ಬಿಗ್ ಬಾಸ್ ಮನೆಯಲ್ಲಿ ಕನ್ನಡ ಪರ ಹೋರಾಟಗಾರರನ್ನು ನಿಂದಿಸಿರುವ ವಿಚಾರವಾಗಿ ಪ್ರಶಾಂತ್ ಸಂಬರ್ಗಿ ಕ್ಷಮೆ ಕೇಳಿ, ಬಿಕ್ಕಿ ಬಿಕ್ಕಿ ಅತ್ತ ಘಟನೆ ನಡೆದಿದ್ದು, ಕನ್ನಡ ಪರ ಹೋರಾಟಗಾರರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಈ ಹೈಡ್ರಾಮಾ ನಡೆದಿದೆ. ಬಿಗ್ ಬಾಸ್ ಮನೆಗೆ ಪ್ರವೇಶಿಸಿದ ದಿನದಿಂದ ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ರಾಜಣ್ಣ ವಿರುದ...
ಶಶಿ, ಬೆತ್ತದಕೊಳಲು ಅದೊಂದು ಕಾಲ್ದಲ್ಲಿ ಅಡ್ಕೆ ಸುಲ್ತಾ ಅಂದ್ರೆ ಒಂಥರಾ ಮಜಾ, ಈಗೆಲ್ಲ ಕೈ ಸುಲ್ತಾ ಹೋಗಿ ಮಿಷನ್ ಬಂದ್ಮೇಲೆ ಮಜಾಯೆಲ್ಲ ಮಾಯಾನೇ ಆಗೋತು.. ಅಡ್ಕೆ ಸುಲ್ದುದ್ ಟೈಮಲ್ಲಿ ಕತ್ಲೆ ಬೇಗ ಮಾರ್ರೆ, ಹೋಗ್ತಾ ಬರ್ತಾ ಆವಾಗೆಲ್ಲ ದೊಂದಿನೇ ಜಾಸ್ತಿ(ಟಾರ್ಚ್ಗಳೆಲ್ಲ ಇತ್ತು ಆದ್ರೆ ಭಾರೀ ಕಮ್ಮಿ.).. ಆವಾಗೆಲ್ಲ ಹಳ್ಳಿಲಿ ಸಾರಾಯಿ...
ಧಮ್ಮಪ್ರಿಯಾ, ಬೆಂಗಳೂರು ಕರ್ನಾಟಕ ಸರ್ಕಾರವು 67 ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಕೋಟಿ ಕಂಠ ಗಾಯನ ಕಾರ್ಯಕ್ರಮವು ಹೆಮ್ಮೆಯ ಕನ್ನಡಿಗರಿಗೆ ವಿನೂತನವಾಗಿದ್ದು, ಕನ್ನಡಿಗರ ಸ್ವಾಭಿಮಾನಕ್ಕೆ ಒಂದು ಮೈಲುಗಲ್ಲು ಎನ್ನಬಹುದು. ಇಂತಹ "ಅಭಿಯಾನ ಕೇವಲ ನವೆಂಬರ್ ತಿಂಗಳ ಯಶಸ್ಸಾಗದೇ ಅದೊಂದು ಯುಗದ ಯಶಸ್ಸಾಗಬೇಕು "ಎಂಬ...
ಧಮ್ಮಪ್ರಿಯಾ ಬೆಂಗಳೂರು ಕೇಳಿಸದೇ ಕಲಿಗಳೇ ಭೀಮಗೀತೆಯ ಸಾಲುಗಳು ತಿಳಿಸುವಂತೆ ಒಂದು ವರ್ಗವು ಮತ್ತೊಂದು ವರ್ಗದ ಮೇಲೆ ದಬ್ಬಾಳಿಕೆ ನಡೆಸಲು ಅಧಿಕಾರವೇ ಮೂಲ ಕಾರಣ, ಎಲ್ಲಾ ಅಧಿಕಾರಗಳ ಕೀಲಿಕೈಯಂತಿರುವ ರಾಜಕೀಯ ಅಧಿಕಾರವನ್ನು ಕೈಗೆತ್ತಿಕೊಳ್ಳಿರಿ ಎಂದು ಸಾರಿ ಸಾರಿ ಹೇಳಿದ ಬಾಬಾಸಾಹೇಬರ ಮಾತುಗಳು ದೇಶದ ಪ್ರತಿಯೊಬ್ಬ ಭಾರತೀಯನ ಎದೆಯ...
ಧಮ್ಮಪ್ರಿಯಾ, ಬೆಂಗಳೂರು “ತುಪ್ಪ ತಿಂದವರಿಂದ ದೇಶ ಹಾಳಾಗಿದೆಯೇ ಹೊರತು ಮಾಂಸತಿಂದವರಿಂದ ಅಲ್ಲಾ” ಎನ್ನುವ ನಿಜಗುಣಾನಂದ ಸ್ವಾಮೀಜಿಯವರ ಮಾತುಗಳನ್ನು ಸ್ವಲ್ಪ ಮಟ್ಟಿಗೆ ಸಮರ್ಥಿಸಿಕೊಳ್ಳುವ ಒಂದು ಸಣ್ಣ ಪ್ರಯತ್ನದೊಂದಿಗೆ ನನ್ನ ಬರಹವನ್ನು ಮುಂದುವರೆಸುತ್ತಿದ್ದೇನೆ. ಇತ್ತೀಚೆಗಷ್ಟೇ RSS ವರಿಷ್ಠ ಮೋಹನ್ ಭಾಗವತ್ ರವರು ನೀಡಿದ ಹೇಳಿಕೆಯನ...
