ಸೌದಿ ನಾಗರಿಕರು ಮತ್ತು ಸೌದಿಯಲ್ಲಿರುವ ವಿದೇಶಿಯರು ಹಜ್ ನಿರ್ವಹಣೆಗಾಗಿ ನೋಂದಾಯಿಸುವ ಪ್ರಕ್ರಿಯೆ ಪ್ರಾರಂಭಗೊಂಡಿದೆ. ನುಸುಕ್ ಅಪ್ಲಿಕೇಶನ್ ಮೂಲಕ ಅಥವಾ ಎಲೆಕ್ಟ್ರಾನಿಕ್ ಪೋರ್ಟಲ್ ಮೂಲಕ ಈ ರಿಜಿಸ್ಟ್ರೇಷನ್ ಮಾಡಬಹುದಾಗಿದೆ. ಹಜ್ ನಿರ್ವಹಿಸ ಬಯಸುವವರು ತಮ್ಮ ಆರೋಗ್ಯ ಸ್ಥಿತಿ, ಜೊತೆಗಿರುವವರ ವಿವರ ಇತ್ಯಾದಿ ಮಾಹಿತಿಗಳನ್ನು ಒದಗಿಸಬೇಕಾಗಿದ...
ಫೆಲೆಸ್ತೀನಿಯರನ್ನು ಆ ರಾಷ್ಟ್ರದಿಂದ ಬೇರೆಡೆಗೆ ವರ್ಗಾಯಿಸುವ ಮತ್ತು ಅವರಿಗೆ ಹಕ್ಕುಗಳನ್ನು ನಿರಾಕರಿಸುವ ಎಲ್ಲ ಪ್ರಯತ್ನಗಳನ್ನು ಯುಎಇ ಪ್ರಬಲವಾಗಿ ವಿರೋಧಿಸುತ್ತದೆ ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ. ಪ್ರದೇಶದ ಸ್ಥಿರತೆಗೆ ಭಂಗ ಉಂಟು ಮಾಡುವ ಮತ್ತು ಶಾಂತಿಗೆ ಧಕ್ಕೆ ಉಂಟುಮಾಡುವ ಎಲ್ಲಾ ಕ್ರಮಗಳನ್ನು ನಾವು ವಿರೋಧಿಸುತ್ತೇವೆ ಮತ್ತು ಅಂತ...
ಕಳೆದ ತಿಂಗಳು ಇಸ್ರೇಲ್ ಮತ್ತು ಗಾಝಾ ಪಟ್ಟಿ ನಡುವೆ ಕದನ ವಿರಾಮ ಘೋಷಣೆಯಾದ ಬಳಿಕ ಗಾಝಾ ನಿರಾಶ್ರಿತರ ಸಹಾಯಕ್ಕೆ 10,000 ಟ್ರಕ್ಗಳು ಎಂಟ್ರಿಯಾಗಿವೆ. ಅನ್ನ ಮತ್ತು ನೀರು ಇಲ್ಲದೆ ನರಳಾಡುತ್ತಿದ್ದ ಜನರಿಗೆ ನೆರವಾಗುತ್ತಿವೆ. ಹೀಗಾಗಿ ಗಾಝಾ ಪಟ್ಟಿಯಲ್ಲಿ ಒಂದಷ್ಟು ನೆಮ್ಮದಿಯ ವಾತಾವರಣ ನಿರ್ಮಾಣವಾಗಿದೆ. ಗಾಝಾ ಪಟ್ಟಿ ಗಡಿಯಲ್ಲಿ ನಿಂತಿದ್ದ ...
ನೂರ್ಕಾ ರೂಟ್ಸ್ ನ ಅಧೀನದಲ್ಲಿ ಅಬುದಾಬಿಯ ಖಾಸಗಿ ಕಂಪನಿಯು ನೂರಕ್ಕಿಂತಲೂ ಅಧಿಕ ಪುರುಷ ನರ್ಸ್ ಗಳ ನೇಮಕಕ್ಕೆ ಮುಂದಾಗಿದೆ. ನರ್ಸಿಂಗ್ ಬಿಎಸ್ಸಿ,ಪೋಸ್ಟ್ ಬಿ ಎಸ್ ಸಿ ವಿದ್ಯಾರ್ಹತೆ ಹೊಂದಿರುವ ಮತ್ತು ಎಮರ್ಜೆನ್ಸಿ, ಕ್ಯಾಜುವಾಲಿಟಿ ಅಥವಾ ಐಸಿಯು ಸ್ಪೆಷಲಿಸ್ಟ್ ನಲ್ಲಿ ಕನಿಷ್ಠ ಎರಡು ವರ್ಷಗಳ ಅನುಭವ ಇರುವವರು ಈ ನೇಮಕಕ್ಕೆ ಅರ್ಹರಾಗಿದ್ದಾರೆ. ...
ಶೀಘ್ರದಲ್ಲಿ ಅಮೆರಿಕದ ಅಧ್ಯಕ್ಷ ಟ್ರಂಪ್ ಸೌದಿ ಅರೇಬಿಯಾಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಇದನ್ನು ಅವರೇ ಬಹಿರಂಗಪಡಿಸಿದ್ದಾರೆ. ಈಗಾಗಲೇ ಗಾಝಾ ವಿಷಯಕ್ಕೆ ಸಂಬಂಧಿಸಿ ಅಮೆರಿಕ ಮತ್ತು ಸೌದಿ ಅರೇಬಿಯಾದ ನಡುವೆ ಭಿನ್ನಾಭಿಪ್ರಾಯ ತಲೆದೋರಿದೆ. ಸ್ವತಂತ್ರ ಫೆಲೆಸ್ತೀನ್ ಹೊರತಾದ ಯಾವುದೇ ಪರಿಹಾರವನ್ನು ತಾನು ಒಪ್ಪಲ್ಲ ಎಂದು ಸೌದಿ ಅರ...
