ಕಾನೂನು ಬಾಹಿರವಾಗಿ ನೆಲೆಸಿರುವ 3700 ಭಾರತೀಯರು ಯುಎಇಯಿಂದ ಭಾರತಕ್ಕೆ ಮರಳಿದ್ದಾರೆ. ಕಾನೂನು ಬಾಹಿರವಾಗಿ ನೆಲೆಸಿದ್ದವರಿಗೆ ಸೆಪ್ಟೆಂಬರ್ 1ರಿಂದ ಡಿಸೆಂಬರ್ 31ರವರೆಗೆ ಯುಎಇ ಸಾರ್ವತ್ರಿಕ ಕ್ಷಮಾದಾನ ಘೋಷಿಸಿತ್ತು. ಇದನ್ನು ಅನುಸರಿಸಿ ಈ ವಾಪಸಾತಿ ನಡೆದಿದೆ. ಇದೀಗ ಈ ಸಾರ್ವತ್ರಿಕ ಕ್ಷಮಾದಾನದ ಅವಧಿ ಮುಕ್ತಾಯಗೊಂಡಿದ್ದು ಕಾನೂನುಬಾಹಿರವಾಗ...
ಅತಿಕ್ರಮಿತ ಪಶ್ಚಿಮ ದಂಡೆಯಲ್ಲಿರುವ ಅಲ್ ಜಝೀರಾ ಚಾನೆಲ್ ನ ಚಟುವಟಿಕೆಯನ್ನು ನಿಲ್ಲಿಸಬೇಕು ಎಂದು ಫೆಲೆಸ್ತೀನ್ ಅಥಾರಿಟಿ ಆದೇಶಿಸಿದೆ. ಫೆಲೆಸ್ತೀನಿ ನಲ್ಲಿ ಇಸ್ರೇಲ್ ನಡೆಸುತ್ತಿರುವ ಅತಿಕ್ರಮಣವನ್ನು ಮತ್ತು ಕ್ರೌರ್ಯವನ್ನು ಜಗತ್ತಿಗೆ ತಲುಪಿಸುತ್ತಿರುವ ಏಕೈಕ ಚಾನೆಲ್ ನೊಂದಿಗೆ ಮಹ್ಮೂದ್ ಅಬ್ಬಾಸ್ ಅವರ ಫೆಲೆ ಸ್ತೀನ್ ಅಥಾರಿಟಿ ಹೀಗೆ ಹೇಳಿರುವ...
ಒಂದು ಬಾರಿ ಉಪಯೋಗಿಸಿ ಎಸೆಯುವ ಪ್ಲಾಸ್ಟಿಕ್ ಉತ್ಪನ್ನಗಳಿಗೆ ದುಬೈ ಬೈ ಹೇಳಿದೆ. ಜನವರಿ ಒಂದರಿಂದ ಈ ನಿಯಮ ಜಾರಿಯಾಗಿದೆ. ಬಳಸಿ ಬಿಸಾಕುವ ಸ್ಟೈರೋಫೋಮ್ ಕಪ್ ಗಳು, ಪ್ಲಾಸ್ಟಿಕ್ ಕೋಟನ್ ಸ್ವಾಬ್ಸ್, ಪ್ಲಾಸ್ಟಿಕ್ ಟೇಬಲ್ ಕವರ್ ಗಳು, ಪ್ಲಾಸ್ಟಿಕ್ ಸ್ಟ್ರಾಗಳು, ಸ್ಥೈರೋಫಾರ್ಮ್ ಆಹಾರ ಕಂಟೇನರ್ ಗಳು ಇತ್ಯಾದಿಗಳ ಮೇಲೆ ನಿಷೇಧ ಹೇರಲಾಗಿದೆ. ದುಬೈ...
ಸೌದಿ ಅರೇಬಿಯಾ: ಸುಮಾರು 160 ಮಂದಿ ಯಾತ್ರಿಕರನ್ನು ಮಕ್ಕಾ ಮದೀನಕ್ಕೆ ಕರೆದೊಯ್ದು ನಡುದಾರಿಯಲ್ಲಿ ಬಿಟ್ಟು ಹಜ್ ಸಮಿತಿಯೊಂದು ವಂಚಿಸಿರುವ ಗಂಭೀರ ಆರೋಪ ಕೇಳಿ ಬಂದಿದ್ದು, ಮದೀನ ತಲುಪಿದ ಯಾತ್ರಿಗಳು ಮರಳಿ ತಮ್ಮ ಊರುಗಳಿಗೆ ತೆರಳಲು ಪರದಾಡಿದ ಘಟನೆ ನಡೆದಿದೆ. ಈ ಘಟನೆ ಸಂಬಂಧ ‘ಮಹಾನಾಯಕ’ಕ್ಕೆ ಸೌದಿ ಅರೇಬಿಯಾದಿಂದ ಮಾಹಿತಿ ನೀಡಿರುವ ಇಂಡಿ...
ನ್ಯೂ ಓರ್ಲಿಯನ್ಸ್ ಗುಂಡಿನ ದಾಳಿಯನ್ನು ನಡೆಸಿದ ಶಂಕಿತ ಆರೋಪಿಯನ್ನು ಅಫ್ಘಾನಿಸ್ತಾನದಲ್ಲಿ ಸೇವೆ ಸಲ್ಲಿಸಿದ ಯುಎಸ್ ಸೇನಾ ಅನುಭವಿ ಎಂದು ಗುರುತಿಸಲಾಗಿದ್ವ್. ತನ್ನ ಟ್ರಕ್ನಲ್ಲಿ ಈತ ಐಸಿಸ್ ಧ್ವಜವನ್ನು ಹೊಂದಿದ್ದನು ಮತ್ತು ಇತರರ ಸಹಾಯದಿಂದ ಹತ್ಯಾಕಾಂಡವನ್ನು ನಡೆಸಿರಬಹುದು ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್ಬಿಐ) ತಿಳಿಸಿದ...
