ಹೆಣ್ಣಿಗೆ ಪ್ರಪಂಚದಲ್ಲಿ ಸುರಕ್ಷಿತ ಅನ್ನೋ ಸ್ಥಳ ಎಲ್ಲಿಯೂ ಇಲ್ಲ ಎನ್ನುವುದು ಬಹಳಷ್ಟು ಬಾರಿಗೆ ಸಾಬೀತಾಗಿದೆ. ಕೆಲಸ ಮಾಡುವ ಸ್ಥಳದಿಂದ ಹಿಡಿದು ತನ್ನ ಸ್ವಂತ ಮನೆಯಲ್ಲಿ ಕೂಡ ಹೆಣ್ಣು ಸುರಕ್ಷಿತವಲ್ಲ. ಮಹಿಳೆ ಎದುರಿಸುತ್ತಿರುವ ಸವಾಲುಗಳು ಮಹಿಳೆಯೇ ದಿಟ್ಟತನದಿಂದ ಎದುರಿಸಬೇಕಿದೆ. ಬಹಳಷ್ಟು ಮಹಿಳೆಯರು ಇಂದು ಇಂಟರ್ ನೆಟ್ ಬಳಕೆ ಮಾಡುತ್ತಿದ್ದಾ...
ನೀನು ಹೆಣ್ಣು, ಸಮಾಜದಲ್ಲಿ ತಗ್ಗಿಬಗ್ಗಿ ನಡೆಯಬೇಕು. ಸಂಸ್ಕಾರದಿಂದ ಬೆಳೆಯಬೇಕು ಎಂದೆಲ್ಲ ಹೆಣ್ಣಿಗೆ ಪಾಠ ಮಾಡುವುದರ ಬದಲು ಇನ್ನು ಗಂಡು ಮಕ್ಕಳಿಗೆ ಸಂಸ್ಕಾರ ಕಲಿಸಲು ಪೋಷಕರು ಮುಂದಾಗಬೇಕು. ಗಂಡು ಮಕ್ಕಳು ಏನು ಮಾಡಿದರೂ ಸರಿ ಎನ್ನುವ ಭಾವನೆಗಳಿಂದಲೇ ಇಂದು ಸಮಾಜದಲ್ಲಿ ಅತ್ಯಾಚಾರಗಳು ಹೆಚ್ಚಾಗುತ್ತಿವೆ. ಗಂಡು ಮಕ್ಕಳನ್ನು ಚಿಕ್ಕ ವಯಸ್ಸಿನ...
ನಿನ್ನ ತಂಗಿಯ ಬಟ್ಟೆ ಸರಿ ಇಲ್ಲದಿದ್ದರೆ, ನಿನಗೆ ಅತ್ಯಾಚಾರ ಮಾಡಬೇಕು ಎಂದು ಅನ್ನಿಸುತ್ತದೆಯೇ? ಈ ಪ್ರಶ್ನೆಯನ್ನು ಬಹುತೇಕ ಪುರುಷರಿಗೆ ಇಂದು ಮಹಿಳೆಯರಾದ ನಾವು ಕೇಳಬೇಕಿದೆ. ಪ್ರಾಣಿಗಳು ಬೆತ್ತಲೆ ಇದ್ದರೂ ತನ್ನ ಸಮುದಾಯದ ಇನ್ನೊಂದು ಪ್ರಾಣಿಯನ್ನು ಅತ್ಯಾಚಾರ ಮಾಡುವುದಿಲ್ಲ. ಆದರೆ ಮನುಷ್ಯ. ಅದರಲ್ಲೂ ಗಂಡು ಜಾತಿಯಂತೂ, ತಾನು ಹುಟ್ಟಿರುವುದ...