ಮಂಗಳೂರು: ಸಾಂಕ್ರಾಮಿಕ ರೋಗ ಕೊವಿಡ್ 19 ನಡುವೆಯೇ ಇಂದು ಮಂಗಳೂರಿನಾದ್ಯಂತ ಸರಳವಾಗಿ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಯಿತು. ಈ ಬಾರಿ ದೇವಸ್ಥಾನಗಳಲ್ಲಿ ಹಿಂದಿನ ಜನ ಜಂಗುಳಿಗೆ ಹೋಲಿಸಿದರೆ ಭಕ್ತರ ಸಂಖ್ಯೆ ಕಡಿಮೆ ಇತ್ತು. ಇನ್ನೂ ಕೊವಿಡ್ ಹಿನ್ನೆಲೆಯಲ್ಲಿ ಜನಜಂಗುಳಿ ಸೇರದಂತೆ ಎಚ್ಚರವಹಿಸಿ ನಾಗರ ಪಂಚಮಿಯಿಂದ ದಸರಾವರೆಗಿನ ಎಲ್ಲ ಹಬ್ಬಗಳ...
ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಹುಟ್ಟಿ ಬೆಳೆದು ಜೆಸ್ಯುಟ್ ಫಾದ್ರಿಯಾಗಿ ಜಾರ್ಖಂಡ್ ನಲ್ಲಿ ತನ್ನ ಸೇವೆಯನ್ನು ಮಾಡುತ್ತಿದ್ದಾರೆ. ಜಾತಿ, ಧರ್ಮ, ಪಂಗಡ ಎಂಬ ಮೇಲು ಕೀಳು ಭಾವನೆ ಇಲ್ಲದೆ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನೇ ತೊಡಗಿಸಿಕೊಂಡು ಬಂದಿದ್ದಾರೆ. ಶೋಷಿತರಿಗೋಸ್ಕರ ಧ್ವನಿ ಎತ್ತಿದ ಅವರನ್ನು ದೇಶದ್ರೋಹ ಪ್ರಕರಣ ದಾಖಲಿಸಿ NIA ಬಂಧ...
ಬೆಂಗಳೂರು: ಇಂದು ವಿಶ್ವಾದ್ಯಂತ ಕ್ರಿಶ್ಚಿಯನ್ನರು ಬಹಳ ನಮ್ರತೆ ಹಾಗೂ ಗೌರವದಿಂದ ಗುಡ್ ಫ್ರೈ ಡೇ ಆಚರಿಸುತ್ತಿದ್ದಾರೆ. ಕ್ರಿಸ್ತನನ್ನು ದೇವರ ಮಗ ಎಂದು ನಂಬುವ ಕ್ರೈಸ್ತರು ಆಚರಿಸುವ ಮಹತ್ವದ ಆಚರಣೆ ಇದಾಗಿದೆ. ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನ ಇದಾಗಿದೆ. ಏಪ್ರಿಲ್ 2, 2021ರ ದಿನವಾದ ಇಂದು ಗುಡ್ ಫ್ರೈಡೇ ಆಚರಿಸಲಾಗುತ್ತಿದೆ. ಕ...
ರಘೋತ್ತಮ ಹೊ.ಬ ನಾವು ಕಾಲದ ಜೊತೆ ಎಷ್ಟು ಬೇಗ ಕಳೆದು ಹೋಗುತ್ತೇವೆ ಎಂದರೆ ನಮ್ಮ ನಡುವಣ ಅನೇಕ ಶ್ರೇಷ್ಠ ವ್ಯಕ್ತಿಗಳನ್ನು ಗುರುತಿಸುವಲ್ಲಿ ವಿಫಲ ರಾಗುತ್ತೇವೆ. ಕ್ಷಮಿಸಿ, ನೇರ ಹೇಳುತ್ತೇನೆ ತಮಿಳುನಾಡಿನ ಮದ್ರಾಸ್ ನ ಪ್ರೊ. ಲಕ್ಷ್ಮಿ ನರಸು ಆಧುನಿಕ ಬೌದ್ಧ ಧರ್ಮದ ಪಿತಾಮಹ ಎಂಬ ಕೀರ್ತಿಗೆ ಪಾತ್ರರಾಗುತ್ತಾರೆ ಅವರ ಬಗ್ಗೆ ನಾನ...
