ಬೆಂಗಳೂರು: ಕನ್ನಡದ ಖ್ಯಾತ ಹಾಸ್ಯ ನಟ ಮೋಹನ್ ಜುನೇಜ ಅವರು ನಿನ್ನೆ ರಾತ್ರಿ ಅನಾರೋಗ್ಯದಿಂದ ನಿಧನರಾಗಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಮೋಹನ್ ಅವರ ನಿಧನಕ್ಕೆ ಅವರ ಆಪ್ತರು, ಅಭಿಮಾನಿಗಳು ಕಣ್ಣೀರು ಮಿಡಿದಿದ್ದಾರೆ. ನೂರಾರು ಚಿತ್ರಗಳಲ್ಲಿ ವಿವಿಧ ರೀತಿಯ ಪಾತ್ರ ಮಾಡಿರುವ ಮೋಹನ್ ಅವರು ಹಾಸ್ಯ ಪಾತ್ರದಲ್ಲಿ ಹೆಚ್ಚು ಮಿಂಚಿದ್ದರ...
ಭಾರತೀಯ ಚಿತ್ರರಂಗದಲ್ಲಿ ಬಾಲಿವುಡ್ ನ ಆದಿಪತ್ಯ ಕೊನೆಯಾಗುತ್ತಿದೆ ಎಂಬ ಚರ್ಚೆಗಳು ಶುರುವಾಗಿದೆ. ದಕ್ಷಿಣ ಭಾರತದ ಚಲನಚಿತ್ರಗಳು, ವಿಶೇಷವಾಗಿ ತೆಲುಗು ಚಲನಚಿತ್ರಗಳು ಮಾಡಿದ ನಿರಂತರ ಆರ್ಥಿಕ ಲಾಭಗಳು ಇದಕ್ಕೆ ಕಾರಣ. ಟಾಲಿವುಡ್ ನ ಅನೇಕ ದೊಡ್ಡ ಚಲನಚಿತ್ರಗಳ ಹಿಂದಿ ಭಾಷೆಯಲ್ಲಿಅಸಾಧಾರಣವಾಗಿ ಯಶಸ್ವಿಯಾಗಿತ್ತು. ಬಾಹುಬಲಿ ಫ್ರಾಂಚೈಸ್ ಕೇವಲ ಆ...
ನಿರ್ದೇಶಕರ ದಿನದಂದೇ ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿಭಿನ್ನವಾಗಿ ವಿಶ್ ಮಾಡಿ ಟ್ವೀಟ್ ಮಾಡಿದ್ದು, ಇದೀಗ ತೀವ್ರ ಚರ್ಚೆಗಳನ್ನು ಹುಟ್ಟು ಹಾಕಿದೆ. ಪ್ರಶಾಂತ್ ನೀಲ್ ಅವರನ್ನು ಭಾರತೀಯ ಸಿನಿಮಾ ರಂಗದ ವೀರಪ್ಪನ್ ಎಂದು ಕರೆದಿರುವ ರಾಮ್ ಗೋಪಾಲ್ ವರ್ಮಾ, ಪ್ರಶಾಂತ್ ನೀಲ್ ಅವರಿಂದಾಗಿ ...
ಕಳೆದ ವರ್ಷ ಬಿಡುಗಡೆಯಾದ ಸಿನಿಮಾಗಳಲ್ಲಿ ಅತೀ ಹೆಚ್ಚು ವೀಕ್ಷಿಸಲ್ಪಟ್ಟ ಚಿತ್ರಗಳಲ್ಲಿ ಸೂರ್ಯ ನಟನೆಯ ‘ಜೈ ಭೀಮ್’ ಕೂಡ ಒಂದಾಗಿದೆ. ಚಿತ್ರ ಬಿಡುಗಡೆಯ ಬಳಿಕ ಪ್ರಶಸ್ತಿಗಳ ಸರಮಾಲೆಯನ್ನೇ ಗೆದ್ದಿರುವುದು ಚಿತ್ರದ ಇನ್ನೊಂದು ಹಿರಿಮೆಯಾಗಿದೆ. ಇದೀಗ ದಾದಾ ಸಾಹಿಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ 'ಜೈ ಭೀಮ್' ಅತ್ಯುತ್ತಮ ಚಿತ್ರ ಸೇರಿದಂತೆ ಎರಡ...
ರಘೋತ್ತಮ ಹೊ.ಬ 1941 ಮಾರ್ಚ್ 28 ರಂದು ಬಾಬಾಸಾಹೇಬ್ ಅಂಬೇಡ್ಕರ್ ರವರು ಬಾಂಬೆಯ "ಭಟ್ ಹೈಸ್ಕೂಲ್ ಸಭಾಂಗಣ"ದಲ್ಲಿ ತನ್ನ ಸಮುದಾಯ ಅಂದರೆ ಮಹಾರ್ ಸಮುದಾಯದ ಹಣಕಾಸು ಪರಿಸ್ಥಿತಿ ಕುರಿತು ಮಾತನಾಡುತ್ತಾರೆ. ಮುಖ್ಯವಾಗಿ ಮಹಾರ್ ಸಮುದಾಯದ ಸಮುದಾಯದ ಸದಸ್ಯರು ಮಾಡಿಕೊಂಡಿದ್ದ "ಸಮುದಾಯದ ಪಂಚಾಯತಿ" ಕುರಿತು ಅವರು ಅಂದು ಮಾತಾಡುತ್ತಾರೆ. ...
