ಅತಿಯಾದ ತೂಕ ಹೊಂದಿದ ದೇಹ ನಮ್ಮಲ್ಲಿ ನಾನಾ ರೀತಿಯ ಕಾಯಿಲೆಗಳಿಗೆ ಕಾರಣವಾಗಬಹುದು. ಮಾತ್ರವಲ್ಲದೇ ನಮ್ಮ ದೇಹದ ಅಂದವನ್ನೂ ಇದು ಕಳೆಗುಂದಿಸುತ್ತದೆ. ಬಹುತೇಕ ಜನರು ತೂಕವನ್ನು ಇಳಿಸಿಕೊಳ್ಳಲು ಊಟವನ್ನು ತ್ಯಜಿಸುತ್ತಾರೆ. ಆದರೆ ಈ ರೀತಿ ಮಾಡುವುದರಿಂದ ಬೇರೆಯೇ ಆರೋಗ್ಯ ಸಮಸ್ಯೆಗಳು ಉಂಟಾಗ ಬಹುದು. ಜೀರಿಗೆ: ನಮ್ಮ ದೇಹದ ತೂಕವನ್ನು ಇಳಿಸಲು ಜೀ...
ಸದ್ಯ ಬಹಳಷ್ಟು ಜನರನ್ನು ಬಾಧಿಸುತ್ತಿರುವ ಸಮಸ್ಯೆ ಬಾಡಿ ಪೈನ್ ಅಥವಾ ಮೈಕೈ ನೋವು. ನಮ್ಮ ದೇಹದಲ್ಲಿ ಕೆಲವೊಮ್ಮೆ ಯಾವುದೇ ಕಾರಣವೇ ಇಲ್ಲದೇ ನೋವುಗಳು ಕಾಣಿಸಿಕೊಳ್ಳುತ್ತವೆ. ನಮ್ಮ ದೇಹದ ಕೆಲವು ಭಾಗಗಳಲ್ಲಿ ಹಿಡಿದಿಟ್ಟ ರೀತಿಯಲ್ಲಿ ನಮಗೆ ನೋವುಗಳು ಆರಂಭವಾಗುತ್ತವೆ. ಬೆನ್ನು ನೋವು, ಸೊಂಟ ನೋವು, ಕುತ್ತಿಗೆ ನೋವು, ಭುಜದ ಭಾಗಗಳಲ್ಲಿ ಮೊದಲಾದ...
ನಮ್ಮ ದೇಹದ ಜೀವ ಕೋಶಗಳಿಗೆ ಆಮ್ಲಜನಕ ಅತ್ಯಾವಶ್ಯಕವಾಗಿದೆ. ನಮ್ಮ ದೇಹಕ್ಕೆ ಆಮ್ಲಜನಕವನ್ನು ತಲುಪಿಸುವ ಪ್ರಮುಖ ಕೆಲಸವನ್ನು ಹಿಮೋಗ್ಲೋಬಿನ್ ಮಾಡುತ್ತದೆ. ಹೀಗಾಗಿ ನಮ್ಮ ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾದರೆ, ನಮಗೆ ಹಲವು ರೋಗಗಳ ಅನುಭವಗಳಾಗುತ್ತವೆ. ರಕ್ತದಲ್ಲಿ ಹಿಮೋಗ್ಲೋಬಿನ್ ನ ಮಟ್ಟ ಕಡಿಮೆಯಾದರೆ, ರಕ್ತ ಹೀನತೆ ಉಂಟಾಗುತ್ತದೆ. ಇ...
ಒಂದು ಕಾಲದಲ್ಲಿ ಮಕ್ಕಳ, ಹಿರಿಯರ ಪ್ರಿಯವಾದ ತಿನಿಸಾಗಿದ್ದ ನೆಲಗಡಲೆ(ಶೇಂಗಾ), ಬಾದಾಮಿ, ಒಣದ್ರಾಕ್ಷಿಗಳು ಜಂಕ್ ಫುಡ್ ಗಳ ಸಾಮ್ರಾಜ್ಯವಾಗಿರುವ ಹಿಂದಿನ ದಿನದಲ್ಲಿ ಮರೆಯಾಗುತ್ತಿದೆ. ಬಹಳಷ್ಟು ಪೋಷಕರು ಕೂಡ ಮಕ್ಕಳಿಗೆ ಜಂಕ್ ಫುಡ್ ಗಳನ್ನೇ ಹೆಚ್ಚಾಗಿ ನೀಡುತ್ತಿದ್ದಾರೆ. ಇದರಿಂದಾಗಿ ಮಕ್ಕಳ ಆರೋಗ್ಯ ಕೆಡುವುದಲ್ಲದೇ, ಕುಟುಂಬದ ನೆಮ್ಮದಿಯೂ ಕೆಡು...
ಮೂತ್ರಪಿಂಡಗಳು ಹಾನಿಯಾದರೆ, ಮನುಷ್ಯನ ಆಯುಷ್ಯ ಕಳೆದು ಹೋದಂತೆ. ಹಾಗಾಗಿ ಮೂತ್ರಪಿಂಡಗಳ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುವುದು ಅವಶ್ಯಕ. ನಮ್ಮ ದಿನಚರಿಗಳು, ಆಹಾರಗಳು ನಮ್ಮ ದೇಹದ ಅಂಗಾಂಗಗಳ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ನಡಿಗೆ, ಸೈಕ್ಲಿಂಗ್, ಓಟ, ಡಾನ್ಸ್ ಮೊದಲಾದ ಚಟುವಟಿಕೆಗಳು ನಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ...
