ಎರಡು ದಿನಗಳ ಕುವೈತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕುವೈತ್ ಅಮೀರ್ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್ ಸಬಾಹ್ ಅವರಿಂದ ಅತ್ಯುನ್ನತ ನಾಗರಿಕ ಪ್ರಶಸ್ತಿ 'ದಿ ಆರ್ಡರ್ ಆಫ್ ಮುಬಾರಕ್ ದಿ ಗ್ರೇಟ್' ಸ್ವೀಕರಿಸಿದರು. ಇದಕ್ಕೂ ಮುನ್ನ, ಗಲ್ಫ್ ರಾಷ್ಟ್ರಕ್ಕೆ ಅಧಿಕೃತ ಪ್ರವಾಸದ ಸಂದರ್ಭದಲ್ಲಿ ಪ್ರಧಾನಿ ಮೋದಿ ...
ಜರ್ಮನಿಯ ಮ್ಯಾಗ್ಡೆಬರ್ಗ್ ನ್ ಕ್ರಿಸ್ಮಸ್ ಮಾರುಕಟ್ಟೆಯಲ್ಲಿ ನಡೆದ ಕಾರ್ ದಾಳಿಯನ್ನು ವಿದೇಶಾಂಗ ಸಚಿವಾಲಯ (ಎಂಇಎ) ಖಂಡಿಸಿದೆ. ಇದು ಐದು ಜನರ ಸಾವಿಗೆ ಕಾರಣವಾಯಿತು ಮತ್ತು 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಜರ್ಮನಿಯ ಮ್ಯಾಗ್ಡೆಬರ್ಗ್ ನ್ ಕ್ರಿಸ್ಮಸ್ ಮಾರುಕಟ್ಟೆಯಲ್ಲಿ ನಡೆದ ಭಯಾನಕ ಮತ್ತು ಅರ್ಥಹೀನ ದಾಳಿಯನ್ನು ನಾವು ಖಂಡಿಸುತ...
26 ನೇ ಅರೇಬಿಯನ್ ಗಲ್ಫ್ ಕಪ್ ನ ಭವ್ಯ ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾದ ಕುವೈತ್ ರಾಜಕುಮಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಉದ್ಘಾಟನಾ ಸಮಾರಂಭವು ಕುವೈತ್ ನಗರದ ಜಬರ್ ಅಲ್-ಅಹ್ಮದ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಗಲ್ಫ್ ರಾಷ್ಟ್ರಕ್ಕೆ ಎ...
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯ ಹೊರಡಿಸಿರುವ ಅರೆಸ್ಟ್ ವಾರಂಟ್ ಫಲ ಬೀರತೊಡಗಿದೆ. ಹಿಟ್ಲರ್ ನ ಬಂಧಿಖಾನೆಯಾದ ಆಸ್ಟ್ರಿಚ್ ನ ವಿಮೋಚನೆಯ 80ನೇ ವಾರ್ಷಿಕದಲ್ಲಿ ಭಾಗವಹಿಸಲು ಅವರು ಪೋಲೆಂಡ್ ಗೆ ಹೋಗಬೇಕಾಗಿತ್ತು. ಆದರೆ ಎಲ್ಲಿ ತನ್ನನ್ನು ಬಂಧಿಸಲಾಗುತ್ತದೋ ಎಂಬ ಭೀತಿಯಿಂದಾಗಿ ಅವರು ಈ ಬಾರಿ ಈ...
ಜರ್ಮನಿಯ ಕ್ರಿಸ್ಮಸ್ ಮಾರುಕಟ್ಟೆಯ ಮೇಲೆ ಕಾರು ನುಗ್ಗಿಸಿ ಇಬ್ಬರನ್ನು ಕೊಂದು 68 ಮಂದಿಯನ್ನು ಗಾಯಗೊಳಿಸಿದ ವ್ಯಕ್ತಿಯನ್ನು ಸೌದಿ ಅರೇಬಿಯದ ತಾಲಿಬ್ ಎಂದು ಗುರುತಿಸಲಾಗಿದೆ. ಈತ ಇಸ್ಲಾಮನ್ನು ತೊರೆದ ವ್ಯಕ್ತಿಯಾಗಿದ್ದಾನೆ ಮಾತ್ರವಲ್ಲ ಇಸ್ಲಾಮಿನ ಪ್ರಬಲ ಟೀಕಾಕಾರನಾಗಿಯೂ ಗುರುತಿಸಿಕೊಂಡಿದ್ದಾನೆ. ಹಾಗೆಯೇ ವಲಸಿಗ ವಿರೋಧಿಯಾದ ಜರ್ಮನಿಯ ಬಲಪಂಥೀಯ...
