ಬೀಜಿಂಗ್: ಭಾರತದಿಂದ ಆಮದು ಮಾಡಿಕೊಂಡ ಹೆಪ್ಪುಗಟ್ಟಿದ ಮೀನುಗಳ ಪ್ಯಾಕ್ ಗಳಲ್ಲಿ ಕೊರೊನಾ ವೈರಸ್ ಇದೆ ಎಂದು ಭಾರತದ ಆಹಾರ ವಿತರಣಾ ಕಂಪೆನಿ ಬಸು ಇಂಟರ್ ನ್ಯಾಷನಲ್ ನಿಂದ ಮೀನು ಆಮದನ್ನು ನಿಷೇಧಿಸಲಾಗಿದೆ ಎಂದು ಚೀನೀ ಕಸ್ಟಮ್ಸ್ ಕಚೇರಿ ವರದಿ ಮಾಡಿದೆ. ಮೀನುಗಳನ್ನು ಪ್ಯಾಕ್ ಗಳಲ್ಲಿ ಮೂರು ಕೊರೊನಾ ಮಾದರಿಗಳು ಪತ್ತೆಯಾಗಿವೆ. ಹೀಗಾಗಿ ಒಂದು ...
ಮನಮಾ, ಬಹ್ರೇನ್: ಬಹ್ರೈನ್ ನ ಪ್ರಧಾನ ಮಂತ್ರಿ ಷೇಕ್ ಖಲಿಫಾ ಬಿನ್ ಸಲ್ಮಾನ್ ಅಲ್ ಖಲಿಫಾ( 84) ನಿಧನರಾಗಿದ್ದು, ಈ ಸ್ಥಾನಕ್ಕೆ ಅವರ ತಮ್ಮನ ಪುತ್ರ ಸಲ್ಮಾನ್ ಬಿನ್ ಅಲ್ ಖಲೀಫಾ ಅವರನ್ನು ಪ್ರಧಾನಿಯಾಗಿ ನೇಮಕ ಮಾಡಲಾಗಿದೆ. ಅನಾರೋಗ್ಯ ಹಿನ್ನೆಲೆಯಲ್ಲಿ ಯುನೈಟೆಡ್ ಸ್ಟೇಟ್ ನಲ್ಲಿ ಬಹ್ರೈನ್ ನ ಪ್ರಧಾನ ಮಂತ್ರಿ ಷೇಕ್ ಖಲಿಫಾ ಬಿನ್ ಸಲ್ಮಾನ...
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸೋಲಿಗೆ ಕಾರಣವನ್ನು ಹೇಳಿದ್ದು, ಇದೀಗ ಅವರ ಹೇಳಿಕೆ ತೀವ್ರವಾಗಿ ಚರ್ಚೆಗೀಡಾಗಿದೆ. ಚುನಾವಣಾ ಸೋಲನ್ನು ಸಮರ್ಥಿಸಲು ಅವರು ಕೊರೊನಾ ಲಸಿಕೆಯ ಮೇಲೆ ದೂರು ಹಾಕಿದ್ದಾರೆ. ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಮತ್ತು ಫಿಜರ್ ಉದ್ದೇಶ ಪೂರ್...
ಮಸ್ಕತ್: ಒಮಾನ್ ನ ಸಾಂಪ್ರದಾಯಿಕ ಕ್ರೀಡೆ ಬುಲ್ ಫೈಟ್ ನ್ನು ನಿಷೇಧಿಸಲಾಗಿದ್ದು, ಮನರಂಜನೆಗಾಗಿ ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತಡೆಗಟ್ಟಲು ಅಲ್ಲಿನ ಸರ್ಕಾರವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಕಲೆ ಅಥವಾ ಮನರಂಜನಾ ಪ್ರದರ್ಶನಗಳಿಗಾಗಿ ಪ್ರಾಣಿಗಳ ಮೇಲೆ ಕ್ರೌರ್ಯ ಸರಿಯಲ್ಲ, ಒಂದು ವೇಳೆ ಇಂತಹ ಕ್ರೌರ್ಯಗಳು ನಡೆದರೆ ಅವರ ಮೇಲೆ ಕಟ್ಟು...
