ಗಾಝಾದ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಇಸ್ರೆಲ್ ಸ್ಥಗಿತಗೊಳಿಸಿದ್ದು ಗಾಝಾ ಸಂಪೂರ್ಣ ಕತ್ತಲಲ್ಲಿ ಮುಳುಗಿದೆ. ಈ ಕಾರಣದಿಂದಾಗಿ ಗಾಝಾದ ದೊಡ್ಡ ಭಾಗಕ್ಕೆ ನೀರು ವಿತರಣೆ ಮಾಡುತ್ತಿದ್ದ ಕೈಗಾರಿಕಾ ಸ್ಥಾವರಕ್ಕೂ ತೊಂದರೆ ಉಂಟಾಗಿದೆ ಎಂದು ತಿಳಿದುಬಂದಿದೆ. ಗಾಝಾದ ಜನರನ್ನು ಹಸಿವಿಗೆ ದೂಡಿ ಯುದ್ಧವನ್ನು ಗೆಲ್ಲುವ ಇಸ್ರೇಲ್ ತಂತ್ರದ ಭಾಗ ಇದಾಗಿ...
ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಶೌಚಾಲಯಗಳು ಅವ್ಯವಸ್ಥೆ ಇದ್ದುದರಿಂದ ಪ್ರಯಾಣಿಕರ ಆಕ್ರೋಶದ ನಂತರ ತುರ್ತು ಯು-ಟರ್ನ್ ಮಾಡಿ ಚಿಕಾಗೋಗೆ ಹಿಂತಿರುಗಬೇಕಾಯಿತು. ವಿಮಾನದಲ್ಲಿದ್ದ 12 ಶೌಚಾಲಯಗಳ ಪೈಕಿ 11 ಶೌಚಾಲಯಗಳು ಕೆಟ್ಟುಹೋಗಿವೆ ಎಂದು 'ವ್ಯೂ ಫ್ರಮ್ ದಿ ವಿಂಗ್' ವರದಿ ಮಾಡಿದೆ. ಏರ್ ಇಂಡಿಯಾ ವಿಮಾನ 126 ಚಿಕಾಗೋದಿಂದ ...
ಇಸ್ರೇಲಿ-ಅರಬ್ ನರಹತ್ಯೆಗಳ ಅಲೆ ಮುಂದುವರಿದಿದ್ದರಿಂದ ಇಸ್ರೇಲ್ ಪೊಲೀಸರು ಎರಡು ಪ್ರತ್ಯೇಕ ರಾತ್ರೋರಾತ್ರಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ಬೆಳಿಗ್ಗೆ ತಿಳಿಸಿದ್ದಾರೆ. ಅರಬ್ ಗ್ರಾಮವಾದ ಜೆಮ್ರ್ ನಲ್ಲಿ, 30 ರ ಹರೆಯದ ವ್ಯಕ್ತಿಯನ್ನು ಕೆಫೆಯಲ್ಲಿ ಗುಂಡು ಹಾರಿಸಲಾಯಿತು ಮತ್ತು ಗಂಭೀರ ಸ್ಥಿತಿಯಲ್ಲಿ ಹಡೇರಾದ ಹಿಲ್ಲೆಲ್ ಯಾಫ...
ನವದೆಹಲಿ: ದುಬೈನ ಐಸಿಸಿ ಅಕಾಡೆಮಿಯಲ್ಲಿ ಅಭ್ಯಾಸದ ಸಮಯದಲ್ಲಿ ಭಾರತದ ಹಿರಿಯ ಬ್ಯಾಟ್ ಮ್ಯಾನ್ ವಿರಾಟ್ ಕೊಹ್ಲಿಗೆ ಸಣ್ಣ ಗಾಯವಾಗಿದೆ ಎಂದು ಪಾಕಿಸ್ತಾನದ ಜಿಯೋ ನ್ಯೂಸ್ ವರದಿ ಮಾಡಿದೆ. ನೆಟ್ಸ್ ನಲ್ಲಿ ವೇಗದ ಬೌಲರ್ ಅನ್ನು ಎದುರಿಸುವಾಗ ಭಾರತೀಯ ತಾರೆಯ ಮೊಣಕಾಲಿಗೆ ಗಾಯವಾಗಿದೆ. ಇದು ಸೆಷನ್ ಅನ್ನು ತಕ್ಷಣ ನಿಲ್ಲಿಸಲು ಕಾರಣವಾಯಿತು. ತಂಡದ ಫಿಸಿ...
ಕದನ ವಿರಾಮ ಒಪ್ಪಂದದ ಒಂದನೇ ಹಂತವನ್ನು ಇನ್ನಷ್ಟು ವಿಸ್ತರಿಸುವ ಬಗ್ಗೆ ಹಮಾಸ್ ನ ಜೊತೆ ಅಮೆರಿಕ ಮುಖಾಮುಖಿ ಮಾತಾಡಿರುವುದಕ್ಕೆ ಇಸ್ರೇಲ್ ಅಸಂತೋಷ ವ್ಯಕ್ತಪಡಿಸಿದೆ. ಹಮಾಸ್ ನೊಂದಿಗೆ ಅಮೆರಿಕ ನೇರಾ ನೇರ ಮಾತುಕತೆ ನಡೆಸುವುದಕ್ಕೆ ಇಸ್ರೇಲ್ ವಿರುದ್ಧವಾಗಿದೆ ಎಂದು ಇಸ್ರೇಲ್ ಉನ್ನತ ಮುಖಂಡರು ಹೇಳಿರುವುದಾಗಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ...
