ಪಾಕಿಸ್ತಾನದಲ್ಲಿ ವಾಯುಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶದಲ್ಲಿ ಅತ್ಯಂತ ಕೆಟ್ಟ ವಾತಾವರಣ ನಿರ್ಮಾಣವಾಗಿದೆ. ಲಾಹೋರ್ ಮತ್ತು ಮುಲ್ತಾನ್ ನಂತಹ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 2000 ಗಡಿ ದಾಟಿದ್ದರಿಂದ ಅಲ್ಲಿನ ಸರ್ಕಾರವು ಲಾಕ್ ಡೌನ್ ವಿಧಿಸಿದೆ ಮತ್ತು ಆರೋಗ್ಯ ತುರ್ತ...
ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ಸಿದ್ಧತೆ ಆರಂಭಗೊಂಡಿದೆ. ವೈಭವ್ ಸೂರ್ಯವಂಶಿ ಎಂಬ 13 ವರ್ಷದ ಬಾಲಕ ಯಾವ ಟೀಮ್ ಸೇರಲಿದ್ದಾನೆ ಎಂಬ ಕುತೂಹಲ ಸೃಷ್ಟಿಯಾಗಿದೆ. ನ.24, 25ರಂದು ಸೌದಿ ಅರೇಬಿಯಾದಲ್ಲಿ ನಡೆಯುವ ಮೆಗಾ ಹರಾಜಿಗಾಗಿ ನೋಂದಾಯಿಸಿಕೊಂಡಿರುವ ಆಟಗಾರರ ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿಯ ಹೆಸರು ಕೂಡ ಇದೆ. ಬಿಹಾರದ ವೈಭವ್ ...
ಎನ್ ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಮತ್ತು ನಟ ಸಲ್ಮಾನ್ ಖಾನ್ ಅವರ ಮುಂಬೈ ನಿವಾಸದ ಹೊರಗೆ ಗುಂಡಿನ ದಾಳಿ ನಡೆಸಿದ ಪ್ರಕರಣದಲ್ಲಿ ಜೈಲಿನಲ್ಲಿರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಸಹೋದರ ಅನ್ಮೋಲ್ ನನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸ್ ಮೂಲಗಳು ಸೋಮವಾರ ತಿಳಿಸಿವೆ. ಕೆನಡಾದಲ್ಲಿ ವಾಸಿಸುತ್ತಿದ್ದ ಮತ್ತ...
ಲೆಬನಾನ್ ನ ಟೈರ್ ಪ್ರದೇಶದಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ ಮತ್ತು 48 ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಸಚಿವಾಲಯವನ್ನು ಉಲ್ಲೇಖಿಸಿ ಎಎಫ್ ಪಿ ವರದಿ ಮಾಡಿದೆ. ಟೈರ್ ಪ್ರದೇಶದಲ್ಲಿ ಇಸ್ರೇಲ್ ಈ ಹಿಂದೆ ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸಿದ ವಾರಗಳ ನಂತರ ಈ ದಾಳಿಗಳು ನಡೆದಿವೆ. ಅಲ್ ಜಝೀರಾದ ಹ...
ರಿಯೊ ಡಿ ಜನೈರೊಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತೀಯ ಸಮುದಾಯದಿಂದ ಆತ್ಮೀಯವಾದ ಸ್ವಾಗತ ನೀಡಲಾಯಿತು. ವಲಸಿಗರು ಭಾರತೀಯ ಧ್ವಜಗಳು, ವರ್ಣಚಿತ್ರಗಳು ಮತ್ತು ಸ್ಮರಣಿಕೆಗಳೊಂದಿಗೆ ಅವರನ್ನು ಸ್ವಾಗತಿಸಿದರು. ಇದು ಅವರ ತಾಯ್ನಾಡಿನೊಂದಿಗಿನ ಅವರ ಆಳವಾದ ಪ್ರೀತಿಯನ್ನು ಪ್ರದರ್ಶಿಸಿತು. ಈ ಕುರಿತು ತಮ್ಮ ಕೃತಜ್ಞತೆಯನ್ನು ಹಂಚಿ...
