ಕೊಲಂಬಿಯಾ: ಗೂಳಿ ಕಾಳಗದ ವೇಳೆ ಸ್ಟ್ಯಾಂಡ್ ಕುಸಿದು ನಾಲ್ವರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡ ಘಟನೆ ಕೊಲಂಬಿಯಾದಲ್ಲಿ ನಡೆದಿದೆ. 300 ಕ್ಕೂ ಹೆಚ್ಚು ಜನರು ಘಟನೆಯಲ್ಲಿ ಗಾಯಗೊಂಡಿದ್ದಾರೆ. ಟೋಲಿಮಾ ಡಿಪಾರ್ಟ್ಮೆಂಟ್ ನ ಎಲ್'ಎಸ್ಪಿನಾಲ್ ನಲ್ಲಿರುವ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಂದ ತುಂಬಿದ ಮೂರು ಅಂತಸ್ತಿನ ಮರದ ಸ್ಟ್ಯಾಂಡ್...
ಶ್ರೀಲಂಕಾ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರವಾಗಿ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ದೇಶವು ಹಲವಾರು ಕ್ರಮಗಳನ್ನು ತೆಗೆದುಕೊಂಡರು ಪರಿಸ್ಥಿತಿ ಮಾತ್ರ ಇನ್ನೂ ಹತೋಟಿಗೆ ಬಂದಿಲ್ಲ. ದೇಶದಲ್ಲಿ ಪೆಟ್ರೋಲ್ ಗಾಗಿ ಸಾಲುಗಟ್ಟಿ ನಿಂತವರಿಗೆ ಟೋಕನ್ ನೀಡಲಾಗಿದೆ. ಶಾಲೆಗಳನ್ನು ಮುಚ್ಚಲಾಗಿದೆ. ಸರ್ಕಾರಿ ನೌಕರರನ್ನ...
ಮಲೇಷ್ಯಾ: ಸ್ಕೂಟರ್ ನಲ್ಲಿ ತೆರಳುತ್ತಿದ್ದ ಯುವತಿಯ ತಲೆ ಮೇಲೆ ತೆಂಗಿನಕಾಯಿ ಬಿದ್ದಿದ್ದು, ಹೆಲ್ಮೆಟ್ ಧರಿಸಿದ್ದರಿಂದ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಮಲೇಷ್ಯಾದ ಜಲನ್ ಟೆಲೆಕ್ ಕುಂಬಾರ್ ನಲ್ಲಿ ಈ ಘಟನೆ ನಡೆದಿದೆ. ಸ್ಕೂಟರ್ ನ ಹಿಂಬದಿಯಲ್ಲಿದ್ದ ಮಹಿಳೆಯ ತಲೆ ಮೇಲೆ ತೆಂಗಿನಕಾಯಿ ಬಿದ್ದಿದೆ. ಇದರಿಂದ ನಿಯಂತ್ರಣ ಕಳೆದ ಬೈಕಿನಿಂ...
ಮೆಕ್ಸಿಕೋ: ಸುಮಾರು 46 ವಲಸೆ ಕಾರ್ಮಿಕರ ಮೃತದೇಹ ಟ್ರಕ್ ವೊಂದರಲ್ಲಿ ಪತ್ತೆಯಾಗಿರುವ ಆತಂಕಕಾರಿ ಘಟನೆ ಅಮೆರಿಕದ ಟೆಕ್ಸಾಸ್ನಲ್ಲಿರುವ ಸ್ಯಾನ್ ಆಂಟೋನಿಯೋ ನಗರದಲ್ಲಿ ನಡೆದಿದೆ. ಮೆಕ್ಸಿಕೋ ಗಡಿಯಲ್ಲಿ ನಡೆಯುತ್ತಿರುವ ಮಾನವ ಕಳ್ಳಸಾಗಾಣೆಯ ಭಯಾನಕ ಘಟನೆ ಇದಾಗಿದ್ದು, ಟ್ರಕ್ ಟ್ರೈಲರ್ ನೊಳಗೆ ವಲಸೆ ಕಾರ್ಮಿಕರನ್ನು ಹಾಕಿಕೊಂಡು ಹೋಗುತ್ತಿದ್...
ಮಂಗಳೂರು: ನಗರದ ಹೊರವಲಯ ಉಳ್ಳಾಲ ತೀರದ ಅರಬ್ಬಿ ಸಮುದ್ರದಲ್ಲಿ ಮುಳುಗಡೆಯಾಗುತ್ತಿರುವ ಚೀನಾ ಮೂಲದ ಪ್ರಿನ್ಸೆಸ್ ಮಿರಾಲ್ ಹಡಗು, ಕಡಲಿನ ಒಡಲಿಗೆ ಮುಲುಗುವ ಮುನ್ನ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸರಕು ಹೇರಿಕೊಂಡಿರುವ ಈ ಹಡಗು ಟಿಯಾಂಜಿನ್ ನಿಂದ ಲೆಬೆನಾನ್ ಗೆ ತೆರಳುತ್ತಿದ್ದು, ಅಸಲಿಗೆ ಸಮುದ್ರ ಮಧ್ಯೆ ಸಂಚರಿಸಬೇಕಿದ್ದ ಈ ಹಡ...