1907 ರಲ್ಲಿ ಡಾ.ಅಂಬೇಡ್ಕರರು ಮೆಟ್ರಿಕ್ಯುಲೇಷನ್ ಪಾಸು ಮಾಡಿದ್ದಕ್ಕೆ ಸನ್ಮಾನವಾಗಿ ಬುದ್ಧನ ಕೃತಿ ಪಡೆದರು ಬುದ್ಧನತ್ತ ನಡೆದರು 1917 ರಲ್ಲಿ ಭಾರತದಲ್ಲಿ ಜಾತಿಗಳು ಅವುಗಳ ಉಗಮ ವಿಕಾಶ ವಿನಾಶ ವಿದೇಶದಲ್ಲಿ ಸಂಶೋಧನೆ ಮಂಡಿಸಿದರು ಬುದ್ಧನತ್ತ ನಡೆದರು 1935 ರಲ್ಲಿ ಯೆಯೋಲ ಸಮ್ಮೇಳನದಲ್ಲಿ ಹಿಂದೂವಾಗಿ ಹುಟ್ಟಿದ್ದೇ...
ಜಾರ್ಖಂಡ್ : ಸುಮಾರು 900 ವರ್ಷಗಳಿಗೂ ಅಧಿಕ ಹಳೆಯ ಬೌದ್ಧ ವಿಹಾರವೊಂದು ಜಾರ್ಖಂಡ್ನ ಹಜಾರಿಬಾಗ್ ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ಪತ್ತೆಯಾಗಿದ್ದು, ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ (ಎಎಸ್ ಐ) ಈ ಬೌದ್ಧ ವಿಹಾರವನ್ನು ಪತ್ತೆ ಮಾಡಿದೆ. ಎಎಸ್ ಐನ ಪಾಟ್ನಾ ಶಾಖೆಯ ತಂಡವು ಜುಲ್ಜುಲ್ ಪಹಾರ್ ಬಳಿಯ ಬುರ್ಹಾನಿ ಗ್ರಾಮದಲ್ಲಿ ದೇವತೆ ತಾ...
ಜೇವರ್ಗ: ನೂತನ ಯಡ್ರಾಮಿ ತಾಲ್ಲೂಕಿನ ಕರಕಿಹಳ್ಳಿ ಗ್ರಾಮದಲ್ಲಿ ಇದೇ 23 ರಂದು ಸಾಯಂಕಾಲ 4 ಗಂಟೆಗೆ ವಿಶ್ವರತ್ನ ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೂರ್ತಿ ಅನಾವರಣ ಕಾರ್ಯಕ್ರಮ ಜರುಗಲಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಯುವ ಸೇವಾ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಭರ್ಮಾ ತಿಳಿಸಿದರು. ಪಟ್ಟಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠ...
ಹಾಸನ : ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನ ದಲ್ಲಿ ಜನವರಿ 17 ರಂದು ಹಾಸನ ಜಿಲ್ಲಾ ಮಟ್ಟದ ಬೌದ್ಧ ಧರ್ಮ ದೀಕ್ಷಾ ಸಮಾರಂಭವನ್ನು ಏರ್ಪ ಡಿಸಲಾಗಿದ್ದು , ಅಂದು ನೂರಕ್ಕೂ ಹೆಚ್ಚು ಜನರು ದೀಕ್ಷೆಯನ್ನು ಪಡೆಯಲಿದ್ದಾರೆ ಎಂದು ವಿಶ್ವ ಬುದ್ಧ ಧಮ್ಮ ಸಂಘದ ಜಿಲ್ಲಾ ಸಂಚಾಲಕ ಆರ್.ಪಿ.ಐ. ಸತೀಶ್ ಮತ್ತು ದಲಿತ ಮುಖಂಡರಾದ ಹೆತ್ತೂರ್ ನಾಗರಾಜ್ ...
ಪಟಾಚಾರನು ಸ್ಮಶಾನದ ಮಾರ್ಗವಾಗಿ ವಿಹಾರಕ್ಕೆ ಹಿಂದಿರುಗುತ್ತಿದ್ದನು. ಆಗ ಒಂದು ಪಿಶಾಚಿಯು ಪಟಾಚಾರನನ್ನು ಕುರಿತು ಹೀಗೆಂದಿತು: “ಅಯ್ಯಾ ನೀನು ಗೌತಮ ಬುದ್ಧನ ಶಿಷ್ಯನಾಗಿದ್ದಿ, ಆದರೆ ಏನು ಪ್ರಯೋಜನ? ಸುಂದರವಾದ ನಿನ್ನ ಜೀವನವನ್ನು ಭಿಕ್ಷೆ ಬೇಡಿ, ಇಲ್ಲ ಸಲ್ಲದ ಮಾತುಗಳನ್ನಾಡುತ್ತಾ, ಕಳೆಯುತ್ತಿರುವೆ” ಎಂದು ಹೇಳಿತು. ಮುಂದುವರಿದ ವಿಶಾಚಿ, ...