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಗೆ ಪತ್ನಿ ಮೆಲಾನಿಯಾ ಟ್ರಂಪ್ ಶಾಕ್ ನೀಡಿದ್ದು, ಡಿವೋರ್ಸ್ ನೀಡಲು ಸಜ್ಜಾಗಿದ್ದಾರೆ. ಟ್ರಂಪ್ ಅವರ ಆಡಳಿತ ಅವಧಿಕ ಕೊನೆಯಾಗುತ್ತಿದ್ದಂತೆಯೇ ಮೆಲಾನಿಯಾ ವಿಚ್ಛೇದನ ನೀಡಲಿದ್ದಾರೆ ಎಂದು ವರದಿಯಾಗಿವೆ. ಶ್ವೇತ ಭವನದ ಮಾಹಿತಿಗಳು ಈ ವಿಚಾರವನ್ನು ಹೇಳಿ...
ನ್ಯೂಯಾರ್ಕ್: ಅಮೆರಿಕದ ನೂತನ ಅಧ್ಯಕ್ಷ ಜೋ ಬಿಡೆನ್ ಅವರು ಘೋಷಣೆಯಾದ ಬೆನ್ನಲ್ಲೇ ಅವರ ಪತ್ನಿ ಜಿಲ್ ಬಿಡನ್ ಅವರು ಸಂಭ್ರಮಾಚರಣೆ ಮಾಡಿದ್ದಾರೆ. 69 ವರ್ಷದ ಜಿಲ್ ಅವರ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ. ಜೋ ಬಿಡೆನ್-ಜಿಲ್ ಬಿಡೆನ್ ದಂಪತಿ ಬಹಳ ಅನ್ಯೋನ್ಯವಾದ ಸಂಬಂಧವನ್ನು ಹೊಂದಿದ್ದಾರೆ. ತಮ್ಮ ಪತಿ ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದ...
ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಜೋ ಬಿಡನ್ ಅವರು ಗೆದ್ದ ಬಳಿಕ ಆಡಿದ ಪ್ರಬುದ್ಧ ಮಾತುಗಳು ಇದೀಗ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ. “ನಾನು ಅಮೆರಿಕವನ್ನು ಕೆಂಪು ಮತ್ತು ನೀಲಿಯ ಆಧಾರದಲ್ಲಿ ನೋಡುವುದಿಲ್ಲ, ಯುನೈಟೆಡ್ ಸ್ಟೇಟ್ಸ್ ಆಗಿ ಮಾತ್ರವೇ ನೋಡುತ್ತೇನೆ ಎಂದು ಹೇಳುವ ಮೂಲಕ ತನ್ನ ವಿರುದ್ಧ ಮತ ಚಲಾಯಿಸಿದವರಿಗ...
ಸೋಲು ಖಚಿತವಾಗುತ್ತಿದ್ದಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರತಿ ಸ್ಪರ್ಧಿ ಜೋ ಬಿಡೆನ್ ಗೆ ಬೆದರಿಕೆ ಹಾಕಿದ್ದು, ಅಮೆರಿಕ ಅಧ್ಯಕ್ಷರ ಕಚೇರಿಯನ್ನು ಪಡೆದುಕೊಳ್ಳುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರಿದಿದ್ದು, ಜೋ ಬಿಡೆನ್ ಬಹುಮತದತ್ತ ಸಾಗಿದ್ದಾರೆ. ಇದೇ ಸಂ...
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಹಾಗಾಗಿ ಮತ ಎಣಿಕೆ ನಿಲ್ಲಿಸಬೇಕು ಎಂದು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಈ ಅರ್ಜಿಯನ್ನು ವಜಾಗೊಳಿಸಲಾಗಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಕುಸಿಯುತ್ತಿದ್ದರೆ, ಬೈಡೆನ್ ಬಹುಮತದತ್ತ ಸಾಗಿದ್ದಾರೆ. ಫಲಿತಾಂಶವನ್ನು ...
ನವದೆಹಲಿ: ಭಾರತದಲ್ಲಿ ಚುನಾವಣೆ ಎಂದರೆ, ಹಣ, ಹೆಂಡ ಹಂಚೋದು ಮಾಮುಲಿ, ಆದರೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಮಹಿಳಾ ಸೆಲೆಬ್ರೆಟಿಗಳು ಬೆತ್ತಲೆಯಾಗಿ ನಿಂತು ಮತದಾನ ಮಾಡುವಂತೆ ಪ್ರೇರೇಪಿಸಿದ್ದು, ಹಾಲಿವುಡ್ ಸೆಲೆಬ್ರೆಟಿಗಳ ಈ ಕೆಲಸವು ಇದೀಗ ವಿವಾದಕ್ಕೆ ಕಾರಣವಾಗಿದೆ. (adsbygoogle = window.ad...