಕೊಲೆ ಮಾಡಿದ್ದಾನೆ. ಈ ಭಯಾನಕ ಘಟನೆ ನಡೆದಿರುವುದು ಅಮೆರಿಕಾದ ಒಕ್ಲಹೋಮದಲ...
ಟೆಹ್ರಾನ್: ಅತ್ತೆಯ ಸಮಾಧಾನಕ್ಕಾಗಿ ಸೊಸೆಯ ಮೃತದೇಹವನ್ನು ನೇಣಿಗೇರಿಸಿರುವ ಅಮಾನವೀಯ ಘಟನೆಯೊಂದು ಶಿಕ್ಷೆಯ ರೂಪದಲ್ಲಿ ನೀಡಲಾಗಿದ್ದು, ಸೊಸೆ ನೇಣಿಗೇರುವುದನ್ನು ನೋಡಬೇಕು ಎನ್ನುವ ಅತ್ತೆಯ ಆಸೆಯನ್ನು ನೆರವೇರಿಸಲು ಇಂತಹದ್ದೊಂದು ವಿಕೃತಿ ಮೆರೆಯಲಾಗಿದೆ. ಪತಿ ತನ್ನ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದಾನೆ ಎಂದು ಆಕ್ರೋಶಗೊಂಡ ಜಹ್ರಾ ಇಸ್...
ದಕ್ಷಿಣ ಆಫ್ರಿಕಾ: ವ್ಯಾಲೆಂಟೈನ್ ಡೇಯಂದ ಯುವತಿಯೋರ್ವಳು ತನ್ನ ಪತಿಗೆ ಜಿರಾಫೆಯ ಹೃದಯವನ್ನು ನೀಡುವ ಮೂಲಕ ವಿವಾದಕ್ಕೀಡಾಗಿದ್ದು, ಜಿರಾಫೆಯನ್ನು ಬೇಟೆಯಾಡಿಕೊಂದು ಅದರ ಹೃದಯವನ್ನು ಬಗೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿರುವ ಈಕೆ ಇದೀಗ ವಿವಾದದ ಕೇಂದ್ರ ಬಿಂದುವಾಗಿದ್ದಾಳೆ. ಮರಲಿಯಾಜ್ ವ್ಯಾನ್ ಡರ್ ಮೆರವ್ ಈ ಬೇಟೆಗಾರ್ತಿಯಾಗಿದ್...
ಸಿಂಗಾಪುರ: ಮನೆಕೆಲಸದಾಕೆಯನ್ನು ಭಾರತೀಯ ಮೂಲದ ಮಹಿಳೆಯೊಬ್ಬಳು ಚಿತ್ರ ಹಿಂಸೆ ನೀಡಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಗಾಯತ್ರಿ ಮುರುಗಯನ್ ಎಂಬ ಭಾರತೀಯ ಮಹಿಳೆ 24 ವರ್ಷ ವಯಸ್ಸಿನ ಮ್ಯಾನ್ಮಾರ್ ಮೂಲದ ಯುವತಿಯ ಮೇಲೆ ಘೋರ ದೌರ್ಜನ್ಯ ಎಸಗಿದ್ದಾರೆ. ಮನೆಗೆ ಕೆಲಸಕ್ಕೆ ಸೇರಿಸಿಕೊಂಡ ಐದು ತಿಂಗಳಿನಲ್ಲಿಯೇ ತನ್ನ ಬುದ್ಧಿ ತೋರಿಸಿದ್ದ...
ಚಿತ್ರಾಲ್: 14 ವರ್ಷ ವಯಸ್ಸಿನ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು 50 ವರ್ಷದ ಸಂಸದ ಮದುವೆಯಾದ ಘಟನೆ ಬಲೂಚಿಸ್ತಾನದಲ್ಲಿ ನಡೆದಿದ್ದು, ಈತನ ವಿರುದ್ಧ ಮಹಿಳೆಯರ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆ ದೂರು ದಾಖಲಿಸಿದೆ. ಬಲೂಚಿಸ್ತಾನದಿಂದ ಸಂದನಾಗಿ ಆಯ್ಕೆಯಾಗಿರುವ ಮೌಲಾನಾ ಸಲಾಹುದ್ದೀನ್ ಅಯುಬಿ ಇಂತಹ ಕೃತ್ಯ ಎಸಗ...
