ಮೆಕ್ಸಿಕೊ: ಜನರು ಎಷ್ಟೇ ಮಾಸ್ಕ್ ಧರಿಸಿದರೂ ಹೊರಗಡೆ ಊಟಕ್ಕಾಗಿಯೋ, ಚಹಾ ಕುಡಿಯಲೋ ಹೋಗುವಾಗ ತಮ್ಮ ಮಾಸ್ಕ್ ತೆಗೆಯಲೇ ಬೇಕಾಗುತ್ತದೆ. ಇದೀಗ ಸಂಶೋಧಕರ ತಂಡವೊಂದು Nose-only Mask ನ್ನು ಪರಿಚಯಿಸಿದ್ದು, ಕೇವಲ ಮೂಗನ್ನು ಮುಚ್ಚುವ ಮಾಸ್ಕ್ ಬಳಕೆಗೆ ಬರಲಿದೆ. ಯುಎಸ್ ಎಯ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಪ್ರಕಾರ, ಕೊರೊನಾ ವೈರಸ್...
ಲಾಸ್ ಏಂಜಲೀಸ್: ಚಿಕಿತ್ಸೆಗೆ ಬರುತ್ತಿದ್ದ ಮಹಿಳೆಯರ ಜೊತೆಗೆ ವೈದ್ಯನೋರ್ವ ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದು, ಚಿಕಿತ್ಸೆಯ ನೆಪದಲ್ಲಿ ಗುಪ್ತಾಂಗವನ್ನು ಸ್ಪರ್ಶಿಸಿ, ಫೋಟೋ ತೆಗೆದು ಲೈಂಗಿಕ ಕಿರುಕುಳ ನೀಡುತ್ತಿದ್ದ. ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ. 74 ವರ್ಷ ವಯಸ್ಸಿನ ಟಿಂಡಲ್ ಬಂಧಿತ ಆರೋಪಿಯಾಗಿದ್ದು, ಈತ ದಕ್ಷಿಣ ಕ್ಯಾ...
ಮಾಸ್ಕೋ: ಸಿನಿಮಾ ಮಂದಿಕ್ಕೆ ರಾತ್ರೋ ರಾತ್ರಿ ನುಗ್ಗಿದ ದಂಪತಿ ಪಾಪ್ ಕಾರ್ನ್ ಕದ್ದು ತಿಂದು, ಅಲ್ಲಿರುವ ಪಾನೀಯಗಳನ್ನು ಕುಡಿದು ಬಳಿಕ ಸಿನಿಮಾ ಮಂದಿರದ ಹಾಲ್ ಗೆ ನುಗ್ಗಿ ಖಾಸಗಿ ಕ್ಷಣಗಳನ್ನು ಕಳೆದಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಷ್ಯಾದ ಸೇಂಟ್ ಪೀಟರ್ ಬರ್ಗ್ನ ಸೌಥ್ ಪೋಲ್ ಶಾಪಿಂಗ್ ಕೇಂದ್ರದಲ್...
ಕೊಲಂಬಿಯಾ: ನೇರ ಪ್ರಸಾರ ಕಾರ್ಯಕ್ರಮ ನಡೆಯುತ್ತಿದ್ದ ವೇಳೆಯೇ ನಿರೂಪಕನ ಮೇಲೆ ಟಿವಿ ಸ್ಟುಡಿಯೋದ ಸೆಟ್ ಕಳಚಿ ಬಿದ್ದ ಘಟನೆ ನಡೆದಿದ್ದು, ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ನೇರ ಪ್ರಸಾರದಲ್ಲಿಯೇ ಈ ದುರ್ಘಟನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಎಸ್ ಪಿಎನ್ ಚಾನೆಲ್ ನಲ್ಲಿ ...
ವಿಟ್ಲ: ಬೋಳಂತೂರು ನಾರ್ಶದ ನಿವಾಸಿ ಸೂಫಿ ಮುಕ್ರಿಕರ ಎಂಬವರ ಪುತ್ರ ದುಬೈನಲ್ಲಿ ನಿಗೂಢವಾಗಿ ಮೃತಪಟ್ಟಿದ್ದು, ಮೊಬೈಲ್ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಕ್ಕೀಡಾಗಿದ್ದ ಸಂದರ್ಭದಲ್ಲಿಯೇ ಕುಟುಂಬಕ್ಕೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಮುತ್ತಲಿಬ್ ಎಂಬವರು ಮೃತಪಟ್ಟವರಾಗಿದ್ದಾರೆ. ದುಬೈನ ಅಲ್-ರಫಾದಲ್ಲಿ ಭಾನುವಾರ ಅವರ...
ಇಸ್ಲಮಾಬಾದ್: ಹಿಂದೂ ಕುಟುಂಬವೊಂದರ ಐವರು ಸದಸ್ಯರನ್ನು ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದ್ದು, ಐವರ ಮೃತ ದೇಹ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹರಿತವಾದ ಆಯುಧದಿಂದ ಕತ್ತು ಸೀಳಲಾಗಿದ್ದು, ಘಟನಾ ಸ್ಥಳದಿಂದ ಹರಿತವಾದ ಕತ್ತಿ ಹಾಗೂ ಗರಗಸವನ್ನು ಪಾಕಿಸ್ತಾನ ಪೊಲೀಸರು ವಶಕ್ಕೆ ಪಡೆದುಕೊ...
