ಬೆರಳಿನ ನೆಟ್ಟಿಗೆ ತೆಗೆಯುವುದೆಂದರೆ ಕೆಲವರಿಗೆ ಇನ್ನಿಲ್ಲದ ಖುಷಿ. ಕೆಲವರು ಆಗಾಗ ಬೆರಳುಗಳನ್ನು ಮಡಚಿ ನೆಟ್ಟಿಗೆ ತೆಗೆಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಂತೂ ಆಗಾಗ ನೆಟ್ಟಿಗೆ ತೆಗೆಯುತ್ತಲೇ ಇರುತ್ತಾರೆ. ಈ ರೀತಿಯಾಗಿ ನೆಟ್ಟಿಗೆ ತೆಗೆಯುವುದು ಅನಾರೋಗ್ಯಕ್ಕೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಪದೇ ಪದೇ ನೆಟ್ಟಿಗೆ ತ...
ನೀವು ಸಾಕಷ್ಟು ನಿದ್ದೆ ಮಾಡದಿದ್ದರೆ, ನೀವು ಹೊಟ್ಟೆಯ ಕೊಬ್ಬು (Belly Fat) ಹೆಚ್ಚಾಗುವ ಸಾಧ್ಯತೆಯಿದೆ ಮತ್ತು ಇದು ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಅಧ್ಯಯನಗಳು ತೋರಿಸುತ್ತವೆ. ಯುನೈಟೆಡ್ ಸ್ಟೇಟ್ಸ್ನ ಮೇಯೊ ಕ್ಲಿನಿಕ್ನ ಸಂಶೋಧಕರು 12 ಆರೋಗ್ಯವಂತ ಜನರ ಮೇಲೆ ಕೆಲವು ವಾರಗಳ ಅಧ್ಯಯನವನ್ನು ನಡೆಸಿದ್ದಾರೆ. ಸಾ...
ವಿಶ್ವದ ಮುಂದಿನ ಸಾಂಕ್ರಾಮಿಕ ರೋಗವು ಸಿಫಿಲಿಸ್ ಮತ್ತು ಡೆಂಗ್ಯೂನಂತಹ ಕೀಟಗಳಿಂದ ಹರಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಸಿದೆ. ಡೆಂಗ್ಯೂ, ಹಳದಿ ಜ್ವರ, ಚಿಕೂನ್ಗುನ್ಯಾ ಮತ್ತು ಸಿಕಾ ವೈರಸ್ ಗಳನ್ನು ಆರ್ತ್ರೋಪಾಡ್-ಬೋನ್ ವೈರಸ್ಗಳು ಅಥವಾ ಆರ್ಬೋವೈರಸ್ ಗಳು ಎಂದು ಕರೆಯಲಾಗುವುದು. ಸೊಳ್ಳೆಗಳು, ಕೆಲವು ರೀತಿಯ ಕೀಟಗಳು, ...
ರಂಝಾನ್ ಉಪವಾಸ ಈಗಾಗಲೇ ಆರಂಭವಾಗಿದೆ. ಮುಸಲ್ಮಾನರು ಚಾಚೂ ತಪ್ಪದೇ ಈ ತಿಂಗಳಲ್ಲಿ ಉಪವಾಸವನ್ನು ಆಚರಿಸುತ್ತಾರೆ. ಒಂದೆಡೆ ಬಿಸಿಲು ತಾಪ, ಇನ್ನೊಂದೆಡೆ ಉಪವಾಸ. ಇಂತಹ ಕಠಿಣ ಸ್ಥಿತಿಯಲ್ಲಿ ಮುಸಲ್ಮಾನರು ಶ್ರದ್ಧೆಯಿಂದ ಉಪವಾಸ ಆಚರಿಸುತ್ತಾರೆ. ಉಪವಾಸದ ಬಿಡಲು ಮುಸಲ್ಮಾನರು ಹೆಚ್ಚಾಗಿ ಖರ್ಜೂರವನ್ನು ತಿನ್ನುತ್ತಾರೆ. ಖರ್ಜೂರವು ಸುಸ್ತು ಹೋಗಲಾ...
ಕಲ್ಲಂಗಡಿ ಹಣ್ಣು ಯಾರಿಗೆ ಇಷ್ಟ ಇಲ್ಲ ಹೇಳಿ, ಅದರಲ್ಲೂ ಬಿರು ಬಿಸಿಲಿನ ಬೇಸಿಗೆಯಲ್ಲಂತೂ ಕಲ್ಲಂಗಡಿ ತಿನ್ನದವರಿಲ್ಲ. ಕಲ್ಲಂಗಡಿ ಹಣ್ಣಿನಿಂದ ಹಲವಾರು ಆರೋಗ್ಯದ ಪ್ರಯೋಜನಗಳಿವೆ. ಹೃದಯ, ಕಿಡ್ನಿ, ಹೀಟ್ ಸ್ಟ್ರೋಕ್, ಅಧಿಕ ರಕ್ತದೊತ್ತಡ ಎಲ್ಲದಕ್ಕೂ ಕಲ್ಲಂಗಡಿ ಹಣ್ಣು ಸೇವನೆ ಅತ್ಯುತ್ತಮವಾಗಿದೆ. ಕಲ್ಲಂಗಡಿ ಹಣ್ಣಿನಲ್ಲಿ ಶೇ.94ರಷ್ಟು ನೀರಿನ...