ಮದೀನಾದ ವಿಮಾನ ನಿಲ್ದಾಣದಿಂದ ಮಸ್ಜಿದುನ್ನಬವಿಗೆ ಎಲ್ಲಾ ಸಮಯದಲ್ಲೂ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಅಮೀರ್ ಮುಹಮ್ಮದ್ ಬಿನ್ ಅಬ್ದುಲ್ ಅಝೀಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಮಝಾನ್ ತಿಂಗಳ ಉದ್ದಕ್ಕೂ ಮಸ್ಜಿದುನ್ನಬವಿಗೆ 24 ಗಂಟೆಯೂ ಬಸ್ ಸೇವೆ ಲಭ್ಯವಿದೆ ಎಂದು ತಿಳಿದು ಬಂದಿದೆ. ಇದು ಬಹಳ ಪ್ರಯೋಜನಕಾರಿ ವ್ಯವಸ್ಥೆಯಾಗಿದ್ದು ...
ಲಂಡನ್ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್.ಜೈಶಂಕರ್ ರ ಮೇಲೆ ಖಲಿಸ್ತಾನಿ ಉಗ್ರರು ದಾಳಿಗೆ ಯತ್ನಿಸಿರುವ ಘಟನೆ ನಡೆದಿದೆ. ಲಂಡನ್ ಪೊಲೀಸ್ ಅಧಿಕಾರಿಗಳ ಮುಂದೆಯೇ ವ್ಯಕ್ತಿಯೊಬ್ಬ ಜೈಶಂಕರ್ ರ ವಾಹನದ ಕಡೆಗೆ ನುಗ್ಗಿ ಭಾರತದ ರಾಷ್ಟ್ರಧ್ವಜವನ್ನು ಹರಿದು ಹಾಕುತ್ತಿರುವುದು ಕಂಡುಬಂದಿದೆ. ಚಾಥಮ್ ಹೌಸ್ ಚಿಂತಕರ ಚಾವಡಿಯಲ್ಲಿ ನಡೆದ ಕಾರ್ಯ...
ಗಾಝಾವನ್ನು ವಶಪಡಿಸುತ್ತೇನೆ ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯೋಜನೆಗೆ ಈಜಿಪ್ಟ್ ಬದಲಿ ಯೋಜನೆಯನ್ನು ಪ್ರಸ್ತಾಪಿಸಿದೆ. ಗಾಝಾದಿಂದ ಹಮಾಸನ್ನು ಹೊರಗಿಡುವುದು ಈಜಿಪ್ಟಿನ ಯೋಜನೆಯ ಮುಖ್ಯ ಭಾಗವಾಗಿದೆ. ಗಾಝಾದಲ್ಲೀಗ ಹಮಾಸ್ ಆಡಳಿತ ವಿದ್ದು ಇದರ ಬದಲು ಅರಬ್ ಮತ್ತು ಪಾಶ್ಚಾತ್ಯ ರಾಷ್ಟ್ರಗಳ ನಿಯಂತ್ರಣದ ಮಧ್ಯಂತರ ಸರಕಾರವನ್ನು ಗಾಝಾ...
ಪ್ರವಾದಿ ಇಬ್ರಾಹಿಮರ ಕಾಲದಿಂದ ಆರಂಭವಾಗಿ ಈವರೆಗೆ ವಿವಿಧ ಕಾಲಘಟ್ಟಗಳಲ್ಲಿ ಕಾಬಾದ ನಿರ್ಮಾಣ, ಪುನರ್ ನಿರ್ಮಾಣ ಇತ್ಯಾದಿಗಳ ಕಡೆಗೆ ಬೆಳಕು ಚೆಲ್ಲುವ ಫಸ್ಟ್ ಹೌಸ್ ಎಂಬ ಪ್ರದರ್ಶನಕ್ಕೆ ಮಕ್ಕಾದ ಮಸ್ಜಿದುಲ್ ಹರಾಮ್ ನಲ್ಲಿ ಚಾಲನೆ ನೀಡಲಾಗಿದೆ. ಮಸ್ಜಿದುಲ್ ಹರಾಂನ ಮೂರನೇ ಅಂತಸ್ತಿನಲ್ಲಿರುವ ನಿರ್ದಿಷ್ಟ ಭಾಗದಲ್ಲಿ ಈ ಇತಿಹಾಸದ ಮರು ನಿರೂಪಣೆಯ...
"ಭಾರತ, ಚೀನಾ ಸೇರಿದಂತೆ ಇತರೆ ದೇಶಗಳು ನಮ್ಮ ಉತ್ಪನ್ನಗಳಿಗೆ ಹೆಚ್ಚು ಸುಂಕ ವಿಧಿಸುತ್ತಿರುವುದು ನ್ಯಾಯವಲ್ಲ" ಎಂದು ಟೀಕಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಇದಕ್ಕೆ ಪ್ರತಿ ಸುಂಕ ವಿಧಿಸುವ ಘೋಷಣೆ ಮಾಡಿದ್ದಾರೆ. ಈ ಸುಂಕಗಳು ಏಪ್ರಿಲ್ 2ರಿಂದ ಜಾರಿಗೆ ಬರಲಿವೆ ಎಂದಿದ್ದಾರೆ. "ನಮ್ಮಿಂದ ಆಮದು ಮಾಡಿಕೊಳ್ಳುತ್ತಿರುವ ಸರ...