ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಎಸ್ಸಿಒ ರಾಷ್ಟ್ರಗಳ ನಾಯಕರ ಸಭೆಯಲ್ಲಿ ಭಯೋತ್ಪಾದನೆ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಅದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಎದುರಲ್ಲೇ ಟಾಂಗ್ ನೀಡಿದ್ದಾರೆ. ಭಯೋತ್ಪಾದಕ ಚಟುವಟಿಕೆಗಳನ್ನು ಎದುರಿಸುವಲ್ಲಿ ಯಾವುದೇ ದ್ವಂದ್ವ ನೀ...
ಸದ್ಯ ಸಾಮಾಜಿಕ ಜಾಲತಾಣದಲ್ಲಿ ದಿಗ್ಗಜ ಆಗಿರುವ ಟ್ವಿಟರ್ಗೆ ಸ್ಪರ್ಧೆ ನೀಡಲು ಫೇಸ್ಬುಕ್ ಒಡೆತನದ ಮೆಟಾ ಸಜ್ಜಾಗುತ್ತಿದೆ. ಯಾಕೆಂದರೆ ಟ್ವಿಟರ್ ರೀತಿಯ ಮೈಕ್ರೋ ಬ್ಲಾಗಿಂಗ್ ಅಪ್ಲಿಕೇಶನ್ ಅನ್ನು ಪರಿಯಿಸುವುದಾಗಿ ಮೆಟಾ ಹೇಳಿದೆ. ಟ್ವಿಟರ್ ಬಳಕೆದಾರರಿಗೆ ಸಾಲು ಸಾಲು ಷರತ್ತುಗಳನ್ನು ಟ್ವಿಟರ್ ವಿಧಿಸುತ್ತಿರುವುದರಿಂದ್ದ ಮೆಟಾ ಘೋಷಿಸ...
ಯುಕೆಯ ಅಂತರಾಷ್ಟ್ರೀಯ ವ್ಯಾಪಾರ ಸಚಿವರಾದ ನಿಗೆಲ್ ಹಡ್ಲ್ಸ್ಟನ್ ಅವರು ಕೋಲ್ಕತ್ತಾದಲ್ಲಿ ಆರ್ಪಿ-ಸಂಜೀವ್ ಗೋಯೆಂಕಾ ಗ್ರೂಪ್ (ಆರ್ಪಿಎಸ್ಜಿ) ಅಧ್ಯಕ್ಷ ಸಂಜೀವ್ ಗೋಯೆಂಕಾ ಅವರನ್ನು ಭೇಟಿ ಮಾಡಿ ವ್ಯಾಪಾರ ಸಂಬಂಧಗಳು ಮತ್ತು ಅವಕಾಶಗಳ ಕುರಿತು ಚರ್ಚಿಸಿದರು. ಸಂಜೀವ್ ಗೋಯೆಂಕಾ ಅವರೊಂದಿಗೆ 'ಫಲಪ್ರದ' ಸಭೆ ನಡೆಸಿದ್ದೇನೆ ಎಂದು ಹಡ್ಲ್ಸ್ಟನ...
ಮನುಷ್ಯ - ಮನುಷ್ಯ ಮದುವೆ ಆಗೋದು ನಿಯಮ. ಆದರೆ ಪ್ರಾಣಿ-ಪ್ರಾಣಿ ಮದುವೆ ಎಂಬುದೇ ಇಲ್ಲ. ಆದರೆ ಪ್ರಾಣಿಯನ್ನು ಮನುಷ್ಯ ಮದುವೆ ಆಗೋದು ಉಂಟಾ..? ಅಚ್ಚರಿಯಾದರೂ ಇದು ಸತ್ಯ ಕಣ್ರೀ. ದಕ್ಷಿಣ ಮೆಕ್ಸಿಕೋ ಪಟ್ಟಣದ ಮೇಯರ್ವೊಬ್ಬರು ಮೊಸಳೆಯನ್ನು ವರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ವಿಚಿತ್ರ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಹೌದು. ಮೆ...
ಕೆಲ ದಿನಗಳ ಹಿಂದೆ ಟ್ವಿಟ್ಟರ್ ಮುಖ್ಯಸ್ಥ ಎಲೋನ್ ಮಸ್ಕ್ ಅವರು ಒಂದು ದಿನಕ್ಕೆ ಟ್ವಿಟ್ಟರ್ ನಲ್ಲಿ ಇಂತಿಷ್ಟೇ ಪೋಸ್ಟ್ಗಳನ್ನ ಓದಬಹುದು ಎಂದು ಮಿತಿ ವಿಧಿಸಿದ್ದರು. ಇದೀಗ ಮತ್ತೆ ಓದುವ ಮಿತಿಯನ್ನು ಹೆಚ್ಚಿಸುವುದಾಗಿ ಹೇಳಿಕೆ ನೀಡಿದ್ದಾರೆ. ಶನಿವಾರ ಜಗತ್ತಿನಾದ್ಯಂತ ಕೆಲಕಾಲ ಟ್ವಿಟ್ಟರ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದಾ...
