ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಕೊನೆಗೊಳಿಸುವುದಕ್ಕಾಗಿ ಮಧ್ಯಪ್ರವೇಶಿಸಲು ಸಿದ್ಧ ಎಂದು ಚೀನಾದ ಅಧ್ಯಕ್ಷ ಶೀ ಜಿನ್ ಪಿಂಗ್ ಹೇಳಿದ್ದಾರೆ. ಸ್ವತಂತ್ರ ಸಾರ್ವಭೌಮ ಫೆಲಸ್ತೀನ್ ರಾಷ್ಟ್ರ ಸೇರಿದಂತೆ ದ್ವಿರಾಷ್ಟ್ರ ಸಿದ್ಧಾಂತವೇ ಅಲ್ಲಿನ ಸಮಸ್ಯೆಗೆ ಪರಿಹಾರ ಎಂದು ಅವರು ಹೇಳಿದ್ದಾರೆ. ಯುದ್ಧವನ್ನು ತಕ್ಷಣ ನಿಲ್ಲಿಸಬೇಕು. ಈ ಯ...
ಫೆಲೆಸ್ತೀನಿಗೆ ಭಾರತದ ಬೆಂಬಲವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಫೆಲೆಸ್ತೀನಿ ಯರಿಗಾಗಿ ಐಕ್ಯ ಭಾವವನ್ನು ಪ್ರದರ್ಶಿಸುವ ಅಂತಾರಾಷ್ಟ್ರೀಯ ದಿನದ ಭಾಗವಾಗಿ ಕಳುಹಿಸಲಾದ ಪತ್ರದಲ್ಲಿ ಅವರು ಈ ಬೆಂಬಲವನ್ನು ಪುನರಾವರ್ತಿಸಿದ್ದಾರೆ. ಫೆಲೆಸ್ತೀನಿಯರ ಸುರಕ್ಷಿತತೆ ಮತ್ತು ಅವರು ಎದುರಿಸುತ್ತಿರುವ ಮಾನಸಿಕ ಸಮಸ್ಯೆಗಳಿಗ...
ಅಲ್ಪಸಂಖ್ಯಾತರಿಗೆ ಸುರಕ್ಷತೆ ನೀಡುವ ವಿಷಯದಲ್ಲಿ ದ್ವಂದ್ವ ನೀತಿಯನ್ನು ಅನುಸರಿಸುತ್ತಿರುವುದಕ್ಕೆ ಮೋದಿ ಸರಕಾರವನ್ನು ಬಾಂಗ್ಲಾ ಸಚಿವರು ಪ್ರಶ್ನಿಸಿದ್ದಾರೆ. ಅಲ್ಪಸಂಖ್ಯಾತರಾದ ಮುಸ್ಲಿಮರ ವಿರುದ್ಧ ದಾಳಿಗಳು ನಡೆಯುತ್ತಿರುವುದರ ಬಗ್ಗೆ ಭಾರತ ಸರಕಾರಕ್ಕೆ ಯಾವುದೇ ಕಾಳಜಿ ಇಲ್ಲ. ಆ ಬಗ್ಗೆ ಮಧ್ಯಪ್ರವೇಶಿಸದೆ ಬಾಂಗ್ಲಾದೇಶದ ವಿಷಯದಲ್ಲಿ ಅನಗತ್ಯ ...
ಉತ್ತರ ನೈಜೀರಿಯಾದ ನೈಜರ್ ನದಿಯಲ್ಲಿ ಆಹಾರವನ್ನು ಮಾರುಕಟ್ಟೆಗೆ ಸಾಗಿಸುತ್ತಿದ್ದ ದೋಣಿ ಮಗುಚಿ ಕನಿಷ್ಠ 27 ಜನರು ಸಾವನ್ನಪ್ಪಿದ್ದಾರೆ ಮತ್ತು 100 ಕ್ಕೂ ಹೆಚ್ಚು ಮಹಿಳೆಯರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋಗಿ ರಾಜ್ಯದಿಂದ ನೆರೆಯ ರಾಜ್ಯ ನೈಜರ್ ಗೆ ತೆರಳುತ್ತಿದ್ದ ದೋಣಿ ಮುಳುಗಿದಾಗ ಸುಮಾರು 200 ಪ್ರಯಾಣಿಕರು ಇದ...
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಧಾರ್ಮಿಕ ಉದ್ವಿಗ್ನತೆಯ ಮಧ್ಯೆ ಘೋಷಣೆಗಳನ್ನು ಕೂಗುತ್ತಿದ್ದ ಗುಂಪೊಂದು ಚಟ್ಟೋಗ್ರಾಮ್ನಲ್ಲಿ ಮೂರು ದೇವಾಲಯಗಳನ್ನು ಧ್ವಂಸಗೊಳಿಸಿದೆ. ಇದು ದೇಶದ್ರೋಹದ ಆರೋಪದಡಿ ಮಾಜಿ ಇಸ್ಕಾನ್ ಸದಸ್ಯನನ್ನು ಬಂಧಿಸಿದ ನಂತರ ಈ ಪ್ರದೇಶದಲ್ಲಿ ಪ್ರತಿಭಟನೆ ಮತ್ತು ಅಶಾಂತಿಗೆ ಸಾಕ್ಷಿಯಾಗಿದೆ. ಬಂದರು ನಗರದಲ್ಲಿರುವ ಹರೀಶ್...
