ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸಿದ ನಂತರ ಹೊಸ ಪ್ರಧಾನಿಯನ್ನು ಆಯ್ಕೆ ಮಾಡಲು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಇಂದು ಸಭೆ ಸೇರಲಿದೆ. 13 ಗಂಟೆಗಳಿಗೂ ಹೆಚ್ಚು ಕಾಲ ನಡೆದ ವಿಧಾನಸಭೆ ಕಲಾಪಗಳ ಬಳಿಕ ಶನಿವಾರ ಮಧ್ಯರಾತ್ರಿಯ ನಂತರ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯದ ಮೂಲಕ ಇಮ್ರಾನ್ ಸರ್ಕಾರವನ್ನು ಪದಚ್ಯುತಗೊಳಿಸಿತು. ಇದೇ ವೇಳೆ ...
ಲಕ್ಷಾಂತರ ಡೌನ್ ಲೋಡರ್ 10 ಆಂಡ್ರಾಯ್ಡ್ ಅಪ್ಲಿಕೇಶನ್ ಗಳನ್ನು Google ನಿಷೇಧಿಸಿದೆ . ಈ ಅಪ್ಲಿಕೇಶನ್ ಗಳು ಗ್ರಾಹಕರ ರಹಸ್ಯ ಮಾಹಿತಿಯನ್ನು ಸೋರಿಕೆ ಮಾಡುತ್ತಿವೆ ಎಂದು ಪತ್ತೆಯಾದ ಬೆನ್ನಲ್ಲೇ ಈ ಕ್ರಮವನ್ನು ಅನುಸರಿಸಲಾಗಿದೆ. ಸ್ಪೀಡ್ ರಾಡಾರ್ ಕ್ಯಾಮೆರಾ, ಎಐ ಮೊಅಸಿನ್ ಟೈಮ್ಸ್, ವೈಫೈ ಮೌಸ್ (ರಿಮೋಟ್ ಕಂಟ್ರೋಲ್ ಪಿಸಿ), ಆಪ್ಸೋರ...
ನ್ಯೂಯಾರ್ಕ್ ನ ಬ್ರಾಂಕ್ಸ್ ಸ್ಕೂಲ್ ಬಳಿ ಗುಂಡಿನ ದಾಳಿ ನಡೆದ ಪರಿಣಾಮ ಓರ್ವ ಬಾಲಕಿ ಸಾವನ್ನಪ್ಪಿದ್ದು ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದೆ ಎಂದು ನ್ಯೂಯಾರ್ಕ್ ಪೊಲೀಸ್ ಇಲಾಖೆ ತಿಳಿಸಿದೆ.ಗುಂಡಿನ ದಾಳಿಯಲ್ಲಿ 16 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಎದೆಗೆ ಗುಂಡೇಟಿನಿಂದ ಗಾಯಗೊಂಡ ವಿದ...
ಕೀವ್: ಉಕ್ರೇನ್ ಮೇಲೆ ರಷ್ಯಾದ ದಾಳಿ ಮುಂದುವರಿದ್ದು, ರೈಲು ನಿಲ್ದಾಣದ ಮೇಲೆ ನಡೆದ ರಾಕೆಟ್ ದಾಳಿಯಲ್ಲಿ ಸುಮಾರು 30 ಜನರು ಮೃತಪಟ್ಟ ಘಟನೆ ಪೂರ್ವ ಉಕ್ರೇನ್ ನ ಕ್ರಮತೋರ್ಸಕ್ ನಗರದಲ್ಲಿ ಶುಕ್ರವಾರ ನಡೆದಿದೆ. ರಷ್ಯಾ ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ನಾಗರಿಕರನ್ನು ಉಕ್ರೇನ್ ಸ್ಥಳಾಂತರ ಮಾಡುತ್ತಿತ್ತು. ಇದೇ ವೇಳೆಯಲ್ಲಿ ರಷ್ಯಾ ರಾಕೆಟ್ ...
ಕೀವ್: ಉಕ್ರೇನ್ ಮೇಲೆ ದಾಳಿ ನಡೆಸುತ್ತಿರುವ ರಷ್ಯಾ ವಿರುದ್ಧ ಕೂಡಲೇ ಕ್ರಮಕೈಗೊಳ್ಳಿ ಅಥವಾ ವಿಶ್ವಸಂಸ್ಥೆಯನ್ನು ಮುಚ್ಚಿಬಿಡಿ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್ ಸ್ಕಿ(Volodymyr Zelensky) ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸವಾಲು ಹಾಕಿದ್ದಾರೆ. 15 ಸದಸ್ಯರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಉದ್ದೇಶಿಸಿ ಮಾತನಾಡಿದ ಅವ...