ಪೂರ್ವ ಜರ್ಮನ್ ನಗರ ಮ್ಯಾಗ್ಡೆಬರ್ಗ್ ನ ಜನನಿಬಿಡ ಹೊರಾಂಗಣ ಕ್ರಿಸ್ಮಸ್ ಮಾರುಕಟ್ಟೆಯಲ್ಲಿ ಕಾರು ಡಿಕ್ಕಿ ಹೊಡಿದ ಪರಿಣಾಮ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 60 ಜನರು ಗಾಯಗೊಂಡಿದ್ದಾರೆ. ಸಂಜೆ 7 ಗಂಟೆ ಸುಮಾರಿಗೆ ಕಾರು ಮಾರುಕಟ್ಟೆಗೆ ಬಂದ ಸ್ವಲ್ಪ ಸಮಯದ ನಂತರ ಈ ದುರ್ಘಟನೆ ನಡೆದಿದೆ. ಆರೋಪಿಯು 50 ವರ್ಷದ ಸೌದಿ ವೈದ್ಯ...
ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ಕುವೈತ್ ಗೆ ಭೇಟಿ ನೀಡಲಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಭಾರತ ಮತ್ತು ಕುವೈತ್ ರಕ್ಷಣೆ ಮತ್ತು ವ್ಯಾಪಾರ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಂಬಂಧಗಳನ್ನು ಬಲಪಡಿಸುವತ್ತ ಗಮನ ಹರಿಸುವ ನಿರೀಕ್ಷೆಯಿದೆ. ಕುವೈತ್ ನ ಉನ್ನತ ನಾಯಕರೊಂದಿಗೆ ಮೋದಿ ಮಾತುಕತೆ ನಡೆಸಲಿದ್ದಾರೆ. ಭಾರತೀಯ ಕಾರ್ಮಿಕ ಶಿಬ...
ಡಿಂಕ ಡಿಂಕ ರೋಗ ಎಂದೇ ಗುರುತಿಸಿಕೊಂಡಿರುವ ಹೊಸ ಕಾಯಿಲೆಯೊಂದು ಉಗಾಂಡಾದ ಉದ್ದಕ್ಕೂ ಭಯ ಮತ್ತು ಆತಂಕವನ್ನು ಸೃಷ್ಟಿಸಿದೆ. ಈ ಕಾಯಿಲೆಗೆ ಕಾರಣವೇನು ಅನ್ನುವುದು ಈವರೆಗೂ ಗೊತ್ತಾಗಿಲ್ಲ. ಆದರೆ ಈ ರೋಗಕ್ಕೆ ತುತ್ತಾದವರು ನೃತ್ಯ ಮಾಡುವಂತೆ ಕಂಪಿಸುತ್ತಾರೆ. ಆದ್ದರಿಂದಲೇ ಈ ಕಾಯಿಲೆಗೆ ಡಿಂಕ ಡಿಂಕ ಎಂಬ ಹೆಸರು ಬಂದಿದೆ ಎಂದು ಹೇಳಲಾಗಿದೆ. ಈ ಕಾ...
ಯುದ್ಧದ ಸಮಯದಲ್ಲಿ ಹಿಝ್ಬುಲ್ಲಾ ಪರ ಗೂಢಚಾರಿಕೆ ನಡೆಸಿದ್ದಾನೆ ಎಂದು ಆರೋಪಿಸಿ 19 ವರ್ಷದ ಬಾಲಕನನ್ನು ಇಸ್ರೇಲ್ ಬಂಧಿಸಿದೆ. ಪೂರ್ವ ಇಸ್ರೇಲ್ ನ ನಗರವಾದ ನಜರೆತ್ ನಲ್ಲಿ ವಾಸಿಸುತ್ತಿರುವ ಮುಹಮ್ಮದ್ ಆದಿ ಎಂಬ ಯುವಕನನ್ನು ಬಂಧಿಸಲಾಗಿದೆ. ಇಸ್ರೇಲ್ ನ ಆಂತರಿಕ ಗುಪ್ತಚರ ಪಡೆ ಮತ್ತು ಪೊಲೀಸರು ಸೇರಿ ಈ ಬಂಧನ ನಡೆಸಿದ್ದಾರೆ. ಯುದ್ಧದ ಮಧ್ಯೆ ಈ...
ಕಸ್ಟಮ್ಸ್ ಬ್ಯಾಗೇಜ್ ಡಿಕ್ಲರೇಷನ್ ನಿಯಮದಲ್ಲಿ ಬದಲಾವಣೆ ತರಲು ಕೇಂದ್ರ ಸರಕಾರ ಇನ್ನೂ ತಯಾರಾಗದೆ ಇರುವ ಕಾರಣದಿಂದ ಗಲ್ಫ್ ರಾಷ್ಟ್ರಗಳಿಂದ ಬಂಗಾರವನ್ನು ತರ ಬಯಸುವ ಅನಿವಾಸಿ ಭಾರತೀಯರಿಗೆ ತೊಂದರೆಯಾಗುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಗಗನಕೇರುತಿದ್ದರೂ ತೆರಿಗೆ ರಹಿತವಾಗಿ ಭಾರತಕ್ಕೆ ತರುವ ಬಂಗಾರದ ಬೆಲೆಯನ್ನು ಕೇಂದ್ರ ಸರಕಾ...