ಗಾಝಾದ ಮೇಲೆ ಮನಬಂದಂತೆ ನಡೆದುಕೊಳ್ಳುವ ತನ್ನ ದುರ್ನೀತಿಯನ್ನು ಇಸ್ರೇಲ್ ಇನ್ನೂ ನಿಲ್ಲಿಸಿಲ್ಲ. ಗಾಝಾದ ಅಸಂಖ್ಯ ನಿರಾಶ್ರಿತರ ಪಾಲಿಗೆ ಅನ್ನದ ಬಟ್ಟಲು ಆಗಿದ್ದ ಗಾಝಾ ಸೂಪ್ ಕಿಚನ್ ಎಂಬ ಆಹಾರ ತಯಾರಿಕಾ ಕೇಂದ್ರಗಳ ಶೆಪ್ ಆಗಿದ್ದ ಮಹ್ಮೂದ್ ಅಲ್ ಮದ್ ಹೂನ್ ರನ್ನು ಇಸ್ರೇಲ್ ಹತ್ಯೆ ಮಾಡಿದೆ. ಪ್ರತಿದಿನ 3000ದಷ್ಟು ನಿರಾಶ್ರಿತರಿಗೆ ಗಾಝಾ ಸೂಪ್ ಕ...
ಕಳೆದ 14 ತಿಂಗಳುಗಳಿಂದ ಇಸ್ರೇಲ್ ನಡೆಸುತ್ತಿರುವ ದಾಳಿಯಲ್ಲಿ 33 ಒತ್ತೆಯಾಳುಗಳು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಹೇಳಿಕೊಂಡಿದೆ. ಈ ಬಗ್ಗೆ ಹಮಾಸ್ ವಿಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಇದೇ ವೇಳೆ 2025 ಜನವರಿ 20ರಂದು ತಾನು ಅಧಿಕಾರ ವಹಿಸುವುದಕ್ಕಿಂತ ಮೊದಲು ಹಮಾಸ್ ತನ್ನ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸದಿದ್ದರೆ ಪರಿಣಾಮ ಘೋರವಾಗ...
ನ್ಯೂಯಾರ್ಕ್ ನ ಕ್ವೀನ್ಸ್ನಲ್ಲಿ ಸಂಭವಿಸಿದ ಘಟನೆಯೊಂದರಲ್ಲಿ ತನ್ನ ಮಾಜಿ ಗೆಳೆಯ ಎಡ್ವರ್ಡ್ ಜೇಕಬ್ಸ್ ಮತ್ತು ಅವನ ಸ್ನೇಹಿತ ಅನಸ್ತಾಸಿಯಾ ಸ್ಟಾರ್ ಎಟಿಯೆನ್ ಅವರನ್ನು ಕೊಂದ ಆರೋಪದ ಮೇಲೆ ರಾಕ್ ಸ್ಟಾರ್ ಖ್ಯಾತಿಯ ನರ್ಗಿಸ್ ಫಕ್ರಿ ಅವರ ಸಹೋದರಿ ಆಲಿಯಾ ಫಕ್ರಿ ಅವರನ್ನು ಬಂಧಿಸಲಾಗಿದೆ. ಆದರೆ ಆಕೆಯ ತಾಯಿ ಈ ಆರೋಪವನ್ನು ನಿರಾಕರಿಸಿದ್ದಾರೆ. ...
60 ವಯಸ್ಸನ್ನು ದಾಟಿದವರಿಗೆ ಕುವೈಟ್ ಈವರೆಗೆ ವೀಸಾ ನಿಯಂತ್ರಣವನ್ನು ಹೇರಿತ್ತು. ಇದೀಗ ಈ ನಿಯಂತ್ರಣವನ್ನ ತೆರವುಗೊಳಿಸಲಾಗಿದೆ. ಆದರಿಂದ ಇನ್ನು ಮುಂದೆ ಆರವತ್ತು ವರ್ಷವನ್ನು ದಾಟಿದವರು ಅಧಿಕ ಶುಲ್ಕವನ್ನು ಪಾವತಿಸದೇ ವರ್ಕ್ ಪರ್ಮಿಟ್ ನವೀಕರಿಸುವುದಕ್ಕೂ ಇನ್ನೋರ್ವ ಮಾಲಕನ ಅಧೀನದಲ್ಲಿ ಕೆಲಸವನ್ನು ಪ್ರಾರಂಭಿಸುವುದಕ್ಕೂ ಅವಕಾಶ ಲಭ್ಯವಾದಂತಾಗಿ...
ಮಸೀದಿಯಿಂದ ಮೊಳಗುವ ಅಝಾನ್ ಗೆ ನಿಯಂತ್ರಣ ಹೇರಲು ಇಸ್ರೇಲ್ ನಿರ್ಧರಿಸಿದೆ. ಮಸೀದಿಗಳಿಂದ ಮೈಕ್ ಗಳನ್ನು ತೆರವುಗೊಳಿಸಲು ಇಸ್ರೇಲ್ ನ ರಕ್ಷಣಾ ಸಚಿವ ಇಟ್ಟಾಮರ್ ಬೆನ್ ಗಿವಿರ್ ನಿರ್ದೇಶನ ನೀಡಿದ್ದಾರೆ. ಯಾರು ಈ ಕಾನೂನು ಉಲ್ಲಂಘಿಸುತ್ತಾರೋ ಅವರಿಗೆ ದಂಡ ವಿಧಿಸುವುದಕ್ಕೂ ಪೊಲೀಸರಿಗೆ ಅನುಮತಿ ನೀಡಿದ್ದಾರೆ. ಶಬ್ದ ಮಾಲಿನ್ಯದ ಕಾರಣವನ್ನು ಕೊಟ್...
