ಅಂತರರಾಷ್ಟ್ರೀಯ ನೆರವಿನಿಂದ ಬದುಕುಳಿದವರು ನೀವು, ನಿಮ್ಮಿಂದ ಪಾಠ ಕೇಳುವ ಅಗತ್ಯ ನಮಗಿಲ್ಲ ಎಂದು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರತ ಛೀಮಾರಿ ಹಾಕಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ಪಾಕಿಸ್ತಾನ ಮತ್ತೆ ಪ್ರಸ್ತಾಪಿಸಿದ್ದು, ಇದಕ್ಕೆ ಭಾರತ ತಿರುಗೇಟು ನೀಡಿದೆ. ಜಿನೀವಾದಲ್ಲಿ ನ...
ಗಾಝಾದಲ್ಲಿ ಕದನ ವಿರಾಮ ಸಂಬಂಧ ಎರಡನೇ ಹಂತದ ಮಾತುಕತೆಗೆ ಸಿದ್ದ ಎಂದು ಹಮಾಸ್ ಗುರುವಾರ ಹೇಳಿದೆ. ಇಸ್ರೇಲ್ ಜೈಲಿನಲ್ಲಿದ್ದ ಹಲವಾರು ಫೆಲೆಸ್ತೀನಿ ನಾಗರಿಕರನ್ನು ಇಸ್ರೇಲ್ ರಾತ್ರೋರಾತ್ರಿ ಬಿಡುಗಡೆ ಮಾಡಿದ ಬಳಿಕ ಹಮಾಸ್ನಿಂದ ಈ ಹೇಳಿಕೆ ಹೊರ ಬಿದ್ದಿದೆ. ಇದಕ್ಕೂ ಮುನ್ನ ನಾಲ್ವರು ಒತ್ತೆಯಾಳುಗಳ ಶವವನ್ನು ಇಸ್ರೇಲ್ಗೆ ಹಮಾಸ್ ಹಸ್ತಾಂತರಿಸಿತ್ತ...
ರಂಝಾನ್ ನಲ್ಲಿ ಉಚಿತವಾಗಿ ಇಫ್ತಾರ್ ನಡೆಸುವುದಕ್ಕಾಗಿ 135 ಸ್ಥಳಗಳಲ್ಲಿ ರಂಝಾನ್ ಟೆಂಟ್ ನಿರ್ಮಿಸುವುದಾಗಿ ಶಾರ್ಜಾ ಚಾರಿಟಿ ಅಸೋಸಿಯೇಷನ್ ಹೇಳಿದೆ. ಈ ಬಾರಿ ರಂಝಾನ್ ನಲ್ಲಿ 9 ಲಕ್ಷ ಮಂದಿಗೆ ಇಫ್ತಾರ್ ನಡೆಸುವ ಗುರಿ ಇಟ್ಟು ಕೊಂಡಿದೆ. ಆದಾಯ ಕಡಿಮೆ ಇರುವ ಕುಟುಂಬಗಳು, ಕಾರ್ಮಿಕರು ದುರ್ಬಲ ವಿಭಾಗಗಳು ಮುಂತಾದವರಿಗೆ ಪೋಷಕಾಂಶ ಯುಕ್ತ ಆಹಾರ ...
ಎರಡು ವರ್ಷಗಳ ಬಳಿಕ ಗಾಝಾದ ಮಕ್ಕಳು ಮತ್ತೆ ಶಾಲೆಗೆ ಮರಳಿದ್ದಾರೆ. ಸೋಮವಾರದಿಂದ ಹೊಸ ಶೈಕ್ಷಣಿಕ ವರ್ಷದ ಆರಂಭವಾಗಿದೆ. ಇಸ್ರೇಲ್ ಆಕ್ರಮಣದ ಬಳಿಕ ಕಳೆದ ಎರಡು ವರ್ಷಗಳಿಂದ ಶಾಲೆಗಳನ್ನು ಮುಚ್ಚಲಾಗಿತ್ತು. ಇದರಿಂದಾಗಿ 6,25,000 ಮಕ್ಕಳ ಕಲಿಕೆ ಸ್ಥಗಿತಗೊಂಡಿತ್ತು. ನಮಗೆ ಯುನಿಫಾರ್ಮ್ಗಳಿಲ್ಲ. ಆದರೆ ಶಿಕ್ಷಣ ಪಡೆಯುವುದರಿಂದ ಅದು ನಮ್ಮನ್ನು ತ...
45 ದಿನಗಳ ಮಹಾ ಕುಂಭ ಮೇಳವು ಮುಕ್ತಾಯಗೊಳ್ಳುತ್ತಿದೆ. ಗುಜರಾತ್ ನಿಂದ ಕರ್ನಾಟಕದ ಯಾತ್ರಾರ್ಥಿಗಳ ದಂಡು ಬುಧವಾರ ಮಹಾಶಿವರಾತ್ರಿಯಂದು ತ್ರಿವೇಣಿ ಸಂಗಮದಲ್ಲಿ 'ಹರ ಹರ ಮಹಾದೇವ್' ಘೋಷಣೆಗಳ ನಡುವೆ ಪವಿತ್ರ ಸ್ನಾನ ಮಾಡಿತು. ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭವು ಜನವರಿ 13 ರಂದು (ಪೌಶ್ ಪೂರ್ಣಿಮಾ) ಪ್ರಾರಂಭವಾಯಿತು. ಇದು ನಾಗಾ ಸಾಧ...
