ಅಮೆರಿಕನ್ ಏರ್ ಲೈನ್ಸ್ ಪ್ರಯಾಣಿಕರ ವಿಮಾನವು ಯುಎಸ್ ಸೇನಾ ಹೆಲಿಕಾಪ್ಟರ್ ಗೆ ಡಿಕ್ಕಿ ಹೊಡೆದ ಘಟನೆ ವಾಷಿಂಗ್ಟನ್ ಬಳಿಯ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ನಡೆದಿದೆ. ಪೊಟೊಮ್ಯಾಕ್ ನದಿಯಿಂದ ಎರಡು ಶವಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅನೇಕ ಏಜೆನ್ಸಿಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಕಾನ್ಸಾಸ್ ನ ವಿಚಿತಾದಿ...
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಹ್ವಾನದ ಮೇರೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮುಂದಿನ ವಾರ ವಾಷಿಂಗ್ಟನ್ ಗೆ ಪ್ರಯಾಣಿಸಲಿದ್ದಾರೆ ಎಂದು ನೆತನ್ಯಾಹು ಅವರ ಕಚೇರಿಯ ಹೇಳಿಕೆ ತಿಳಿಸಿದೆ. ಫೆಬ್ರವರಿ 4 ರಂದು ಶ್ವೇತಭವನದಲ್ಲಿ ನಡೆಯಲಿರುವ ಸಭೆಗೆ ಟ್ರಂಪ್ ನೆತನ್ಯಾಹು ಅವರನ್ನು ಆಹ್ವಾನಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿ...
ಫೆಲೆಸ್ತೀನಿ ಬೆಂಬಲಿಗರಿಂದಲೂ ಯಹೂದಿ ಧರ್ಮ ವಿಶ್ವಾಸಿಗಳಿಂದಲೂ ಮತ್ತು ಬಂಧಿಗಳ ಕುಟುಂಬಸ್ಥರಿಂದಲೂ ತೀವ್ರ ವಿರೋಧವನ್ನು ಎದುರಿಸ್ತಾ ಇರುವ ಇಸ್ರೇಲಿನ ತೀವ್ರ ಬಲಪಂಥೀಯ ಪಕ್ಷದ ಸಚಿವ ಬಂಧನ ಭೀತಿಯಿಂದ ಯುರೋಪಿಯನ್ ರಾಷ್ಟ್ರಗಳ ಪ್ರಯಾಣವನ್ನು ರದ್ದುಗೊಳಿಸಿರುವುದಾಗಿ ತಿಳಿದು ಬಂದಿದೆ. ಗಾಝಾ ಯುದ್ಧದ ಹಿನ್ನೆಲೆಯಲ್ಲಿ ಯುದ್ಧಾರೋಪವನ್ನು ಹೊರಿಸಿ ಬ...
ಸೌದಿ ಅರೇಬಿಯಾ ಮತ್ತು ಇಸ್ರೇಲ್ ನಡುವೆ ಶೀಘ್ರದಲ್ಲಿಯೇ ಸಂಬಂಧ ಸ್ಥಾಪನೆಯಾಗಲಿದೆ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಮೆರಿಕದಲ್ಲಿ 600 ಬಿಲಿಯನ್ ಹೂಡಿಕೆ ಮಾಡುವುದಾಗಿ ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಘೋಷಿಸಿರುವುದರ ನಡುವೆಯೇ ಟ್ರಂಪ್ ಅವರಿಂದ ಈ ಹೇಳಿಕೆ ಹೊರ ಬಿದ್ದಿದೆ. ಸೌದಿ ಮತ್ತು ಇಸ್ರೇಲ್ ನಡ...
ಸೌದಿಯಿಂದ ರೀ ಎಂಟ್ರಿ ಅವಧಿಯನ್ನು ದೀರ್ಘಗೊಳಿಸಲು ಯಾರು ಬಯಸುತ್ತಾರೋ ಅವರು ದ್ವಿಗುಣ ಶುಲ್ಕವನ್ನು ಕಟ್ಟಬೇಕಾಗಿದೆ. ರಜಾ ಕಾಲದಲ್ಲಿ ಭಾರತಕ್ಕೆ ಬಂದವರು ರೀ ಎಂಟ್ರಿಯ ಅವಧಿಯನ್ನು ದೀರ್ಘ ಗೊಳಿಸಬೇಕಾದರೆ ಇನ್ನು ಮುಂದೆ ಡಬಲ್ ಫೀಸ್ ಅನ್ನು ಕಟ್ಟಬೇಕಾದ ಅನಿವಾರ್ಯತೆ ಎದುರಾಗಿದೆ. ಈವರೆಗೆ ಒಂದು ತಿಂಗಳಿಗೆ 100 ರಿಯಾಲ್ ನೀಡಿ ರಿ ಎಂಟ್ರಿ ವೀ...
