ಬೇಸಿಗೆ ಕಾವು ಹೆಚ್ಚಾಗುತ್ತಿದೆ. ತಾಪಮಾನ ಮತ್ತು ಸಂಭಾವ್ಯ ಉಷ್ಣ ಅಲೆಗಳ ಪ್ರಭಾವದಿಂದ ಪಾರಾಗಲು ಸುರಕ್ಷೆಯ ಮಾರ್ಗಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ. ಮದ್ಯ, ಚಹಾ, ಕಾಫಿ, ಸಿಹಿ ಮತ್ತು ಕಾರ್ಬೊನೇಟೆಡ್ ಪಾನೀಯಗಳ ಸೇವನೆಯಿಂದ ದೂರವಿರಿ ಎಂಬುದೂ ಸೇರಿದಂತೆ ಉಷ್ಣ ಸಂಬಂಧಿತ ಕಾಯಿಲೆಗಳನ್ನು ನಿಭಾಯಿಸುವ ಸಲಹೆ ನೀಡಲಾಗಿದೆ. ಆರೋಗ್ಯ ...
ಉಪ್ಪಿಗಿಂತ ರುಚಿ ಬೇರೆ ಇಲ್ಲ, ಯಾವುದೇ ಅಡುಗೆಯಾಗಲಿ ಉಪ್ಪು ಇಲ್ಲದಿದ್ದರೆ ಅದು ನಮ್ಮ ನಾಲಿಗೆಗೆ ರುಚಿಸುವುದಿಲ್ಲ. ಆದರೆ ಅತಿಯಾಗಿ ಉಪ್ಪು ಸೇವನೆ ಮಾಡುವುದು ನಮ್ಮ ದೇಹಕ್ಕೆ ಒಳ್ಳೆಯದಲ್ಲ ಎಂದು ಆಹಾರ ತಜ್ಞರು ಹೇಳುತ್ತಾರೆ. ಹೀಗಾಗಿ ಪ್ರತಿದಿನ ಸಾಧ್ಯವಾದಷ್ಟು ನಿಯಮಿತ ಪ್ರಮಾಣದಲ್ಲಿ ಮಾತ್ರ ಅಡುಗೆ ಪದಾರ್ಥಗಳಲ್ಲಿ ಉಪ್ಪು ಸೇರಿಸಿ ತಿನ್...
ಭಾರತದಲ್ಲಿ ಬೆಳ್ಳುಳ್ಳಿಯನ್ನು ಜನರು ತಮ್ಮ ದಿನನಿತ್ಯದ ಜೀವನದಲ್ಲಿ ಸಾಕಷ್ಟು ಪ್ರಮಾಣಗಳಲ್ಲಿ ಬಳಸುತ್ತಾರೆ. ಮಾಂಸಾಹಾರಿ ಖಾದ್ಯಗಳಿಗಂತೂ ಬೆಳ್ಳುಳ್ಳಿ ಬೇಕೇ ಬೇಕು. ಬೆಳ್ಳುಳ್ಳಿ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನಗಳಿವೆ ಬನ್ನಿ ನೋಡೋಣ… ಪ್ರತಿದಿನ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಮೂರು ಎಸಳು ಬೆಳ್ಳುಳ್ಳಿಯನ್ನು ಅದಾಗದಿದ್ದ...
ಕೋವಿಡ್ ಕಾಲದಲ್ಲಿ ಜನರು ವಿಟಮಿನ್ ಸಿ ಬಗ್ಗೆ ಹೆಚ್ಚಾಗಿ ತಿಳಿದು ಕೊಂಡರು. ವಿಟಮಿನ್ ಸಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಕ್ಯಾನ್ಸರ್ ಮತ್ತು ಇತರ ಅನೇಕ ಗಂಭೀರ ರೋಗಗಳ ಅಪಾಯಗಳಿಂದ ನಮ್ಮನ್ನು ರಕ್ಷಣೆ ಮಾಡುತ್ತದೆ. ಆದರೆ ವಿಟಮಿನ್ ಸಿ ಅತೀ ಹೆಚ್ಚು ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಮೊದಲಿಗೆ ವಿಟಮಿನ...
ನಮ್ಮ ಜೀವನಶೈಲಿ ಆಯ್ಕೆಗಳಿಗೆ ಸಂಬಂಧಿಸಬಹುದಾದ, ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ರೋಗಗಳಲ್ಲಿ ಒಂದಾದ ಮಧುಮೇಹದ ಅಪಾಯವನ್ನು ನೀವು ಹೆಚ್ಚಿಸಬಹುದು. ಕಡಿಮೆ ನಾರಿನಂಶ, ಅಧಿಕ ಕೊಬ್ಬು, ಮತ್ತು ಸಕ್ಕರೆಯ ಆಹಾರ, ಮತ್ತು ಆಧುನಿಕ ಒತ್ತಡದಂತಹ ಅನಾರೋಗ್ಯಕರ ಆಹಾರ ಪದ್ಧತಿಗಳೊಂದಿಗೆ, ಮಧುಮೇಹವು ನಿರೀಕ್ಷೆಗಿಂತ ಮುಂಚೆಯೇ ಬರಬಹುದು. ಮಧ...
