ಅಮೆರಿಕ: ಮಹಿಳೆಯೊಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅವರ ಅಂತ್ಯಕ್ರಿಯೆಗೆ ಕುಟುಂಬಸ್ಥರು ಸಿದ್ಧತೆ ನಡೆಸಿದ್ದಾರೆ. ಅಂತ್ಯಸಂಸ್ಕಾರಕ್ಕೆ ಶವಪೆಟ್ಟಿಗೆ ಹೊತ್ತು ಹೋಗುತ್ತಿದ್ದ ವೇಳೆ, ಏಕಾಏಕಿ ಶವಪೆಟ್ಟಿಗೆಯೊಳಗಿನಿಂದ ಬಡಿಯುವ ಶಬ್ದ ಕೇಳಿ ಬಂದಿದ್ದು, ಸಂಬಂಧಿಕರು ಬೆಚ್ಚಿ ಬಿದ್ದಿದ್ದಾರೆ. ಹೌದು..! ಅಮೆರಿಕದ ಪೆರುವಿಯಾದ ಲಾಂಬೋಕ್ ನಗರ...
2009ರಲ್ಲಿ ತೆರೆಕಂಡು ಸಿನಿ ಜಗತ್ತಿನಲ್ಲಿ ಭಾರಿ ಸಂಚಲನ ಮೂಡಿಸಿದ್ದ ಹಾಲಿವುಡ್ ಸಿನಿಮಾ 'ಅವತಾರ್'ನ ಎರಡನೇ ಭಾಗ 160 ಭಾಷೆಗಳಲ್ಲಿ ಇದೇ ವರ್ಷ (2022) ಡಿಸೆಂಬರ್ 16ರಂದು ಬಿಡುಗಡೆ ಮಾಡಲಾಗುವುದು ಎಂದು ಚಿತ್ರದ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ತಿಳಿಸಿದ್ದಾರೆ. ಈ ಚಿತ್ರಕ್ಕೆ ಅವತಾರ್: ದಿ ವೇ ಆಫ್ ವಾಟರ್' ಎಂದು ಹೆಸರು ನೀಡಲಾ...
ಉಕ್ರೇನ್ ರಷ್ಯಾ ಯುದ್ದ ನಡೆಯುತ್ತಿದ್ದು ಉಕ್ರೇನ್ ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರುವ ಇತರ ದೇಶಗಳ ವಿರುದ್ದ ರಷ್ಯಾ ಕಿಡಿಕಾರಿದ್ದು ಮೂರನೇ ವಿಶ್ವ ಯುದ್ದವನ್ನು ಪ್ರಾರಂಭಿಸುವ ಬಗ್ಗೆ ಎಚ್ಚರಿಕೆ ನೀಡಿದೆ. ಸಂಘರ್ಷ ಪೀಡಿತ ಉಕ್ರೇನ್ ರಷ್ಯಾದೊಂದಿಗೆ ಹೋರಾಟ ನಡೆಸಲು ಮತ್ತಷ್ಟು ಶಸ್ತ್ರಾಸ್ತ್ರಗಳನ್ನು ಪೂರೈಸುವ ಕುರಿತು ಅಮೆರಿಕ ಮತ್...
ಆರು ದಿನ ಯುವತಿಯೊಬ್ಬಳು ಮೊಸರು ಮತ್ತು ಐಸ್ ತಿಂದು ಬದುಕಿರುವ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದ್ದು ಯುವತಿಯನ್ನು 52 ರ ಹರೆಯದ ಶೀನಾ ಗುಲ್ಲೆಟ್ಟೆ ಎಂದು ಗುರುತಿಸಲಾಗಿದೆ. ಈಕೆ ಹೆದ್ದಾರಿ 44 ರಿಂದ ತಮ್ಮ ತವರೂರು ಲಿಟಲ್ ವ್ಯಾಲಿಗೆ ಹೋಗುವ ಮಾರ್ಗದಲ್ಲಿ ಹಿಮಕುಸಿತ ಸಂಭವಿಸಿದ್ದು ಈ ಸಂದರ್ಭದಲ್ಲಿ ಈಕೆಯ ಸ್ನೇಹಿತ ಜಸ್ಟಿನ್ ಹೊನಿಚ್ ...
ನೈಋತ್ಯ ಯುನೈಟೆಡ್ ಸ್ಟೇಟ್ ನಲ್ಲಿ ಬಲವಾದ ಗಾಳಿ ಮತ್ತು ಕಾಡ್ಗಿಚ್ಚಿನಿಂದ ವ್ಯಾಪಕ ಹಾನಿ ಉಂಟಾಗಿದ್ದು ಉತ್ತರ ಅರಿಝೋನಾ ಮತ್ತು ನ್ಯೂ ಮೆಕ್ಸಿಕೋದ ಹಲವಾರು ಹಳ್ಳಿಗಳಲ್ಲಿ ಅನೇಕ ಮನೆಗಳು ಸುಟ್ಟು ಕರಕಲಾಗಿದೆ.. ಜ್ವಾಲೆಯು ಒಣ ಕಾಡುಗಳು ಮತ್ತು ಹುಲ್ಲುಗಾವಲು ಪ್ರದೇಶತಗಳಿಗೆ ವ್ಯಾಪಿಸಿದ್ದರಿಂದ ಬೆಂಕಿಯು ಹೆಚ್ಚು ಶಕ್ತಿ ಪಡೆದುಕೊಂಡಿತು. ಬ...
