ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಅಕ್ರಮ ವಲಸಿಗರ ವಿರುದ್ಧ ಭಾರೀ ದಬ್ಬಾಳಿಕೆಯನ್ನು ಮುಂದುವರಿಸುತ್ತಿದ್ದಂತೆ, 112 ಭಾರತೀಯರನ್ನು ಹೊತ್ತ ಯುಎಸ್ ಮಿಲಿಟರಿ ವಿಮಾನ ಭಾನುವಾರ ತಡರಾತ್ರಿ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಇದು ಗಡೀಪಾರುಗೊಂಡವರನ್ನು ಕರೆತರುವ ಮೂರನೇ ವಿಮಾನವಾಗಿದ್ದು, 116 ವಲಸಿಗರ ಎರಡನೇ ಬ್ಯಾಚ್ ಅನ್...
ಭಾರತೀಯರು ಮುಂಗಡ ವೀಸಾ ಇಲ್ಲದೆ ಯುಎಇಗೆ ಪ್ರಯಾಣಿಸುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆರು ರಾಷ್ಟ್ರಗಳಲ್ಲಿ ರೆಸಿಡೆನ್ಸಿ ವೀಸಾ ಇರುವ ಭಾರತೀಯ ಪಾಸ್ ಪೋರ್ಟ್ ಇರುವವರಿಗೆ ಈ ಅವಕಾಶ ಇದೆ. ಸಿಂಗಾಪುರ, ಜಪಾನ್, ಸೌತ್ ಕೊರಿಯಾ, ಆಸ್ಟ್ರೇಲಿಯಾ ನ್ಯೂಝಿಲ್ಯಾಂಡ್ ಮತ್ತು ಕೆನಡಾ ಮುಂತಾದ ರಾಷ್ಟ್ರಗಳ ರೆಸಿಡೆನ್ಸ್ ವೀಸಾ ಇದ್ದರೆ ಅವರಿಗೆ ಯುಎಇಯಲ...
ಓರ್ವ ಅಮೆರಿಕನ್ ನಾಗರಿಕನೂ ಸೇರಿದಂತೆ ಮೂವರು ಇಸ್ರೇಲಿ ನಾಗರಿಕರನ್ನು ಹಮಾಸ್ ಬಿಡುಗಡೆಗೊಳಿಸಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ 369 ಫೆಲಸ್ತೀನಿ ಕೈದಿಗಳನ್ನು ಬಿಡುಗಡೆಗೊಳಿಸಬೇಕಾಗಿದೆ. ಈ ಒತ್ತೆಯಾಳುಗಳನ್ನು ಖಾನ್ ಯೂನಿಸ್ ನಲ್ಲಿ ರೆಡ್ ಕ್ರಾಸ್ ಸಿಬ್ಬಂದಿಗಳ ವಶಕ್ಕೆ ಒಪ್ಪಿಸಲಾಯಿತು. ಕದನ ವಿರಾಮವನ್ನು ಉಲ್ಲಂಘಿಸಿ ಇಸ್ರೇಲ್ ಆಕ್ರಮಣ ನ...
ನೀವು ದಿನವಿಡೀ ನಿಮ್ಮ ಫೋನ್ಗೆ ಅಂಟಿಕೊಂಡಿದ್ದರೆ ಜಾಗರೂಕರಾಗಿರಿ. ಬ್ರೆಜಿಲ್ನ ಅನಪೊಲಿಸ್ನಲ್ಲಿ ಮಹಿಳೆಯೊಬ್ಬರ ಹಿಂದಿನ ಜೇಬಿನಲ್ಲಿ ಇರಿಸಲಾಗಿದ್ದ ಮೊಬೈಲ್ ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಇದ್ದಕ್ಕಿದ್ದಂತೆ ಮಹಿಳೆಯ ಪ್ಯಾಂಟ್ ನಿಂದ ಹೊಗೆ ಬರಲು ಪ್ರಾರಂಭಿಸಿದ್ದು ಜೇಬಿನಲ್ಲಿದ್ದ ಮೊಬೈಲ್ ಫೋನ್ ಸ್ಫೋಟಗೊಂಡಿದೆ. ಈ ಫೋನ್ ಒಂದು...
2008ರ ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೇರಿಕ ಒಪ್ಪಿಗೆ ಕೊಟ್ಟಿದೆ. ಪ್ರಧಾನಿ ಮೋದಿ ಸಮ್ಮುಖದಲ್ಲೇ ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಣೆ ಮಾಡಿದ್ದಾರೆ.ಭಾರತ ಹಲವು ವರ್ಷಗಳಿಂದ ಆತನನ್ನು ಹಸ್ತಾಂತರಿಸುವಂತೆ ಕೋರುತ್ತಿದೆ. ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. 2ನೇ ಬಾರಿಗೆ ...
