ದೆಹಲಿ: ದೆಹಲಿಯಲ್ಲಿ ರೈತರ ಪ್ರತಿಭಟನೆ ಮತ್ತೆ ಮುಂದುವರಿದಿದ್ದು, ಪ್ರತಿಭಟನಾಕಾರರನ್ನು ಹಿಮ್ಮೆಟ್ಟಿಸಲು ಪೊಲೀಸರು ಮತ್ತೆ ವಿಫಲರಾಗಿದ್ದು, ಇದೀಗ ನಂಗ್ಲೋಯಿ ಪ್ರದೇಶದಲ್ಲಿ ಪ್ರತಿಭಟನೆ ಆರಂಭವಾಗಿದ್ದು, ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಇನ್ನೊಂದೆಡೆ ದೆಹಲಿಯ ಕೆಂಪುಕೋಟೆಯನ್ನು ಪ್ರತಿಭಟನಾಕಾರರು ಆಕ್ರಮಿಸಿಕೊಂಡಿದ್ದು, ಕೆಂಪುಕ...
ದೆಹಲಿ: ರೈತರ ಪ್ರತಿಭಟನೆ ತಾರಕಕ್ಕೇರಿದ್ದು, ಕೆಂಪು ಕೋಟೆ ಬಳಿಗೆ ತಲುಪಿದ ರೈತರು ಕೆಂಪುಕೋಟೆಯ ಬಳಿಯಲ್ಲಿ ಜಮಾಯಿಸಿದ್ದು, ತಮ್ಮ ಧ್ವಜವನ್ನು ಕೆಂಪುಕೋಟೆಯ ಮೇಲೆ ಹಾರಿಸಲು ಯತ್ನಿಸಿದ್ದಾರೆ. ಕೆಂಪುಕೋಟೆ ಬಳಿಯಿರುವ ಧ್ವಜಸ್ಥಂಭವನ್ನು ಏರಿದ ಪ್ರತಿಭಟನಾಕಾನೋರ್ವ ರೈತರ ಬಾವುಟವನ್ನು ಹಾರಿಸಲು ಯತ್ನಿಸಿದ್ದಾನೆ. ಇನ್ನೂ ದೆಹಲಿ ಪೊಲೀ...
ದೆಹಲಿ: ದೆಹಲಿಯಲ್ಲಿ ರೈತರ ಆಕ್ರೋಶ ಮುಗಿಲು ಮುಟ್ಟಿದ್ದು, ಪೊಲೀಸರು ರೈತರನ್ನು ರಸ್ತೆ ಮಧ್ಯೆ ತಡೆಯಲು ಮುಂದಾಗಿದ್ದರೆ, ರೈತರು ಪೊಲೀಸರನ್ನು ಟ್ರ್ಯಾಕ್ಟರ್ ಮೂಲಕ ಅಟ್ಟಾಡಿಸಿ, ಮುಂದೆ ನುಗ್ಗಿದ್ದಾರೆ. ತಡೆಯಲು ಬಂದ ಪೊಲೀಸರನ್ನು ರೈತರು ಅಟ್ಟಾಡಿಸಿ ದಿಕ್ಕಾಪಾಲಾಗಿಸಿದ್ದಾರೆ. ಇನ್ನೂ ವಿವಿಧ ಪ್ರದೇಶಗಳಿಂದ ದೆಹಲಿಗೆ ಬರುತ್ತಿರುವ ರೈತರನ್ನ...
ದೆಹಲಿ: ಶಾಂತಿಯುತವಾಗಿ ದೆಹಲಿಗೆ ಪ್ರವೇಶಿಸುತ್ತಿದ್ದ ರೈತರ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದರಿಂದಾಗಿ ರೈತರ ಆಕ್ರೋಶ ಮುಗಿಲು ಮುಟ್ಟಿದ್ದು, ತಮ್ಮ ಕೃಷಿ ಬಳಕೆಯ ಕತ್ತಿಗಳನ್ನು ಪ್ರದರ್ಶಿಸುವ ಮೂಲಕ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೋಯ್ಡಾದ ಮೋಡನಲ್ಲಿ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿ ರೈತರ ಮೇಲೆ ಅಶ್ರುವಾಯು ಪ್ರಯ...
ದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ರೈತರು ಇಂದು ಟ್ರ್ಯಾಕ್ಟರ್ ಪರೇಡ್ ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ರೈತರೊಬ್ಬರು ಬರೋಬ್ಬರಿ 375 ಕಿ.ಮೀ. ದೂರ ಟ್ರಾಕ್ಟರ್ ನ್ನು ರಿವರ್ಸ್ ಗೇರ್ ಮೂಲಕ ಚಲಾಯಿಸಿ ವಿನೂತನವಾಗಿ ಪ್ರತಿಟನೆ ನಡೆಸಿದ್ದಾರೆ. ತಾನು ಹಿಮ್ಮುಖವಾಗಿ ಟ್ರ್ಯಾಕ್ಟರ್ ಚಲಾಯಿಸಿದಂತೆಯೇ ಕೇಂದ್ರ ಸರ್ಕಾರ ಕೃ...
ದೆಹಲಿ: ರೈತರು ಇಂದು ದೆಹಲಿಯಲ್ಲಿ ಬೃಹತ್ ಟ್ರ್ಯಾಕ್ಟರ್ ಪರೇಡ್ ನಡೆಸುತ್ತಿದ್ದಾರೆ. ಇಂದು ಮುಂಜಾನೆ ಸಿಂಗು, ಟಿಕ್ರಿ ಮತ್ತು ಗಾಜಿಪುರ ಗಡಿಯಲ್ಲಿ ಕ್ಯಾಂಪಿಂಗ್ ಮಾಡುತ್ತಿರುವ ರೈತರು ದೆಹಲಿ ಪ್ರವೇಶಿಸಲು ಪ್ರಯತ್ನಿಸಿದ್ದು, ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳನ್ನು ಮುರಿದು ದೆಹಲಿಗೆ ನುಗ್ಗಿದ್ದಾರೆ. ಬ್ಯಾರಿಕೇಡ್ ಮುರಿದ ಸಂದರ್ಭದಲ್ಲಿ...
ನವದೆಹಲಿ: ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ 72ನೇ ಗಣರಾಜ್ಯೋತ್ಸವ(ಸಂವಿಧಾನ ದಿನಾಚರಣೆ) ಸಂದರ್ಭದಲ್ಲಿ ರೈತರು ದೆಹಲಿಯ ರಾಜಪಥದಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸುತ್ತಿದ್ದಾರೆ. ಸಿಂಘು, ಟಿಕ್ರಿ, ಘಾಜಿಪುರ್ ಗಡಿಯ ಮೂಲಕ ಟ್ರ್ಯಾಕ್ಟರ್ ಬರಲಿದೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಈಗ ಗಣ...
ನವದೆಹಲಿ: ಕೊರೊನಾ ಲಸಿಕೆ ವಿರುದ್ಧ ದೇಶದಲ್ಲಿ ನೀಡಲಾಗುತ್ತಿರುವ 2 ಲಸಿಕೆಗಳ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಭಾರತೀಯ ದಂಡ ಸಂಹಿತೆ 1860ರ ಅಡ...
ಇಡುಕ್ಕಿ: ಕೇರಳ ಸಿಎಂ ಪಿಣರಾಯಿ ವಿಜಯನ್ ಕಾರ್ಯಕ್ರಮಕ್ಕೆ ಆಹ್ವಾನವಿಲ್ಲದಿದ್ದರೂ ಆಗಮಿಸಿದ ಕೆಪಿಸಿಸಿ ಸದಸ್ಯ ಸಿ.ಪಿ.ಮ್ಯಾಥ್ಯು ಅವರನ್ನು ಕಾರ್ಯಕ್ರಮದಿಂದ ಹೊರಗಟ್ಟಲಾಗಿದೆ. ಕೇರಳದ ತೊಡುಪುಳ ಖಾಸಗಿ ರೆಸಾರ್ಟ್ ನಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಇದೇ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಮ್ಯಾಥ್ಯು ಅವರು ರೆಸಾರ್ಟ್ ಗೆ ಬಂದಿದ್ದು, ಮಾಧ್...
ಗಾಂಧಿನಗರ: ಮರುಳು ಮಾತುಗಳನ್ನು ನಂಬಿ ಅದೆಷ್ಟೋ ಯುವತಿಯರು ಮೋಸ ಹೋಗುತ್ತಿದ್ದಾರೆ. ಇಲ್ಲೊಬ್ಬ 63ರ ವರ್ಷದಲ್ಲಿ 6 ಮದುವೆಯಾಗಿದ್ದು, 7ನೇ ವಧುವಿಗಾಗಿ ಈತ ಹುಡುಕಾಟ ಆರಂಭಿಸಿದ್ದಾನೆ. ಈ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ. 60 ವರ್ಷದ ಅಯ್ಯೂಬ್ ತನಗಿಂತ 21 ವರ್ಷ ವಯಸ್ಸಿನ ಅಂತರದ ಯುವತಿಯನ್ನು 6ನೇ ಮದುವೆಯಾಗಿದ್ದಾನೆ. ಮದುವೆಯ ವೇ...