ಥಾಯ್: ಮೀನುಗಾರನೊಬ್ಬ ನರಿಸ್ ಸುವನ್ಸಾಂಗ್ ರಾತ್ರೋ ರಾತ್ರಿ ಕೋಟ್ಯಾದಿಪತಿಯಾಗಿದ್ದು, 60 ವರ್ಷದ ನರಿಸ್ ಬಾಲ್ಯದಿಂದಲೂ ಸಮುದ್ರದಲ್ಲೇ ತಮ್ಮ ಜೀವನ ಕಳೆದಿದ್ದಾರೆ. ಆದರೆ ಅವರು ನಂಬಿದ ವೃತ್ತಿ ಕೊನೆಗೂ ಅವರ ಕೈ ಬಿಡಲಿಲ್ಲ. ಬೆಳಗ್ಗೆ ನರಿಸ್ ಎಂದಿನಂತೆಯೇ ಕಡಲ ತೀರದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಆಗ ಅಲೆಗಳ ಕೆಳಗೆ ಏನೋ ವಸ್ತು ಕಂ...
ವಾಷಿಂಗ್ಟನ್: ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬಿಡೆನ್ ಅವರ ಕಾಲಿಗೆ ಆಕಸ್ಮಿಕವಾಗಿ ಗಾಯವಾಗಿದ್ದು, ನಿನ್ನೆ ತಡ ರಾತ್ರಿ ತಮ್ಮ ಪ್ರೀತಿಯ ನಾಯಿಯ ಜೊತೆಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಅವರು ಆಯತಪ್ಪಿ ಬಿದ್ದು ತೀವ್ರ ಗಾಯ ಮಾಡಿಕೊಂಡಿದ್ದಾರೆ. ಘಟನೆ ನಡೆದ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಬಲಗಾಲಿನ ಪಾದದ ಮೇಲೆ...
ಪ್ರಪಂಚ ಎಷ್ಟೊಂದು ವಿಲಕ್ಷಣವಾಗಿದೆ. ಮಾನವ ಸಂಬಂಧಗಳು ಆಟಿಕೆ ವಸ್ತುಗಳ ಜೊತೆಗೆ ಮಾಯವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಝಾಕಿಸ್ಥಾನದ ಬಾಡಿ ಬಿಲ್ಡರ್ ಓರ್ವ ತನ್ನ ಲೈಂಗಿಕ ಗೊಂಬೆಯನ್ನು ಮದುವೆಯಾಗುವ ಮೂಲಕ ಸುದ್ದಿಯಲ್ಲಿದ್ದಾನೆ. ಈತ ಎಷ್ಟೊಂದು ವಿಚಿತ್ರವಾಗಿ ಮಾತನಾಡುತ್ತಾನೆ ಎಂದರೆ, 2019ರಲ್ಲಿ ಈತ ಈ ಲೈಂಗಿಕ ಗೊಂಬೆಗೆ ಮದುವೆಯ ಬಗ್ಗೆ ...
ದುಬೈ: ದುಬೈನಲ್ಲಿ ಹತ್ಯೆಗೀಡಾದ ಭಾರತೀಯ ದಂಪತಿಗಳ ಮಕ್ಕಳಿಗೆ ಅಲ್ಲಿನ ಸರ್ಕಾರ ನೀಡಿದ ನ್ಯಾಯ ಎಂತಹದ್ದು ಗೊತ್ತೆ? ಈ ಸುದ್ದಿಯನ್ನು ಓದಿದರೆ, ನಮ್ಮ ದೇಶದಲ್ಲಿ ರಾಜಕಾರಣಿಗಳ ನಿರ್ಲಕ್ಷ್ಯದಿಂದ ಕಾನೂನು ವ್ಯವಸ್ಥೆ ಹದಗೆಟ್ಟು, ಮಾನವೀಯತೆ ಮರೆಯಾಗಿದೆ ಎನ್ನುವುದನ್ನು ನಾವು ತಿಳಿಯಬಹುದು. ಅಷ್ಟಕ್ಕೂ ಈ ಘಟನೆ ಏನು? ಬನ್ನಿ ಈ ರಿಯಲ್ ಸ್ಟೋರಿ ಓದ...
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ಬಳಿಕ ನಾನು ಸೋತಿಲ್ಲವೆಂದು ವಾದಿಸುತ್ತಿದ್ದ, ಶಾಂತಿಯುತವಾಗಿ ಅಧಿಕಾರ ಬಿಟ್ಟುಕೊಡುವುದಿಲ್ಲವೆಂದು ಹೇಳುತ್ತಿದ್ದ ಟ್ರಂಪ್ ಇದೀಗ ಕೊನೆಗೂ ತಮ್ಮ ಸೋಲೊಪ್ಪಿಕೊಂಡು ಅಮೆರಿಕದ ಅಧಿಕಾರದ ಪರಿವರ್ತನೆ ಕಾರ್ಯ ಆರಂಭಿಸುವಂತೆ ಸೂಚಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ನಿನ್ನೆ ಅಧಿಕಾರಿ...