ಕನ್ನಡದ ಪೊಗರು ಚಿತ್ರದಲ್ಲಿ ನಟಿಸಿದ್ದ, ಬಾಡಿ ಬಿಲ್ಡಿಂಗ್ ನಲ್ಲಿ ವಿಶ್ವಖ್ಯಾತಿ ಪಡೆದಿದ್ದ ಜೋ ಲಿಂಡ್ನರ್ ಅವರು ಸಾವನ್ನಪ್ಪಿದ್ದು, ಅವರ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಬ್ಬಿಣದಂತಹ ದೇಹ ಹೊಂದಿದ್ದ ಜೋ ಲಿಂಡ್ನರ್ ಗೆ 30 ವರ್ಷ ವಯಸ್ಸಾಗಿತ್ತು, ಫಿಟ್ನೆಸ್ ಮತ್ತು ಬಾಡಿ ಬಿಲ್ಡರ್ ಗಳಿಗೆ ಪ್ರೇರಣೆಯಾಗಿದ್ದರು. ಆದ್ರೆ ಅವರಿಗೆ ಇ...
ಮಣಿಪುರದಲ್ಲಿ ಹಲವಾರು ಜೀವಗಳನ್ನು ಬಲಿ ತೆಗೆದುಕೊಂಡಿರುವ ಜನಾಂಗೀಯ ಹಿಂಸಾಚಾರದಲ್ಲಿ ಬಾಹ್ಯ ಶಕ್ತಿಗಳು ಅಥವಾ ಇತರ ಶಕ್ತಿಗಳ ಕೈವಾಡ ಇರಬಹುದು ಎಂದು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಹೇಳಿಕೆ ನೀಡಿದ್ದಾರೆ. ಎಎನ್ಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಮಣಿಪುರ ಸಿಎಂ, 'ಮಣಿಪುರವು ಮ್ಯಾನ್ಮಾರ್ ನೊಂದಿಗೆ ತನ್ನ ಗಡಿಗಳನ್ನು ಹಂಚಿಕೊಂ...
ಈ ಬಾರಿ ಹಜ್ ಯಾತ್ರೆಗೆ ಹೋದ ಹಾಜಿಗಳು ಬಿಸಿಲ ತಾಪದಿಂದ ಕಂಗಾಲಾಗಿದ್ದರು. ಸುಮಾರು ಏಳು ಸಾವಿರ ಹಾಜಿಗಳು ಬಿಸಿಲಿನ ತಾಪದಿಂದಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಕೇವಲ ದುಲ್ಹಜ್ ಹತ್ತರ ಒಂದೇ ದಿನ ಎರಡು ಸಾವಿರಕ್ಕಿಂತಲೂ ಅಧಿಕ ಹಾಜಿಗಳು ಚಿಕಿತ್ಸೆ ಪಡೆದಿದ್ದಾರೆ. ಈ ನಡುವೆ 35 ರಷ್ಟು ಭಾರತೀಯ ಹಾಜಿಗಳು ವಿವಿಧ ಕಾರಣಗಳಿಂದಾಗ...
ರೆಡ್ ಸಿಗ್ನಲ್ ಉಲ್ಲಂಘಿಸಿ ವಾಹನ ಚಲಾಯಿಸಿ ಮಹಿಳೆಯ ಹತ್ಯೆಗೆ ಕಾರಣವಾದ ಅರಬ್ ಯುವಕನಿಗೆ ಜೈಲು ಶಿಕ್ಷೆ ಮತ್ತು ಎರಡು ಲಕ್ಷ ದಿರ್ಹಂ ನಷ್ಟ ಪರಿಹಾರ ನೀಡುವಂತೆ ದುಬೈ ಕೋರ್ಟ್ ಆದೇಶಿಸಿದೆ. ಅಲ್ಲದೆ ಈ ಅಪಘಾತದಲ್ಲಿ ಇನ್ನೋರ್ವ ಯುವತಿಗೆ ಗಂಭೀರ ಗಾಯವಾಗಿತ್ತು. ಅಲ್ಲದೇ 5,000 ದಿರ್ ಹಂ ಅಥವಾ ಒಂದು ಲಕ್ಷದ 12 ಸಾವಿರ ರೂಪಾಯಿಯನ್ನು ದಂಡವಾಗಿ ...
ರಾಹುಲ್ ಗಾಂಧಿಯ ಮಣಿಪುರ ಭೇಟಿಯನ್ನು ಹೊಗಳುವ ಮೂಲಕ ಬಿಜೆಪಿ ನಾಯಕಿ ಅಚ್ಚರಿ ಮೂಡಿಸಿದ್ದಾರೆ. ರಾಹುಲ್ ಗಾಂಧಿಯನ್ನು ಮಣಿಪುರ ಬಿಜೆಪಿಯ ಅಧ್ಯಕ್ಷೆ ಶಾರದಾ ದೇವಿ ಹೊಗಳಿದ್ದಾರೆ ಎಂದು ಎಎನ್ ಐ ವರದಿ ಮಾಡಿದೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಶಾಂತಿಯನ್ನು ಸ್ಥಾಪಿಸುವುದಕ್ಕಾಗಿ ಪ್ರತಿಯೊಬ್ಬರೂ ಪ್ರಯತ್ನಿಸಬೇಕಾಗಿದೆ. ಈ ಗಲಭೆಯನ್ನು ರಾಜಕೀಯಗೊಳಿಸ...