ಬ್ರೆಜಿಲ್: ವಿಮಾನದ ಮಾಹಿತಿಗಾಗಿ ವಿಮಾನ ನಿಲ್ದಾಣದಲ್ಲಿನ ಎಲೆಕ್ಟ್ರಾನಿಕ್ ಡಿಸ್ ಪ್ಲೇ ಬೋರ್ಡ್ ನೋಡುತ್ತಿದ್ದ ಪ್ರಯಾಣಿಕರು ಏಕಾಏಕಿ ಬೆಚ್ಚಿಬಿದ್ದರು. ವಿಮಾನದ ಮಾಹಿತಿಯ ಬದಲಿಗೆ, ವಿಮಾನ ನಿಲ್ದಾಣದಲ್ಲಿ ಅಶ್ಲೀಲ ಚಿತ್ರಗಳ ಪ್ರದರ್ಶನವಾಗಿತ್ತು. ಘಟನೆಯಿಂದ ಮುಜುಗರಕ್ಕೀಡಾದ ಪ್ರಯಾಣಿಕರು ತಮ್ಮ ಮಕ್ಕಳನ್ನು ಬೇಗನೆ ಸ್ಥಳಾಂತರಿಸಿದರು. ...
ಉಕ್ರೇನ್ ವಿರುದ್ಧ ರಷ್ಯಾದ ಆಕ್ರಮಣದ ಹಿನ್ನೆಲೆಯಲ್ಲಿ ನೆಟ್ ಫ್ಲಿಕ್ಸ್(Netflix )ರಷ್ಯಾದಿಂದ ಹಿಂಪಡೆಯಲಾಗಿದೆ. "ರಷ್ಯಾದ ಚಂದಾದಾರರು ಇನ್ನು ಮುಂದೆ ನೆಟ್ಫ್ಲಿಕ್ಸ್ ಅನ್ನು ವೀಕ್ಷಿಸಲು ಸಾಧ್ಯವಿಲ್ಲ"ಎಂದು ನೆಟ್ಫ್ಲಿಕ್ಸ್ ಅಧಿಕೃತವಾಗಿ ಹೇಳಿದೆ. ನೆಟ್ಫ್ಲಿಕ್ಸ್ ಮಾರ್ಚ್ ಮೊದಲ ವಾರದಲ್ಲಿಯೇ ರಷ್ಯಾದಲ್ಲಿ ಸೇವೆಗಳನ್ನು ಸ್ಥಗಿತಗೊ...
ಸಿಂಗಾಪುರ;ಮೂತ್ರದಿಂದ ಬಿಯರ್ ತಯಾರಿಸುವ ಮೂಲಕ ಸಿಂಗಾಪುರ ದೊಡ್ಡ ಬದಲಾವಣೆಗೆ ನಾಂದಿ ಹಾಡಿದೆ. ಇದರಿಂದ ಶುದ್ಧ ನೀರಿನ ನಷ್ಟ ಗಣನೀಯವಾಗಿ ಕಡಿಮೆಯಾಗಲಿದೆ ಎಂಬುದು ಅಧಿಕಾರಿಗಳ ಹೇಳಿಕೆ.ಈಗ ಹೊಸ ಬಿಯರ್ ಅನ್ನು ಸಿಂಗಾಪುರದಲ್ಲಿ ನ್ಯೂಬ್ರೂ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ. ಈ ಬಿಯರ್ನ ರುಚಿ ಅತ್ಯುತ್ತಮವಾಗಿದೆ ಎಂದು ಬಿಬಿಸಿ ವರದಿ ಮಾಡಿದ...
ಹಾಂಕಾಂಗ್: ಹಾಂಕಾಂಗ್ನಲ್ಲಿ ತಂದೆಯೊಬ್ಬರು ತಮ್ಮ ಮಗನ ತುಂಟಾಟದ ಕೃತ್ಯಕ್ಕೆ ದೊಡ್ಡ ಬೆಲೆ ತೆರಬೇಕಾದಾದ ಘಟನೆ ನಡೆದಿದೆ. ಶಾಪಿಂಗ್ ಮಾಲ್ ನಲ್ಲಿ ಆಟಿಕೆ ಒಡೆದ ಆರೋಪದ ಮೇಲೆ ಅಂಗಡಿ ಮಾಲಿಕನು ಮಗುವಿನ ತಂದೆಯಿಂದ 3.30 ಲಕ್ಷ ರೂ. ವಸೂಲು ಮಾಡಿದ್ದು, ಹಾಂಗ್ ಕಾಂಗ್ ನ ಶಾಪಿಂಗ್ ಮಾಲ್ ನ ಆಟಿಕೆ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ...
ಸುಡಾನ್: ಮೊದಲಿಗೆ ಇದು ತಮಾಷೆ ಎಂದು ಅನಿಸಿದರೂ ಸುಡಾನ್ ನ ನ್ಯಾಯಾಲಯವು ಮೇಕೆಗೆ ಕೊಲೆ ಆರೋಪದಡಿ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಮಹಿಳೆಯನ್ನು ಇರಿದು ಕೊಂದಿದ್ದಕ್ಕಾಗಿ ಪ್ರಾಣಿಗೆ ಈ ರೀತಿಯ ಶಿಕ್ಷೆ ವಿಧಿಸಲಾಗಿದೆ. ದಕ್ಷಿಣ ಸುಡಾನ್ ಮೂಲದ ಆದಿಯು ಚಾಪಿಂಗ್ (45) ಮೇಕೆ ದಾಳಿಯಲ್ಲಿ ಸಾವನ್ನಪ್ಪಿದ ಮಹಿಳೆ. ಚಾಪಿಂಗ್ ನ ತ...
