ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಅಮೆರಿಕ ಪ್ರವಾಸಕ್ಕಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡಿದ್ದಾರೆ. ಫೆಬ್ರವರಿ 13ರ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇಬ್ಬರೂ ನಾಯಕರು ವ್ಯಾಪಾರ, ಇಂಧನ, ರಕ್ಷಣೆ, ಭದ್ರತೆ, ತಾಂತ್ರಿಕ ಪಾಲುದಾರಿಕ...
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಲಾಘವ ಮಾಡದೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ತೆರಳುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ಯಾರಿಸ್ನಲ್ಲಿ ನಡೆದ ಎಐ ಆಕ್ಷನ್ ಶೃಂಗಸಭೆಯಲ್ಲಿ ಈ ಘಟನೆ ನಡೆದಿದೆ. ಮ್ಯಾಕ್ರನ್ ಅವರ ಜನಾಂಗೀಯ ಪ್ರಜ್ಞೆಯನ್ನು ವಿರೋಧಿಸಿ ಮತ್ತು ಮೋದಿಯನ್ನು ಲೇವಡಿ ಮಾ...
ಸೌದಿಯಲ್ಲಿ ದುಡಿಯುತ್ತಿರುವ ವಿದೇಶಿಯರಿಗೆ ಹಜ್ ನಿರ್ವಹಿಸುವುದಕ್ಕೆ ಕೆಲವು ನಿಬಂಧನೆಗಳನ್ನು ಸೌದಿ ಸರ್ಕಾರ ಘೋಷಿಸಿದೆ. ಇವರ ಇಕಾಮಕ್ಕೆ ದುಲ್ಹಜ್ ಹತ್ತರವರೆಗಿನ ಅವಧಿ ಇರಬೇಕಾಗಿದೆ. ಜಂಟಿ ಪ್ಯಾಕೇಜಿನಡಿಯಲ್ಲಿ ರಿಜಿಸ್ಟ್ರೇಷನ್ ಮಾಡಬೇಕಾಗಿದೆ. ಒಟ್ಟಿಗೆ ಬರುವವರ ಮಾಹಿತಿಯನ್ನು ರಿಜಿಸ್ಟ್ರೇಷನ್ ಸಮಯದಲ್ಲಿ ನೀಡಬೇಕಾಗಿದೆ. ಒಟ್ಟಿಗೆ 14 ಮಂದಿಗ...
ಗಾಝಾವನ್ನು ಅಮೆರಿಕ ತೆಗೆದುಕೊಂಡರೆ ಆ ಬಳಿಕ ಅಲ್ಲಿ ಫೆಲೆಸ್ತೀನಿಯರಿಗೆ ಹಕ್ಕು ಇರುವುದಿಲ್ಲ ಎಂದು ಅಮೆರಿಕಾದ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಗಾಝಾದಿಂದ ತೆರವುಗೊಳ್ಳುವ ಫೆಲೆಸ್ತೀನಿಯರಿಗೆ ಅರಬ್ ರಾಷ್ಟ್ರಗಳಲ್ಲಿ ಮನೆ ಇತ್ಯಾದಿ ಸೌಕರ್ಯವನ್ನು ಒದಗಿಸಿ ಕೊಡುವುದಾಗಿ ಅವರು ಫಾಕ್ಸ್ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಹಾಗೆಯ...
ಹೊಸ ಪ್ರಯೋಗಗಳಿಗೆಲ್ಲ ತನ್ನನ್ನೇ ಮೊದಲಾಗಿ ಒಡ್ಡಿಕೊಳ್ಳುವುದು ದುಬೈಯ ವಿಶೇಷತೆ. ಮೆಟ್ರೋ ಮತ್ತು ಟ್ರಾಂ ಗಳ ಬಳಿಕ ಇದೀಗ ಸ್ವಯಂ ನಿಯಂತ್ರಣದ ಎಲೆಕ್ಟ್ರಿಕ್ ರೈಲು, ಬಸ್ಸುಗಳನ್ನು ಪರಿಚಯಿಸಲು ದುಬೈ ಸಿದ್ಧವಾಗಿದೆ. ಮದೀನ ತುಲ್ ಜುಮೇರಾದಲ್ಲಿ ನಡೆದ ಜಾಗತಿಕ ಶೃಂಗಸಭೆಯಲ್ಲಿ ದುಬೈ ರೋಡ್ ಅಥಾರಿಟಿಯು ಈ ಹೊಸ ಯೋಜನೆಯನ್ನು ಪರಿಚಯಿಸಿದೆ. ಪುನರ್...
ಎಐ ಶೃಂಗಸಭೆಗೆ ಮುಂಚಿತವಾಗಿ ಪ್ಯಾರಿಸ್ ಗೆ ಪ್ರವಾಸ ಹೊರಟ ಪ್ರಧಾನಿ ನರೇಂದ್ರ ಮೋದಿಯವರನ್ನು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಆತ್ಮೀಯವಾಗಿ ಬರಮಾಡಿಕೊಂಡರು. ಅಲ್ಲದೇ ಎಲಿಸೀ ಅರಮನೆಯಲ್ಲಿ ಸ್ವಾಗತ ಭೋಜನಕೂಟದಲ್ಲಿ ಪ್ರಧಾನಿ ಮೋದಿಯವರು ಭಾಗವಹಿಸಿದ್ದರು. 'ಪ್ಯಾರಿಸ್ ಗೆ ಸ್ವಾಗತ, ನನ್ನ ಸ್ನೇಹಿತ ನರೇಂದ್ರ ಮೋದಿ' ಎಂದು ಮ್ಯಾಕ...
