ಟೋಕಿಯೋ: ತನ್ನ ತಾಯಿಯ ಮೃತದೇಹವನ್ನು 10 ವರ್ಷಗಳ ಕಾಲ ಫ್ರೀಜರ್ ನಲ್ಲಿಟ್ಟ ಘಟನೆ ಜಪಾನ್ ನಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ 48 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಯುಮಿ ಯೊಶಿನೋ ಬಂಧಿತ ಮಹಿಳೆಯಾಗಿದ್ದಾಳೆ. ತನ್ನ ತಾಯಿ 60 ವರ್ಷದಲ್ಲಿರುವಾಗಲೇ ಸಾವನ್ನಪ್ಪಿದ್ದು, ಆದರೆ ಮಹಿಳೆಯು ಈ ವಿಚಾರವನ್ನು ಮುಚ್ಚಿಟ್ಟು, ತಾ...
ಲಂಡನ್: ಮಾಜಿ ಫುಟ್ಬಾಲ್ ಆಟಗಾರನೊಬ್ಬ 14 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಮದ್ಯ ಕುಡಿಸಿ ಅತ್ಯಾಚಾರ ಮಾಡಿರುವ ಘಟನೆ ಲಂಡನ್ ನಲ್ಲಿ ನಡೆದಿದ್ದು, ಈತನಿಗೆ ಬ್ರಿಟನ್ ನ್ಯಾಯಾಲಯ ಮೂರೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ. 23 ವರ್ಷದ ಟೈರೆಲ್ ರಾಬಿನ್ಸನ್ ಈ ದುಷ್ಕೃತ್ಯ ಎಸಗಿದವನಾಗಿದ್ದಾನೆ. ಘಟನೆ 2018ರ ಆಗಸ್ಟ್ 13ರಂದು ನಡೆದಿತ್...
ಸ್ಪೇನ್: ಕೊರೊನಾ ವೈರಸ್ ನಿಂದ ಮೃತಪಟ್ಟ ಅಜ್ಜಿಯನ್ನು ಆಸ್ಪತ್ರೆ ಸಿಬ್ಬಂದಿಯೇ ಸುಟ್ಟು ಹಾಕಿದ್ದರು. ಆದರೆ, ಈ ಘಟನೆ ನಡೆದು 10 ದಿನಗಳ ನಂತರ ಸುಟ್ಟು ಹಾಕಲ್ಪಟ್ಟಿದೆ ಎನ್ನಲಾಗಿದ್ದ ಅಜ್ಜಿ ತನ್ನ ಮನೆಗೆ ಬಂದಿದ್ದಾರೆ. 85 ವರ್ಷ ವಯಸ್ಸಿನ ರೊಗೆಲಿಯಾ ಬ್ಲಾಂಕೊ ಹೆಸರಿನ ಅಜ್ಜಿಯನ್ನು ಜನವರಿ 13ರಂದು ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಆ...
ನವದೆಹಲಿ: 8 ಪೆಂಗ್ವಿನ್ ಗಳ ಗುಂಪು ಸಮುದ್ರದ ಕಡೆಗೆ ಹೋಗುತ್ತಿರುವಾಗ ಅದಕ್ಕೆ ಎದುರಾಗಿ ಇನ್ನೊಂದು ಪೆಂಗ್ವಿನ್ ಗಳ ದೊಡ್ಡ ಗುಂಪು ಎದುರಾಗುತ್ತದೆ. ಕೆಲ ಕಾಲ ಅಲ್ಲಿಯೇ ನಿಂತ ಪೆಂಗ್ವಿನ್ ಗಳ ಗುಂಪು ಮತ್ತೆ ಮುಂದೆ ಸಾಗಿದೆ. ಈ ವೇಳೆ 8 ಪೆಂಗ್ವಿನ್ ಗಳ ಗುಂಪಿನಲ್ಲಿ ಬಂದಿದ್ದ ಒಂದು ಪೆಂಗ್ವಿನ್ ಗೆ ತನ್ನ ಗುಂಪು ಯಾವುದು ಅನ್ನುವುದು ಮರೆತು ಹೋಗ...
ವಾಷಿಂಗ್ಟನ್: ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಡೊನಾಲ್ಡ್ ಟ್ರಂಪ್ ಸರ್ಕಾರದ ಹಲವು ನೀತಿಗಳನ್ನು ರದ್ದುಪಡಿಸಿದ್ದಾರೆ. ಟ್ರಂಪ್ ತನ್ನ ಆಡಳಿತಾವಧಿಯಲ್ಲಿ ಹಲವು ಮಾನವ ವಿರೋಧಿ ಜಾರಿಗೆ ತಂದಿದ್ದು, ಇದೀಗ ಮುಸ್ಲೀಮರ ಪ್ರಯಾಣ ನಿಷೇಧ ನೀತಿಯ ರದ್ದು ಸೇರಿದಂತೆ 17 ಪ್ರಮುಖ ಆದೇಶಗಳಿಗೆ ಬೈಡನ್ ಸಹಿ ಮಾಡಿದ್ದಾರೆ. ಮುಸ್ಲೀಮರ ಪ್ರಯಾಣ ನ...
