ಪರಶುರಾಮ್ ಎ. ಯಾವ ಒಬ್ಬ ಮಹಾತ್ಮ ರಾಜಕಾರಣಿ ಸಮಾಜ ಸುಧಾರಕರಿಗೂ ಇಲ್ಲದಷ್ಟು ಪ್ರತಿಮೆಗಳು ಡಾ.ಬಿ ಆರ್ ಅಂಬೇಡ್ಕರಿಗೆ ಈ ದೇಶದ ಉದ್ದಗಲಕೂ ಕೊಳಚೆ ಪ್ರದೇಶ ಹಳ್ಳಿ ಪಟ್ಟಣಗಳೆಂಬ ತಾರತಮ್ಯವಿಲ್ಲದೆ ಇರುವುದು ಸತ್ಯ ಸಂಗತಿ. ಬಹುತೇಕ ಎಲ್ಲಾ ಪ್ರತಿಮೆಗಳು ಡಾ.ಬಿ ಆರ್ ಅಂಬೇಡ್ಕರರು ತೋರುಬೆರಳು ತೋರಿಸುತ್ತಿರುವ ಭಂಗಿ ಇರುವ ಪ್ರತಿಮೆಗಳನ್ನು ...
ಇಂದು ಕನ್ನಡ ರಾಜ್ಯೋತ್ಸವ. ಪ್ರತಿ ವರ್ಷವೂ ಅದ್ದೂರಿಯಾಗಿ ಕರ್ನಾಟಕದಲ್ಲಿ ಆಚರಿಸುವ ನಾಡ ಹಬ್ಬ. ಕನ್ನಡ ನಮ್ಮ ಸ್ವಾಭಿಮಾನಿ ಭಾಷೆ. ಕರ್ನಾಟಕದಲ್ಲಿ ಹಲವು ಭಾಷೆಗಳಿದ್ದರೂ ಕನ್ನಡ ಮಾತನಾಡದೇ ಇರುವವರು ಬಹಳ ಕಡಿಮೆ. ಕರಾವಳಿ ಕಡೆಗೆ ಬಂದರೆ, ತುಳು, ಕೊಂಕಣಿ, ಉರ್ದು, ಬ್ಯಾರಿ ಹೀಗೆ ನಾನಾ ಮಾತೃ ಭಾಷೆಗಳನ್ನು ಮಾತನಾಡುವವರು ಕೂಡ ತಮ್ಮ ವ್ಯವಹಾರಕ...
ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರ್ಕಾರ ಆಚರಿಸುತ್ತಿದೆ. ಮಹರ್ಷಿ ವಾಲ್ಮೀಕಿ ಅಸ್ಪೃಶ್ಯ ಸಮುದಾಯದ ಅದ್ಭುತ ಪ್ರತಿಭೆ. ರಾಮಾಯಣವೆಂಬ ಸ್ವಾರಸ್ಯಕರವಾದ ಮಹಾಕಾವ್ಯವನ್ನು ಅವರು ರಚಿಸುತ್ತಾರೆ. ಆ ಮಹಾಕಾವ್ಯದ ಪಾತ್ರಗಳು ಇಂದು ಜೀವ ಪಡೆದುಕೊಂಡು, ಜನರಿಂದ ಪೂಜಿಸಲ್ಪಡುತ್ತಿದೆಯೆಂದರೆ, ವಾಲ್ಮೀಕಿಯ ಕಾವ್ಯ ಶಕ್ತಿ ಅದೆಂತಹದ್ದು ಅಲ್ಲವೇ? ...
ಪ್ರಕೃತಿ ಅಂದರೆ ಅದೊಂದು ವಿಸ್ಮಯದ ಬೃಹತ್ ಗೂಡು. ಇಲ್ಲಿ ಜೀವಿಗಳ ಜೀವ ವೈವಿಧ್ಯತೆಯೇ ಬಹಳ ಚೆಂದ. ಇದೀಗ ಅಪರೂಪದ ಘಟನೆಯೊಂದಕ್ಕೆ ಈ ಪ್ರಕೃತಿ ಸಾಕ್ಷಿಯಾಗಿದೆ. ನೀವು ಕಪ್ಪು-ಬಿಳಿ ಆಮೆಯನ್ನು ನೀವು ನೋಡಿರ ಬಹುದು. ಆದರೆ, ಹಳದಿ ಆಮೆಯನ್ನು ನೀವು ಎಂದಾದರೂ ನೊಡಿದ್ದೀರಾ? ಇಲ್ಲವಾದರೆ, ಈ ಸ್ಟೋರಿ ನೀವು ತಪ್ಪದೇ ಓದಿ.. (adsbygo...
ಇಂದು ಈದ್ ಮಿಲಾದ್. ಇಸ್ಲಾಮ್ ಧರ್ಮದ ಪ್ರಕಾರ ಅಲ್ಲಾಹನ ಕೊನೆಯ ಪ್ರವಾದಿ ಮಹಮ್ಮದ್ (ಸ) ಅವರ ಜನ್ಮದಿನ ಇಂದು ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಪ್ರವಾದಿಯವರು ಮಾನವೀಯತೆಯನ್ನು ಸಾರಿದವರು. ಬಡವ-ಶ್ರೀಮಂತ, ಬಿಳಿಯ-ಕರಿಯ(ವರ್ಣಗಳ ಬೇಧ), ಅನಾಥರು ಮೊದಲಾದ ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕಿದವರು. ಕಾರ್ಮಿಕರ ಹಕ್ಕುಗಳನ್ನು ಪ್ರತಿಪಾ...