ಪ್ರಕೃತಿಯ ವೈಶಿಷ್ಠ್ಯ ಅನ್ನೋದು ಬಹಳ ವಿಚಿತ್ರ. ಇಲ್ಲಿನ ಜೀವ ವೈವಿಧ್ಯಗಳು ನಮ್ಮನ್ನು ಅಚ್ಚರಿಗೊಳಪಡಿಸುತ್ತವೆ. ದಕ್ಷಿಣ ಕ್ಯಾಲಿಫೋರ್ನಿಯಾದ ಕಡಲ ತೀರದಲ್ಲಿ ರಾತ್ರಿ ವೇಳೆ ಸಣ್ಣ ಸಣ್ಣ ಮೀನುಗಳು ವಿಚಿತ್ರ ವರ್ತನೆಯನ್ನು ತೋರುತ್ತದೆ. ಅದೇನು ಎನ್ನುವುದನ್ನು ತಿಳಿದರೆ ಖಂಡಿತವಾಗಿಯೂ ನೀವು ಅಚ್ಚರಿಪಡುತ್ತೀರಿ. ಸಾಮಾನ್ಯವಾಗಿ ಮೀನುಗಳು ನೀರ...
ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದೆ. ಪಶ್ಚಿಮ ಕಾಬೂಲ್ನ ಅಬ್ದುಲ್ ರಹೀಮ್ ಶಾಹಿದ್ ಹೈಸ್ಕೂಲ್ ಸೇರಿದಂತೆ ಮೂರು ಕಡೆಗಳಲ್ಲಿ ಸರಣಿ ಬಾಂಬ್ ದಾಳಿ ನಡೆದಿದ್ದು, ಸ್ಫೋಟದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಕಾಬೂಲ್ ಪೊಲೀಸರು ಖಚಿತಪಡಿಸಿದ್ದಾರೆ. ಉತ್ತರದ ನಗ...
ಉಕ್ರೇನ್ ಮೇಲೆ ರಷ್ಯಾ ದಾಳಿ ತೀವ್ರಗೊಳಿಸಿದ್ದು, ಡಾನ್ಬಾಸ್ ಪ್ರದೇಶದ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಡಾನ್ಬಾಸ್, ಲುಹಾನ್ಸ್ಕ್ ಮತ್ತು ಖಾರ್ಕಿವ್ ನಗರಗಳಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ. ಪೂರ್ವ ಡಾನ್ಬಾಸ್ ಪ್ರದೇಶದ ರಷ್ಯಾದ ಆಕ್ರಮಣವನ್ನು ಅಧ್ಯಕ್ಷ ವೊಲೊಡಿಮಿರ್ ಸೆಲೆನ್ಸ್...
ಜೇನುತುಪ್ಪವು ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ವಸ್ತುವಾಗಿದೆ. ಜೇನುತುಪ್ಪವನ್ನು ಆಹಾರವಾಗಿ ಮಾತ್ರವಲ್ಲದೆ, ಅನೇಕ ಕಾಯಿಲೆಗಳಿಗೆ ಔಷಧಿಯಾಗಿಯೂ ಬಳಸಲಾಗುತ್ತಿದೆ. ಹಾಗಾಗಿ ಜೇನುತುಪ್ಪಕ್ಕೆ ಬೇಡಿಕೆ ಹೆಚ್ಚಿದೆ. “ಸೆಂಟೌರಿ ಹನಿ” (Centauri Honey) ಜೇನು ಬ್ರಾಂಡ್ ಈಗ ವಿಶ್ವದ ಅತ್ಯಂತ ದುಬಾರಿ ಜೇನುತುಪ್ಪ ಎಂಬ ದಾಖಲೆಯನ್ನು ಹೊಂದ...
ಮನಿಲಾ: ಫಿಲಿಪೈನ್ಸ್ ನಲ್ಲಿ ಬೀಸುತ್ತಿರುವ ಚಂಡಮಾರುತ ಮೆಗಿ(Megi)ಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 167 ಕ್ಕೆ ಏರಿದ್ದು, 110 ಮಂದಿ ಕಾಣೆಯಾಗಿದ್ದಾರೆ. ಏ.10 ರಂದು ಅಪ್ಪಳಿಸಿತದ ಚಂಡಮಾರುತದಿಂದ ಅನೇಕ ತಗ್ಗು ಪ್ರದೇಶ ಪ್ರದೇಶಗಳು ಮುಳುಗಿದೆ. ಬೇಬೇ ಸಿಟಿ ಮತ್ತು ಲೇಯ್ಟ್ ಪ್ರಾಂತ್ಯದ ಅಬುಯೋಗ್ ಪಟ್ಟಣದ...