ರಿಯಾದ್ ಜೈಲಿನಲ್ಲಿರುವ ಕೋಝಿಕ್ಕೋಡ್ ಮೂಲದ ಅಬ್ದುಲ್ ರಹೀಮ್ ಬಿಡುಗಡೆಗಾಗಿ 47,87,65,347 ಕೋಟಿ ರೂಪಾಯಿ ಸಂಗ್ರಹಿಸಿರುವುದಾಗಿ ರಹೀಮ್ ಕಾನೂನು ನೆರವು ಸಮಿತಿ ಕೋಝಿಕ್ಕೋಡ್ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದೆ. 36 ಕೋಟಿ 27 ಲಕ್ಷದ 34 ಸಾವಿರದ ಒಂಬೈನೂರ ಇಪ್ಪತ್ತೇಳು ರೂಪಾಯಿ ಖರ್ಚು ಮಾಡಿದ್ದು, ಉಳಿದ 11,60,30,420 ಟ್ರಸ್ಟ್...
ಯುಎಸ್ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷರಾಗಿ ಗೆಲುವು ಖಚಿತಗೊಂಡ ನಂತರ ಅಮೆರಿಕಾ ದೇಶದಲ್ಲಿ ಒಂದರಲ್ಲಿಯೇ 100,000 ಕ್ಕೂ ಹೆಚ್ಚು ಬಳಕೆದಾರರು ಸಾಮಾಜಿಕ ಮಾಧ್ಯಮ ವೇದಿಕೆ 'X' ಅನ್ನು ತೊರೆದಿದ್ದಾರೆ ಎಂದು ವರದಿಯಾಗ್ತಾ ಇದೆ. ಚುನಾವಣೆಯ ಮರುದಿನವೇ 115,000 US ಬಳಕೆದಾರರು ತಮ್ಮ 'X' ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ...
ಹಿಜ್ಬುಲ್ಲಾ ಜೊತೆಗಿನ ಘರ್ಷಣೆಯಲ್ಲಿ ಆರು ಇಸ್ರೇಲಿ ಸೈನಿಕರು ಹತರಾಗಿದ್ದಾರೆ. ಸ್ವತಃ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಇದನ್ನು ದೃಢಪಡಿಸಿದೆ. ದಕ್ಷಿಣ ಲೆಬನಾನ್ನಲ್ಲಿ ನೆಲದ ಕಾರ್ಯಾಚರಣೆಯನ್ನು ವಿಸ್ತರಿಸುವುದಾಗಿ IDF ಘೋಷಿಸಿದ ನಂತರ ಈ ದಾಳಿ ನಡೆದಿದೆ ಇದು ಇಸ್ರೇಲಿ ಸೇನೆಗೆ ಭಾರಿ ಹಿನ್ನಡೆಯುಂಟಾಗಿದೆ ಎನ್ನಲಾಗಿದೆ . ಸೈನಿಕರು ಗಡಿಯಿಂದ...
ಕಳೆದ ವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂಬ ಅಮೆರಿಕದ ಮಾಧ್ಯಮಗಳು ಬಿತ್ತರಿಸಿದ ವರದಿಗಳನ್ನು ರಷ್ಯಾ ಸೋಮವಾರ ತಳ್ಳಿ ಹಾಕಿದೆ. "ಇಬ್ಬರ ಮಧ್ಯೆ ಯಾವುದೇ ಸಂಭಾಷಣೆ ನಡೆದಿಲ್ಲ... ಇದು ಸಂಪ...
ಮೈಸೂರು ಹುಲಿ ಟಿಪ್ಪುಗೆ ಸೇರಿದ ಖಡ್ಗವೊಂದು ಲಂಡನ್ನಲ್ಲಿ 3.4 ಕೋಟಿ ರೂ.ಗೆ ಹರಾಜಾಗಿದೆ. ಈ ಖಡ್ಗವನ್ನು ಟಿಪ್ಪು 1799 ರಲ್ಲಿ ಬ್ರಿಟಿಷರ ವಿರುದ್ಧ ಯುದ್ಧದಲ್ಲಿ ಸೋತ ನಂತರ ಆಗಿನ ಬ್ರಿಟಿಷ್ ಸೇನೆಯ ಕ್ಯಾಪ್ಟನ್ ಜೇಮ್ಸ್ ಆಂಡ್ರ್ಯೂ ಡಿಕ್ ಎಂಬಾತನಿಗೆ ಉಡುಗೊರೆಯಾಗಿ ನೀಡಿದ್ದರು. ಈ ಖಡ್ಗ ಟಿಪ್ಪು ಸುಲ್ತಾನನ ವೈಯಕ್ತಿಕ ಶಸ್ತ್ರಾಗಾರದ ಭಾಗ...