ಭಾರತದಾದ್ಯಂತ ವಾಟ್ಸಾಪ್ ಬಳಕೆ ವ್ಯಾಪಕವಾಗಿದೆ. ಇದೇ ಸಂದರ್ಭದಲ್ಲಿ ಬಹುತೇಕರು ತಮ್ಮ ಬ್ಯುಸಿನೆಸ್ ನಲ್ಲಿ ಹೆಚ್ಚಾಗೆ ವಾಟ್ಸಾಪ್ ಬಳಕೆ ಮಾಡುತ್ತಿದ್ದಾರೆ. ವಾಟ್ಸಾಪ್ ನಲ್ಲಿ ಬ್ಯುಸಿನೆಸ್ ಗಳನ್ನು ನಡೆಸುವವರಿಗಾಗಿ ವಾಟ್ಸಾಪ್ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲಿದೆ. (adsbygoogle = window.adsbygoogle || []).push({});...
ಮಹಿಳೆಯೊಬ್ಬರು ಕುದಿಯುವ ಎಣ್ಣೆಗೆ ಕೈಹಾಕುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಿಳೆಯು ಸಲೀಸಾಗಿ ಕುದಿಯುತ್ತಿರುವ ಎಣ್ಣೆಯಿರುವ ಬಾಣಲೆಗೆ ಕೈಹಾಕಿ ಬೋಂಡಾವನ್ನು ತಿರುವಿ ಹಾಕುವ ವಿಡಿಯೋ ವೈರಲ್ ಆಗಿದೆ. (adsbygoogle = window.adsbygoogle || []).push({}); ಈ ವಿಡಿಯೋ ಟ್ವಿಟ...
(adsbygoogle = window.adsbygoogle || []).push({}); ಭಾರತದ ಆಚರಣೆಗಳೇ ಬಹಳ ವಿಚಿತ್ರ. ಕೆಲವರು ದೇವತೆಗಳನ್ನು ಪೂಜಿಸಿದರೆ, ಇನ್ನು ಕೆಲವರು ರಾಕ್ಷಸರನ್ನು ಪೂಜಿಸುತ್ತಾರೆ. ಪುರಾಣ ಕಥೆಗಳಿಗೆ ಅನುಗುಣವಾಗಿ ಒಂದು ಆಚರಣೆ ಇದ್ದರೆ, ಇನ್ನೊಂದು ಆಚರಣೆ ಪುರಾಣಗಳು ಒಂದು ರಂಜನೆಯ ಕಥೆ, ಅದರ ಹಿಂದೆ ಯಾರೂ ಕಂಡರಿಯ...
ನವದೆಹಲಿ: ಆಧಾರ್ ಕಾರ್ಡ್ ಈಗ ಭಾರತೀಯ ನಾಗರಿಕನ ಎಲ್ಲ, ಕೆಲಸಗಳಿಗೂ ಕಡ್ಡಾಯವಾಗಿ ಕೇಳುತ್ತಾರೆ. ಹೀಗಾಗಿ ಆಧಾರ್ ಕಾರ್ಡ್ ಅನಿವಾರ್ಯ ಎಂದೇ ಎಲ್ಲರೂ ಹೇಳುತ್ತಾರೆ. ಆದರೆ ಬಾಡಿಗೆ ಮನೆಗಳಲ್ಲಿ ವಾಸಿಸುವವರಿಗೆ ಆಗಾಗ ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾವಣೆ ತಲೆನೋವಾಗಿ ಪರಿಣಮಿಸಿತ್ತು. ಆದರೆ ಈಗ ನಿಮ್ಮ ಆಧಾರ್ ಕಾರ್ಡ್ ನ ವಿಳಾಸವನ್ನು ನೀವೇ ಬದ...
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಾಗಿ ಭಾರತ ಸರ್ಕಾರವು ‘ನಮಸ್ತೆ ಟ್ರಂಪ್’ ಎಂಬ ಅದ್ದೂರಿ ಕಾರ್ಯಕ್ರಮವನ್ನು ಕೋಟಿ ಗಟ್ಟಲೆ ಹಣ ವಿನಿಯೋಗಿಸಿ ನಡೆಸಿತು. ಆದರೆ, ಭಾರತದಲ್ಲಿ ಭಾರತವನ್ನು ಹಾಡಿ ಹೊಗಳಿದ ಟ್ರಂಪ್ ಅಮೆರಿಕದಲ್ಲಿ ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಭಾರತ ಕೊಳಕು ಎಂದ ಹೇಳಿದ್ದಾರೆ. ಜೊತೆಗೆ ಭಾರತ ಗಾಳಿಯಂತೂ ತುಂಬಾ ಹೊಲಸ...