ಅಮೆರಿಕ ಅಧ್ಯಕ್ಷರಾಗಿ ಎರಡನೇ ಅವಧಿಗೆ ಅಧಿಕಾರ ಸ್ವೀಕರಿಸಿದ ನಂತರ ಡೊನಾಲ್ಡ್ ಟ್ರಂಪ್ ಅಗರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶ್ವೇತಭವನಕ್ಕೆ ಭೇಟಿ ನೀಡಿ ಮೊದಲ ಬಾರಿಗೆ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿದರು. ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಶ್ವೇತಭವನದಲ್ಲಿ ಅಪ್ಪುಗೆ, ಪರಸ್ಪರ ಆತ್ಮೀಯವಾಗಿ ಶುಭಾಶಯ ಕೋರಿದರು ಮತ್...
ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳು ಆಘಾತಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿದೆ ಎಂದು ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ ತಿಳಿಸಿದೆ. 20 22 ರಲ್ಲಿ 1,70,924 ಮಂದಿ ಆತ್ಮಹತ್ಯೆ ಮಾಡಿಕೊಡಿದ್ದಾರೆ. ಈ ಸಂಖ್ಯೆಯಲ್ಲಿ 35 ಶೇಕಡಾ ಆತ್ಮಹತ್ಯೆ ಕೂಡ 18 ರಿಂದ 30 ವರ್ಷದ ಒಳಗಿನವರದ್ದಾಗಿದೆ ಎಂದು ವರದಿ ತಿಳಿಸಿದೆ. ಹಾಗೆಯೇ ಹೀಗೆ ಆತ್ಮಹತ್ಯೆ ...
ಗಾಝಾದ ಮೇಲೆ ಮತ್ತೆ ದಾಳಿ ನಡೆಸುವುದಕ್ಕೆ ಇಸ್ರೇಲ್ ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಈಗಾಗಲೇ ರಿಸರ್ವ್ ಸೇನೆಯನ್ನು ಕರೆಸಲಾಗಿದೆ. ಫೆಬ್ರವರಿ 15ರಂದು ಮೂವರು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸದಿದ್ದರೆ ಮತ್ತೆ ದಾಳಿ ನಡೆಸುವುದಾಗಿ ಇಸ್ರೇಲ್ ಬೆದರಿಕೆ ಹಾಕಿದೆ. ಈ ಬೆದರಿಕೆಯ ಬಳಿಕ ಇದೀಗ ರಿಸರ್ವ್ ಸೇನೆಯನ್ನು ಯುದ್ಧಕ್ಕಾಗಿ ಕರೆಸ...
ಪಾರ್ಕಿಂಗ್ ನಲ್ಲಿ ಕಾರು ನಿಲ್ಲಿಸಿದ ಬಳಿಕ ಅದರ ಒಳಗೆ ಡ್ರೈವರ್ ಇದ್ದರೂ ಇಲ್ಲದಿದ್ದರೂ ಶುಲ್ಕ ನೀಡಲೇಬೇಕಾಗುತ್ತದೆ ಎಂದು ಅಬುದಾಬಿ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಸ್ಟ್ಯಾಂಡರ್ಡ್ ಪಾರ್ಕಿಂಗ್ ಮತ್ತು ಪ್ರೀಮಿಯಂ ಪಾರ್ಕಿಂಗ್ ಎಂಬ ಎರಡು ರೀತಿಯ ಪಾರ್ಕಿಂಗ್ ಇದೆ. ಸ್ಟ್ಯಾಂಡರ್ಡ್ ಪಾರ್ಕಿಂಗ್ ಗೆ ಒಂದು ಗಂಟೆಗೆ ಎರಡು ದಿರ್ಹಮ್ ಮತ್ತು 24 ಗ...
ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಅಮೆರಿಕ ಪ್ರವಾಸಕ್ಕಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡಿದ್ದಾರೆ. ಫೆಬ್ರವರಿ 13ರ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇಬ್ಬರೂ ನಾಯಕರು ವ್ಯಾಪಾರ, ಇಂಧನ, ರಕ್ಷಣೆ, ಭದ್ರತೆ, ತಾಂತ್ರಿಕ ಪಾಲುದಾರಿಕ...