ಕೊವಿಡ್ 19 ಲಸಿಕೆ ಪಡೆದುಕೊಂಡವರು ಸಲಿಂಗಿಗಳಾಗಿ ಬದಲಾಗುತ್ತಾರೆ ಎಂದು ಇಸ್ರೇಲ್ ನ ಜೀವಿಶ್ ಧಾರ್ಮಿಕ ಗುರು ರಬ್ಬಿ ಹೇಳಿದ್ದು, ಇದೀಗ ಕೊರೊನಾ ಲಸಿಕೆ ಪಡೆದುಕೊಳ್ಳುವವರಲ್ಲಿ ಆತಂಕ ಸೃಷ್ಟಿಯಾಗಿದೆ. ಜಾಗತಿಕ ರಾಜಕಾರಣದಲ್ಲಿ ಹೊಸ ಬದಲಾವಣೆ ತರಲೆಂದು ದುರುದ್ದೇಶಪೂರಿತ ಮನಸ್ಥಿತಿಗಳ ಸರ್ಕಾರಗಳು ಈ ಕೆಲಸಗಳನ್ನು ಮಾಡುತ್ತಿವೆ ಎಂದು ರಬ್ಬಿ ...
ಓಸ್ಲೋ: ವಿಶ್ವದ್ಯಂತ ಕೊರೊನಾ ಲಸಿಕೆ ವಿತರಣೆ ಆರಂಭವಾಗಿದೆ. ನಾರ್ವೆಯಲ್ಲಿ ಪೈಜರ್ ಸಂಸ್ಥೆಯ ಕೊರೊನಾ ಲಸಿಕೆ ವಿತರಣೆ ಮಾಡಲಾಗಿದೆ. ಲಸಿಕೆ ಪಡೆದು ಕೆಲವೇ ಗಂಟೆಗಳಲ್ಲಿ 23 ವೃದ್ಧರು ಸಾವನ್ನಪ್ಪಿದ್ದಾರೆ. ಪೈಜರ್ ಲಸಿಕೆಯನ್ನು 30 ಸಾವಿರ ಜನರಿಗೆ ನೀಡಲಾಗಿದೆ. ಅದರಲ್ಲಿ 80 ವರ್ಷ ಮೇಲ್ಪಟ್ಟವರೂ ಇದ್ದಾರೆ. ಈ ವೃದ್ಧರ ಪೈಕಿ 23 ಜನರು ಸಾವನ್...
ಬೀಜಿಂಗ್: ಕೊರೊನಾ ವೈರಸ್ ನ ಮಾತೃ ಚೀನಾ ಕೊರೊನಾದಿಂದ ಮುಕ್ತವಾಗಿದೆ ಎಂದು ಅಂದುಕೊಳ್ಳುತ್ತಿದ್ದಂತೆಯೇ ಇದೀಗ ಚೀನಾದ ಐಸ್ ಕ್ರೀಮ್ ನಲ್ಲಿ ಕೊರೊನಾ ವೈರಸ್ ಪತ್ತೆಯಾಗಿದ್ದು, ದೇಶಾದ್ಯಂತ ಮತ್ತೆ ಕೊರೊನಾ ಭೀತಿ ಆರಂಭವಾಗಿದೆ. ಪೂರ್ವ ಚೀನಾದಲ್ಲಿ ತಯಾರಾದ ಐಸ್ ಕ್ರೀಂನಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಟಿಯಾಂಜಿನ್ ನಲ್ಲಿರುವ ಡಕಿಯೊ...
12 ವರ್ಷದ ಮಗಳ ಹತ್ಯೆ ಆರೋಪ ಎದುರಿಸುತ್ತಿದ್ದ ತಂದೆ-ತಾಯಿಗೆ ಜಾಮೀನು ನೀಡಲಾಗಿದ್ದು, ಮಗಳ ವಿಚಿತ್ರ ಸಾವು ಅವರನ್ನು ಸಂಕಷ್ಟಕ್ಕೀಡು ಮಾಡಿತ್ತು. ಮೇರಿ ಕ್ಯಾಥರೀನ್ “ಕೇಟೀ” ಹಾರ್ಟನ್ ಮತ್ತು ಜಾನ್ ಜೋಸೆಫ್ “ಜೋಯಿ” ಯೋಜ್ವಿಯಾಕ್ ದಂಪತಿಗೆ ಸೋಮವಾರ ಜಾಮೀನು ನೀಡಲಾಗಿದೆ. ಈ ದಂಪತಿಯ ಮೇಲೆ ಮಕ್ಕಳ ಕ್ರೌರ್ಯ ಮತ್ತು ಸೆಕೆಂಡ್ ಡಿಗ್ರಿ ಕೊಲೆ ಆರ...
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿ ಜನವರಿ 20ರಂದು ಜೋಬಿಡೆನ್ ಅಧಿಕಾರ ಸ್ವೀಕರಿಸಬೇಕಿತ್ತು. ಆದರೆ, ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ನಡುವೆ ತುರ್ತು ಪರಿಸ್ಥಿತಿ ಹೇರಿದ್ದಾರೆ. ಜನವರಿ 24ರವರೆಗೆ ವಾಷಿಂಗ್ಟನ್ ನಲ್ಲಿ ತುರ್ತುಪರಿಸ್ಥಿತಿ ಹೇರಲಾಗಿದೆ. ಜೋ ಬಿಡೆನ್ ಅಧಿಕಾರ ಸ್ವೀಕಾರದ ವೇಳೆ ಟ್ರಂಪ್ ಬೆಂಬಲಿಗರು ಹಿಂಸಾಚಾರ ನಡೆಸ...