ನಾವು ಹಲವು ಖಾಯಿಲೆಗಳಿಗೆ ವೈದ್ಯರ ಬಳಿಗೆ ಹೋಗಿ ಗುಳಿಗೆಗಳನ್ನು ತಿಂದರೆ ಮಾತ್ರವೇ ಅವುಗಳನ್ನು ಶಮನ ಮಾಡಬಹುದು ಎಂದು ತಿಳಿದುಕೊಂಡಿರುತ್ತೇವೆ. ಆದರೆ, ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೇ ಸಿಗುವ ಹಣ್ಣುಗಳಲ್ಲಿಯೇ ಸಾಕಷ್ಟು ವೈದ್ಯಕೀಯ ಗುಣಗಳು ಇರುತ್ತವೆ ಎನ್ನುವುದನ್ನು ನಾವು ಅರಿತಿರುವುದಿಲ್ಲ. ಇಂದು ನಾವು ಅಂಜೂರ ಹಣ್ಣಗಳ ಉಪಯ...
ಈರುಳ್ಳಿ ಎಂದರೆ, ಬೆಲೆ ಏರಿಕೆಯಾದಾಗ ಗ್ರಾಹಕರ ಕಣ್ಣಲ್ಲಿ ನೀರು ತರಿಸುವುದು, ಬೆಲೆ ಕಡಿಮೆಯಾದಾಗ ರೈತರ ಕಣ್ಣಲ್ಲಿ ನೀರು ತರಿಸುವ ತರಕಾರಿ ಎಂದಷ್ಟೇ ಹೆಚ್ಚಾಗಿ ಜನರು ಗಮನಿಸುತ್ತಾರೆ. ಆದರೆ, ಈರುಳ್ಳಿಯಲ್ಲಿರುವ ಉತ್ತಮ ಗುಣಗಳನ್ನು ನಾವ್ಯಾರು ತಿಳಿದಿಲ್ಲ. ಈರುಳ್ಳಿ ಉತ್ತೇಜಕ ಎಂದು ಕೆಲವರು ಈರುಳ್ಳಿಯನ್ನು ಬಳಸುವುದಿಲ್ಲ. ಆದರೆ, ಈ ಲೇಖನ ...
ದೇಹದ ಅಧಿಕ ತೂಕ ಹಾಗೂ ಹೃದಯದ ಆರೋಗ್ಯ ಸದ್ಯ ಜನರನ್ನು ಚಿಂತೆಗೀಡು ಮಾಡುತ್ತಿರುವ ಸಮಸ್ಯೆಯಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ದಡೂತಿ ದೇಹ ಹೊಂದಿ, ಮುಜುಗರಕ್ಕೀಡಾಗುವುದು ಮತ್ತ ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತದಂತಹ ಸಮಸ್ಯೆಗಳಿಗೆ ಸುಲಭವಾದ ಪರಿಹಾರ ಇಲ್ಲಿದೆ. ತೂಕ ಇಳಿಕೆಗೆ ಸೌತೆ ಕಾಯಿ ತಿನ್ನುವುದು ಬಹಳ ಉತ್ತಮ ಎಂದು ಹೇಳುತ್ತಾರೆ. ಅದರಲ...
ಮುಖದಲ್ಲಿ ಸುಕ್ಕುಗಟ್ಟಿದಂತಾಗಿ ಗೆರೆಗಳು ಕಂಡು ಬಂದರೆ, ವಯಸ್ಸು ಹೆಚ್ಚು ಕಾಣುತ್ತದೆ. ಹಾಗೆಯೇ ಇಷ್ಟು ಚಿಕ್ಕ ವಯಸ್ಸಿನಲ್ಲಿ ನಿಮ್ಮ ಮುಖ ಹೀಗೆ ಸುಕ್ಕುಕಟ್ಟಿತೇ? ಎಂದು ಪ್ರಶ್ನಿಸಿ ಮುಜುಗರಕ್ಕೀಡಾಗಿಸುವುದಂತೂ ಇದ್ದೇ ಇದೆ. ಹಾಗಿದ್ದರೆ, ಈ ಸುಕ್ಕುಗಳನ್ನು ನಿವಾರಿಸುವುದು ಹೇಗೆ? (adsbygoogle = window.adsbygoogle || [...
ನವದೆಹಲಿ: “ಹಿತ್ತಲ ಗಿಡ ಮದ್ದಲ್ಲ” ಎಂಬ ಗಾದೆ ಮಾತು ಪ್ರಸ್ತುತ ಸಂದರ್ಭದಲ್ಲಿ ಹೆಚ್ಚು ವಾಸ್ತವವಾಗಿದೆ. ಕೊರೊನಾ ಇಡೀ ವಿಶ್ವನ್ನೇ ಕಂಗೆಡಿಸಿದ ಸಂದರ್ಭದಲ್ಲಿ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದರೂ ಸಾವಿನ ಸಂಖ್ಯೆ ಕಡಿಮೆ ಇತ್ತು. ಇದಕ್ಕೆ ಇಲ್ಲಿನ ಆಹಾರ ಪದ್ಧತಿಗಳೇ ಕಾರಣ ಎಂದೇ ಹೇಳಲಾಗುತ್ತಿತ್ತು. ಕೊರೊನಾವನ್ನು ಹೊಡೆದೋಡಿಸುವ ...