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೂರು ರಾಷ್ಟ್ರಗಳ ಪ್ರವಾಸದ ಹಿನ್ನೆಲೆಯಲ್ಲಿ ಭಾನುವಾರ ನೈಜೀರಿಯಾ ತಲುಪಿದ್ದಾರೆ. ನೈಜೀರಿಯಾ ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು ಅವರ ಆಹ್ವಾನದ ಮೇರೆಗೆ, 17 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ನವೆಂಬರ್ 17 ರಿಂದ ನವೆಂಬರ್ 21 ರವರೆಗೆ ಮೂರು ರಾಷ್ಟ್ರಗಳ ಪ್ರವಾಸದಲ...
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಿವಾಸದ ಮೇಲೆ ಎರಡು ಬಾಂಬ್ ದಾಳಿ ನಡೆಸಲಾಗಿದೆ. ರಾಯಿಟರ್ಸ್ ಉಲ್ಲೇಖಿಸಿದ ಪೊಲೀಸ್ ವರದಿಗಳ ಪ್ರಕಾರ, ಎರಡೂ ಸ್ಫೋಟ ಉದ್ಯಾನ ಪ್ರದೇಶದಲ್ಲಿ ನಡೆದಿದೆ. ಘಟನೆಯ ಸಮಯದಲ್ಲಿ ನೆತನ್ಯಾಹು ಅಥವಾ ಅವರ ಕುಟುಂಬದ ಯಾವುದೇ ಸದಸ್ಯರು ಇರಲಿಲ್ಲ ಎಂದು ವರದಿಯಾಗಿದೆ. ಈವರೆಗೆ ಯಾವುದೇ ಆಸ್ತಿಪಾಸ್ತಿ ಹಾನಿಯ ಬಗ...
ವಿಶ್ವದ್ಯಾಂತ ವಾದ್ಯಗಳನ್ನು ಜನಪ್ರಿಯಗೊಳಿಸಿದ ಮತ್ತು ಜಾರ್ಜ್ ಹ್ಯಾರಿಸನ್, ಎರಿಕ್ ಕ್ಲಾಪ್ಟನ್ ಮತ್ತು ರಿಂಗೋ ಸ್ಟಾರ್ ಅವರಂತಹ ಅಂತರರಾಷ್ಟ್ರೀಯ ಸಂಗೀತಗಾರರೊಂದಿಗೆ ಸಹಕರಿಸಿದ ಪ್ರಸಿದ್ಧ ಸರೋದ್ ವಾದಕ ಆಶಿಶ್ ಖಾನ್ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ. 84 ವರ್ಷದ ಸಂಗೀತಗಾರ ಅಮೆರಿಕದ ಲಾಸ್ ಏಂಜಲೀಸ್ನ ಆಸ್ಪತ್ರೆಯಲ್ಲಿ ಕೊನೆ...
ಪ್ರಧಾನಿ ನರೇಂದ್ರ ಮೋದಿ ಅವರು ಐದು ದಿನಗಳ ನೈಜೀರಿಯಾ, ಬ್ರೆಜಿಲ್ ಮತ್ತು ಗಯಾನಾ ಪ್ರವಾಸಕ್ಕೆ ಶನಿವಾರ ತೆರಳಿದ್ದಾರೆ. ಅವರು ನವೆಂಬರ್ 16 ರಿಂದ 21 ರವರೆಗೆ ಮೂರು ರಾಷ್ಟ್ರಗಳ ಪ್ರವಾಸದಲ್ಲಿದ್ದು, ಅಲ್ಲಿ ಅವರು ಬ್ರೆಜಿಲ್ನಲ್ಲಿ ನಡೆಯಲಿರುವ ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ...
ನ್ಯೂಝಿಲೆಂಡ್ನ ಅತ್ಯಂತ ಕಿರಿಯ ಸಂಸದೆ ಹಾನಾ ರಾಫಿಟಿ ಮೈಪಿ ಕ್ಲಾರ್ಕ್ ಸಂಸತ್ತಿನಲ್ಲಿ 'ಹಾಕಾ' ನೃತ್ಯದ ಹಾಡನ್ನು ಹಾಡುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸಂಸತ್ತಿನಲ್ಲಿ ಮಂಡಿಸಲಾದ ಮಸೂದೆಯೊಂದನ್ನು ವಿರೋಧಿಸಿದ ಅವರು, ಅದರ ಪ್ರತಿಯನ್ನು ಹರಿದು ಹಾಕುತ್ತಾ ನ್ಯೂಜಿಲೆಂಡ್ನ 'ಮೌರಿ' ಸಂಪ್ರದಾಯದ 'ಹಾಕಾ' ನೃತ್ಯ ಮಾಡಿದ್ದಾರೆ. ಇ...