ಕೀವ್: ಉಕ್ರೇನ್ ನಲ್ಲಿ ರಷ್ಯಾ ಪಡೆ ಜನರ ಮಾರಣಹೋಮವನ್ನು ಮುಂದುವರಿಸಿದೆ. ರಷ್ಯಾದ ಕ್ರೂರತನಕ್ಕೆ ಉಕ್ರೇನ್ ನಲುಗಿದ್ದು, ಉಕ್ರೇನ್ ನ ಪ್ರಜೆಗಳು ಇದೀಗ ತಮ್ಮ ಸಾವನ್ನು ಎದುರು ನೋಡುತ್ತಿದ್ದಾರೆ. ಇದೀಗ ಉಕ್ರೇನ್ ನ ಮಹಿಳೆಯೊಬ್ಬರು ಮಾಡಿರುವ ಟ್ವೀಟ್ ಎಂತಹ ಕಠೋರ ಮನಸ್ಸಿನವರ ಹೃದಯವನ್ನೂ ಕರಗಿಸುವಂತಿದೆ. ಮಹಿಳೆಯೊಬ್ಬರು ತನ್ನ ಹೆಣ್ಣು ಮಗು...
ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿ ಎದುರಾಗಿದ್ದು ಈ ನಡುವೆ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ಇಂದು ರಾಜೀನಾಮೆ ನೀಡಿದ್ದಾರೆ. ಪ್ರಧಾನಿಯವರು ತಮ್ಮ ರಾಜೀನಾಮೆ ಪತ್ರವನ್ನು ಅಧ್ಯಕ್ಷ ಗೋತಬಾಯ ರಾಜಪಕ್ಸೆ ಅವರಿಗೆ ಸಲ್ಲಿಸಿದ್ದಾರೆ.ಶ್ರೀಲಂಕಾದಲ್ಲಿನ ರಾಜಕೀಯ ಅಸ್ಥಿರತೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಧಾನಿಯ...
ಕೀವ್ ಬಳಿ ರಷ್ಯಾ ಸೇನೆಯು 400ಕ್ಕೂ ಹೆಚ್ಚು ನಾಗರಿಕರನ್ನು ಹತ್ಯೆ ಮಾಡಿದೆ ಎಂದು ಉಕ್ರೇನ್ ಆರೋಪಿಸಿದೆ. ಬುಚಾ ಪಟ್ಟಣದಲ್ಲಿ 410 ಮೃತದೇಹಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಷ್ಯಾ ಮೇಲೆ ವಿಶ್ವವು ಕಠಿಣ ನಿರ್ಬಂಧಗಳನ್ನು ವಿಧಿಸಬೇಕೆಂದು ಉಕ್ರೇನ್ ಆಗ್ರಹಿಸಿದೆ. ರಷ್ಯಾ ನರಮೇಧ ಮಾಡಿದೆ ಎಂದು ಉಕ್ರೇನ್ ಅಧ್ಯಕ್ಷ ಸೆಲೆನ್ಸ್ಕಿ ಟೀಕಿಸಿದ್ದ...
ರಷ್ಯಾದ ಗುಂಡಿನ ದಾಳಿಯಲ್ಲಿ ಉಕ್ರೇನಿಯನ್ ಫೋಟೋ ಜರ್ನಲಿಸ್ಟ್ ಸಾವನ್ನಪ್ಪಿದ್ದಾನೆ. ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳಾದ ರಾಯಿಟರ್ಸ್ ಮತ್ತು ಬಿಬಿಸಿಯ ಫೋಟೋ ಜರ್ನಲಿಸ್ಟ್ ಮ್ಯಾಕ್ಸ್ ಲೆವಿನ್ ಕೀವ್ ದಾಳಿಯಲ್ಲಿ ಕೊಲ್ಲಲ್ಪಟ್ಟವರಾಗಿದ್ದಾರೆ. ರಾಜಧಾನಿಯ ಉತ್ತರದಲ್ಲಿರುವ ವೈಶ್ ಗೊರೊಡ್ ಜಿಲ್ಲೆಯಲ್ಲಿ ಘರ್ಷಣೆಯ ಚಿತ್ರೀಕರಣದ ವೇಳೆ ಗುಂಡಿನ...
ಇಂದು ಏಪ್ರಿಲ್ 1. ವಿಶ್ವ ಮೂರ್ಖರ ದಿನ. ಇದು ಮಿತಿಯಿಲ್ಲದ ನಗು, ಹಾಸ್ಯ ಮತ್ತು ಸಂತೋಷದ ದಿನವಾಗಿದೆ. ಈ ದಿನದಂದು ಜನರು ತಮ್ಮ ಪ್ರೀತಿಪಾತ್ರರನ್ನು ಅಥವಾ ಸ್ನೇಹಿತರನ್ನು ಅಚ್ಚರಿಗೊಳಿಸಲು ಆಸಕ್ತಿದಾಯಕ ವಿಚಾರಗಳನ್ನು ತರುತ್ತಾರೆ ಮತ್ತು ನಂತರ ಅದು ನಕಲಿ ಎಂದು ಬಹಿರಂಗಪಡಿಸುತ್ತಾರೆ. ಮೂರ್ಖರ ದಿನವು 1582 ರಲ್ಲಿ ಪ್ರಾರಂಭವಾಯಿತು ಎಂದು ...