ಲಂಡನ್: ಎನ್ ಎಂಸಿ ಹೆಲ್ತ್ ನ ಸಂಸ್ಥಾಪಕ ಬಿ.ಆರ್.ಶೆಟ್ಟಿಯವರ ಆಸ್ತಿಯನ್ನು ಯುಕೆ ನ್ಯಾಯಾಲಯವು ಮುಟ್ಟುಗೋಲು ಹಾಕಲು ಆದೇಶ ನೀಡಿದೆ. ಎನ್ ಎಂಸಿ ಹೆಲ್ತ್ ಕೇರ್ ನ ಮಾಜಿ ಮಾಲಿಕ ಬಿ.ಆರ್ ಶೆಟ್ಟಿ, ಸಂಸ್ಥಾಪಕ ಖಲೀಫಾ ಅಲ್ ಮುಹೈರಿ ಹಾಗೂ ಸಯೀದ್ ಅಲ್ ಖುಬೈಸಿ, ಮಾಜಿ ಕಾರ್ಯ ನಿರ್ವಾಹಕ ಪ್ರಶಾಂತ್ ಮಂಗತ್ ಮತ್ತು ಇನ್ನಿಬ್ಬರು ಹಿರಿಯ ...
ಬ್ರಿಟನ್: ಬ್ರಿಟನ್ ಪ್ರಧಾನಿಯ ಕಚೇರಿಯಲ್ಲಿರುವ “ಲ್ಯಾರಿ ದ ಕ್ಯಾಟ್ “ ಇದೀಗ 10 ವರ್ಷಗಳನ್ನು ಪೂರೈಸಿದ್ದು, 2011 ರಲ್ಲಿ ಅಂದಿನ ಪ್ರಧಾನಿ ಜೇಮ್ಸ್ ಕ್ಯಾಮರೂನ್ ತಮ್ಮ ಕಚೇರಿಯಲ್ಲಿ ಇಲಿಗಳ ಕಾಟ ತಾಳಲಾರದೇ ಲ್ಯಾರಿ ದ ಕ್ಯಾಟ್ ನ್ನು ತಂದು ಇಲಿ ಹಿಡಿಯುವ ಕೆಲಸ ನೀಡಿದ್ದರು. 10 ವರ್ಷಗಳ ಕಾಲ ಇಲಿಗಳನ್ನು ಬೀದಿಗಳಲ್ಲಿ ಬೇಟೆಯಾಡುತ್ತಿದ್ದ ಲ್...
ಲಂಡನ್: ಸತ್ಯವನ್ನು ಜನರು ನಂಬುವುದಕ್ಕಿಂತಲೂ ಸುಳ್ಳನ್ನು ವದಂತಿಗಳನ್ನು ಹೆಚ್ಚು ನಂಬುತ್ತಾರೆ. ಸದ್ಯ ಭಾರತದಲ್ಲಿ “ವಾಟ್ಸಾಪ್ ಯೂನಿವರ್ಸಿಟಿ” ಎಂದು ಈ ವದಂತಿಗಳನ್ನು ನಂಬುವವರನ್ನು ವ್ಯಂಗ್ಯ ಮಾಡಲು ಪದ ಬಳಕೆ ಮಾಡುತ್ತಾರೆ. ವದಂತಿಗಳನ್ನು ನಂಬುವುದರಲ್ಲಿ ವಿದೇಶಿಯರೇನೂ ಕಡಿಮೆ ಇಲ್ಲ ಎನ್ನುವ ಘಟನೆಗೆ ಸಾಕ್ಷಿ ಎಂಬಂತೆ ಇಲ್ಲೊಂದು ಘಟನೆ ನಡೆದ...
ಫ್ಲೋರಿಡಾ: ಈ ಯುವಕನ ದುರ್ಗತಿಯೋ, ಹವ್ಯಾಸವೋ ಗೊತ್ತಿಲ್ಲ, ಹಳೆಯ ಗರ್ಲ್ ಫ್ರೆಂಡ್ ಗೆ ಕೊಟ್ಟಿದ್ದ ಉಂಗುರವನ್ನು ಕದ್ದು, ಹೊಸ ಗರ್ಲ್ ಫ್ರೆಂಡ್ ಗೆ ವ್ಯಕ್ತಿಯೋರ್ವ ಪ್ರಪೋಸ್ ಮಾಡಿದ ಘಟನೆ ಫ್ಲೋರಿಡಾದಲ್ಲಿ ನಡೆದಿದ್ದು, ಇದೀಗ ಹಳೆಯ ಗರ್ಲ್ ಫ್ರೆಂಡ್ ಈ ವಿಚಾರ ತಿಳಿಯುತ್ತಿದ್ದಂತೆಯೇ ಇದೀಗ ತಲೆಮರೆಸಿಕೊಂಡಿದ್ದಾನೆ. 48 ವರ್ಷದ ಜೋಸೆಫ್ ...
ನ್ಯೂಕ್ಯಾಸಲ್: ಹುಟ್ಟಿ 3 ತಿಂಗಳಾಗುವ ಮೊದಲೇ ಹೆಣ್ಣು ಮಗುವಿನ ಮೇಲೆ ಕಾಮುಕನೋರ್ವ ದಾಳಿ ಮಾಡಿದ್ದು, ಮಗುವನ್ನು ಅತ್ಯಾಚಾರ ನಡೆಸಿ, ಹತ್ಯೆ ಮಾಡಿದ್ದಾನೆ. ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ನ ನ್ಯೂಕ್ಯಾಸಲ್ ಸಿಟಿಯಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಜೇಮ್ಸ್ ರುಡಾಲ್ಫ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ...