ಸದ್ಯ ಕೊರೊನಾ ಕಾಲದಲ್ಲಿ ಜನರು ಸ್ವಲ್ಪ ಕಫ ಆದ್ರೂ ಭಯಪಡುವಂತಾಗಿದೆ. ಆದರೆ ಕಫ ಎನ್ನುವ ಸಮಸ್ಯೆ ಕೆಲವೊಮ್ಮೆ ನಮಗೆ ಹಲವು ಸಂದಿಗ್ಧತೆಯನ್ನು ತಂದಿಡುವುದಿದೆ. ಉಸಿರಾಟಕ್ಕೂ ಕೆಲವೊಮ್ಮೆ ಕಫ ತೊಂದರೆ ನೀಡುತ್ತದೆ. ಹಾಗಾದರೆ ಕಫವನ್ನು ನಿವಾರಿಸುವುದು ಹೇಗೆ? ಅದಕ್ಕೆ ಪ್ರಕೃತಿ ದತ್ತವಾಗಿ ನಾವೇ ಹೇಗೆ ಚಿಕಿತ್ಸೆ ಮಾಡಿಕೊಳ್ಳಬಹುದು ಬನ್ನಿ ನೋಡೋಣ. ...
ಹಣ್ಣುಗಳನ್ನು ತಿನ್ನುವುದು ಒಳ್ಳೆಯದು ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಹಣ್ಣನ್ನು ಯಾವ ಸಮಯಗಳಲ್ಲಿ ಸೇವಿಸಬೇಕು ಎನ್ನುವುದನ್ನೂ ಅರಿತುಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಕೆಲವು ಹಣ್ಣುಗಳನ್ನು ನೀವು ಬೆಳಗ್ಗಿನ ಸಮಯದಲ್ಲಿ ಅಂದರೆ ಖಾಲಿ ಹೊಟ್ಟೆಯಲ್ಲಿ ತಿಂದರೆ, ಈ ಎಲ್ಲ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಬಾಳೆ ಹಣ್ಣು: ...
ಮನುಷ್ಯ ಎಂದರೆ ಸಾಕು. ಅವನಿಗೆ ಯಾವಾಗ ಎಲ್ಲಿಂದ ಆಪತ್ತು ಬರಬಹುದು ಎಂದು ಹೇಳಲಾಗುವುದಿಲ್ಲ. ಕೆಲವು ಬಾರಿ ಸುಮ್ಮನೆ ನಿಂತಿದ್ದರೂ ಏನಾದರೂ ಅಂದುಕೊಳ್ಳದಿರುವ ಆಕಸ್ಮಿಕ ಘಟನೆಗಳು ನಡೆದೇ ಹೋಗುತ್ತವೆ. ಇಂಹದ್ದರ ಪೈಕಿ, ಹೆಚ್ಚಾಗಿ ಹಳ್ಳಿ ಪ್ರದೇಶಗಳಲ್ಲಿ ವಿಷ ಜಂತುಗಳು ಕಡಿದು ಅಪಾಯಕ್ಕೀಡಾಗುವ ಆಕಸ್ಮಿಕ ಘಟನೆಗಳು ಹೆಚ್ಚಾಗಿ ಸಂಭವಿಸುತ್ತವೆ. ...
“ಎಲ್ಲೋ ಒಂದೆರಡು ಘಟನೆಗಳು ನಡೆದಿರುವುದನ್ನು ಮುಂದಿಟ್ಟುಕೊಂಡು ಆಸ್ಪತ್ರೆಗಳ ಬಗ್ಗೆ ಭಯಪಡುವುದು ಬೇಡ. ಕೊರೊನಾ ಇರುವುದಂತೂ ಸತ್ಯ, ಜನರು ಕೊರೊನಾಕ್ಕೆ ಬಲಿಯಾಗಿರುವುದೂ ಸತ್ಯ. ನಮ್ಮ ಜೀವವನ್ನು ಕಷ್ಟಕ್ಕೆ ಸಿಲುಕಿಸುವುದು ಬೇಡ. ಇನ್ನೊಬ್ಬರನ್ನೂ ಕಷ್ಟಕ್ಕೆ ಸಿಲುಕಿಸುವುದು ಬೇಡ” ವಿಡಿಯೋ ನೋಡಿ: https://youtu.be/V-ozqne7GaU
ನವದೆಹಲಿ: ಕೊರೊನಾದಿಂದ ಇಡೀ ವಿಶ್ವವೇ ತತ್ತರಿಸಿದ್ದು, ಲಾಕ್ ಡೌನ್ ಕಾಲ ಎಲ್ಲ ಮುಗಿದರೂ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ದೇಶದಲ್ಲಿ ಕೂಡ ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದೇ ಸಂದರ್ಭ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಜನತೆಗೆ ಸಿಹಿ ಸುದ್ದಿಯೊಂದು ದೊರೆತಿದೆ. ಆರೋಗ್ಯ ಸಚಿವಾಲಯ ನೀಡಿರುವ ಈ ಮಾ...