2009ರಲ್ಲಿ ತೆರೆಕಂಡು ಸಿನಿ ಜಗತ್ತಿನಲ್ಲಿ ಭಾರಿ ಸಂಚಲನ ಮೂಡಿಸಿದ್ದ ಹಾಲಿವುಡ್ ಸಿನಿಮಾ 'ಅವತಾರ್'ನ ಎರಡನೇ ಭಾಗ 160 ಭಾಷೆಗಳಲ್ಲಿ ಇದೇ ವರ್ಷ (2022) ಡಿಸೆಂಬರ್ 16ರಂದು ಬಿಡುಗಡೆ ಮಾಡಲಾಗುವುದು ಎಂದು ಚಿತ್ರದ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ತಿಳಿಸಿದ್ದಾರೆ. ಈ ಚಿತ್ರಕ್ಕೆ ಅವತಾರ್: ದಿ ವೇ ಆಫ್ ವಾಟರ್' ಎಂದು ಹೆಸರು ನೀಡಲಾ...
ಯಶ್ ಅಭಿನಯದ ಕೆಜಿಎಫ್ 2 ದೊಡ್ಡ ಸಿನಿಮಾಗಳ ದಾಖಲೆಗಳನ್ನು ಮುರಿಯುವ ಮೂಲಕ ಥಿಯೇಟರ್ಗಳಲ್ಲಿ ಮುನ್ನಡೆಯುತ್ತಿದೆ. ಕಳೆದ ತಿಂಗಳು 14 ರಂದು ಚಿತ್ರಮಂದಿರಕ್ಕೆ ಬಂದ ಈ ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ದಾಖಲೆಯ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ. ಈ ಚಿತ್ರ ಭಾರತದಲ್ಲೇ ಮೊದಲ ದಿನವೇ 134.5 ಕೋಟಿ ಗಳಿಸಿತ್ತು. ತುಂಬಿದ ಥಿಯೇಟರ್ ...
ಕಿಚ್ಚ ಸುದೀಪ್ ವಿರುದ್ದ ಹರಿಹಾಯ್ದಿದ್ದ ಹಿಂದಿ ನಟ ಅಜಯ್ ದೇವಗನ್ ಇದೀಗ ಕಿಚ್ಚನ ಪ್ರತಿಕ್ರಿಯೆಗೆ ಒಂದೇ ಬಾರಿಗೆ ತನ್ನ ಹೇಳಿಕೆಯಿಂದ ಹಿಂದಕ್ಕೆ ಸರಿದಿದ್ದು, “ಅನುವಾದದಲ್ಲಿ ಏನೋ ತಪ್ಪಾಗಿದೆ” ಎಂದು ಹೇಳುವ ಮೂಲಕ ಚರ್ಚೆಯಿಂದ ಹಿಂದಕ್ಕೆ ಸರಿದಿದ್ದಾರೆ. ಸಂದರ್ಶನವೊಂದಲ್ಲಿ ಮಾತನಾಡಿದ್ದ ಸುದೀಪ್, ಹಿಂದಿ ರಾಷ್ಟ್ರ ಭಾಷೆಯಾಗಿ ಉಳಿದಿಲ್ಲ. ...
ಮುಂಬೈ: ಹಿಂದಿಯನ್ನು ರಾಷ್ಟ್ರ ಭಾಷೆ ಮಾಡಲು ಹಿಂದಿವಾಲರು ಸತತ ಪ್ರಯತ್ನ ಮಾಡುತ್ತಲೇ ಇದ್ದಾರೆ. ಈ ನಡುವೆ ಕಿಚ್ಚ ಸುದೀಪ್ ಅವರು ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದು ಹೇಳಿಕೆ ನೀಡಿದ್ದು, ಈ ಹೇಳಿಕೆ ಹಿಂದಿ ನಟರನ್ನು ಕೆರಳಿಸಿದೆ. ಇತ್ತೀಚೆಗಷ್ಟೆ, ಪಾನ್ ಮಸಾಲ ಜಾಹೀರಾತಿನಲ್ಲಿ ನಟಿಸಿದ್ದಕ್ಕಾಗಿ ಅಭಿಮಾನಿಗಳಿಂದಲೇ ಉಗಿಸಿಕೊಂಡಿದ್ದ ಅಜಯ್ ದೇ...
ಕಾಶ್ಮೀರಿ ಪಂಡಿತರ ಪಲಾಯನದ ಕಥೆಯೊಂದಿಗೆ ಕಾಶ್ಮೀರ್ ಫೈಲ್ಸ್ ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ಅಚ್ಚರಿಯ ಹಿಟ್ ಆಗಿತ್ತು. ಮಾರ್ಚ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ 8 ದಿನಗಳಲ್ಲಿ 266.40 ಕೋಟಿ ರೂ.ಗಳಿಕೆ ಮಾಡಿತ್ತು ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಚಿತ್ರದಲ್ಲಿ ಮಿಥುನ್ ಚಕ್ರವರ್ತಿ...