ಬೆಳಗ್ಗಿನ ವೇಳೆ ಹೆಚ್ಚಿನ ಜನರು ಖಾಲಿ ಹೊಟ್ಟೆಗೆ ಬಿಸಿ ನೀರು, ಗ್ರೀನ್ ಟೀ, ಚಹಾ, ಕಾಫಿ ಹೀಗೆ ಹಲವು ದ್ರವ ರೂಪದ ಆಹಾರವನ್ನ ಸೇವನೆ ಮಾಡುತ್ತಾರೆ. ಆದರೆ, ನೆನೆಸಿಟ್ಟ ಸೌತೆಕಾಯಿ ನೀರನ್ನು ಬೆಳಗ್ಗೆ ಎದ್ದು ಕುಡಿದರೆ ಏನೆಲ್ಲ ಪ್ರಯೋಜನಗಳಿವೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ… ಬೆಳಗ್ಗೆ ಎದ್ದ ತಕ್ಷಣ ಸೌತೆಕಾಯಿ ನೆನೆಸಿಟ್ಟ ನೀರನ್ನು...
ಕರಿಬೇವಿನ ಎಲೆ ಪದಾರ್ಥಕ್ಕೆ ಹಾಕಿದ್ದರೂ ಸಾಕಷ್ಟು ಜನರು ಅದರ ಪರಿಮಳವನ್ನು ಗ್ರಹಿಸಲು ಮಾತ್ರವೇ ಸೀಮಿತ ಮಾಡುತ್ತಾರೆ. ಕರಿಬೇವು ಸಿಕ್ಕಿದ ತಕ್ಷಣವೇ ಅದನ್ನು ಎತ್ತಿ ಪಕ್ಕಕ್ಕಿಟ್ಟು ಊಟ ಮಾಡುವುದು ಹೆಚ್ಚಿನವರ ಅಭ್ಯಾಸ ಎಂಬಂತಾಗಿದೆ. ಆದರೆ, ಕರಿಬೇವಿನ ಸೇವನೆಯಿಂದಾಗುವ ಆರೋಗ್ಯದ ಲಾಭವನ್ನು ತಿಳಿದರೆ ಎಂದಿಗೂ ಕರಿಬೇವನ್ನು ಪಕ್ಕಕ್ಕಿಡಲಾರಿರಿ. ...
ರವಿನಂದನ್ ಎ.ಪಿ. | ವೇದಶ್ರೀ ಕೆ. ಎದೆಹಾಲು ಎಂಬುದು ಭೂಲೋಕದ ಅಮೃತವೇ ಸರಿ ಅಲ್ಲವೇ? ಭೂಮಿಗೆ ಬಂದ ಮಗು ತನ್ನ ಮೊದಲ ಕೂಗು ಅಥವಾ ಆಕ್ರಂದನೆ ಮಾಡಿದ ಕೂಡಲೆ ಅದರ ಬಾಯಿಗೆ ಸಿಗುವ ಮೊದಲ ಆಹಾರವೇ ತಾಯಿಯ ಎದೆಹಾಲು. ಎದೆಹಾಲು ಮಗುವಿನ ಪಾಲಿಗೆ ಅಮೃತ ಮತ್ತು ಸಂಜೀವಿನಿ. ವಿಶ್ವ ಸ್ತನ್ಯಪಾನ ವಾರ (World Breastfeeding Week - ವರ್ಲ್ಡ...
ರವಿನಂದನ್ ಎ.ಪಿ. ಮತ್ತು ಕವನ ಬಿ.ಕೆ. ಅವರಿಂದ ಉಪಯುಕ್ತ ಮಾಹಿತಿ ಪ್ರತಿವರ್ಷ ಆಗಸ್ಟ್ 01 ರಂದು ಶ್ವಾಸಕೋಶದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದನ್ನು ತಡೆಗಟ್ಟುವಿಕೆ ಪತ್ತೆ ಮತ್ತು ಚಿಕಿತ್ಸೆಯನ್ನು ಉತ್ತೇಜಿಸುವ ಸಲುವಾಗಿ ವಿಶ್ವ ಶ್ವಾಸಕೋಶದ ಕ್ಯಾನ್ಸರ್ ದಿನವೆಂದು ಗುರುತಿಸಲಾಗಿದೆ. ಆ ದಿನದಂದು ಶ್ವಾಸಕೋಶದ ಕ್ಯಾನ್...
ಆಹಾರ ಸೇವನೆ ಎಷ್ಟು ಮುಖ್ಯವೋ ಅದನ್ನು ಸರಿಯಾದ ಸಮಯಕ್ಕೆ ಸೇವಿಸುವುದು ಕೂಡ ಅಷ್ಟೇ ಮುಖ್ಯ ಆಹಾರ ಸೇವಿಸುವ ಸಮಯವು ಚಾಯಾಪಚಯ ಕ್ರಿಯೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಆಹಾರ ಸೇವನೆಯ ಸಮಯವು ಜೀರ್ಣ ಕ್ರಿಯೆಯಿಂದ ಆರೋಗ್ಯಕರ ದೇಹದ ತೂಕದ ವರೆಗೆ ಎಲ್ಲದಕ್ಕೂ ಅವಶ್ಯಕವಾಗಿದೆ. ನೀವು ಪ್ರತೀ ಹೊತ್ತು ಕೂಡ ತಡವಾಗಿ ಆಹಾರ ಸೇವನೆ ಮಾಡುತ್ತಿದ...