ಸೆನೆಗಲ್: ಆಸ್ಪತ್ರೆಯೊಂದರಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದ ಪರಿಣಾಮ 11 ನವಜಾತ ಶಿಶುಗಳು ಸಜೀವ ದಹನವಾದ ಘಟನೆ ಸೆನೆಗಲ್ ನ ಟಿವಾವೋನ್ ಆಸ್ಪತ್ರೆಯಲ್ಲಿ ನಡೆದಿದೆ. ಘಟನೆಯನ್ನು ಅಧ್ಯಕ್ಷ ಮ್ಯಾಕಿ ಸಾಲ್ ದೃಢಪಡಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಅಗ್ನಿ ದುರಂತದಲ್ಲಿ 11 ನವಜಾತ ಶಿಶುಗಳು ಮೃತಪಟ್ಟಿವೆ ಎಂದು ತೀವ್ರ ದುಃಖ ವ್ಯ...
ಸ್ಪೈಸ್ ಜೆಟ್ ಸಿಸ್ಟಂ ಮೇಲೆ ವೈರಸ್ ದಾಳಿಯ ಹಿನ್ನೆಲೆಯಲ್ಲಿ ಹಲವಾರು ವಿಮಾನಗಳ ಹಾರಾಟಕ್ಕೆ ಅಡ್ಡಿಯುಂಟಾಗಿದೆ. ಬುಧವಾರ ಬೆಳಗ್ಗೆ ಹೊರಡಬೇಕಿದ್ದ ವಿಮಾನಗಳು ತಡವಾಗಿದ್ದು,ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಸಾಕಷ್ಟು ಮಂದಿ ಸಿಲುಕಿಕೊಂಡಿದ್ದಾರೆ.ಕಳೆದ ರಾತ್ರಿ ಸ್ಪೈಸ್ ಜೆಟ್ ಸಿಸ್ಟಂ ಮೇಲೆ ವೈರಸ್ ದಾಳಿ ಆಗಿತ್ತು. ನಿನ್ನೆ ರಾತ್ರಿ ...
ಟೆಕ್ಸಾಸ್: ಅಮೆರಿಕದ ಟೆಕ್ಸಾಸ್ ನ ಪ್ರಾಥಮಿಕ ಶಾಲೆಯಲ್ಲಿ 18 ವರ್ಷ ವಯಸ್ಸಿನ ಯುವಕನೋರ್ವ ಅಮಾನವೀಯವಾಗಿ ಗುಂಡಿನ ದಾಳಿ ನಡೆಸಿದ್ದು, ಈ ಗುಂಡಿನ ದಾಳಿಯಲ್ಲಿ 18 ಮಂದಿ ವಿದ್ಯಾರ್ಥಿಗಳು ಮತ್ತು ಓರ್ವ ಶಿಕ್ಷಕ ಸೇರಿದಂತೆ ಒಟ್ಟು 21 ಮಂದಿ ಮೃತಪಟ್ಟಿದ್ದಾರೆ. ಸಾಲ್ವಡಾರ್ ರಾಮೋಸ್ ಎಂದು ಗುರುತಿಸಲಾದ 18 ವರ್ಷದ ಬಂದೂಕು ಧಾರಿಯು ಮಂಗಳವಾರ ರಾಜ್...
ಉತ್ತರಕೊರಿಯಾ: ತನ್ನ ಬೆಂಬಲಿಗನ ಮೃತದೇಹಕ್ಕೆ ಹೆಗಲು ನೀಡುವ ಮೂಲಕ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಗಮನ ಸೆಳೆದಿದ್ದು, ಉತ್ತರಕೊರಿಯಾದ ಮಾಧ್ಯಮಗಳು ಈ ಫೋಟೋವನ್ನು ಬಿಡುಗಡೆ ಮಾಡಿವೆ. ಹಿಯಾನ್ ಚೋಲ್ ಹಿ ಮೃತ ವ್ಯಕ್ತಿಯಾಗಿದ್ದು, ಕಿಮ್ ಜಾಂಗ್ ಉನ್ ಅವರಿಗೆ ಆಪ್ತರಾಗಿದ್ದರು ಎನ್ನಲಾಗಿದೆ. ಮಾತ್ರವಲ್ಲದೇ ಹಿಯಾನ್ ಚೋಲ್ ನಾರ...
ಅಮೆರಿಕ: ಯುನೈಟೆಡ್ ಸ್ಟೇಟ್ಸ್, ಪೋರ್ಚುಗಲ್ ಮತ್ತು ಸ್ಪೇನ್ ನಲ್ಲಿ ಮಂಕಿ ಪಾಕ್ಸ್ (ಮಂಗನ ಕಾಯಿಲೆ)ದೃಢಪಟ್ಟಿದೆ. ಇತ್ತೀಚೆಗೆ ಯುನೈಟೆಡ್ ಸ್ಟೇಟ್ಸ್ನಿಂದ ಕೆನಡಾಕ್ಕೆ ಪ್ರಯಾಣಿಸಿದ ಮ್ಯಾಸಚೂಸೆಟ್ಸ್ ಮೂಲದವರಲ್ಲಿ ಈ ವೈರಸ್ ಪತ್ತೆಯಾಗಿದೆ. ಉತ್ತರ ಅಮೆರಿಕಾ ಮತ್ತು ಯುರೋಪ್ ನ ಕೆಲವು ಭಾಗಗಳಲ್ಲಿ ಮೇ ತಿಂಗಳ ಆರಂಭದಿಂದ ಮಂಗನ ಕಾಯಿಲೆ ದೃಢಪಟ್...