ಇಸ್ರೇಲ್ ಮೂಲದ ಬರಹಗಾರರಾಗಿರುವ ಅವಿ ಸ್ಟೈನ್ ಬರ್ಗ್ ಅವರು ತನ್ನ ಇಸ್ರೇಲಿ ಪೌರತ್ವವನ್ನು ತ್ಯಜಿಸಿರುವುದಾಗಿ ಘೋಷಿಸಿದ್ದಾರೆ. ವಲಸಿಗರಿಗೆ ಫೆಲೆಸ್ತೀನ್ ಭೂಮಿಯಲ್ಲಿ ಅಕ್ರಮ ವಸತಿಗಳನ್ನು ನಿರ್ಮಿಸುವುದಕ್ಕೆ ಇಸ್ರೇಲ್ ಕಾನೂನು ಸಮ್ಮತಿಯನ್ನು ನೀಡಿದೆ. ಇಂತಹ ರಾಷ್ಟ್ರದ ಪೌರತ್ವವನ್ನು ನಾನು ವಂಶ ಹತ್ಯೆಯ ಉಪಕರಣವೆಂದು ಭಾವಿಸುತ್ತೇನೆ ಎಂದು ಅವರ...
ಇತ್ತೀಚೆಗೆ ನಡೆದ ಡ್ರೋನ್ ದಾಳಿಯಲ್ಲಿ ಹಮಾಸ್ ನ ನುಖ್ಬಾ ಪ್ಲಾಟೂನ್ ಕಮಾಂಡರ್ ಅಬ್ದ್ ಅಲ್-ಹಾದಿ ಸಬಾಹ್ ಸಾವನ್ನಪ್ಪಿರುವುದನ್ನು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ದೃಢಪಡಿಸಿದೆ. ಐಡಿಎಫ್ ಪ್ರಕಾರ, ಅಕ್ಟೋಬರ್ 7, 2023 ರ ಹತ್ಯಾಕಾಂಡದ ಸಮಯದಲ್ಲಿ ಕಿಬ್ಬುಟ್ಜ್ ನಿರ್ ಓಜ್ ಮೇಲಿನ ದಾಳಿಯ ನೇತೃತ್ವವನ್ನು ಸಬಾಹ್ ವಹಿಸಿದ್ದರು. ಹಮಾಸ್ ನ ಪಶ್ಚ...
ಸಿಡ್ನಿ ಮತ್ತು ಮೆಲ್ಬೋರ್ನ್ನಲ್ಲಿ ಹೊಸ ವರ್ಷದಂದು ನಡೆದ ಪ್ರತ್ಯೇಕ ಚೂರಿ ಇರಿತ ಘಟನೆಗಳ ನಂತರ ಇಬ್ಬರು ಹದಿಹರೆಯದವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಗರಗಳಾದ್ಯಂತ ದೊಡ್ಡ ಪ್ರಮಾಣದ ಉತ್ಸವಗಳ ನಡುವೆ ನಡೆದ ಅಪರಾಧ ಘಟನೆಗಳನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ. ಸಿಡ್ನಿಯಲ್ಲಿ, ಮಂಗಳವಾರ ರಾತ್ರಿ ಸ್ಥಳೀಯ ಸಮಯ ರಾತ್ರಿ 10:40 ಕ್ಕೆ ಪಶ್ಚಿಮಕ...
ಸಿರಿಯಾದ ಸೆಂಟ್ರಲ್ ಬ್ಯಾಂಕ್ ನ ಗವರ್ನರ್ ಆಗಿ ಮೈಸಾ ಸಬ್ರಿನಾ ಎಂಬ ಮಹಿಳೆಯನ್ನು ಹೊಸ ಸರ್ಕಾರ ನೇಮಿಸಿದೆ. ಅಸದ್ ಅವರ ಸರ್ಕಾರವನ್ನು ಪದಚ್ಯುತಗೊಳಿಸಿ, ಜುಲಾನಿ ಅಧಿಕಾರಕ್ಕೆ ಏರಿದ ಬಳಿಕ ಮಾಡಲಾದ ಪ್ರಮುಖ ನಿರ್ಧಾರ ಇದಾಗಿದೆ. ಸಿರಿಯಾದಲ್ಲಿ ಶರಿಯ ಕಾನೂನು ಜಾರಿಯಾಗುತ್ತದೆ ಮತ್ತು ಮಹಿಳೆಯರನ್ನು ಸಾರ್ವಜನಿಕ ಬದುಕಿನಿಂದ ನಿಷೇಧಿಸಲಾಗುತ್ತದೆ ಎ...
ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆಗೆ ಯೆಮೆನ್ ಅಧ್ಯಕ್ಷರು ಅನುಮತಿ ನೀಡಿರುವ ಬಗ್ಗೆ ವಿದೇಶಾಂಗ ಸಚಿವಾಲಯ ಇಂದು ಬೆಳಿಗ್ಗೆ ಹೇಳಿಕೆ ಬಿಡುಗಡೆ ಮಾಡಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್ ಮತ್ತು ಎಂಇಎಯ ಅಧಿಕೃತ ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, "ಯೆಮೆನ್...