ಫೆಲೆಸ್ತೀನ್ ಮೂಲದ ಅಮೆರಿಕನ್ ವಿದ್ಯಾರ್ಥಿಯನ್ನು ಉಗ್ರವಾದಿ ಎಂದು ಕರೆದ ಶಿಕ್ಷಕರನ್ನು ಅಮೇರಿಕಾದಲ್ಲಿ ರಜೆಯಲ್ಲಿ ಕಳುಹಿಸಿಕೊಡಲಾಗಿದೆ. ಅಮೆರಿಕದಲ್ಲಿ ಮುಸ್ಲಿಂ ವಿರೋಧಿ, ಫೆಲೆಸ್ತೀನ್ ವಿರೋಧಿ ಪ್ರಕರಣಗಳು ಹೆಚ್ಚಾಗುತ್ತಿರುವುದರ ನಡುವೆಯೇ ಈ ಬೆಳವಣಿಗೆ ನಡೆದಿದೆ. ಫೆಲೆಸ್ತೀನ್ ಮೂಲದ ಅಮೆರಿಕನ್ ವಿದ್ಯಾರ್ಥಿ ಸೀಟ್ ಬದಲಾವಣೆಯ ಬಗ್ಗೆ ಟೀಚ...
ಅಮೆರಿಕದಿಂದ ಗಡೀಪಾರು ಮಾಡಲಾದ ಹಲವಾರು ವಲಸಿಗರನ್ನು ಹೊತ್ತ ವಿಮಾನವು ಬ್ರೆಝಿಲ್ನ ಉತ್ತರ ನಗರವಾದ ಮನೌಸ್ನಲ್ಲಿ ಇಳಿದಿದೆ. ಈ ವೇಳೆ ಪ್ರಯಾಣಿಕರಿಗೆ ಕೈಕೋಳಗಳನ್ನು ಹಾಕಿ ಕಳುಹಿಸಲಾಗಿದ್ದು, ಈ ಬಗ್ಗೆ ಬ್ರೆಝಿಲ್ ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಮೆರಿಕದ ಈ ನಡೆಯು ಮಾನವ ಹಕ್ಕುಗಳ “ಸ್ಪಷ್ಟ ನಿರ್ಲಕ್ಷ್ಯ” ಎಂದು ಕರೆದಿದೆ. ಬ್ರ...
ಕದನ ವಿರಾಮ ಒಪ್ಪಂದದಂತೆ ಇಸ್ರೇಲ್ ಬಿಡುಗಡೆಗೊಳಿಸಿದ 90 ಮಂದಿಯಲ್ಲಿ ದಾನಿಯಾ ಹನಾತ್ ಕೂಡ ಒಬ್ಬರು. 2023 ನವಂಬರ್ ನಲ್ಲಿ ದಾನಿಯಾ ಅವರನ್ನು ಇಸ್ರೇಲ್ ಸೇನೆ ಬಂಧಿಸಿತು. ದಿನಗಳ ನಂತರ ಇವರನ್ನು ಬಿಡುಗಡೆಗೊಳಿಸಲಾಯಿತು. ಆದರೆ ಕಳೆದ ಆಗಸ್ಟ್ ನಲ್ಲಿ ಮನೆಯ ಬಾಗಿಲು ಮುರಿದು ಒಳ ಪ್ರವೇಶಿಸಿದ ಇಸ್ರೇಲ್ ಯೋಧರು ಮನೆಯೊಳಗೆ ನುಗ್ಗಿ ಬಂದೂಕು ತೋರಿಸಿ ...
ಇಸ್ರೇಲ್ ಯೋಧರಿಂದ ಹತ್ಯೆಗೀಡಾದ ಹಮಾಸ್ ನಾಯಕ ಯಹ್ಯಾ ಸಿನ್ವಾರ್ ಅವರ ಇನ್ನಷ್ಟು ದೃಶ್ಯಗಳು ಬಿಡುಗಡೆಗೊಂಡಿವೆ. ಈ ದೃಶ್ಯಗಳನ್ನು ಅಲ್ ಜಝೀರ ಚಾನೆಲ್ ಬಿಡುಗಡೆಗೊಳಿಸಿದ್ದು ಯುದ್ಧ ಭೂಮಿಯಲ್ಲಿ ಸಿನ್ವಾರ್ ನಡೆಯುತ್ತಿರುವ ದೃಶ್ಯಗಳು ಇವಾಗಿವೆ. ಸೇನಾ ವಸ್ತ್ರವನ್ನು ಧರಿಸಿ ಊರುಗೋಲನ್ನು ಉಪಯೋಗಿಸಿ ಯುದ್ಧ ಭೂಮಿಯಲ್ಲಿ ನಡೆಯುತ್ತಿರುವುದನ್ನು ಈ ದೃ...
ಕದನ ವಿರಾಮ ಒಪ್ಪಂದದ ಭಾಗವಾಗಿ ಶನಿವಾರ ಗಾಝಾದಿಂದ ಬಿಡುಗಡೆಯಾಗಲಿರುವ ನಾಲ್ವರು ಇಸ್ರೇಲಿ ಮಹಿಳಾ ಸೈನಿಕರ ಹೆಸರುಗಳನ್ನು ಮಧ್ಯಸ್ಥಿಕೆ ದೇಶಗಳ ಮೂಲಕ ಹಮಾಸ್ ನಿಂದ ಸ್ವೀಕರಿಸಲಾಗಿದೆ ಎಂದು ಇಸ್ರೇಲ್ ಪ್ರಧಾನಿ ಕಚೇರಿ ತಿಳಿಸಿದೆ. ಗಾಝಾ ಪಟ್ಟಿಯ ಗಡಿಯ ಸಮೀಪವಿರುವ ನಹಾಲ್ ಓಜ್ನಲ್ಲಿರುವ ಇಸ್ರೇಲ್ ಸೇನೆಯ ಕಣ್ಗಾವಲು ನೆಲೆಯಿಂದ 2023 ರ ಅಕ್ಟೋಬ...