ಆ 40 ಗಂಟೆಗಳನ್ನು ನಾವು ಬದುಕಿನಲ್ಲಿ ಎಂದು ಮರೆಯಲಾರೆವು. ಬಹುಶ ಇಂತಹ ಕಷ್ಟ ನರಕದಲ್ಲೂ ಇರಲಾರದು. ಈ 40 ಗಂಟೆಗಳ ಉದ್ದಕ್ಕೂ ನಮ್ಮ ಕೈಗಳಿಗೆ ಬೇಡಿ ತೊಡಿಸಲಾಗಿತ್ತು. ಸಂಕೋಲೆಯಿಂದ ಕಾಲನ್ನ ಬಿಗಿಯಲಾಗಿತ್ತು. ಕುಳಿತಲ್ಲಿಂದ ಎದ್ದು ಹೋಗಲೂ ಸಾಧ್ಯವಿಲ್ಲದಂತಹ ಸ್ಥಿತಿ ನಮ್ಮದಾಗಿತ್ತು. ಅತ್ತು ಕರೆದು ಅಧಿಕಾರಿಗಳ ಕೈ ಕಾಲು ಹಿಡಿದ ಬಳಿಕ ನಮ್ಮನ್ನ...
ಅಮೆರಿಕ ಗಡೀಪಾರು ಮಾಡಿರುವ 104 ಭಾರತೀಯ ಅಕ್ರಮ ವಲಸಿಗರ ಪೈಕಿ 33 ಗುಜರಾತಿ ವಲಸಿಗರನ್ನು ಹೊತ್ತ ವಿಮಾನವೊಂದು ಗುರುವಾರ ಬೆಳಗ್ಗೆ ಅಮೃತಸರದಿಂದ ಅಹಮದಾಬಾದ್ ಗೆ ಬಂದಿಳಿಯಿತು. ಈ ಸಂದರ್ಭದಲ್ಲಿ ಅಕ್ರಮ ವಲಸಿಗರ ಅಭಿಪ್ರಾಯ ಪಡೆಯಲು ಮಾಧ್ಯಮದವರು ನಿರ್ಭಂದಿತರಾಗಿದ್ದು ಕಂಡು ಬಂತು. ಗಡೀಪಾರಿಗೊಳಗಾಗಿರುವ ಗುಜರಾತ್ ನ ಬಹುತೇಕರು ಮೆಹ್ಸಾನಾ, ಗಾಂ...
ಗಾಝಾದ ಪುನರ್ ನಿರ್ಮಾಣದ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲು ತಾನು ಸಿದ್ಧ ಎಂದು ಅಮೆರಿಕ ಹೇಳಿದೆ. ವೈಟ್ ಹೌಸ್ ನಲ್ಲಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ಜೊತೆ ನಡೆಸಿದ ಮಾತುಕತೆಯ ಬಳಿಕ ಅಧ್ಯಕ್ಷ ಟ್ರಂಪ್ ಈ ಘೋಷಣೆ ಮಾಡಿದ್ದಾರೆ. ಯುದ್ಧದಿಂದಾಗಿ ನಾಶವಾದ ಗಾಝಾವನ್ನು ಪಡೆದುಕೊಳ್ಳಲು ನಾವು ಸಿದ್ಧರಿದ್ದೇವೆ. ಗಾಝಾದ ಜನರನ್ನು ಇನ್ನಾವುದಾ...
ಕಳೆದ 30 ವರ್ಷಗಳಿಂದ ಯುಎಇಯಲ್ಲಿ ಜನನ ಪ್ರಮಾಣ ಭಾರೀ ಸಂಖ್ಯೆಯಲ್ಲಿ ಕುಸಿದಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ. 2024ರ ವರ್ಲ್ಡ್ ಫೆರ್ಟಿಲಿಟಿ ರಿಪೋರ್ಟ್ ನ ಪ್ರಕಾರ ಯುಎ ಯಿಯ ಓರ್ವ ಮಹಿಳೆ ಪ್ರಸವಿಸುವ ಸಾಧ್ಯತೆ 1994ರಲ್ಲಿ 3.76 ಆಗಿದ್ದರೆ 2024ರಲ್ಲಿ ಇದು 1.21 ಆಗಿ ಕುಸಿದಿದೆ ಎಂದು ವರದಿ ತಿಳಿಸಿದೆ. ಆದರೆ ಮುಂದಿನ ಮೂರು ದಶಕಗಳಲ...
ಭಾರತೀಯ ವಲಸಿಗರ ವಿರುದ್ಧ ಕಠಿಣ ಕ್ರಮಕ್ಕೆ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ. ಇತ್ತೀಚೆಗಷ್ಟೇ 500ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಬಂಧಿಸಲಾಗಿದೆ. ಸಂಶೋಧನಾ ಕೇಂದ್ರದ ಅಂಕಿಅಂಶಗಳ ಪ್ರಕಾರ, ಭಾರತದಿಂದ ಬಂದ ಸರಿಸುಮಾರು 725,000 ಅಕ್ರಮ ವಲಸಿಗರು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಇತ್ತೀಚೆಗಷ್ಟೇ ನೂತನ ಅಧ್ಯ...