ಮಾಸ್ಕೋ: ಮೇಲಿಂದ ಮೇಲೆ ಮನುಷ್ಯರ ಮೇಲೆ ಒಂದಲ್ಲ ಒಂದು ವೈರಾಣುವಿನಿಂದ ದಾಳಿ ನಡೆಯುತ್ತಲೇ ಇದೇ ಇದೆ. ಇದೀಗ ಹಕ್ಕಿ ಜ್ವರಕ್ಕೆ ಕಾರಣವಾಗುವ ಎಚ್5ಎನ್8 ಸೋಂಕು ಮನುಷ್ಯನಿಗೂ ಹರಡಿರುವ ಪ್ರಕರಣ ವಿಶ್ವದಲ್ಲಿಯೇ ಮೊದಲ ಬಾರಿಗೆ ಪತ್ತೆಯಾಗಿದೆ. ಹಕ್ಕಿ ಜ್ವರಕ್ಕೆ ಕಾರಣವಾಗುವ ಎಚ್5ಎನ್8 ಸೋಂಕು ರಷ್ಯಾದ ವ್ಯಕ್ತಿಗಳಿಗೆ ಹರಡಿರುವುದು ಪತ್ತೆಯಾ...
ಟರ್ಕಿ: ವಿಮೆ ಅಂದ್ರೆ, ಜೀವನಕ್ಕೆ ಭದ್ರತೆ ಅಂತ ಹೇಳುತ್ತಾರೆ. ಆದರೆ ಇಲ್ಲಿ ವಿಮೆ ಜೀವಕ್ಕೆ ಕುತ್ತು ತಂದ ಘಟನೆ ನಡೆದಿದೆ. ಪತಿರಾಯನೊಬ್ಬ ತನ್ನ ಗರ್ಭಿಣಿ ಪತ್ನಿಯನ್ನು ಟರ್ಕಿಯ ಮುಗ್ಲಾ ನಗರದ ಬಟರ್ ಫ್ಲೈ ಕಣಿವೆಗೆ ಕರೆದೊಯ್ದಿದ್ದು, ಪತ್ನಿಯ ಜೊತೆಗೆ ಸೆಲ್ಫಿ ತೆಗೆಯುತ್ತಾ, ನಟಿಸಿ ಕೊನೆಗೆ ಎತ್ತರದ ಶಿಖರದಿಂದ ಪತ್ನಿಯನ್ನು ಕೆಳಕ್ಕೆ ತಳ್ಳಿ...
ಲಂಡನ್: ಎನ್ ಎಂಸಿ ಹೆಲ್ತ್ ನ ಸಂಸ್ಥಾಪಕ ಬಿ.ಆರ್.ಶೆಟ್ಟಿಯವರ ಆಸ್ತಿಯನ್ನು ಯುಕೆ ನ್ಯಾಯಾಲಯವು ಮುಟ್ಟುಗೋಲು ಹಾಕಲು ಆದೇಶ ನೀಡಿದೆ. ಎನ್ ಎಂಸಿ ಹೆಲ್ತ್ ಕೇರ್ ನ ಮಾಜಿ ಮಾಲಿಕ ಬಿ.ಆರ್ ಶೆಟ್ಟಿ, ಸಂಸ್ಥಾಪಕ ಖಲೀಫಾ ಅಲ್ ಮುಹೈರಿ ಹಾಗೂ ಸಯೀದ್ ಅಲ್ ಖುಬೈಸಿ, ಮಾಜಿ ಕಾರ್ಯ ನಿರ್ವಾಹಕ ಪ್ರಶಾಂತ್ ಮಂಗತ್ ಮತ್ತು ಇನ್ನಿಬ್ಬರು ಹಿರಿಯ ...
ಬ್ರಿಟನ್: ಬ್ರಿಟನ್ ಪ್ರಧಾನಿಯ ಕಚೇರಿಯಲ್ಲಿರುವ “ಲ್ಯಾರಿ ದ ಕ್ಯಾಟ್ “ ಇದೀಗ 10 ವರ್ಷಗಳನ್ನು ಪೂರೈಸಿದ್ದು, 2011 ರಲ್ಲಿ ಅಂದಿನ ಪ್ರಧಾನಿ ಜೇಮ್ಸ್ ಕ್ಯಾಮರೂನ್ ತಮ್ಮ ಕಚೇರಿಯಲ್ಲಿ ಇಲಿಗಳ ಕಾಟ ತಾಳಲಾರದೇ ಲ್ಯಾರಿ ದ ಕ್ಯಾಟ್ ನ್ನು ತಂದು ಇಲಿ ಹಿಡಿಯುವ ಕೆಲಸ ನೀಡಿದ್ದರು. 10 ವರ್ಷಗಳ ಕಾಲ ಇಲಿಗಳನ್ನು ಬೀದಿಗಳಲ್ಲಿ ಬೇಟೆಯಾಡುತ್ತಿದ್ದ ಲ್...