ಹೆಚ್ಚಿನ ಜನರು ತಮ್ಮ ಆರೋಗ್ಯದ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಆದರೆ ಅದಕ್ಕಾಗಿ ಶ್ರಮಿಸುವವರು ಬಹಳ ಕಡಿಮೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರ ಮತ್ತು ವ್ಯಾಯಾಮ ಉತ್ತಮ ಕ್ರಮವಾದರೆ, ಒಬ್ಬ ವ್ಯಕ್ತಿಯು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಲು ನಿದ್ರೆ ಕೂಡ ಅಷ್ಟೇ ಮುಖ್ಯವಾಗಿದೆ. ಒಬ್ಬ ವ್ಯಕ್ತಿಯು ಎಷ್ಟು ಗಂ...
ದೇಶದ ಕೋವಿಡ್ ಲಸಿಕೆಗೆ ನೊವಾವ್ಯಾಕ್ಸ್ (Novavox) ಲಸಿಕೆ ಕೂಡ ಸೇರ್ಪಡೆಯಾಗಿದೆ. DCGI (ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ) ಬಳಕೆಗೆ ಅನುಮತಿ ನೀಡಿದೆ . 12 ರಿಂದ 18 ವರ್ಷ ವಯಸ್ಸಿನ ಹದಿಹರೆಯದವರಿಗೆ ಈ ವ್ಯಾಕ್ಸಿನ್ ನೀಡಲು ಅನುಮತಿ ನೀಡಿದೆ. ಸೀರಮ್ ಇನ್ಸ್ಟಿಟ್ಯೂಟ್, ಭಾರತದಲ್ಲಿ ನೊವೊವಾಕ್ಸ್ ಎಂಬ ವಿದೇಶಿ ನಿರ್ಮಿತ ಲಸಿ...
ಹಲ್ಲು ನೋವು ಬಾರದವರು ತುಂಬಾ ವಿರಳ. ಇತ್ತೀಚಿನ ದಿನಗಳಲ್ಲಿ ಇತರ ನೋವುಗಳಂತೆ ಹಲ್ಲು ನೋವು ಕೂಡ ಸರ್ವೇ ಸಾಮಾನ್ಯವಾಗಿದೆ.. ಇಂತಹ ಹಲ್ಲು ನೋವಿನಿಂದ ಮುಕ್ತಿ ಪಡೆಯಲು ಇಲ್ಲಿದೆ ಕೆಲವು ಮನೆಮದ್ದುಗಳು ಉಪ್ಪು ನೀರು: ಹಲ್ಲುನೋವಿನ ಸಮಯದಲ್ಲಿ ಉಪ್ಪು ನೀರಿನಿಂದ ಬಾಯಿ ತೊಳೆಯುವುದು ಹಲ್ಲುನೋವು ಮತ್ತು ಹಲ್ಲಿನ ಆರೋಗ್ಯವನ್ನು ನಿವಾರ...
ಬೇಸಿಗೆ ಬಂತೆಂದರೆ ಸಾಕು ಬಿಸಿಲಿನ ತಾಪಕ್ಕೆ ಜನರು ಸುಸ್ತಾಗಿ ಬಿಡುತ್ತಾರೆ. ತೀರದ ದಾಹದ ನಡುವೆಯೇ ನಮ್ಮ ದೇಹದ ನೀರಿನಾಂಶ ಕಡಿಮೆಯಾಗಿ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಈ ಬಾರಿಯಂತೂ “ಬಿಸಿಲಿನ ತಾಪ ಸಹಿಸಲು ಸಾಧ್ಯವಾಗುತ್ತಿಲ್ಲ” ಎಂದು ಸಾಕಷ್ಟು ಸಂಖ್ಯೆಯ ಜನರು ಹೇಳುತ್ತಿದ್ದಾರೆ. ಬೇಸಿಗೆಯ ಸಂದರ್ಭದಲ್ಲಿ ಕೂಲಿ ಕಾರ್ಮ...
ಹೊಟ್ಟೆಯ ಕೊಬ್ಬು ನಮಗೆ ವಯಸ್ಸಾದಂತೆಯೇ ತೀವ್ರ ಹಿಂಸೆಯನ್ನುಂಟು ಮಾಡುತ್ತದೆ. ಹೊಟ್ಟೆ ಅಥವಾ ಒಳಾಂಗಗಳ ಕೊಬ್ಬು ನಮ್ಮ ದೇಹಕ್ಕೆ ಸಾಕಷ್ಟು ಹಾನಿಕಾರಕವಾಗಿದೆ. ಇದನ್ನು ನಮ್ಮ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ನಿಯಂತ್ರಣ ಮಾಡಬಹುದು. ಹೊಟ್ಟೆಯ ಕೊಬ್ಬು ನಿಯಂತ್ರಿಸಲು ಈ ರೀತಿಯ ಆಹಾರವನ್ನು ಆಯ್ಕೆ ಮಾಡಿಕೊಳ್ಳಿ: ಮೊಟ್ಟೆ: ...