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಜೋ ಬಿಡನ್ ಅವರ ಸಂಪುಟಕ್ಕೆ ಕರ್ನಾಟಕದ ಮಂಡ್ಯ ಮೂಲದ ಕನ್ನಡಿಗ ಡಾ.ವಿವೇಕ್ ಮೂರ್ತಿ ಅವರು ಸೇರ್ಪಡೆಗೊಳ್ಳುವ ಸಾಧ್ಯತೆಗಳಿದ್ದು, ಅವರಿಗೆ ಉನ್ನತ ಸ್ಥಾನ ದೊರೆಯುವ ಸಾಧ್ಯತೆ ಕಂಡು ಬಂದಿದೆ. ಆರೋಗ್ಯ ಮತ್ತು ಮಾನವ ಸೇವೆಗಳ ಕಾರ್ಯದರ್ಶಿ ಹುದ್ದೆಗೆ ನೇಮಕವಾಗಬಹುದು ಡಾ.ವಿವೇಕ್ ಮೂರ್ತಿ ಅವರು ಆಯ...
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ತಮ್ಮ “ಎ ಪ್ರಾಮಿಸ್ಡ್ ಲ್ಯಾಂಡ್” ನಲ್ಲಿ ಪುಸ್ತಕದಲ್ಲಿ ರಾಮಾಯಣ ಹಾಗೂ ಮಹಾಭಾರತ ಕೃತಿಗಳನ್ನು ನಾನು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಬಗ್ಗೆ ವಿವಾದಾತ್ಮಕವಾಗಿ ಬರೆದಿದ್ದ ಪುಸ್ತಕದಲ್ಲಿ ಈ ವಿಚಾರಗಳನ್ನು ಅವರು ಹೇಳಿದ್ದಾರೆ. ತನ್ನ ಬಾಲ್ಯದಿಂದಲೂ ರಾಮಾಯಣ ಹಾಗೂ ಮಹಾಭಾ...
ರುಮೇನಿಯಾ: ಕೊವಿಡ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅಗ್ನಿ ದುರಂತ ಸಂಭವಿಸಿದ ಪರಿಣಾಮ 10 ಜನರು ಸಾವನ್ನಪ್ಪಿ ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ರುಮೇನಿಯಾದ ರಾಜಧಾನಿ ಬುಚರೆಸ್ಟ್ ನಿಂದ 353 ಕಿ,ಮೀ ದೂರದ ಪಿಯಾಟ್ರಾ ನೀಮ್ಟ್ ನಲ್ಲಿನ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ಶಾರ್ಟ್...
ಸಕ್ಕಾರಾ: ಈಜಿಫ್ಟ್ ಶನಿವಾರ ಸುಮಾರು 100ಕ್ಕೂ ಅಧಿಕ ಪ್ರಾಚೀನ ನಿಧಿಯನ್ನು ಸಂಗ್ರಹಿಸಿರುವುದಾಗಿ ಘೋಷಿಸಿದ್ದು, ಪ್ರತಿ ವರ್ಷವೂ ನಿಧಿ ಸಂಗ್ರಹಕ್ಕೆ ಹೆಚ್ಚು ಒತ್ತು ನೀಡುವ ಈಜಿಫ್ಟ್ ಈ ವರ್ಷ ಬಹಳ ದೊಡ್ಡ ಪ್ರಮಾಣದ ನಿಧಿಗಳನ್ನು ಸಂಗ್ರಹಿಸಿದೆ. ಪ್ರಾಚೀನ ಈಜಿಪ್ಟಿನ ಟೋಲೆಮಿಕ್ ಅವಧಿಯ ಶವ ಪೆಟ್ಟಿಗೆಗಳೂ, ಮೂರ್ತಿಗಳನ್ನು ಈಜೆಫ್ಟ್ ಪತ್ತೆ ಹಚ...
ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬಿಡೆನ್ ಹಾಗೂ ಭಾರತೀಯ ಮೂಲದ ಉಪಾಧ್ಯಕ್ಷೆ ಕಮಲ ಹ್ಯಾರಿಸ್ ನಿನ್ನೆ ರಾತ್ರಿ ದೀಪಾವಳಿ ಶುಭಾಶಯಗಳನ್ನು ತಿಳಿಸಿದ್ದು, ಭಾರತೀಯರಿಗೆ ಶುಭ ಹಾರೈಸಿದ್ದಾರೆ. ದೀಪಗಳ ಉತ್ಸವವನ್ನು ಆಚರಿಸುತ್ತಿರುವ ಹಿಂದೂ, ಜೈನ, ಸಿಖ್, ಬೌದ್ಧರಿಗೆ ನಾನು #ಹ್ಯಾಪಿದಿವಾಲಿಗಾಗಿ ಶುಭಾಶ...