ಮಾರಕ ಕಾಯಿಲೆ ಇದ್ದ ರೋಗಿಗಳನ್ನು ಹೊರಹಾಕಿ ಗಾಝಾದ ಅದ್ವಾನ್ ಆಸ್ಪತ್ರೆಗೆ ಬೆಂಕಿ ಕೊಟ್ಟ ಇಸ್ರೇಲ್ ಕ್ರೌರ್ಯದ ಒಂದೊಂದೇ ಮಾಹಿತಿಗಳು ಹೊರ ಬೀಳುತ್ತಿವೆ. ಕಾಯಿಲೆ ಪೀಡಿತರನ್ನು ಉಪಚರಿಸುತ್ತಿದ್ದ ನರ್ಸ್ ಗಳಿಗೆ ಇಸ್ರೇಲಿ ಸೈನಿಕರು ಲೈಂಗಿಕ ಕಿರುಕುಳ ನೀಡಿರುವುದಾಗಿ ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಘಟನೆಯಾದ ಯುರೋ ಮೆಡ್ ಮಾನಿಟರ್ ವರದಿ ಮಾಡಿದೆ...
ಅಮೆರಿಕದ ಮಾಜಿ ಅಧ್ಯಕ್ಷ ಜೇಮ್ಸ್ ಅರ್ಲ್ ಕಾರ್ಟರ್ (100ವರ್ಷ) ಭಾನುವಾರ (ಯುಎಸ್ ಸ್ಥಳೀಯ ಸಮಯ) ಜಾರ್ಜಿಯಾದ ಬಯಲು ಪ್ರದೇಶದಲ್ಲಿರುವ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ. ಅವರು ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಯುಎಸ್ ಅಧ್ಯಕ್ಷರಾಗಿದ್ದರು. ಹಲವಾರು ಆಸ್ಪತ್ರೆಗೆ ದಾಖಲಾದ ನಂತರ ಮಾಜಿ ಯುಎಸ್ ಅಧ್ಯಕ್ಷರು ಹೆಚ...
ದಕ್ಷಿಣ ಕೊರಿಯಾದ ರನ್ ವೇಯಲ್ಲಿ ಜೆಜು ಏರ್ ಲೈನ್ಸ್ ವಿಮಾನ ಪತನಗೊಂಡಿದೆ. ಜೆಜು ಏರ್ ಲೈನ್ಸ್ ನ ಜೆಟ್ ನಲ್ಲಿದ್ದ 181 ಜನರಲ್ಲಿ 179 ಜನರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ದಕ್ಷಿಣ ಕೊರಿಯಾದ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ವಿಮಾನವು ರನ್ವೇಯಿಂದ ಜಾರಿದೆ. ವಿಮಾನವು ಥೈಲ್ಯಾಂಡ್ ನ ಬ್ಯಾಂಕಾಕ್ ನಿಂದ ಹಿಂ...
ಪಾಕಿಸ್ತಾನದ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ಅಫಘಾನಿಸ್ತಾನದ ತಾಲಿಬಾನ್ ಪಡೆಗಳು ನೆರೆಯ ಪಾಕ್ನ ಹಲವು ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸಿವೆ ಎಂದು ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ಶನಿವಾರ ತಿಳಿಸಿದೆ. ಪೂರ್ವ ಅಫ್ಗಾನಿಸ್ತಾನದ ಪಕ್ತಿಕಾ ಪ್ರಾಂತ್ಯದಲ್ಲಿ ಬುಧವಾರ ಪಾಕಿಸ್ತಾನ ಸೇನೆ ನಡೆಸಿದ ವಾಯುದಾಳಿಯಿಂದಾಗಿ ಮಹಿಳೆಯರು, ಮಕ್ಕಳ...
ಕೋವಿಡ್-19 ಸೋಂಕಿನ ವೈರಾಣು ಚೀನಾದ ಪ್ರಯೋಗಾಲಯದಿಂದಲೇ ಸೋರಿಕೆಯಾಗಿತ್ತು ಎಂಬ ಸಂಗತಿಯನ್ನು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಬಹಿರಂಗಪಡಿಸಿದೆ. ಎಫ್ಬಿಐ ಮಾಜಿ ವಿಜ್ಞಾನಿ ಹಾಗೂ ಸೂಕ್ಷ್ಮ ಜೀವವಿಜ್ಞಾನ ವೈದ್ಯ ಜೇಸನ್ ಬನ್ನನ್ ರ ತಂಡ ಕೋವಿಡ್-19 ಮೂಲವನ್ನು ಪತ್ತೆ ಹಚ್ಚಿದೆ ಎಂದು ವಾಲ್ಸ್ಟ್ರೀಟ್ ಜರ್ನಲ್ ವರದಿ ಮ...