ಕಣ್ ತಪ್ಪಿನಿಂದ ಬೇರೆಯವರ ಲಗೇಜ್ ಅನ್ನು ಪಡೆದುಕೊಂಡ ಯಾತ್ರಿಕನಿಗೆ ನಿಮಿಷಗಳೊಳಗೆ ಆತನದ್ದೆ ಲಗೇಜ್ ಅನ್ನು ಪಡೆದುಕೊಳ್ಳುವುದಕ್ಕೆ ದುಬೈ ವಿಮಾನ ನಿಲ್ದಾಣದ ಪೊಲೀಸರು ನೆರವಾದ ವಿಶೇಷ ಘಟನೆ ನಡೆದಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದ ಈಜಿಪ್ಟ್ ನಾಗರಿಕ ಮುನೀರ್ ಜೈದ್ ಇಬ್ರಾಹಿಂ ಅವರ ಲಗೆಜ್ ಬೇರೆಯವರ ಪಾಲಾಗಿತ್ತು. 25000 ದಿ...
ಗಾಝಾವನ್ನು ಅಮೆರಿಕಾ ವಶಪಡಿಸಿ ಕೊಳ್ಳುತ್ತದಲ್ಲದೆ ಅದನ್ನು ರಿಯಲ್ ಎಸ್ಟೇಟ್ ಆಗಿ ಪರಿವರ್ತಿಸಿ ಅಭಿವೃದ್ಧಿ ಪಡಿಸುವ ಹೊಣೆಯನ್ನು ಮಧ್ಯೇಶಿಯಾದ ಇತರ ರಾಷ್ಟ್ರಗಳಿಗೆ ನೀಡುತ್ತದೆ ಎಂದು ಅಮೆರಿಕಾದ ಅಧ್ಯಕ್ಷ ಟ್ರಂಪ್ ನೀಡಿರುವ ಹೇಳಿಕೆಗೆ ಹಮಾಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಅವರು ಅತ್ಯಂತ ಅಸಂಬದ್ಧವಾಗಿ ಮಾತಾಡ್ತಾ ಇದ್ದಾರೆ ಎಂದು ಹಮಾಸ್ ಪಾಲ...
ತುನಿಶಿಯಾದ ವಿರೋಧ ಪಕ್ಷದ ನಾಯಕ ರಾಶಿದುಲ್ ಗನೂಷಿ ಅವರಿಗೆ ನ್ಯಾಯಾಲಯ 22 ವರ್ಷಗಳ ಶಿಕ್ಷೆ ವಿಧಿಸಿದೆ. 2023 ಎಪ್ರಿಲ್ ನಿಂದ ಅವರು ಜೈಲಲ್ಲಿದ್ದಾರೆ. ದೇಶದ ಸುರಕ್ಷತೆಯನ್ನು ಬುಡಮೇಲುಗೊಳಿಸುವ ಸಂಚು ನಡೆಸಿದ್ದಾರೆ ಎಂಬುದೂ ಸೇರಿದಂತೆ ಹಲವು ಆರೋಪಗಳನ್ನು ಅವರ ಮೇಲೆ ಹೋರಿಸಲಾಗಿದೆ. ಭಯೋತ್ಪಾದನೆ, ಕಾನೂನುಬಾಹಿರವಾಗಿ ವಿದೇಶಿ ಫಂಡನ್ನು ಪಡೆ...
ಸೌದಿ ನಾಗರಿಕರು ಮತ್ತು ಸೌದಿಯಲ್ಲಿರುವ ವಿದೇಶಿಯರು ಹಜ್ ನಿರ್ವಹಣೆಗಾಗಿ ನೋಂದಾಯಿಸುವ ಪ್ರಕ್ರಿಯೆ ಪ್ರಾರಂಭಗೊಂಡಿದೆ. ನುಸುಕ್ ಅಪ್ಲಿಕೇಶನ್ ಮೂಲಕ ಅಥವಾ ಎಲೆಕ್ಟ್ರಾನಿಕ್ ಪೋರ್ಟಲ್ ಮೂಲಕ ಈ ರಿಜಿಸ್ಟ್ರೇಷನ್ ಮಾಡಬಹುದಾಗಿದೆ. ಹಜ್ ನಿರ್ವಹಿಸ ಬಯಸುವವರು ತಮ್ಮ ಆರೋಗ್ಯ ಸ್ಥಿತಿ, ಜೊತೆಗಿರುವವರ ವಿವರ ಇತ್ಯಾದಿ ಮಾಹಿತಿಗಳನ್ನು ಒದಗಿಸಬೇಕಾಗಿದ...