ನವದೆಹಲಿ: ತೀವ್ರ ನೀರಿನ ಕೊರತೆಯಿಂದ 2050ರ ವೇಳೆಗೆ ಭಾರತದ ಈ 30 ನಗರಗಳು ಒದ್ದಾಡಬೇಕಾಗುತ್ತದೆಯಂತೆ. ಹೀಗೊಂದು ವರದಿಯನ್ನು ನೀಡಿರುವುದು ವಿಶ್ವ ವನ್ಯಜೀವಿ ನಿಧಿ (World Wildlife Fund (WWF)). ಈ ಬಗ್ಗೆ ಸೋಮವಾರ ಬಿಡುಗಡೆ ಮಾಡಿರುವ ಸಮೀಕ್ಷೆಯಲ್ಲಿ ಕರ್ನಾಟಕದ ಬೆಂಗಳೂರು ಸೇರಿದಂತೆ ಭಾರತದ ಒಟ್ಟು 30 ನಗರಗಳು 2050ರ ವೇಳೆಗೆ ನೀರಿಲ್ಲದ...
ಯೆಮೆನ್: ಮಹಿಳೆಯರಿಗೆ ಸಾರ್ವಜನಿಕ ಪ್ರದೇಶಗಳಲ್ಲಿ ವಿಶ್ರಾಂತಿ ತಾಣಗಳು ಬಹಳ ಅಗತ್ಯವಾಗಿದೆ ಎಂದು ಅರಿತ ಮಹಿಳೆಯೊಬ್ಬರು, ಕೇವಲ ಮಹಿಳೆಯರಿಗಾಗಿ ಮಾತ್ರವೇ ಸ್ವಂತ ಕೆಫೆಯೊಂದನ್ನು ನಿರ್ಮಿಸಿದ್ದಾರೆ. (adsbygoogle = window.adsbygoogle || []).push({}); ಯೆಮೆನ್ ಸಿಟಿಯಲ್ಲಿ ಈ ಕೆಫೆ ಆರಂಭಿಸಲಾಗಿದೆ. ಮಹಿಳೆಯರು ...
ಫ್ರಾನ್ಸ್: ಕ್ರೈಸ್ತ ಧರ್ಮಗುರು ಅವರ ಮೇಲೆ ದುಷ್ಕರ್ಮಿಯೋರ್ವ ಎರಡು ಬಾರಿ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿರುವ ಘಟನೆ ಫ್ರಾನ್ಸ್ ನ ಲಿಯೋನ್ ನಗರದಲ್ಲಿ ನಡೆದಿದ್ದು, ಧರ್ಮಗುರುವಿನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. (adsbygoogle = window.adsbygoogle || []).push({}); ಧರ್ಮಗುರು ಚರ್ಚ್ ಕಡೆಗೆ...
ಇಸ್ಲಮಾಬಾದ್: ಭಾರತದ ಪೈಲೆಟ್ ಅಭಿನಂದನ್ ಅವರನ್ನು ಪಾಕಿಸ್ತಾನ ಸೇನೆಯು ಭಾರತದ ಮೇಲಿನ ಭಯದಿಂದ ಬಿಡುಗಡೆ ಮಾಡಿದೆ ಎಂಬ ಪಾಕಿಸ್ತಾನ ಸಂಸದನ ಹೇಳಿಕೆ ಇದೀಗ ಪಾಕಿಸ್ತಾನದಲ್ಲಿ ಕಿಡಿ ಹತ್ತಿಸಿದ್ದು, ಈ ಸಂಬಂಧ ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ಡೈರೆಕ್ಟರ್ ಜನರಲ್ ಮೇಜ್ ಜನರಲ್ ಬಾಬರ್ ಇಫ್ತಿಕಾರ್ ಆತುರಾತುರ ಪತ್ರಿಕಾಗೋಷ್ಠಿಯನ...
ಇಸ್ಲಮಾಬಾದ್: ಪುಲ್ವಾಮಾ ದಾಳಿಯ ವಿಚಾರವಾಗಿ ಪಾಕಿಸ್ತಾನ ಸಂಸದ ಸಂಸತ್ ನಲ್ಲಿ ಮಾತನಾಡುತ್ತಾ, ಇಮ್ರಾನ್ ಖಾನ್ ನೇತೃತ್ವದಲ್ಲಿ ನಡೆದ ಪುಲ್ವಾಮಾ ದಾಳಿ ದೊಡ್ಡ ಸಾಧನೆ ಎಂದು ಕೊಂಡಾಡಿದ್ದಾನೆ. (adsbygoogle = window.adsbygoogle || []).push({}); ಪಾಕಿಸ್ತಾನ ಸಚಿವ, ಪವಾರ್ ಚೌಧರಿ ಈ ಹೇಳಿಕೆ ನೀಡಿದ್ದಾ...