ಯಮನಿನ ಹೂತಿಗಳು ನಿರಂತರವಾಗಿ ಪ್ರಯೋಗಿಸುತ್ತಿರುವ ಮಿಸೈಲ್ ಗಳಿಗೆ ಇಸ್ರೇಲ್ ಕಂಗಾಲಾಗಿದೆ. ಎಲ್ಲಿವರೆಗೆಂದರೆ ಇದೀಗ ಅಮೆರಿಕ ನೀಡಿರುವ ಮಿಸೈಲ್ ಪ್ರತಿರೋಧ ವ್ಯವಸ್ಥೆಯಾದ ತಾಡನ್ನು ಸ್ಥಾಪಿಸಿದೆ. ಈಗಾಗಲೇ ಮಿಸೈಲ್ ಗಳನ್ನು ತಡೆಯುವುದಕ್ಕಾಗಿ ಇಸ್ರೇಲ್ ಆಯರ್ನ್ ಡೋಮ್ ಅನ್ನು ಸ್ಥಾಪಿಸಿತ್ತು. ಆದರೆ ಹೂತಿಗಳು ಅದನ್ನು ಮೀರಿ ಮಿಸೈಲ್ ಪ್ರಯೋಗಿಸಲು ...
ಯುಎಇ ನಾಗರಿಕರು ವಿವಾಹಕ್ಕಿಂತ ಮೊದಲು ಜೆನೆಟಿಕ್ ಪರೀಕ್ಷೆ ನಡೆಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಮಕ್ಕಳಲ್ಲಿ ಜೈವಿಕ ವೈಕಲ್ಯ ಇಲ್ಲದಂತೆ ಮಾಡುವುದು ಇದರ ಗುರಿಯಾಗಿದೆ. ಜೆನೆಟಿಕ್ ಕಾಯಿಲೆಗಳು ಮುಂದಿನ ತಲೆಮಾರಿಗೆ ವರ್ಗಾವಣೆಯಾಗದಂತೆ ತಡೆಯುವ ಉದ್ದೇಶದಿಂದ ಜೆನೆಟಿಕ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ...
ಸೌದಿಯನ್ನು ತೀವ್ರ ಚಳಿ ಆವರಿಸಿಕೊಂಡಿದೆ. ಪಶ್ಚಿಮ ಗಡಿ ಪ್ರದೇಶವಾದ ತುರೈಫಾ ದಲ್ಲಿ ಉಷ್ಣತಾಮಾನ ಮೈನಸ್ ನಾಲ್ಕು ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ರಫಾ ಗವರ್ನರೇಟ್ ನ ಅಲ್ ಕುರೈಯ್ಯಾತ್ ನಲ್ಲಿ ಮೈನಸ್ ಮೂರು ಡಿಗ್ರಿ ಸೆಲ್ಸಿಯಸ್ ದಾಖಲಾಗಿರುವುದಾಗಿ ವರದಿಯಾಗಿದೆ. ಹಾಯಿಲ್, ರಿಯಾದ್ ಮತ್ತು ಪೂರ್ವ ಭಾಗಗಳಲ್ಲೂ ಕಠಿಣ ಚಳಿ ಇರುವುದಾಗಿ ವರದಿಯಾಗ...
ಗಾಝಾವನ್ನು ಒಂದು ಕಡೆ ಇಸ್ರೇಲ್ ನ ಬಾಂಬುಗಳು ಆಕ್ರಮಿಸುತ್ತಿದ್ದರೆ ಇನ್ನೊಂದು ಕಡೆ ಕಠಿಣ ಚಳಿ ಅಲ್ಲಿನ ಜನರನ್ನು ಪರೀಕ್ಷಿಸುತ್ತಿದೆ. ಅಲ್ ಮವಾಸಿ ನಿರಾಶ್ರಿತ ಶಿಬಿರದಲ್ಲಿ ಕಳೆದ 48 ಗಂಟೆಗಳ ಒಳಗೆ ಮೂರು ಶಿಶು ಗಳು ಚಳಿಯಿಂದಾಗಿ ಮೃತಪಟ್ಟಿವೆ. ಕಠಿಣ ಚಳಿಯು ಫೆಲಸ್ತಿನನ್ನು ಆವರಿಸಿಕೊಂಡಿದ್ದು ನಿರಾಶ್ರಿತ ಶಿಬಿರದಲ್ಲಿ ಚಳಿಯನ್ನು ತಡೆದುಕೊಳ್...
ಗಾಝಾದಲ್ಲಿ ಇಸ್ರೇಲ್ ನಡೆಸ್ತಾ ಇರುವ ಕ್ರೌರ್ಯವನ್ನು ಪದೇ ಪದೇ ಖಂಡಿಸುತ್ತಿರುವ ಪೋಪ್ ಫ್ರಾನ್ಸಿಸ್ ಮಾರ್ ಪಾಪ ಅವರ ಬಗ್ಗೆ ಇಸ್ರೇಲ್ ಗರಂ ಆಗಿದೆ. ಜೆರುಸೆಲಂನಲ್ಲಿರುವ ವ್ಯಾಟಿಕನ್ ಪ್ರತಿನಿಧಿಯನ್ನು ಕರೆಸಿಕೊಂಡು ತನ್ನ ಅಸಮಾಧಾನವನ್ನು ಸೂಚಿಸಿದೆ. ಕ್ರಿಸ್ಮಸ್ ದಿನದಂದು ರೋಮ್ ನ ಸೇಂಟ್ ಪೀಟರ್ಸ್ ಬ್ಯಾಸಿಲಕದಲ್ಲಿ ನಡೆಸಿದ ಭಾಷಣದಲ್ಲಿ ಮತ್...