ಈಜಿಫ್ಟ್: ಪ್ರೀತಿಸಿದವರನ್ನು ಮದುವೆಯಾಗಲು ಸಾಧ್ಯವಾಗದಿದ್ದರೆ, ಕೊಲ್ಲುವುದೇ? ಅಪರಾಧಿ ತಪ್ಪಿಸಿಕೊಳ್ಳಲು ಕಾನೂನು ವ್ಯವಸ್ಥೆಯಲ್ಲಿ ಹಲವು ಲೋಪದೋಷಗಳಿರುವ ದೇಶ ನಮ್ಮದು. ಅವನು ಕೆಲವು ದಿನಗಳಲ್ಲಿ ಜೈಲಿನಿಂದ ಹೊರಬರುತ್ತಾನೆ. ಹೆಣ್ಣುಮಕ್ಕಳ ಹತ್ಯೆಯು ಇನ್ನೂ ನಡೆಯುತ್ತಾ ಇರುತ್ತದೆ ಆದರೆ, ನಷ್ಟ ನಮ್ಮಂತಹ ಹೆತ್ತವರಿಗೆ ಮಾತ್ರ ಎಂದು ತಂದೆಯ...
ಬಾಂಗ್ಲಾದೇಶ: ಬಾಂಗ್ಲಾದೇಶದಲ್ಲಿ ಭಾರೀ ಪ್ರವಾಹದ ಭೀತಿ ಎದುರಾಗಿದ್ದು, ಪ್ರವಾಹದಲ್ಲಿ ಇದುವರೆಗೆ 40 ಮಂದಿ ಸಾವನ್ನಪ್ಪಿದ್ದಾರೆ. ಜೂನ್ 16 ರಿಂದ 21ರ ಒಂದೇ ವಾರಕ್ಕೆ ಸಾವಿನ ಸಂಖ್ಯೆಇಷ್ಟೊಂದು ಏರಿಕೆ ಆಗಿದೆ. ಪ್ರಧಾನಿ ಶೇಖ್ ಹಸೀನಾ ಮಂಗಳವಾರ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಸಿಲ್ಹೆಟ್ ಮತ್ತು ಸುನಂಗಂಜ್ ಜಿಲ್ಲೆಗ...
ಅಫ್ಘಾನಿಸ್ತಾನ: 1,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಮತ್ತು ಹಲವಾರು ಮನೆಗಳನ್ನು ನಾಶಪಡಿಸಿದ ಭೂಕಂಪದ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದ ಜನರಿಗೆ ನೆರವು ಮತ್ತು ಬೆಂಬಲವನ್ನು ನೀಡಲು ಸಿದ್ಧ ಎಂದು ಭಾರತ ಹೇಳಿದೆ. ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ಸಂತ್ರಸ್ತರಿಗೆ, ಅವರ ಕುಟುಂಬಗಳಿಗೆ ಭಾರತವು ತನ್ನ ಸಂತಾಪವನ್ನು ವ್...
ಹಾಂಕಾಂಗ್: ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಹಾಂಕಾಂಗ್ ನ ಪ್ರಮುಖ ಆಕರ್ಷಣೆಯಾಗಿದ್ದ ಜಂಬೋ ತೇಲುವ ರೆಸ್ಟೋರೆಂಟ್ ಸಮುದ್ರದಲ್ಲಿ ಸಂಪೂರ್ಣವಾಗಿ ಮುಳುಗಿದೆ. ಕೋವಿಡ್ ನಿಂದ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ರೆಸ್ಟೋರೆಂಟ್ ಮುಚ್ಚಲ್ಪಟ್ಟ ನಂತರ ಜಂಬೋ ಹಾಂಗ್ ಕಾಂಗ್ ತೀರವನ್ನು ತೊರೆಯಲು ನಿರ್ಧರಿಸಿತ್ತು. ಕೆಲವು ಪ್ರತಿಕೂಲ ಪರಿಸ್ಥಿತಿಗಳ...
ವಿಶ್ವದಲ್ಲೇ ಅತೀ ಉದ್ದದ ಕಿವಿಯ ಮೇಕೆ ಮರಿಯೊಂದು ಇದೀಗ ವಿಶ್ವದ ಗಮನ ಸೆಳೆದಿದ್ದು, ಇದರ ಕಿವಿ 46 ಸೆಂ.ಮೀ. ಉದ್ದವಾಗಿದ್ದು, ಉದ್ದದ ಕಿವಿಹೊಂದಿರುವ ಮೇಕೆ ಎಂದು ವಿಶ್ವ ದಾಖಲೆ ಬರೆಯಲು ಮುಂದಾಗಿದೆ. ಪಾಕಿಸ್ತಾನದ ಕರಾಚಿಯಲ್ಲಿರುವ ಈ ಮೇಕೆ ಮರಿ ಜೂನ್ 5ರಂದು ಜನಿಸಿದ್ದು, ಇದೀಗ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಬಿಟ್ಟಿದೆ. ಈ ಮೇಕೆ ಸಾಮಾಜಿ...