ಅಪ್ಪಗೆರೆ ಡಿ.ಟಿ.ಲಂಕೇಶ್ ಸೈದ್ಧಾಂತಿಕ ವಿಚಾರಗಳೇ ಹಾಗೆ, ಬಹುತೇಕ ಸಂದರ್ಭಗಳಲ್ಲಿ ವ್ಯಕ್ತಿಗಳ ನಡುವಿನ ವೈಯುಕ್ತಿಕ ಸಂಬಂಧಗಳನ್ನು ನಿರ್ಧರಿಸುತ್ತವೆ. ನಮ್ಮವರನ್ನು ಸದಾ ಒಂದು ಅನುಮಾನದ ಕಣ್ಣಿಟ್ಟು ನೋಡುವಂತೆ ಮಾಡುತ್ತವೆ. ಇತರರ ನಡುವೆ ಚರ್ಚೆಗೆ ಕುಂತಾಗ ಹಗುರವಾದ ಮಾತುಗಳನ್ನಾಡಿಸುತ್ತವೆ. ಎದುರಿಗೆ ಸಿಕ್ಕಾಗ ತೋರಿಕೆ ನಗುನಗುತ್ತ...
ಅಪ್ಪಗೆರೆ ಡಿ.ಟಿ.ಲಂಕೇಶ್, ಚನ್ನಪಟ್ಟಣ ಮೊಟ್ಟ ಮೊದಲ ಬಾರಿಗೆ ಈ ನೆಲದಲ್ಲಿ ಲಕ್ಷಾಂತರ ಜನ ಜೈಭೀಮ್ ಅಂತ ಹೇಳುವಂತೆ ಮಾಡಿದ ಕೀರ್ತಿ ಬಹುಜನ ಚಳುವಳಿಯನ್ನು ಕಟ್ಟಿದ ಗೋಪಿನಾಥ್ ಅಣ್ಣ, ಮಹೇಶಣ್ಣ, ಬಿ.ಗೋಪಾಲ್ ಮುಂತಾದ ನಾಯಕರಿಗೆ ಸಲ್ಲಲೇಬೇಕು. 1990--91 ದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ 100ನೇ ವರ್ಷದ 'ಶತಮಾನೋತ್ಸವ' ಆಚರಣೆಯ ...
ಶ್ರೀನಿವಾಸ್ ಕೆ. ಕಷ್ಟಪಟ್ಟು ಓದಿದರೆ ಕೆಲಸ ಸಿಗುತ್ತೆ ಅನ್ನೋದು ಬಹಳ ಹಿಂದಿನ ಮಾತು. ಆದರೆ, ರಾಜ್ಯದಲ್ಲಿ ಜರಗುತ್ತಿರುವ ಪ್ರಚಲಿತ ವಿದ್ಯಮಾನಗಳನ್ನ ಗಮನಿಸಿದಾಗ ಸರ್ಕಾರಿ ಕೆಲಸವು ಮರೀಚಿಕೆಯಾಗಿದೆ. ಕೇವಲ ಹಣಬಲವಿದ್ದವರಷ್ಟೆ ಸರ್ಕಾರಿ ಉದ್ಯೋಗವನ್ನು ಗಳಿಸಲು ಸಾಧ್ಯವಾಗಿದೆ. ಎಷ್ಟೋ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ನಗರದ ಸಾರ್ವಜನಿಕ...
ಕೊರಗರು ಕುಡಿತ ದುಶ್ಚಟದಿಂದ ಸಾಯುತ್ತಿದ್ದಾರೆ ಎಂದು ಅವೈಜ್ಞಾನಿಕವಾಗಿ ಯಾವುದೇ ರೀತಿಯ ಅಧ್ಯಯನ, ದಾಖಲೆ ಇಲ್ಲದೆ ಆದೇಶದಲ್ಲಿ ಉಲೇಖ ಮಾಡಲಾಗಿದೆ. 20 ವರ್ಷದ ಒಳಗಿನ ಮಕ್ಕಳು ಇತ್ತೀಚೆಗೆ ಎರಡು ಮೂರು ತಿಂಗಳ ಅಂತರದಲ್ಲಿ ಸತ್ತಿದ್ದಾರೆ. ಅವರಿಗೆ ಯಾವುದೇ ದುಶ್ಚಟ ಇಲ್ಲ. ಕಾರ್ಕಳದಲ್ಲಿ 7 ವರ್ಷದ ಮಗು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದೆ. ಬೈಂದೂರ...
ಬುದ್ಧಪ್ರಿಯ, ಬೆಂಗಳೂರು ನಮ್ಮ ದೇಶದ ರಾಜಕೀಯ ವ್ಯವಸ್ಥೆ ಕಾಲ ಕಾಲಕ್ಕೆ ತಕ್ಕಂತೆ ಬದಲಾಗುತ್ತಲೇ ಹೋಗುತ್ತಿದೆ. 70 ವರ್ಷಗಳ ಕಾಲ ಕಾಂಗ್ರೆಸ್ ಆಡಿದ್ದೇ ಆಟ ಎಂಬಂತೆ ರಾಜಕೀಯ ವ್ಯವಸ್ಥೆ ಇದ್ದರೆ, ಇದೀಗ ಬಿಜೆಪಿ ಆಡಿದ್ದೇ ಆಟ ಎಂಬ ಸ್ಥಿತಿಯಲ್ಲಿ ರಾಜಕೀಯ ವ್ಯವಸ್ಥೆ ಸಾಗುತ್ತಿದೆ. ರಾಜಕೀಯ ವ್ಯವಸ್ಥೆಯ ಜೊತೆಗೆ ರಾಜಕಾರಣಿಗಳು ಕೂಡ ಬದಲಾವಣ...