ಸೋಡಾ ಹಾಗೂ ಲಿಂಬೆರಸಕ್ಕೆ ಉಪ್ಪು ಸೇರಿಸಿದ ಜ್ಯೂಸ್ ಎಂದರೆ ಎಲ್ಲರಿಗೂ ಇಷ್ಟ. ಎಷ್ಟೇ ಸುಸ್ತಾಗಿ ಬಂದಿದ್ದರೂ, ಈ ಪಾನೀಯ ಸೇವಿಸಿದರೆ ಸಾಕು, ಕೆಲವೇ ಸಮಯದಲ್ಲಿ ವ್ಯಕ್ತಿಯ ದಣಿವು ಆರುತ್ತದೆ. ಆದರೆ, ಅತೀಯಾಗಿ ಉಪ್ಪು ಸೇರಿಸಿದ ಲಿಂಬೆ ಸೋಡಾ ಸೇವನೆಯಿಂದ ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತವೆ. ಲೆಮೆನ್ ಸೋಡಾವನ್ನು ಅತೀ ಹೆಚ...
ತೀವ್ರ ಹಸಿವಿನ ಸಂದರ್ಭದಲ್ಲಿ ಒಂದು ಖರ್ಜೂರ ಸೇವಿಸಿದರೆ, ಸಾಕು. ಮನುಷ್ಯನ ದೇಹದ ಅರ್ಧ ಆಯಾಸವನ್ನು ಹೋಗಲಾಡಿಸುವಷ್ಟು ಶಕ್ತಿ ಅದರಲ್ಲಿದೆ. ಸುಮಾರು 500ರಕ್ಕೂ ಹೆಚ್ಚು ವಿಧದ ವಿವಿಧ ಖರ್ಜೂರಗಳಿವೆ. ಈ ಖರ್ಜೂರಗಳಲ್ಲಿ ಮನುಷ್ಯನ ದೇಹಕ್ಕೆ ಬೇಕಾಗುವ ಕ್ಯಾಲ್ಸಿಯಂ, ಸೋಡಿಯಂ, ಮೆಗ್ನೀಷಿಯಮ್ ಮತ್ತು ಕಬ್ಬಿಣದ ಅಂಶ ಸೇರಿದಂತೆ ವಿವಿಧ ಅಂಶಗಳಿವೆ. ...
ನಮ್ಮ ನೆರೆಯ ರಾಜ್ಯ ಕೇರಳದಲ್ಲಿ ಕೊವಿಡ್ ಸೋಂಕಿನ ನಡುವೆಯೇ ಭೀತಿ ಸೃಷ್ಟಿಸಿರುವ ನಿಫಾ ವೈರಸ್ ಬಗ್ಗೆ ಒಂದಿಷ್ಟು ವಿಚಾರಗಳನ್ನು ತಿಳಿದುಕೊಳ್ಳೋಣ. ನಿಫಾ ವೈರಸ್ ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡುವ ಒಂದು ಅಪಾಯಕಾರಿ ರೋಗವಾಗಿದೆ. ಮಾತ್ರವಲ್ಲ, ಇದು ಪ್ರಾಣಿಗಳಿಂದ ಮನುಷ್ಯರಿಗೂ ಹರಡುತ್ತದೆ. ಹೌದು..! ಬಾವಲಿಗಳು, ಹಂದಿಗಳಿಂದ ನಿಫಾ ವೈರಸ್...
ಶುಂಠಿ ಬಹುಪಯೋಗಿಯಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಶುಂಠಿ ಉಪಕಾರಿಯಾಗಿದೆ. ನಮ್ಮ ದೇಹದಲ್ಲಿ ದಿನ ನಿತ್ಯ ಶೇಖರಣೆಯಾಗುವ ಕೊಬ್ಬನ್ನು ಕರಗಿಸಲು ಶುಂಠಿ ಅತ್ಯುತ್ತಮವಾಗಿದೆ. ಹಾಗಾಗಿ ನಮ್ಮ ಆಹಾರದಲ್ಲಿ ಶುಂಠಿಯನ್ನು ಸೇರಿಸುವುದು ಉತ್ತಮ. ಶುಂಠಿಯು ನಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಹ...
ಪುರುಷರೇ ಆಗಲಿ, ಮಹಿಳೆಯರೇ ತೆಳ್ಳಗೆ ಕಾಣಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಊಟ ಬಿಡುವುದು, ನಾನಾ ರೀತಿಯ ಮದ್ದುಗಳ ಮೊರೆ ಹೋಗುವುದು ಮೊದಲಾದ ಕಸರತ್ತುಗಳನ್ನು ಮಾಡುತ್ತಲೇ ಇರುತ್ತಾರೆ. ಆದರೆ, ಮನುಷ್ಯನ ಎಲ್ಲ ಸಮಸ್ಯೆಗಳಿಗೂ ಮೂಲ ಆತನ ಆಹಾರವೇ ಆಗಿರುತ್ತದೆ. ನಮ್ಮ ಆಹಾರವೇ ನಮ್ಮ ಆರೋಗ್ಯದ ಮುಖ್ಯ ಗುಟ್ಟಾಗಿದೆ. ನಾವು ತೆಳ್ಳಗಾಗಬೇಕಾದರೆ...