ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಜಾರ್ಜ್ ಸೊರೊಸ್ ಅನುದಾನಿತ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಬಿಜೆಪಿ ಭಾನುವಾರ ಆರೋಪಿಸಿದೆ. ಈ ಗುಂಪು ಸ್ವತಂತ್ರ ಕಾಶ್ಮೀರದ ಕಲ್ಪನೆಯನ್ನು ಬೆಂಬಲಿಸಿದೆ ಎಂದು ಆರೋಪಿಸಲಾಗಿದೆ. ಭಾರತದ ಆಂತರಿಕ ವ್ಯವಹಾರಗಳ ಮೇಲೆ ವಿದೇಶಿ ಸಂಸ್ಥೆಗಳ ಪ್ರಭಾವವನ್ನು ಅಸೋಸಿಯೇಷನ್ ಎತ್ತಿ ತೋರಿಸುತ್...
ಪಾಕಿಸ್ತಾನದಲ್ಲಿ ನಡೆದ ಪ್ರತ್ಯೇಕ ಮಿಲಿಟರಿ ಕಾರ್ಯಾಚರಣೆಯಲ್ಲಿ 22 ಭಯೋತ್ಪಾದಕರು ಮತ್ತು ಆರು ಭದ್ರತಾ ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಸೇನೆ ತಿಳಿಸಿದೆ. ವಾಯುವ್ಯ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ವಿವಿಧ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿವೆ ಎಂದು ಪಾಕಿಸ್ತಾನ ಮಿಲಿಟರಿಯ ಮಾಧ್ಯಮ ವಿಭಾಗವಾದ ಇಂಟರ್-ಸರ್ವೀಸಸ್ ಪಬ್...
ಕದನ ವಿರಾಮ ಏರ್ಪಡಿಸುವ ಉದ್ದೇಶದಿಂದ ಹಮಾಸ್ ಮತ್ತು ಇಸ್ರೇಲ್ ನಡುವೆ ಮಾತುಕತೆ ಪುನರ್ ಆರಂಭವಾಗಿದೆ ಎಂದು ಹಮಾಸ್ ನ ಉನ್ನತ ನಾಯಕ ಬಸ್ಸಾಂ ನಈಮ್ ಹೇಳಿದ್ದಾರೆ. 14 ತಿಂಗಳುಗಳಿಂದ ನಡೆಯುತ್ತಿರುವ ಘರ್ಷಣೆಯು ಕೊನೆಗೊಳ್ಳುವ ಸನಿಹದಲ್ಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಶಾಶ್ವತವಾದ ಕದನ ವಿರಾಮ, ಇಸ್ರೇಲಿ ಸೇನೆ ಗಾಝಾದಿಂದ ಸಂಪೂರ್ಣವ...
ಗಾಝಾದ ಜನರ ಪರಿಸ್ಥಿತಿ ಚಿಂತಾಜನಕವಾಗಿದೆ. ಹಸಿವಿನಿಂದ ಕಂಗಟ್ಟಿರುವ ಗಾಝಾದ ಮಂದಿ ಹಸಿವೆಯನ್ನು ತಣಿಸುವುದಕ್ಕಾಗಿ ಮೇವು ಮತ್ತು ಹುಲ್ಲನ್ನು ತಿನ್ನುತ್ತಿದ್ದಾರೆ ಎಂದು ವರದಿಯಾಗಿದೆ. ನಿರಾಶ್ರಿತ ಶಿಬಿರದಲ್ಲಿ ವಾಸಿಸುತ್ತಿರುವ ಸದೇಹಿಯಾ ಅಲ್ ರಹೇಲ್ ಎಂಬ 55 ವರ್ಷದ ಮಹಿಳೆಯ ಹೇಳಿಕೆ ವೈರಲ್ ಆಗಿದೆ. ಇದೇ ವೇಳೆ ಬೈತ್ ಲಾಹರಿಯ ಎಂಬ ಶಾಲೆಯಲ್...
2023ರಲ್ಲಿ ಇಂಗ್ಲೆಂಡ್ ಮತ್ತು ವೆಲ್ಸ್ ಗಳಲ್ಲಿ ನವಜಾತ ಶಿಶುಗಳಿಗೆ ಇಟ್ಟ ಹೆಸರುಗಳಲ್ಲಿ ಮುಹಮ್ಮದ್ ಎಂಬ ಹೆಸರು ಮೊದಲ ಸ್ಥಾನದಲ್ಲಿದೆ ಎಂದು ವರದಿಯಾಗಿದೆ. ಆಫೀಸ್ ಫಾರ್ ನ್ಯಾಷನಲ್ ಸ್ಟ್ಯಾಟಿಸ್ಟಿಕ್ಸ್ ಬಿಡುಗಡೆಗೊಳಿಸಿದ ವರದಿಯನ್ನು ಉಲ್ಲೇಖಿಸಿ ಬ್ರಿಟಿಷ್ ದಿನಪತ್ರಿಕೆಯಾದ ದಿ ಗಾರ್ಡಿಯನ್ ವರದಿ ಮಾಡಿದೆ. 2016ರಲ್ಲಿ ಮುಹಮ್ಮದ್ ಎಂಬ ಹೆಸ...
