ಬೀಟ್ರೂಟ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಚಳಿಗಾಲದಲ್ಲಿ ಜನರು ಬೀಟ್ ರೂಟ್ ಜ್ಯೂಸ್ ನ್ನು ಹೆಚ್ಚು ಕುಡಿಯುತ್ತಾರೆ. ಇದರಲ್ಲಿ ಕಬ್ಬಿಣ, ವಿಟಮಿನ್ ಬಿ6, ಮೆಗ್ನೀಸಿಯಮ್, ಫೋಲೇಟ್, ಪೊಟ್ಯಾಸಿಯಮ್, ಫೈಬರ್, ಆ್ಯಂಟಿಆಕ್ಸಿಡೆಂಟ್ಗಳಂತಹ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. ಆದರೆ ಆರೋಗ್ಯದ ಜೊತೆಗೆ ಬೀಟ್ರೂಟ್ ನಿಮ್ಮ ಚರ್ಮಕ್ಕೆ ತುಂಬಾ ...
ವೀಳ್ಯದೆಲೆಯಲ್ಲಿ ಹಲವಾರು ಔಷಧೀಯ ಗುಣಗಳಿವೆ. ಇದರ ಬಳಕೆಯು ಎಲ್ಲಾ ಚರ್ಮದ ಸಮಸ್ಯೆಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಚರ್ಮದ ಮೇಲಿನ ಕಲೆಗಳು ಮತ್ತು ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಸಹಕಾರಿಯಗಿದೆ. ವೀಳ್ಯದೆಲೆಯ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸುವ ಮೂಲಕ ಅನೇಕ ರೀತಿಯ ಅಲರ್ಜಿಗಳನ್ನು ಸಹ ಗುಣಪಡಿಸಬಹುದು. ಇದು ಚರ್ಮದ ಉರಿ, ನೋ...
ಲೆಕ್ಸಿಂಗ್ಟನ್: ಹಂದಿಯ ಹೃದಯವನ್ನು ಮನುಷ್ಯನಿಗೆ ಅಳವಡಿಸುವಲ್ಲಿ ಅಮೆರಿಕ ವೈದ್ಯರು ಯಶಸ್ವಿಯಾಗಿದ್ದು, ವಿಜ್ಞಾನದಲ್ಲಿ ಹೊಸತೊಂದು ಸಾಧನೆಯನ್ನು ಮಾಡಲಾಗಿದೆ. ಮನುಷ್ಯನಿಗೆ ಹಂದಿಯ ಹೃದಯವನ್ನು ಕೂಡ ಅಳವಡಿಸಬಹುದು. ಆ ಮೂಲಕ ಮನುಷ್ಯನ ಪ್ರಾಣ ಉಳಿಸಬಹುದು ಎನ್ನುವುದನ್ನು ವೈದ್ಯರು ಆವಿಷ್ಕರಿಸಿದ್ದು, ಈ ಮೂಲಕ ಮನುಷ್ಯನ ಪ್ರಾಣ ಉಳಿಸಲು ಇನ್...
ಕೊವಿಡ್ ಸೋಂಕಿಗೆ ಒಳಗಾಗಿರುವ 35ರಿಂದ 52 ವರ್ಷ ವಯಸ್ಸಿನ ಪುರುಷರಲ್ಲಿ ಹೊಸ ಬದಲಾವಣೆ ಕಂಡು ಬಂದಿದ್ದು, ಸೋಂಕಿಗೆ ಒಳಗಾದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಹಾಗೂ ಚಲನಶೀಲತೆ ಕಡಿಮೆಯಾಗಿದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಫರ್ಟಿಲಿಟಿ ಮತ್ತು ಸ್ಟೆರಿಲಿಟಿ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಈ ವಿಷಯ ತಿಳಿದುಬಂದಿದೆ. ಕೊರೋ...
ವಿಜ್ಞಾನ ಮುಂದುವರಿದಂತೆಯೇ ಅದರ ದುರ್ಬಳಕೆ ಕೂಡ ಹೆಚ್ಚಾಗುತ್ತಲೇ ಬಂದಿದೆ. ರೆಡಿಯೋ, ಟೆಲಿಫೋನ್, ಕಂಪ್ಯೂಟರ್ ಹೀಗೆ ಆಧುನಿಕ ಉಪಕರಣಗಳು ಮನುಷ್ಯನ ಅಭಿರುಚಿಗೆ ತಕ್ಕಂತೆಯೇ ಬೆಳೆಯುತ್ತಲೇ ಬಂದಿದೆ. ಈ ಪೈಕಿ ಇಯರ್ ಫೋನ್ ಗಳು ಮತ್ತು ಹೆಡ್ ಫೋನ್ ಗಳು ಕೂಡ ಒಂದಾಗಿವೆ. ಪ್ರಸ್ತುತ ಯಾವುದೇ ಸಿನಿಮಾದ ಟ್ರೈಲರ್ ಬಿಡುಗಡೆಯಾಗಲಿ, ಆಲ್ಬಾಮ್ ಸಾಂಗ್ ...