ಬರ್ಮಿಂಗ್ ಹ್ಯಾಮ್ : 7 ವರ್ಷದ ಲಿಜಾ ಸ್ಕೋಟ್ ಎಂಬ ಬುದ್ಧಿವಂತ ಬಾಲಕಿ ಕಳೆದ ವರ್ಷ ಬರ್ಮಿಂಗ್ ಹ್ಯಾಮ್ ನ ಉಪನಗರವೊಂದರಲ್ಲಿ ಬೇಕರಿ ಸಮೀಪ ತಂಪು ಪಾನೀಯ ಮಾರಾಟ ಮಾಡುವ ಮೂಲಕ ಸುದ್ದಿಯಲ್ಲಿದ್ದಳು. ಆದರೆ ಅವಳು ಮತ್ತೊಮ್ಮೆ ವಿಶ್ವದ ಗಮನ ಸೆಳೆದಿದ್ದಾಳೆ. ಕಳೆದ ವರ್ಷದ ಲಿಜಾ ಸ್ಕೋಟ್, ತಾನು ಆಟಿಕೆ, ಶೂಗಳನ್ನು ಕೊಂಡುಕೊಳ್ಳಲು ಬೇಕರಿ ಸಮೀಪ ನಿ...
ದುಬೈ: ತಂದೆಯ ನಿರ್ಲಕ್ಷ್ಯದಿಂದಾಗಿ ನಾಲ್ಕು ವರ್ಷದ ಬಾಲಕಿ ಕಾರಿನೊಳಗೆ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ದುಬೈನಲ್ಲಿ ನಡೆದಿದ್ದು, ಮಗು ಗಂಟೆಗಟ್ಟಲೆ ಕಾರಿನಲ್ಲಿ ಲಾಕ್ ಆಗಿದ್ದು, ಉಸಿರುಗಟ್ಟಿ ಸಾವನ್ನಪ್ಪಿದೆ. ಮಂಗಳವಾರ ರಾತ್ರಿ ಸುಮಾರು 7:30ರ ವೇಳೆಗೆ ಈ ಘಟನೆ ನಡೆದಿದೆ. ತಂದೆ ಶಾಪಿಂಗ್ ಮುಗಿಸಿ ಮನೆಗೆ ಬಂದಿದ್ದು, ತಾನು ಖರೀದಿಸಿದ ವ...
ಬೀಜಿಂಗ್: ಮಹಿಳೆಯೊಬ್ಬರು ಆನ್ ಲೈನ್ ನಲ್ಲಿ ಐಫೋನ್ ಆರ್ಡರ್ ಮಾಡಿದರೆ, ಮನೆಗೆ ಮಾತ್ರ ಬೇರೆಯೇ ವಸ್ತು ಬಂದು ತಲುಪಿದೆ. ಇಂತಹದ್ದೊಂದು ವಿಚಿತ್ರ ಘಟನೆ ಚೀನಾದಲ್ಲಿ ನಡೆದಿದೆ. ಲಿಯು ಎಂಬ ಮಹಿಳೆಯೊಬ್ಬರು ಆನ್ ಲೈನ್ ವೆಬ್ ಸೈಟ್ ನ ಮೂಲಕ ಐಫೋನ್ 12 ಮ್ಯಾಕ್ಸ್ ಪ್ರೋ ಬುಕ್ ಮಾಡಿದ್ದಾರೆ. ಜೊತೆಗೆ 1,09,600 ರೂ.ಗಳನ್ನೂ ಪಾವತಿ ಮಾಡಿದ್ದಾರೆ....
ಬ್ಯೂನಸ್: ಸುಮಾರು 140 ದಶಲಕ್ಷ ವರ್ಷಗಳಷ್ಟು ಹಳೆಯದಾದ ಡೈನೋಸರ್ ನ ಪಳೆಯುಳಿಕೆ ಅರ್ಜೆಂಟೀನಾದಲ್ಲಿ ಪತ್ತೆಯಾಗಿದ್ದು, ಇದು ಇಲ್ಲಿಯವರೆಗೆ ದೊರಕಿದ ಡೈನೋಸರ್ ಗಳ ಪಳೆಯುಳಿಕೆಯಲ್ಲಿಯೇ ಅತೀ ದೊಡ್ಡ ಡೈನೋಸರ್ ಎಂದು ತಿಳಿದು ಬಂದಿದೆ. ಪ್ಯಾಟಗೋನಿಯಾ ಕಾಡಿನ ಸಂಶೋಧಕರು ಈ ಅತೀ ದೊಡ್ಡ ಡೈನೋಸರ್ ನ್ನು ಪತ್ತೆ ಹಚ್ಚಿದ್ದಾರೆ. ಅರ್ಜೆಂಟೀನಾದ ನ್ಯೂಕ...