ವಾಟ್ಸಾಪ್, ಫೇಸ್ ಬುಕ್ ನೊಂದಿಗೆ ಫೆಬ್ರವರಿ 8ರೊಳಗೆ ತಮ್ಮ ಡೇಟಾ ಹಂಚಿಕೊಳ್ಳಬೇಕು ಎಂದು ಬಳಕೆದಾರರನಿಗೆ ನಿಯಮ ಹೇರಿದ್ದ ಕಂಪೆನಿಯು ಇದೀಗ ಲಕ್ಷಾಂತರ ಜನರು ವಾಟ್ಸಾಪ್, ಫೇಸ್ ಬುಕ್ ನಿಂದ ಇತರ ಸಾಮಾಜಿಕ ಜಾಲತಾಣಗಳತ್ತ ತೆರಳುತ್ತಿದ್ದಂತೆಯೇ, ಕಂಗಾಲಾದ ವಾಟ್ಸಾಪ್, ಫೇಸ್ಬುಕ್ ನೊಂದಿಗೆ ಡೇಟಾ ಹಂಚಿಕೊಳ್ಳಲು ಸಂಬಂಧಿಸಿದ ನಿಯಮಗಳ ನವೀಕರಣ ಸ್ವ...
ದೆಹಲಿ: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವೈಯಕ್ತಿಕವಾಗಿ 5 ಲಕ್ಷದ 100 ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದು, ಈ ಮೂಲಕ ರಾಮಮಂದಿರಕ್ಕೆ ದೇಣಿಗೆ ಸಂಗ್ರಹಕ್ಕೆ ಅವರು ಚಾಲನೆ ನೀಡಿದರು. ದೇಶದ 4 ಲಕ್ಷ ಹಳ್ಳಿಗಳಿಂದ ದೇಣಿಗೆ ಸಂಗ್ರಹ ನಡೆಯಲಿದ್ದು, ಈ ಅಭಿಯಾನ ಫೆಬ್ರವರಿ 27ರವರೆಗೆ ನಡೆಯಲಿದೆ. ...
ಕೋಲ್ಕತ್ತಾ: ಬಿಜೆಪಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕರು ತೃಣಮೂಲ ಕಾಂಗ್ರೆಸ್ ನ ಯುವ ಸಂಸದೆ ನುಸ್ರತ್ ಜಹಾನ್ ವಿರುದ್ಧ ಕಿಡಿಕಾರಿದ್ದಾರೆ. ರಕ್ತದಾನ ಶಿಬಿರವೊಂದರಲ್ಲಿ ಭಾಗವಹಿಸಿದ್ದ ನುಸ್ರತ್ ಜಹಾನ್, ನಿಮ್ಮ ಕಿವಿ ಹಾಗೂ ಕಣ್ಣುಗಳನ್ನು ಯಾವಾಗಲು ಎಚ್ಚರದಿಂದ ತೆರೆದಿಟ್ಟಿರಿ....
ಚೆನ್ನೈ: ತಳ್ಳುವ ಗಾಡಿಯಲ್ಲಿ 70 ವರ್ಷದ ವೃದ್ಧೆಯನ್ನು ಮಲಗಿಸಿ ಪಡಿತರ ಅಂಗಡಿಗೆ ಇಬ್ಬರು ಅವಳಿ ಸಹೋದರರು ಸಾಗಿಸಿರು ವ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಪಡಿತರ ಅಂಗಡಿಗೆ ತೆರಳಲು ಸಾಧ್ಯವಾಗದೇ ಕಷ್ಟಪಡುತ್ತಿದ್ದ ಸಂದರ್ಭದಲ್ಲಿ ಇಬ್ಬರು ಮಕ್ಕಳು ವೃದ್ಧೆಗೆ ನೆರವು ಮಾಡಿದ್ದಾರೆ. ಈ ವೃದ್ಧೆಗೆ 70 ವರ್ಷ ವಯಸ್ಸಾಗಿದ್ದು, ತಮ್ಮ ಮಾನಸಿ...
ಧಾರವಾಡ: ಟೆಂಪೋ ಟ್ರಾವೆಲರ್ ಹಾಗೂ ಟಿಪ್ಪರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗಿದ್ದು,ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಸಂಕ್ರಾಂತಿ ಮುಗಿಸಿದ ಬಳಿಕ ದಾವಣಗೆರೆ ಸೆಂಟ್ ಪೌಲ್ಸ್ ಕಾನ್ವೆಂಟ್ ನ ಒಂದೇ ಬ್ಯಾಚ್ ನ ಹಳೆಯ ವಿದ್ಯಾರ್ಥಿಗಳು ಒಟ್ಟಿಗೆ ಟೂರ್ ಹೊರಟಿದ್ದರು. ಪೂರ್ಣಿಮಾ, ವೀಣಾ, ಆಶಾ ಜಗದೀಶ್, ಮಾನಸಿ,...