211 ಮಂದಿ ಭಾರತೀಯ ಮೀನುಗಾರರು ಪಾಕಿಸ್ತಾನದ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ ಎಂದು ಭಾರತ ಸರ್ಕಾರ ಇಂದು ಸಂಸತ್ತಿನಲ್ಲಿ ಬಹಿರಂಗಪಡಿಸಿದೆ. ಅವರಲ್ಲಿ 139 ಮಂದಿ ಗುಜರಾತ್ ಮೂಲದವರು. ಕಾಂಗ್ರೆಸ್ ಸಂಸದ ಶಕ್ತಿಸಿನ್ಹ ಗೋಹಿಲ್ ಅವರು ಈ ವಿಷಯವನ್ನು ಬೆಳಕಿಗೆ ತಂದರು. ಅವರು ಪಾಕಿಸ್ತಾನ ವಿಧಿಸಿದ ಸಂವಹನ ನಿರ್ಬಂಧದಿಂದಾಗಿ ಕತ್ತಲೆಯಲ್ಲಿ ಉಳಿದ...
ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಪರಿಸ್ಥಿತಿಯ ಬಗ್ಗೆ ಯುನೈಟೆಡ್ ಸ್ಟೇಟ್ಸ್ ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಂ (ಯುಎಸ್ ಸಿಐಆರ್ ಎಫ್) ಮಾಜಿ ಆಯುಕ್ತ ಜಾನಿ ಮೂರ್ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ದೇಶದಲ್ಲಿ ಈಗ ಬೆದರಿಕೆಯನ್ನು ಅನುಭವಿಸದ ಅಲ್ಪಸಂಖ್ಯಾತರು ಇಲ್ಲ...
ಜಗತ್ತಿನಲ್ಲಿಯೇ ಅತಿ ಉದ್ದದ ಮೆಟ್ರೋ ಎಂದು ಗುರುತಿಸಿಕೊಂಡಿರುವ ರಿಯಾದ್ ಮೆಟ್ರೋವನ್ನು ಸೌದಿ ದೊರೆ ಸಲ್ಮಾನ್ ಉದ್ಘಾಟಿಸಿದ್ದಾರೆ. 176 ಕಿಲೋಮೀಟರ್ ಉದ್ದ ಮತ್ತು 6 ಲೈನ್ ಗಳನ್ನು ಈ ಮೆಟ್ರೋ ಹೊಂದಿದ್ದು, ಆರಂಭದ ಮೂರು ಹಳಿಗಳಲ್ಲಿ ಡಿಸೆಂಬರ್ 1ರಿಂದ ಸಂಚಾರ ಪ್ರಾರಂಭವಾಗಲಿದೆ. ಡಿಸೆಂಬರ್ 15ರಂದು ಎರಡನೇ ಹಂತದ ಹಳಿಗಳನ್ನು ಮತ್ತು ಜನವರಿ ಐ...
ಗಾಝಾದಲ್ಲಿ ಕದನ ವಿರಾಮ ಏರ್ಪಡಿಸುವ ಬಗ್ಗೆ ಜಾಗತಿಕವಾಗಿ ಕೂಗು ಕೇಳಿ ಬರುತ್ತಿರುವುದರ ನಡುವೆಯೂ ಇಸ್ರೇಲ್ ಗೆ ಕೋಟ್ಯಾಂತರ ರೂಪಾಯಿ ಆಯುಧವನ್ನು ಮಾರಾಟ ಮಾಡಲು ಅಮೇರಿಕ ನಿರ್ಧರಿಸಿದೆ. 680 ಮಿಲಿಯನ್ ಡಾಲರ್ ಮೊತ್ತದ ಆಯುಧವನ್ನು ಇಸ್ರೇಲ್ ಗೆ ಮಾರಾಟ ಮಾಡಲು ಅಧ್ಯಕ್ಷ ಜೋ ಬೈಡನ್ ಅವರು ಅಂಗೀಕಾರ ನೀಡಿದ್ದಾರೆ ಎಂದು ವರದಿಯಾಗಿದೆ. ಲೆಬನಾನ್ ಜ...
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಇಸ್ರೇಲ್ ನ ಮಾಜಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರ ಬಂಧನ ವಾರಂಟ್ ವಿಚಾರಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಹೇಗ್ನಲ್ಲಿರುವ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯಕ್ಕೆ (ಐಸಿಸಿ) ಪತ್ರ ಬರೆದಿದೆ. ಕಳೆದ ವಾರ ಹೊರಡಿಸಲಾದ ಬಂಧನ ವಾರಂಟ್ ಗಳ ಅನುಷ್ಠಾನವನ್ನು ವಿಳಂಬಗೊಳಿಸುವಂತೆ ಇಸ್ರೇಲ್ ...