ಕೇರಳದ ಪಾದ್ರಿ ಜಾರ್ಜ್ ಜಾಕೋಬ್ ಕೂವಕಾಡ್ ಅವರನ್ನು ಕಾರ್ಡಿನಲ್ ಹುದ್ದೆಗೆ ಬಡ್ತಿ ನೀಡುವಲ್ಲಿ ಭಾಗವಹಿಸಲು ಶನಿವಾರ ವ್ಯಾಟಿಕನ್ ಸಿಟಿಗೆ ಭೇಟಿ ನೀಡಲು ಉನ್ನತ ಮಟ್ಟದ ನಿಯೋಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅನುಮೋದನೆ ನೀಡಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೋಪ್ ಫ್ರಾನ್ಸಿಸ್ ವಹಿಸಲಿದ್ದಾರೆ. ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾ...
ಇಸ್ರೇಲಿನ ಟೆಲಿಕಾಂ ಕಂಪನಿ ಆಗಿರುವ ಬೆಸೆಕ್ ನೊಂದಿಗಿನ ಎಲ್ಲಾ ಸಂಬಂಧವನ್ನು ನಾಾರ್ವೆ ಕಡಿದುಕೊಂಡಿದೆ. ಈ ಕಂಪನಿಯಲ್ಲಿ ಮಾಡಲಾದ ಹೂಡಿಕೆಯನ್ನು ಸಂಪೂರ್ಣವಾಗಿ ಹಿಂತೆಗೆದು ಕೊಳ್ಳಲಾಗಿದೆ ಎಂದು ನಾರ್ವೆಯ ಸೊವರಿನ್ ವೆಲ್ತ್ ಫಂಡ್ ತಿಳಿಸಿದೆ. ಫೆಲೆ ಸ್ತೀನ್ ನ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಸರಕಾರ ಅನಧಿಕೃತವಾಗಿ ಯಹೂದಿಯರನ್ನು ನೆಲೆಗೊಳಿಸುತ್ತಿ...
ವಿಡಿಯೋ ಗೇಮ್ಸ್ ಆಗಿರುವ 'ಫಲ್ಸಾನ್ ಅಲ್ ಅಕ್ಸ್ 'ಸ್ಟೀಮ್ ಸ್ಟೋರಿಯಿಂದ ತೆರವುಗೊಳಿಸಿರುವುದಾಗಿ ಗೇಮ್ಸ್ ಡೆವಲಪರ್ ಕಂಪನಿ ಆಗಿರುವ ವಾಲ್ ವ್ ಕಾರ್ಪೊರೇಷನ್ ತಿಳಿಸಿದೆ. ಅಧಿಕಾರಿಗಳ ನಿರ್ದೇಶನ ಪ್ರಕಾರ ಈ ಗೇಮ್ಸ್ ಅನ್ನು ತೆರವುಗೊಳಿಸಿರುವುದಾಗಿ ವಾಲ್ ವ್ ಸ್ಪಷ್ಟಪಡಿಸಿದೆ. ಇಸ್ರೇಲ್ ಮತ್ತು ಫೆಲೆಸ್ತೀನ್ ಸಂಘರ್ಷದಲ್ಲಿ ಫೆಲೆಸ್ತೀನ್ ಪರ ನ...
ಅರಬ್ಬೀ ಸಮುದ್ರದಲ್ಲಿ ವಾಣಿಜ್ಯ ಹಡಗು ಮುಳುಗಿ ಅಪಾಯಕ್ಕೆ ಸಿಲುಕಿದ್ದ 12 ಭಾರತೀಯ ಸಿಬ್ಬಂದಿಯನ್ನು ಭಾರತೀಯ ಕರಾವಳಿ ಪಡೆ ರಕ್ಷಣೆ ಮಾಡಿದೆ. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಸಾಗರ ಭದ್ರತಾ ಪಡೆಯ ವಿಮಾನ ಹಾಗೂ ಎಂವಿ ಕಾಸ್ಕೋ ಗ್ಲೋರಿ ಹಡಗು ನೆರವಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗುಜರಾತಿನ ಪೋರ್ಬಂದರ್ನಿಂದ ಇರಾನ್ ನ ಅಬ್...
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮತ್ತು ಕುವೈತ್ ವಿದೇಶಾಂಗ ಸಚಿವ ಅಬ್ದುಲ್ಲಾ ಅಲಿ ಅಲ್ ಯಾಹ್ಯಾ ಅವರು ವಿದೇಶಾಂಗ ಸಚಿವರ ಮಟ್ಟದಲ್ಲಿ ಸಹಕಾರಕ್ಕಾಗಿ ಜಂಟಿ ಆಯೋಗವನ್ನು (ಜೆಸಿಸಿ) ಸ್ಥಾಪಿಸುವ ತಿಳುವಳಿಕಾ ಒಡಂಬಡಿಕೆಗೆ ಬುಧವಾರ ಸಹಿ ಹಾಕಿದ್ದಾರೆ. ವ್ಯಾಪಾರ, ಹೂಡಿಕೆ, ಶಿಕ್ಷಣ, ತಂತ್ರಜ್ಞಾನ, ಕೃಷಿ, ಭದ್ರತೆ ಮತ್ತು ಸಂಸ್...