16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವ ಕಾನೂನನ್ನು ಸರ್ಕಾರ ಪರಿಚಯಿಸಲಿದೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಪ್ರಕಟಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಲ್ಬನೀಸ್, ಸಾಮಾಜಿಕ ಮಾಧ್ಯಮವು ನಮ್ಮ ಮಕ್ಕಳಿಗೆ ಹಾನಿ ಮಾಡುತ್ತಿದೆ ಎಂದು ಬಣ್ಣಿಸಿದರು. ಹೀಗಾಗಿ ನಿರ್ಣಾ...
ನೆದರ್ ಲ್ಯಾಂಡ್ ನ ರಾಜಧಾನಿ ಆಮ್ ಸ್ಟರ್ ಡಾಮ್ ನಲ್ಲಿ ನಡೆದ ಫುಟ್ಬಾಲ್ ಪಂದ್ಯದ ವೇಳೆ ಇಸ್ರೇಲ್ ಮತ್ತು ಫೆಲೆಸ್ತೀನಿ ಅಭಿಮಾನಿಗಳ ನಡುವೆ ಮಾರಾಮಾರಿ ನಡೆದಿದೆ. ಫೆಲೆಸ್ತೀನಿ ಅಭಿಮಾನಿಗಳ ವಿರುದ್ಧ ಇಸ್ರೇಲ್ ಅಭಿಮಾನಿಗಳು ದ್ವೇಷದ ಘೋಷಣೆ ಕೂಗಿದ್ದು ಮತ್ತು ಫೆಲೆಸ್ತೀನ್ ದ್ವಜವನ್ನು ಹರಿದೆಸೆದದ್ದು ವಿಕೋಪಕ್ಕೆ ಕಾರಣವಾಗಿದೆ. ಈ ಘರ್ಷಣೆಯಲ್ಲ...
ಇಸ್ರೇಲಿನಲ್ಲಿ ಆಕ್ರಮಣ ನಡೆಸುವ ಇಸ್ರೇಲಿನ ಫೆಲೆಸ್ತೀನಿ ಕುಟುಂಬವನ್ನು ದೇಶಭ್ರಷ್ಟಗೊಳಿಸುವ ಕಾನೂನಿಗೆ ಇಸ್ರೇಲಿನ ಪಾರ್ಲಿಮೆಂಟ್ ಅಂಗೀಕಾರ ನೀಡಿದೆ. ಹೀಗೆ ಆಕ್ರಮಣ ನಡೆಸುವವರ ಕುಟುಂಬವನ್ನು 20 ವರ್ಷಗಳ ಕಾಲ ದೇಶಭ್ರಷ್ಟಗೊಳಿಸಲು ಈ ಕಾನೂನಿನ ಪ್ರಕಾರ ಅವಕಾಶವಿದೆ. ಗಾಝಾ ಅಥವಾ ಇನ್ನಿತರ ಪ್ರದೇಶಗಳಿಗೆ ಅವರನ್ನು ದೇಶ ಭ್ರಷ್ಟ ಗೊಳಿಸಲಾಗುವುದು ...
ಮಂಗಳವಾರ ರಾತ್ರಿ ಇಸ್ರೇಲಿ ದಾಳಿಗೊಳಗಾಗಿದ್ದ ಅಪಾರ್ಟ್ ಮೆಂಟ್ ಕಟ್ಟಡದ ಅವಶೇಷಗಳಿಂದ 30 ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಲೆಬನಾನ್ ನ ನಾಗರಿಕ ರಕ್ಷಣಾ ಸೇವೆ ವರದಿ ಮಾಡಿದೆ. ಅವಶೇಷಗಳ ಅಡಿಯಲ್ಲಿ ಇನ್ನೂ ಸಿಲುಕಿ ಬದುಕುಳಿದವರ ಸಂಖ್ಯೆ ಅಥವಾ ಹೆಚ್ಚುವರಿ ಸಾವುನೋವುಗಳನ್ನು ನಿರ್ಧರಿಸಲು ಅಧಿಕಾರಿಗಳು ಕೆಲಸ ಮಾಡುತ್ತಿರುವುದರಿಂದ ಶೋಧ ಮತ...
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಜಯ ಗಳಿಸಿದ್ದಾರೆ. ಈ ಮೂಲಕ ಅಮೆರಿಕದ ಅಧ್ಯಕ್ಷರಾಗಿ ಪುನರಾಗಮನದ ನಂತರ, ಭಾರತದ ಪ್ರಧಾನಿ ನರೇಂದ್ರ ಮೋದಿ, ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೇರಿದಂತೆ ವಿಶ್ವದ ನಾಯಕರು ಅವರನ್ನು ಅಭಿನಂದಿಸಿದ್ದಾರೆ. ಅವರ ವಿಜಯವನ್ನು ಐತಿಹಾಸಿಕ ಸಾಧ...
ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರು ತನ್ನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರನ್ನು ಸಚಿವ ಸ್ಥಾನದಿಂದ ಹೊರದಬ್ಬಿದ್ದಾರೆ. ಇದು ಇಸ್ರೇಲ್ ನಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದ್ದು ಸಾವಿರಾರು ಮಂದಿ ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಟೆಲ್ ಅವಿವ್, ಜೆರುಸಲೇಮ್, ಹೈಫಾ ಸಿಸೇರಿಯ ಮುಂತಾದ ಪ್ರಮುಖ ನಗರಗಳಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಪ...
ಅಮೆರಿಕಾದ ಅಧ್ಯಕ್ಷೀಯ ಚುನಾವಣೆ 2024 ಮತ ಎಣಿಕೆ ಬಿರುಸಿನಿಂದ ನಡೆಯುತ್ತಿದ್ದು, ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರೀ ಮುನ್ನಡೆ ಸಾಧಿಸಿದ್ದಾರೆ. ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರನ್ನು ಹಿಂದಿಕ್ಕಿ ಟ್ರಂಪ್ ಗೆಲುವಿನತ್ತ ಮುನ್ನುಡಿ ಇಡುತ್ತಿದ್ದಾರೆ. ಬಹುತೇಕ ಎಲ್ಲಾ ಚುನಾವಣೆ ಸಮೀಕ್ಷೆಗಳು ಟ್ರಂಪ್ ಪರವಾಗಿಯೇ ಇವೆ...
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮತ ಎಣಿಕೆ ಆರಂಭವಾಗಿದ್ದು, ಡೊನಾಲ್ಡ್ ಟ್ರಂಪ್ 23 ಮತ್ತು ಕಮಲಾ ಹ್ಯಾರಿಸ್ 11 ರಾಜ್ಯಗಳಲ್ಲಿ ಜಯಗಳಿಸಲಿದ್ದಾರೆ ಎಂದು ಯುಎಸ್ ನೆಟ್ ವರ್ಕ್ ಗಳು ಮಾಹಿತಿ ನೀಡಿವೆ. ಈ ಚುನಾವಣೆಯಲ್ಲಿ ವಿಜೇತರನ್ನು ನಿರ್ಧರಿಸುವ ಎಲೆಕ್ಟೋರಲ್ ಕಾಲೇಜು ಸಂಖ್ಯೆಗಳಿಗೆ ಸಂಬಂಧಿಸಿದಂತೆ, ಮಾಜಿ ಅಧ್ಯಕ್ಷರು 230 ಮತಗಳೊಂದಿಗೆ ಮುನ...
2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಬುಧವಾರ ಬೆಳಗ್ಗೆ ಹೊರಬೀಳುವ ಸಾಧ್ಯತೆ ಇದೆ. ಹಿಂದೆ ಒಂದು ಬಾರಿ ಫಲಿತಾಂಶ ಬರಲು ಒಂದು ತಿಂಗಳಷ್ಟು ಸಮಯ ಹಿಡಿದಿತ್ತು. ಮತ್ತೊಮ್ಮೆ ಹೀಗಾಗುವ ಸಾಧ್ಯತೆಯ ಚರ್ಚೆಗಳು ಕೂಡ ನಡೆಯುತ್ತಿವೆ. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಪ್ರಚಾರವನ್ನು ಕೊನೆಗೊಳ...
50,000 ಯೋಧರನ್ನು ಕಳುಹಿಸಿ ಒಂದು ತಿಂಗಳಾದ ಬಳಿಕವೂ ಇಸ್ರೇಲ್ ಗೆ ಲೆಬನಾನ್ ನ ಒಂದೇ ಒಂದು ಗ್ರಾಮವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಇಸ್ರೇಲಿನ ಹಿಬ್ರು ಭಾಷೆಯ ಪತ್ರಿಕೆ ಎದಿಯೋತ್ ಅಹನೋತ್ ವರದಿ ಮಾಡಿದೆ. 2006ರಲ್ಲಿ ಹಿಝ್ಬುಲ್ಲಾ ವಿರುದ್ಧ ಯುದ್ಧ ಮಾಡಿದಾಗ ಕಳುಹಿಸಿದ್ದ ಸೈನಿಕರಿಗಿಂತ ಮೂರು ಪಟ್ಟು ಅಧಿಕ ಸೈನಿಕರನ್ನು ಈ ಬಾರಿ ...