ಗಾಝಾಕ್ಕೆ ಸಂಬಂಧಿಸಿ ಕದನ ವಿರಾಮ ಮಾತುಕತೆಯು ಅಂತಿಮ ಹಂತದಲ್ಲಿದೆ ಮತ್ತು ಕೆಲವೇ ದಿನಗಳಲ್ಲಿ ಒಪ್ಪಂದ ಏರ್ಪಡಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಕತಾರ್ ಮತ್ತು ಈಜಿಪ್ಟಿನ ಮಧ್ಯಸ್ಥಿಕೆಯಲ್ಲಿ ಖತರ್ ನಲ್ಲಿ ನಡೆದ ಚರ್ಚೆಯಲ್ಲಿ ಬಂಧಿಗಳ ಮತ್ತು ಒತ್ತೆಯಾಳುಗಳ ಬಿಡುಗಡೆಯ ಬಗ್ಗೆ ಹಾಗೂ ಕದನ ವಿರಾಮದ ಬಗ್ಗೆ ನಿರ್ಧಾರವಾಗಿತ್ತು. ಇಸ್ರೇಲ್ ಹೊಸ ಶರತ್...
ಪೂರ್ವ ಇಂಗ್ಲೆಂಡ್ನ ಲೀಸೆಸ್ಟರ್ ನಲ್ಲಿರುವ ತಮ್ಮ ಕುಟುಂಬದ ಮನೆಯಲ್ಲಿ 76 ವರ್ಷದ ತಾಯಿಯ ಮೇಲೆ ಹಲ್ಲೆ ನಡೆಸಿ ಕೊಂದ 48 ವರ್ಷದ ಭಾರತೀಯ ಮೂಲದ ವ್ಯಕ್ತಿ ಕೊಲೆ ಅಪರಾಧಿ ಎಂದು ಸಾಬೀತಾಗಿದ್ದು, ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಮೇ 13 ರಂದು ಲೀಸೆಸ್ಟರ್ ಪೊಲೀಸರು ಮೃತ ಭಜನ್ ಕೌರ್ ಅವರ ತಲೆ ಮತ್ತು ಮುಖಕ್ಕೆ ಗಂಭೀರ ಗಾಯಗಳೊಂದಿಗೆ ಪತ್ತೆಯಾ...
ಸಂಘರ್ಷ ಪೀಡಿತ ಗಾಝಾಕ್ಕೆ ಭೇಟಿ ನೀಡಿರುವ ವಿಶ್ವಸಂಸ್ಥೆಯ ಆಫೀಸ್ ಫಾರ್ ಕಾರ್ಡಿನೇಷನ್ ಆಫ್ ಹ್ಯೂಮಾನಿಟೇರಿಯನ್ ಅಫೇರ್ಸ್ ನ ಮುಖ್ಯಸ್ಥ ಜಾರ್ಜಿಯಸ್ ಪೆಟ್ರೋ ಪೌಲೋಸ್ ಅವರು ಅಲ್ಲಿನ ದೃಶ್ಯವನ್ನು ಕಂಡು ಆಘಾತ ವ್ಯಕ್ತಪಡಿಸಿದ್ದಾರೆ 1945ರಲ್ಲಿ ನಾಗಸಾಕಿಗೆ ಅಮೆರಿಕಾದ ಸೇನೆ ಅಣುಬಾಂಬ್ ಹಾಕಿದ ಬಳಿಕದ ಸ್ಥಿತಿಯು ಗಾಝಾದ ಅಲ್ ಮವಾಸಿ ನಿರಾಶ್ರಿತ ಶಿ...
ಹಮಾಸ್ ಬಂಧನದಲ್ಲಿರುವ ಒತ್ತೆಯಾಳುಗಳನ್ನು 437 ದಿನಗಳ ಬಳಿಕವೂ ಬಿಡಿಸಿಕೊಂಡು ಬರಲಾಗದೆ ಇರುವುದಕ್ಕೆ ಒತ್ತೆಯಾಳುಗಳಲ್ಲಿ ಓರ್ವ ಯುವಕನ ತಾಯಿ ಇಸ್ರೇಲ್ ಪಾರ್ಲಿಮೆಂಟಿನಲ್ಲಿ ಸಿಡಿದೆದ್ದಿದ್ದಾರೆ. ಸನ್ ಗೌಕ್ ಎಂಬ ಒತ್ತೆಯಾಳು ಯುವಕನ ತಾಯಿ ಐನವು ಸನ್ ಗೌಕ್ ಎಂಬವರು ನೇತನ್ಯಾಹು ಸರ್ಕಾರದ ವಿರುದ್ಧ ಪಾರ್ಲಿಮೆಂಟಿನಲ್ಲಿ ಆಕ್ರೋಶ ಭರಿತ ಮಾತನಾಡಿದ್...
ಸಿರಿಯಾದ ನೆಲವನ್ನು ಬಳಸಿಕೊಂಡು ಇಸ್ರೇಲ್ ಮೇಲೆ ದಾಳಿ ನಡೆಸುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಿರಿಯಾದ ಹೊಸ ಬಂಡುಕೋರ ಸರ್ಕಾರದ ಮುಖ್ಯಸ್ಥ ಅಬು ಮೊಹಮ್ಮದ್ ಜುಲಾನಿ ಹೇಳಿದ್ದಾರೆ. ದಿ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಜುಲಾನಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅಸದ್ ಆಡಳಿತದ ವೇಳೆ ಸಿರಿಯಾದ ಮೇಲೆ ಹಾಕಲಾದ ನಿಷೇಧವನ್ನ...