ಲೆಬನಾನ್ ಬಿಲಿಯನೇರ್ ಮತ್ತು ಮಸ್ಸಾದ್ ಬೌಲೋಸ್ ಅವರನ್ನು ಅರಬ್ ಮತ್ತು ಮಧ್ಯಪ್ರಾಚ್ಯ ವ್ಯವಹಾರಗಳ ಹಿರಿಯ ಸಲಹೆಗಾರರಾಗಿ ನೇಮಿಸುವುದಾಗಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಬೌಲೋಸ್ ಒಬ್ಬ ನಿಪುಣ ವಕೀಲ ಮತ್ತು ವ್ಯಾಪಕ ಅಂತರರಾಷ್ಟ್ರೀಯ ಅನುಭವ ಹೊಂದಿರುವ ವ್ಯವಹಾರ ತಜ್ಞ ಎಂದು ಟ್ರಂಪ್ ಶ್ಲಾಘಿಸಿದ್ದಾರೆ. ರಿಪ...
ಪಾಕಿಸ್ತಾನದ ಪ್ರಕ್ಷುಬ್ಧ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಹಿಂಸಾಚಾರದಿಂದ ಸಾವನ್ನಪ್ಪಿದವರ ಸಂಖ್ಯೆ 130 ಕ್ಕೇರಿದೆ. ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಎಂಟು ಜನರು ಗಾಯಗೊಂಡಿದ್ದಾರೆ. ನವೆಂಬರ್ 22 ರಂದು ಪರಚಿನಾರ್ ಬಳಿ ಪ್ರಯಾಣಿಕರ ವ್ಯಾನ್ಗಳ ಬೆಂಗಾವಲು ವಾಹನದ ಮೇಲೆ ದಾಳಿ ನಡೆದ ನಂತರ ಜಿಲ್ಲೆಯ ಅಲಿಜೈ ಮತ್ತು ಬಗಾನ್...
ದೇಶದ ಮೊದಲ ಜಲಾಂತರ್ಗಾಮಿ ಕೇಬಲ್ ನಿರ್ವಹಣೆಯಿಂದಾಗಿ ಬಾಂಗ್ಲಾದೇಶದಾದ್ಯಂತ ಡಿಸೆಂಬರ್ 2 ರ ರಾತ್ರಿ ಮೂರು ಗಂಟೆಗಳ ಕಾಲ ಇಂಟರ್ ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ದೇಶದ ಮೊದಲ ಜಲಾಂತರ್ಗಾಮಿ ಕೇಬಲ್ ವ್ಯವಸ್ಥೆಯಾದ ಸೀ-ಎಂಇ-ಡಬ್ಲ್ಯುಇ 4 ರಾಜಧಾನಿ ಢಾಕಾದಿಂದ ಆಗ್ನೇಯಕ್ಕೆ 400 ಕಿ.ಮೀ ದೂರದಲ್ಲಿರುವ ಕಾಕ್ಸ್ ಬಜಾ...
ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಕೊನೆಗೊಳಿಸುವುದಕ್ಕಾಗಿ ಮಧ್ಯಪ್ರವೇಶಿಸಲು ಸಿದ್ಧ ಎಂದು ಚೀನಾದ ಅಧ್ಯಕ್ಷ ಶೀ ಜಿನ್ ಪಿಂಗ್ ಹೇಳಿದ್ದಾರೆ. ಸ್ವತಂತ್ರ ಸಾರ್ವಭೌಮ ಫೆಲಸ್ತೀನ್ ರಾಷ್ಟ್ರ ಸೇರಿದಂತೆ ದ್ವಿರಾಷ್ಟ್ರ ಸಿದ್ಧಾಂತವೇ ಅಲ್ಲಿನ ಸಮಸ್ಯೆಗೆ ಪರಿಹಾರ ಎಂದು ಅವರು ಹೇಳಿದ್ದಾರೆ. ಯುದ್ಧವನ್ನು ತಕ್ಷಣ ನಿಲ್ಲಿಸಬೇಕು. ಈ ಯ...
ಫೆಲೆಸ್ತೀನಿಗೆ ಭಾರತದ ಬೆಂಬಲವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಫೆಲೆಸ್ತೀನಿ ಯರಿಗಾಗಿ ಐಕ್ಯ ಭಾವವನ್ನು ಪ್ರದರ್ಶಿಸುವ ಅಂತಾರಾಷ್ಟ್ರೀಯ ದಿನದ ಭಾಗವಾಗಿ ಕಳುಹಿಸಲಾದ ಪತ್ರದಲ್ಲಿ ಅವರು ಈ ಬೆಂಬಲವನ್ನು ಪುನರಾವರ್ತಿಸಿದ್ದಾರೆ. ಫೆಲೆಸ್ತೀನಿಯರ ಸುರಕ್ಷಿತತೆ ಮತ್ತು ಅವರು ಎದುರಿಸುತ್ತಿರುವ ಮಾನಸಿಕ ಸಮಸ್ಯೆಗಳಿಗ...