ಲಂಡನ್: ಊಟ ಆರ್ಡರ್ ಮಾಡಿದ ಯುವತಿಗೆ ಊಟದ ಬದಲು ಒಂದು ಸಂದೇಶ ಮಾತ್ರ ಬಂದಿದೆ. ಅದು ಡೆಲಿವರಿ ಬಾಯ್ ಕಳುಹಿಸಿದ ಸಂದೇಶ. “ಸಾರಿ ಲವ್, ಊಟ ನಾನೆ ತಿಂದು ಬಿಟ್ಟೆ” ಎಂದು ಡೆಲಿವರಿ ಬಾಯ್ ಸಂದೇಶ ಕಳುಹಿಸಿದ್ದು, ಇದರಿಂದ ಹಸಿವಿನಿಂದ ಕಾಯುತ್ತಿದ್ದ ಯುವತಿ ಕಂಗಾಲಾಗಿದ್ದಾಳೆ. 21 ವರ್ಷದ ಇಲಿಯಾಸ್ ಎಂಬ ಯುವತಿ 2 ಬರ್ಗರ್, ಚಿಕನ್ ಹಾಗೂ ಇನ್ನಿತ...
ನಾಟಿಂಗ್ ಹ್ಯಾಮ್: ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡು ಕೋಮಾಕ್ಕೆ ಹೋಗಿದ್ದ ಬ್ರಿಟನ್ ಯುವಕ ಜೋಸೆಫ್ ಫ್ಲಾವಿಲ್ ಒಂದು ವರ್ಷದ ಬಳಿಕ ಕೋಮಾದಿಂದ ಹೊರ ಬರುತ್ತಿದ್ದಾರೆ. ಕೋವಿಡ್ ಕಾಲ ಇಡೀ ಕೋಮಾದಲ್ಲಿದ್ದ ಜೋಸೆಫ್ ಗೆ ಕೊರೊನಾದಂತಹ ಮಹಾಮಾರಿ ರೋಗ ತನಗೂ 2 ಬಾರಿ ಬಂದು ಹೋಗಿದೆ ಎನ್ನುವ ವಿಚಾರ ಕೂಡ ತಿಳಿದಿಲ್ಲ. ಬರ್ಟನ್ ನ ಸೆಂಟ್ರಲ್ ಇಂಗ್ಲಿ...
ಲಂಡನ್: 2.61 ಕೋಟಿ ರೂಪಾಯಿಗೆ ಹಸುವೊಂದು ಹರಾಜಾಗಿದ್ದು, ಅತೀಹೆಚ್ಚು ಬೆಲೆಗೆ ಮಾರಾಟವಾದ ಹಸು ಎಂದು ದಾಖಲೆ ಬರೆದಿದೆ. 2,62,000 ಪೌಂಡ್ಸ್ ಗೆ ಈ ಹಸು ಹರಾಜಾಗಿದ್ದು, ಇದು ಭಾರತದಲ್ಲಿ ಸುಮಾರು 2.61 ಕೋ.ರೂ. ಆಗುತ್ತದೆ. ಮಧ್ಯ ಇಂಗ್ಲೆಂಡ್ ನಲ್ಲಿ ಹಸು ಹರಾಜು ಪ್ರಕ್ರಿಯೆ ನಡೆದಿದ್ದು, ನಾಲ್ಕು ತಿಂಗಳ ಫೋಶ್ ಸ್ವೈಸ್ ತಳಿಯ ಈ ಹಸು ಮಾರಾಟ...
ವ್ಯಕ್ತಿಯೊಬ್ಬರ ಯೂಟ್ಯೂಬ್ ಲೈವ್ ಸ್ಟ್ರೀಮ್ ಮಾಡುವ ವೇಳೇ 1.5 ಲೀಟರ್ ವೋಡ್ಕಾ ಸೇವಿಸುವ ಚಾಲೆಂಜ್ ಹಾಕಿದ ವ್ಯಕ್ತಿ, ಲೈವ್ ನಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದ್ದು, ಯೂಟ್ಯೂಬರ್ ಗಳ ಚಾಲೆಂಜ್ ಸ್ವೀಕರಿಸಿದ ವ್ಯಕ್ತಿ ಲೈವ್ ವೇದಿಕೆಯಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಈ ವ್ಯಕ್ತಿ ರಷ್ಯಾದವನಾಗಿದ್ದು, ಈತನ ಹೆಸರು “ಅಜ್ಜ” ಎಂದ...
ದುಬೈ: ಕೇರಳದ ಮೂಲದ ವ್ಯಕ್ತಿಯೊಬ್ಬರಿಗೆ ಲಕ್ಕಿ ಡ್ರಾದಲ್ಲಿ ಭರ್ಜರಿ ಬಹುಮಾನ ಸಿಕ್ಕಿದ್ದು, ಒಂದೇ ಟಿಕೆಟ್ ನಲ್ಲಿ ಅವರು 7 ಕೋಟಿ ರೂಪಾಯಿಗಳನ್ನು ಗಳಿಸಿದ್ದಾರೆ. ಅಬುದಾಬಿಯಲ್ಲಿ ನೆಲೆಸಿರುವ ಕೇರಳದ ಎರ್ನಾಕುಲಂ ಮೂಲದ ಸೂರಜ್ ಅನೀದ್ (35) ಈ ಅದೃಷ್ಟವಂತ ಯುವಕ. ಜನವರಿ 20ರಂದು ಅವರು ಆನ್ ಲೈನ್ ಮೂಲಕ ಟಿಕೆಟ್ ಖರೀದಿ ಮಾಡಿದ್ದರು. ಸೂ...