ಭಾರತವನ್ನು ಜಗತ್ತಿನ ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಸುವ ಮಾತುಗಳು ಒಂದೆಡೆ ನಡೆಯುತ್ತಿದ್ದರೆ ಇದೇ ಸಮಯದಲ್ಲಿ ಪಾಕಿಸ್ತಾನ ಭಾರತಕ್ಕೆ ಆರ್ಥಿಕತೆ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಸವಾಲು ಹಾಕಿದೆ. ಭಾರತವನ್ನು ಆರ್ಥಿಕತೆ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಪಾಕಿಸ್ತಾನ ಸೋಲಿಸದಿದ್ದರೆ, ನನ್ನ ಹೆಸರು ಶೆಹಬಾಜ್ ಷರೀಫೇ ಅಲ್ಲ ಎಂದು ಪಾಕ್...
ರಷ್ಯಾ-ಉಕ್ರೇನ್ ನಡುವಿನ ಯುದ್ಧ ಮೂರು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಶಾಂತಿ ಸ್ಥಾಪಿಸುವ ವಿಷಯ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮತದಾನಕ್ಕೆ ಬಂದಿತ್ತು. ಇದು ನಾಟಕೀಯ ಬೆಳವಣಿಗೆಗೆ ಕಾರಣವಾಯಿತು. ಉಕ್ರೇನ್ ಮೇಲಿನ ದಾಳಿಗೆ ರಷ್ಯಾವನ್ನು ದೂಷಿಸಲು ನಿರಾಕರಿಸಿದ ಡೊನಾಲ್ಡ್ ಟ್ರಂಪ್ ಆಡಳಿತ, ಈ ಹಿಂದೆ ಬೈಡೆನ್ ಆಡಳಿತದಲ್ಲಿ ರಷ್ಯಾ ವಿರು...
ಫೆಲೆಸ್ತೀನಿಯರ ವಿರುದ್ಧ ಇಸ್ರೇಲ್ ನಡೆಸುತ್ತಿರುವುದು ಆಕ್ರಮಣವಾಗಿದೆ ಮತ್ತು ಫೆಲೆಸ್ತೀನಿಯರು ನಡೆಸ್ತಾ ಇರುವುದು ಪ್ರತ್ಯಾಕ್ರಮಣವಾಗಿದೆ ಎಂದು ಬರಹಗಾರ ಮತ್ತು ಸಂಚಾರಿಯಾಗಿ ಗುರುತಿಸಿಕೊಂಡಿರುವ ಸಜಿ ಮಾರ್ಕೋಸ್ ಬರೆದಿದ್ದಾರೆ. ಪ್ರತ್ಯಾಕ್ರಮಣ ಹೇಗಿರಬೇಕು ಎಂದು ಹೇಳಬೇಕಾದದ್ದು ಮಕ್ಕಳನ್ನು ಮತ್ತು ಭೂಮಿಯನ್ನು ಕಳೆದುಕೊಳ್ಳದ, ನಿರಾಶ್ರಿತ ಶಿ...
ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಐದನೇ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ಆರು ವಿಕೆಟ್ಗಳಿಂದ ಸೋಲಿಸಿದೆ. ಇದರೊಂದಿಗೆ ಈ ಟೂರ್ನಿಯಲ್ಲಿ ಭಾರತದ ಅಜೇಯ ಓಟ ಮುಂದುವರೆದರೆ, ಪಾಕಿಸ್ತಾನದ ಸೋಲಿನ ಸರಣಿ ಮುಂದುವರೆದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾ...
ಇಸ್ರೇಲಿ ಜೈಲಿನಲ್ಲಿ ಬಂಧಿತರಾಗಿರುವ 602 ಫೆಲೆಸ್ತೀನಿ ಕೈದಿಗಳ ಬದಲು ಆರು ಮಂದಿ ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ಹಮಾಸ್ ನಿರ್ಧರಿಸಿದೆ. ಇದೇ ವೇಳೆ ಇಸ್ರೇಲಿ ಸೇನೆಯು 12 ಮತ್ತು 13 ವರ್ಷದ ಇಬ್ಬರು ಬಾಲಕರನ್ನು ಪಶ್ಚಿಮ ದಂಡೆಯಲ್ಲಿ ಗುಂಡಿಟ್ಟು ಹತ್ಯೆ ಮಾಡಿದೆ. ಇದಕ್ಕಿಂತ ಮೊದಲು ನಾಲ್ಕು ಮಂದಿ ಇಸ್ರೇಲ್ ಒತ್ತೆಯಾಳುಗಳ ಮೃ...