ಕೆಲಸದ ಒತ್ತಡ, ಬದಲಾದ ಜೀವನ ಶೈಲಿ ಮೊದಲಾದವುಗಳಿಂದಾಗಿ ಜನರು ನಾನಾ ಕಾಯಿಲೆಗಳಿಗೆ ಒಳಗಾಗುತ್ತಲೇ ಇರುತ್ತಾರೆ. ಜನರು ಎಷ್ಟೊಂದು ಬಿಝಿ ಎಂದರೆ, ದಿನದಲ್ಲಿ ಕನಿಷ್ಠ 5 ಗಂಟೆ ನಿದ್ದೆ ಮಾಡದಷ್ಟು ಕೂಡ ಜನರು ಬಿಝಿಯಾಗಿರುತ್ತಾರೆ. ಆದರೆ ಇದಕ್ಕೆ ಮುಂದೆ ಭಾರೀ ಬೆಲೆ ತೆರಬೇಕಾಗುತ್ತದೆ. ಬಹುತೇಕರು ನಿದ್ದೆ ಮಾಡುವ ಕಾಲ ವ್ಯರ್ಥ ಎಂದು ಭಾವಿಸುತ...
ಹೃದಯಾಘಾತ ಎನ್ನುವುದು ಪ್ರಸ್ತುತ ಯುವ ಜನರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಯಾಗಿದೆ. ನಮ್ಮಲ್ಲಿ ಸಾಮಾನ್ಯ ರೀತಿಯಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ ಏಕಾಏಕಿ ಪ್ರಾಣವನ್ನೇ ತೆಗೆದು ಭಾರೀ ನಷ್ಟವನ್ನುಂಟು ಮಾಡುವ ಹೃದಯಾಘಾತದ ಬಗ್ಗೆ ನಾವು ತಿಳಿದುಕೊಳ್ಳಬೇಕಿರುವುದು ಅವಶ್ಯಕವಾಗಿದೆ. ಹೃದಯಾಘಾತವಾಗುವುದಕ್ಕೂ ಮೊದಲು ಎದೆ ಸ್ವಲ್ಪ ನೋವಾಗುತ್ತ...
ಆಧುನಿಕ ಜೀವನಕ್ಕೆ ಹೊಂದಿಕೊಂಡಿರುವ ಜನರು ತಮ್ಮ ಬಾಯಾರಿಕೆ ನೀಗಿಸಲು ದೊಡ್ಡ ದೊಡ್ಡ ಕಂಪೆನಿಗಳ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಒಂದು ಕಾಲದಲ್ಲಿ ಪಾರ್ಕ್, ಬೀಚ್ ಗಳಲ್ಲಿ ಎಳನೀರು ಮಾರುವವರು ಕಂಡು ಬರುತ್ತಿದ್ದರೆ, ಈಗಿನ ಕಾಲದಲ್ಲಿ ಬೇರೆ ಬೇರೆ ಕಂಪೆನಿಗಳ ಬಣ್ಣ ಬಣ್ಣದ ವರ್ಣರಂಜಿತ ಪಾನೀಯಗಳ ದರ್ಶನವಾಗುತ್ತದೆ. ಈ ಪಾನೀಯಗಳು ಎಷ್ಟು ಸ...
ಮುಟ್ಟಿನ ಸಮಯದಲ್ಲಿ ಮಹಿಳೆಯರು ದೈಹಿಕ ಹಾಗೂ ಮಾನಸಿಕವಾಗಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಂದರ್ಭಗಳಲ್ಲಿ ಕೆಲವು ಮಹಿಳೆಯರಂತೂ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಾರೆ. ಈ ನೋವನ್ನು ಕಡಿಮೆ ಮಾಡಲು ಈ ಸರಳ ಮಾರ್ಗಗಳನ್ನು ಅನುಸರಿಸಬಹುದಾಗಿದೆ. ಋತು ಚಕ್ರದ ಸಂದರ್ಭದಲ್ಲಿ ಮಹಿಳೆಯರ ಗರ್ಭದ್ವಾರವು ಹಿಗ್ಗಿ ಕಲುಷಿತ ರಕ್ತವನ್ನು ...
ದೇಹದ ಆರೋಗ್ಯ ಮತ್ತು ಸೌಂದರ್ಯದ ರಕ್ಷಣೆಗೆ ಅಲೋವೆರಾ ಅತ್ಯುತ್ತಮವಾಗಿದ್ದು, ಇದರಲ್ಲಿರುವ ಔಷಧೀಯ ಗುಣಗಳು ಹಲವಾರು ರೋಗಗಳ ನಿವಾರಣೆಗೆ ಸಹಕಾರಿಯಾಗಿದೆ. ನಮ್ಮ ದೇಹದ ಬಹುತೇಕ ಕಾಯಿಲೆಗಳು ಮದ್ದು ತೆಗೆದುಕೊಂಡರೂ ಗುಣವಾಗುವುದಿಲ್ಲ. ಅದಕ್ಕೆ ಪರಿಹಾರ ಏನು ಎನ್ನುವುದು ತಿಳಿಯದೇ, ಈ ರೋಗವನ್ನು ಸಹಿಸುವುದು ಅನಿವಾರ್ಯ ಅಂದು ಕೊಳ್ಳುತ್ತೇವೆ. ಆದರೆ...