ಕುಖ್ಯಾತ ಅಬು ಗುರೈಬ್ ಜೈಲಿನಲ್ಲಿ ಅತಿ ಕ್ರೂರ ಹಿಂಸೆಗೆ ಗುರಿಯಾಗಿದ್ದ ಇರಾಕಿನ ಮೂವರು ಕೈದಿಗಳಿಗೆ 42 ಮಿಲಿಯನ್ ಡಾಲರ್ ಪರಿಹಾರ ನೀಡುವಂತೆ ಅಮೆರಿಕಾದ ನ್ಯಾಯಾಲಯವು ಅಮೆರಿಕದ ರಕ್ಷಣಾ ಗುತ್ತಿಗೆದಾರ ಕಂಪನಿಗೆ ಆದೇಶಿಸಿದೆ. ಈ ಕಂಪನಿಯ ಗುತ್ತಿಗೆದಾರರು ಇರಾಕ್ ನ ಅಬು ಗುರೈಬ್ ಜೈಲಿನಲ್ಲಿ ಕೈದಿಗಳಾಗಿದ್ದವರ ಮೇಲೆ ತನಿಖೆಯ ಹೆಸರಲ್ಲಿ ಅತಿ ಕ್ರೂ...
ಇಕ್ರಾಮುದ್ದೀನ್ ಕಾಮಿಲ್ ಅವರನ್ನು ಭಾರತದ ರಾಯಭಾರಿಯಾಗಿ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ನೇಮಿಸಿದೆ. ಆದರೆ ಭಾರತ ಸರಕಾರ ಈ ಬೆಳವಣಿಗೆಯ ಬಗ್ಗೆ ಯಾವ ಮಾತನ್ನೂ ಆಡಿಲ್ಲ. ಭಾರತ ಮತ್ತು ಆಫ್ಘಾನಿಸ್ತಾನದ ತಾಲಿಬಾನ್ ಸರಕಾರದ ನಡುವೆ ಉತ್ತಮ ಸಂಬಂಧ ಇರುವುದರ ನಡುವೆಯೇ ಈ ಬೆಳವಣಿಗೆ ನಡೆದಿದೆ. ಅಫ್ಘಾನಿಸ್ತಾನದಲ್ಲಿ ಮಾನವೀಯ ಸೇವೆಗಳಲ್ಲಿ ಭಾರತ ...
ಗಾಝಾದಲ್ಲಿ ಹಮಾಸ್ ನ ಸಾಮರ್ಥ್ಯ ಇನ್ನೂ ಕುಂದಿಲ್ಲ ಎಂಬುದನ್ನು ಸಮರ್ಥಿಸುವಂತಹ ಘಟನೆ ನಡೆದಿದೆ. ಇಸ್ರೇಲ್ ರಿಸರ್ವ್ ಸೇನಾ ಪಡೆಯ ಕಮಾಂಡರ್ ಇಟಾಮಾನ್ ಲೆವೆನ್ ಫ್ರೀಡ್ ಮ್ಯಾನ್ ನನ್ನು ಹತ್ಯೆ ಮಾಡಲಾಗಿದೆ. ಇಸ್ರೇಲ್ ಸೇನೆ ಈ ಹತ್ಯೆಯನ್ನು ದೃಢೀಕರಿಸಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ಪತ್ರಿಕೆ ವರದಿ ಮಾಡಿದೆ. ಇದೇ ವೇಳೆ ನಾಲ್ಕು ಮಂದಿ ಸೈನಿಕರ ಹ...
ಸಾಮಾನ್ಯವಾಗಿ ಮುಸ್ಲಿಂ ಮಹಿಳೆಯರು ಧರಿಸುವ ನಕಾಬ್ ಅಥವಾ ಮುಖ ವಸ್ತ್ರವನ್ನು ನಿಷೇಧಿಸಲು ಸ್ವಿಜರ್ ಲ್ಯಾಂಡ್ ಮುಂದಾಗಿದೆ. 2021ರಲ್ಲಿ ಈ ಕುರಿತಂತೆ ಸ್ವಿಜರ್ ಲ್ಯಾಂಡ್ ನಲ್ಲಿ ಜನ ಮತಗಣನೆ ನಡೆದಿತ್ತು. 2025 ಜನವರಿ ಒಂದರಿಂದ ಈ ನಿಯಮ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ತಿಳಿದು ಬಂದಿದೆ. ಮುಸ್ಲಿಂ ಸಮುದಾಯದಿಂದ ಈ ಜನಮತಗಣನೆಗೆ ತೀವ್ರ ವ...
ಡ್ರೋನ್ ದಾಳಿಯ ಭೀತಿಯಿಂದ ಕಂಗಾಲಾಗಿರುವ ಇಸ್ರೇಲಿನ ಪ್ರಧಾನಿ ನೆತನ್ಯಾಹು ಭಾರೀ ಭದ್ರತೆ ಇರುವ ಬಂಕರ್ ಗೆ ತನ್ನ ವಾಸವನ್ನು ಬದಲಾಯಿಸಿದ್ದಾರೆ ಎಂದು ವರದಿಯಾಗಿದೆ. ಪ್ರಧಾನಿ ಕಚೇರಿಯ ಕೆಳಗಡೆ ಇರುವ ಸುರಕ್ಷಿತ ಬಂಕರ್ ನ ಒಳಗೆ ನೆತನ್ಯಾಹು ವಾಸಿಸುತ್ತಿದ್ದಾರೆ ಎಂದು ಇಸ್ರೇಲ್ ನ ಚಾನೆಲ್ ಹನ್ನೆರಡು ವರದಿ ಮಾಡಿದೆ. ನೆತನ್ಯಾಹು ಅವರ ದೈನಂದಿನ ಸಭ...