ಅಸಭ್ಯ ಸನ್ನೆಯನ್ನು ಮಾಡುವ ಆಮೆಗೆ ಕಾಮಿಡಿ ವೈಲ್ಡ್ ಲೈಫ್ ಫೋಟೋಗ್ರಫಿ ಅವಾರ್ಡ್ -2020 ದೊರಕಿದ್ದು, ಈ ಅಗ್ರ ಬಹುಮಾನವನ್ನು ಮಾರ್ಕ್ ಫಿಟ್ಜ್ಪ್ಯಾಟ್ರಿಕ್ ಅವರು ಪಡೆದಿದ್ದಾರೆ. ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ನ ಲೇಡಿ ಎಲಿಯಟ್ ದ್ವೀಪದ ಕರಾವಳಿಯಲ್ಲಿ ಈಜುತ್ತಿದ್ದಾಗ ಅವರಿಗೆ ಸಮುದ್ರ ಆಮೆ ಎದುರಾಗಿತ್ತು. ಮತ್ತು ಅಸಭ್...
ಅವನು ಬಸ್ ಗಾಗಿ ಕಾಯುತ್ತಿದ್ದ. ಇದೇ ವೇಳೆ ಆಯತಪ್ಪಿ ಸುಮಾರು 12 ಅಡಿ ಆಳದ ಸಿಂಕ್ ನೊಳಗೆ ಬಿದ್ದು ಬಿಟ್ಟ. ಆ ಸಿಂಕ್ ಹೋಲ್ ನ ಒಳಗೆ ರಾಶಿ ರಾಶಿ ಇಲಿಗಳು. ಇಂತಹ ಅನುಭವವನ್ನು ಕೇಳಿದರೇ ಒಂದು ಬಾರಿ ಮೈಮೇಲೆ ಕಟ್ಟಿರುವೆ ಹರಿದಂತಾಗುವುದಿಲ್ಲವೇ? ನಿಜ, ಆದರೆ ಇಂತಹದ್ದೊಂದು ಘಟನೆ ನ್ಯೂಯಾರ್ಕ್ ನಲ್ಲಿ ನಡೆದಿದೆ. (adsbygoogle ...
ಕ್ಯಾಮರೂನ್: ಶಾಲೆಯೊಂದರ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು 8 ಮಕ್ಕಳನ್ನು ಅಮಾನವೀಯವಾಗಿ ಹತ್ಯೆ ನಡೆಸಿದ ಘಟನೆ ಕ್ಯಾಮರೂನ್ ನ ಕುಂಬಾದ ದ್ವಿಭಾಷಿ ಶಾಲೆಯೊಂದರಲ್ಲಿ ನಡೆದಿದ್ದು, ಪ್ರತ್ಯೇಕತಾ ವಾದಿಗಳು ಈ ಕೃತ್ಯ ನಡೆಸಿದ್ದಾರೆ. ಬಂದೂಕು ಹಾಗೂ ಇನ್ನಿತರ ಮಾರಕಾಸ್ತ್ರಗಳನ್ನು ಹಿಡಿದು ಶಾಲೆಗೆ ಬಂದ ಪ್ರತ್ಯೇಕತಾವಾದಿಗಳು ಮಕ್ಕಳನ್ನು...
ವಾಷಿಂಗ್ಟನ್: ಭಾರತ ಕೊಳಕು, ಅಲ್ಲಿಯ ಗಾಳಿಯಂತೂ ಹೊಲಸು ಎಂದು ಹೇಳಿಕೆ ನೀಡುವ ಮೂಲಕ ಡೊನಾಲ್ಡ್ ಟ್ರಂಪ್ ಭಾರತೀಯರ ಮನಸ್ಸಿಗೆ ನೋವನ್ನುಂಟು ಮಾಡಿದ್ದಾರೆ ಎಂದು ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್, ಟ್ರಂಪ್ ಹೇಳಿಕೆಯನ್ನು ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಟ್ರಂಪ್ ತನ್ನ ಗೆಳೆಯರ ಬಗ್ಗೆ ರೀತಿಯ ಮಾತುಗಳನ್ನಾಡಬ...
ವಾಷಿಂಗ್ಟನ್: ನೈರುತ್ಯ ಐಸ್ಲ್ಯಾಂಡ್ ನಲ್ಲಿ 5.7 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದ್ದು, ವಾಷಿಂಗ್ಟನ್ ಪೋಸ್ಟ್ ನ ಪ್ರಧಾನಿ ಕಾತ್ರಿನ್ಸ್ ಜಾಕೊಬ್ಸ್ ಡಾಟರ್ ಅವರು ಲೈವ್ ಸಂದರ್ಶನದಲ್ಲಿದ್ದ ಸಂದರ್ಭದಲ್ಲಿಯೇ ಭೂಕಂನ ಸಂಭವಿಸಿದೆ. ಸುದ್ದಿವಾಹಿನಿಯೊಂದಕ್ಕೆ ಪ್ರಧಾನಿ ಸಂದರ್ಶನ ನೀಡುತ್ತಿದ್ದರು. ಈ ವೇಳೆ ಏಕಾಏಕಿ ಭೂಕಂಪನ ಸಂಭವಿಸಿದೆ. ಪ್ರತ...