ಧಾರವಾಡ: ಟೆಂಪೋ ಟ್ರಾವೆಲರ್ ಹಾಗೂ ಟಿಪ್ಪರ್ ನಡುವೆ ನಡೆದ ಭೀಕರ ಅಪಘಾತದಲ್ಲಿ 11 ಮಂದಿ ಸಾವನ್ನಪ್ಪಿರುವ ಘಟನೆ ಧಾರವಾಡದಿಂದ ಸುಮಾರು 8 ಕಿಮೀ ದೂರದಲ್ಲಿರು ಇಟ್ಟಿಗಟ್ಟಿ ಎಂಬಲ್ಲಿ ನಡೆದಿದೆ. ಟೆಂಪೋಟ್ರಾವೆಲರ್ ನಲ್ಲಿ ಮಹಿಳೆಯರು ದಾವಣಗೆರೆಯಿಂದ ಗೋವಾ ಕಡೆಗೆ ತೆರಳುತ್ತಿದ್ದರು. ಇಟ್ಟಿಗಟ್ಟಿ ಎಂಬ ಪ್ರದೇಶಕ್ಕೆ ತಲುಪುತ್ತಿದ್ದಂತೆಯೇ ಭೀಕರ...
ನವದೆಹಲಿ: 20 ತಿಂಗಳ ಮಗು ಅಂಗಾಂಗ ದಾನ ಮಾಡಿದ್ದು, ಈ ಮಗುವಿನ ದಾನದಿಂದಾಗಿ 5 ಜೀವಗಳನ್ನು ಉಳಿಸಲು ಸಾಧ್ಯವಾಗಿದೆ. ಮಗುವಿನ ತಾಯಿ-ತಂದೆ ತಮ್ಮ 20 ತಿಂಗಳ ಮಗುವಿನ ಪ್ರಾಣ ಉಳಿಸಲು ಸತತವಾಗಿ ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಿಲ್ಲ ಎಂದು ತಿಳಿಯುತ್ತಿದ್ದಂತೆಯೇ ತಮ್ಮ ಮಗುವಿನ ಅಂಗಾಂಗ ದಾನ ಮಾಡಿದ್ದಾರೆ. ಧನಿಷ್ಕಾ ಎಂಬ 20 ತಿಂಗಳ ಮಗು...
ಲಕ್ನೋ: ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಾರ್ಟಿ(ಬಿಎಸ್ ಪಿ)ಯನ್ನು ಅಧಿಕಾರಕ್ಕೆ ತಂದರೆ ಎಲ್ಲರಿಗೂ ಉಚಿತ ಕೊರೊನಾ ಲಸಿಕೆ ನೀಡಲಾಗುವುದು ಎಂದು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಶುಕ್ರವಾರ ಹೇಳಿದ್ದಾರೆ. ಈ ಬಗ್ಗೆ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊರೋನಾ ಲಸಿಕೆ ವಿತರಣೆ ಮಾಡುವ ಕೇಂದ್ರ ಸರ್ಕಾರದ ಕಾರ್ಯಕ್ರಮವನ್ನು ಪಕ್ಷ ...
ಬೆಂಗಳೂರು: ಕೇಂದ್ರ ಗೃಹ ಸಚಿವ, ಬಿಜೆಪಿ ನಾಯಕ ಅಮಿತ್ ಶಾ ಜನವರಿ 16 ಮತ್ತು 17ರಂದು ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ರಾಜ್ಯದಲ್ಲಿನ ವಿವಿಧ ಸರ್ಕಾರಿ ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗಲಿದ್ದು, ಹಲವು ಯೋಜನೆಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬೆಂಗಳೂರು. ಬೆಳಗಾವಿ, ಬಾಗಲಕೋಟೆ ಮತ್ತು ಭದ್ರಾವತಿಗೆ ಶಾ ಭೇಟಿ ನ...
ಮುಂಬೈ: ತಿಂಗಳ ಹಿಂದೆಯಷ್ಟೇ 26 ವರ್ಷದ ಮಹಿಳೆಯನ್ನು ವಿವಾಹವಾಗಿದ್ದ ವ್ಯಕ್ತಿ, ಇದೀಗ ಆಕೆಯನ್ನು ರೈಲಿನಿಂದ ಕೆಳಕ್ಕೆ ತಳ್ಳಿ ಅಮಾನುಷವಾಗಿ ಹತ್ಯೆ ನಡೆಸಿದ ಘಟನೆ ಛೇಂಬರ್ ಮತ್ತು ಗೋವಾಂದಿ ರೈಲ್ವೆ ನಿಲ್ದಾಣಗಳ ಮಾರ್ಗಮಧ್ಯದಲ್ಲಿ ನಡೆದಿದೆ. 31 ವರ್ಷದ ಆರೋಪಿ ಹಾಗೂ ಸಂತ್ರಸ್ತ ಮಹಿಳೆ ಇಬ್ಬರು ಕೂಡ ಕೂಲಿ ಕಾರ್ಮಿಕರಾಗಿದ್ದರು. ಮಹಿಳೆ ಇ...