ಟ್ರಾವೆಲ್ ಏಜೆಂಟ್ ಒಬ್ಬನ ವಂಚನೆಗೆ ಒಳಗಾಗಿ ಪಾಕಿಸ್ತಾನಕ್ಕೆ ಹೋಗಿದ್ದ ಭಾರತೀಯ ಮಹಿಳೆಯೊಬ್ಬರು 22 ವರ್ಷಗಳ ಅನಂತರ ಭಾರತಕ್ಕೆ ಮರಳಿ ಬಂದಿದ್ದಾರೆ. ಸದ್ಯ ಹಮಿದಾ ಅನಾರೋಗ್ಯದಿಂದ ಗಾಲಿಕುರ್ಚಿಯಲ್ಲಿದ್ದಾರೆ . ಹಮೀದಾ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಅಮೃತಸರದ ಗುರುನಾನಕ್ ದೇವ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ತಾನು ಹೇಗೆ ಪಾಕಿಸ್ತಾ...
ಯುಎಸ್ ನ ವಿಸ್ಕಾನ್ಸಿನ್ ಶಾಲೆಯೊಂದರಲ್ಲಿ ಹದಿಹರೆಯದ ವಿದ್ಯಾರ್ಥಿಯೊಬ್ಬ ಹ್ಯಾಂಡ್ ಗನ್ ನಿಂದ ಗುಂಡು ಹಾರಿಸಿದ್ದು, ಓರ್ವ ಶಿಕ್ಷಕ ಹಾಗೂ ಇತರ ಆರು ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಶೂಟರ್ ಆಗಿದ್ದ ಹುಡುಗಿ ಕೂಡ ಸಾವನ್ನಪ್ಪಿದ್ದಾಳೆ. ಅಬುಂಡಂಟ್ ಲೈಫ್ ಕ್ರಿಶ್ಚಿಯನ್ ಶಾಲೆಯಲ್ಲಿ ನಡೆದ ಶೂಟೌಟ್ ಘಟನೆಯ ನಂತರ ಇಬ್ಬರು ವಿದ್ಯಾರ್ಥಿಗಳ ಸ್ಥ...
1967ರ ಅರಬ್ ಯುದ್ಧದ ಬಳಿಕ ಸಿರಿಯದಿಂದ ವಶಪಡಿಸಿಕೊಳ್ಳಲಾದ ಗೋಲಾನ್ ಬೆಟ್ಟದಲ್ಲಿ ಇಸ್ರೇಲ್ ತನ್ನ ಜನಸಂಖ್ಯೆಯನ್ನು ದುಪ್ಪಟ್ಟುಗೊಳಿಸಲು ತೀರ್ಮಾನಿಸಿದೆ. ಗೋಲಾನ್ ಬೆಟ್ಟದಲ್ಲಿ ವಸತಿಗಳನ್ನು ನಿರ್ಮಿಸಿ ಯಹೂದಿಗಳನ್ನು ಕರೆತಂದು ನೆಲೆಗೊಳಿಸುವ ಯೋಜನೆಗೆ ಇಸ್ರೇಲ್ ಪಾರ್ಲಿಮೆಂಟ್ ಅಂಗೀಕಾರ ನೀಡಿದೆ. ಸಿರಿಯಾದ ಶೂನ್ಯ ಸ್ಥಿತಿಯನ್ನು ದುರುಪಯೋಗಿ...
ಸಿರಿಯಾದಿಂದ ಅಸದ್ ಅವರನ್ನು ರಷ್ಯಾಕ್ಕೆ ಏರ್ ಲಿಫ್ಟ್ ಮಾಡುವುದಕ್ಕೆ 250 ಮಿಲಿಯನ್ ಡಾಲರ್ ಖರ್ಚಾಗಿದೆ ಎಂದು ವರದಿಯಾಗಿದೆ. ಆದರೆ ಈ ಹಣದಲ್ಲಿ ಒಂದು ಪೈಸೆಯನ್ನೂ ಅವರು ತನ್ನ ಕಿಸೆಯಿಂದ ಖರ್ಚು ಮಾಡಿಲ್ಲ. ಈ ಎಲ್ಲವನ್ನೂ ಕೂಡ ಸರ್ಕಾರದ ಖಜಾನೆಯಿಂದಲೇ ಖರ್ಚು ಮಾಡಿದ್ದಾರೆ ಎಂದು ಫೈನಾನ್ಸಿಯಲ್ ಟೈಮ್ಸ್ ವರದಿ ಮಾಡಿದೆ. ಅಸದ್ ಅವರ ಆಡಳಿತ ಕಾಲ...
ಮೂರು ದಿನಗಳ ಭಾರತ ಪ್ರವಾಸದಲ್ಲಿರುವ ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ ಅವರನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್.ಮುರುಗನ್ ಇಂದು ಸ್ವಾಗತಿಸಿದರು. ಶ್ರೀಲಂಕಾದ ಅಧ್ಯಕ್ಷ ದಿಸ್ಸಾನಾಯಕೆ ಅವರು ಸೆಪ್ಟೆಂಬರ್ ನಲ್ಲಿ ಅಧಿಕಾರ ವಹಿಸಿಕೊಂಡ ನಂತರ ಭಾರತಕ್ಕೆ ನೀಡುತ್ತಿರುವ ಮೊದಲ ದ್ವಿಪಕ್ಷೀಯ ಭೇಟಿ ಇದಾಗ...