ಹೈದರಾಬಾದ್: ಮದುವೆ ಮಂಟಪದಲ್ಲಿ ವಧು-ವರರು ಕುಳಿತಿದ್ದರು. ಪುರೋಹಿತರು ಮಂತ್ರಪಠಿಸುತ್ತಿದ್ದರು. ಅದ್ಯಾಕೋ, ದಿನ ನೋಡಿದ ಜ್ಯೋತಿಷಿ ಅದು ಎಂತಹ ದಿನ ನೀಡಿದ್ದಾನೋ ಗೊತ್ತಿಲ್ಲ, ಪುರೋಹಿತರು ತಾಳಿ ಕಟ್ಟಿ ಎಂದು ಹೇಳುತ್ತಿದ್ದಂತೆಯೇ ಕುಳಿತಿದ್ದ ವಧು ಎದ್ದು ನಿಂತಳು… ಇಡೀ ಸಭಾಂಗಣವೇ ಮೌನವಾಗುತ್ತಿದ್ದಂತೆಯೇ ವಧು… “ನನಗೆ ಈ ಮದುವೆ ಇಷ್ಟ” ಇಲ್ಲ ...
ಲಕ್ನೋ: ಬಾಲಕಿಯನ್ನು ವೇಶ್ಯಾವಾಟಿಕೆಗೆ ದೂಡಲು ಯತ್ನಿಸಿದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು, ಬಿಹಾರದ ಬಾಲಕಿಯನ್ನು ವೇಶ್ಯಾವಾಟಿಕೆಗಾಗಿ ಉತ್ತರಪ್ರದೇಶಕ್ಕೆ ಕೊಂಡೊಯ್ಯಲು ಈ ಮಹಿಳೆ ಪ್ರಯತ್ನಿಸಿದ್ದಳು ಎಂದು ಆರೋಪಿಸಲಾಗಿದೆ. ಬಿಹಾರದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಆಕೆ ಸಂಬಂಧಿಯೇ ಆಗಿರುವ ಮಹಿಳೆ ಗುಲ್ಶನ್ ಬಾನೊ ಎಂಬಾಕೆ ಬಿಹಾರದಿ...
ಭಾರತದ ಚರಿತ್ರೆಯಲ್ಲಿಯೇ ಇಂದು ಬಹಳ ಮಹತ್ವದ ದಿನ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಮಾನವ ಸಮಾಜಕ್ಕೆ ಮಾರಕವಾಗಿದ್ದ ಮನುಸ್ಮೃತಿಯನ್ನು ಸುಟ್ಟ ದಿನ ಇಂದು. ಡಿಸೆಂಬರ್ 25, 1927ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಸುಟ್ಟು ಅಸಮಾನತೆಯ ಸಮಾಜವನ್ನು ವಿರೋಧಿಸಿ ಸಮಾನ ಸಮಾಜವನ್ನು ಪ್ರತಿಪಾದಿಸಿದರು. ಮನುಸ್...
ಇಂದು ಇಡೀ ಜಗತ್ತು ಕೊರೊನಾ ಕಾಲದ ನಡುವೆಯೇ ಕ್ರಿಸ್ಮಸ್ ಆಚರಣೆ ನಡೆಸುತ್ತಿದೆ. ಜಗತ್ತಿಗೆ ಶಾಂತಿಯ ಮಾರ್ಗ ತೋರಿದ ಏಸು ಕ್ರಿಸ್ತರು ಹುಟ್ಟಿದ ಈ ದಿನ. ಈ ದಿನದಂದ ಏಸು ಕ್ರಿಸ್ತರ ಪ್ರಮುಖ ಬೋಧನೆಗಳನ್ನು ತಿಳಿಯೋಣ. ಸಾಮಾನ್ಯವಾಗಿ ಎಲ್ಲರೂ ಸಿಕ್ಕಿ ಸಿಕ್ಕಿದ್ದಕ್ಕೆಲ್ಲ ಆಣೆ ಮಾಡಲು ಮುಂದಾಗುತ್ತಾರೆ. ಆದರೆ ಏಸು ಕ್ರಿಸ್ತರು ಹೇಳುತ್ತಾರೆ. ನೀ...
ದೆಹಲಿ: ದೇಶದಲ್ಲಿ ಪ್ರಜಾಪ್ರಭುತ್ವ ಕೇವಲ ಕಲ್ಪನೆಯಲ್ಲಿ ಮಾತ್ರವೇ ಜಾರಿಯಲ್ಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರವನ್ನು ವಿರೋಧಿಸಿದವರನ್ನು ದೇಶದ್ರೋಹಿಗಳು ಎಂದು ಸರ್ಕಾರ ಬಿಂಬಿಸುತ್ತಿದೆ. ರೈತರು ಕಾರ್ಮಿಕರು ಅಥವಾ ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್...
ಪಾಟ್ನಾ: ಅಂಗಡಿ ಕೆಡವಲು ಬಂದ ಪೊಲೀಸ್ ಅಧಿಕಾರಿಯ ಮುಖಕ್ಕೆ ಮಹಿಳೆಯೊಬ್ಬರು ಕುದಿಯುತ್ತಿರುವ ಚಹಾವನ್ನು ಎರಚಿದ ಘಟನೆ ಬಿಹಾರದ ಮುಜಾಫರ್ ಪುರದಲ್ಲಿ ನಡೆದಿದ್ದು, ಮಹಿಳೆಯು ಅಕ್ರಮ ಅಂಗಡಿಯನ್ನು ಹಾಕಿರುವ ಹಿನ್ನೆಲೆಯಲ್ಲಿ ತೆರವಿಗೆ ಹೋದ ಸಂದರ್ಭದಲ್ಲಿ ಕೋಪಗೊಂಡ ಮಹಿಳೆ ಈ ಕೃತ್ಯ ನಡೆದಿದ್ದಾಳೆ ಎಂದು ವರದಿಯಾಗಿದೆ. ಈ ಘಟನೆಯು ಸೋಮವಾರ ನಡೆದಿ...
ಹೊಸದಿಲ್ಲಿ: ಅನಧಿಕೃತ ಸಾಲ ವಿತರಣೆ ವೇದಿಕೆಗಳು ಹಾಗೂ ಮೊಬೈಲ್ ಆ್ಯಪ್ ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಬುಧವಾರ ಜನತೆಗೆ ಸಲಹೆ ನೀಡಿದೆ. ಶೀಘ್ರವಾಗಿ ಅಡೆತಡೆ ಮುಕ್ತ ಸಾಲ ಒದಗಿಸುವ ಆಮಿಷವೊಡ್ಡಿ ವಂಚಿಸುತ್ತಿರುವ ಆನ್ ಲೈನ್ ಸಾಲ ವಿತರಣ ವೇದಿಕೆಗಳು ಮತ್ತು ಆ್ಯಪ್ ಗಳ ಬಗ್ಗೆ ತನಗೆ ದೂರು ಬಂದಿದೆ ಎ...
ಪಣಜಿ: ಗೋವಾದಲ್ಲಿ ಅತಿದೊಡ್ಡ ಗೋಮಾಂಸ ಮಾರುಕಟ್ಟೆಯಾದ ಮರ್ಗೋವಾ ಮಂಗಳವಾರ ತೆರೆದಿದ್ದು, ಗೋಮಾಂಸ ಪೂರೈಕೆಯಾದ ಹಿನ್ನೆಲೆಯಲ್ಲಿ ಮತ್ತೆ ಈ ಮಾರುಕಟ್ಟೆ ತೆರೆದಿದೆ. ಕರ್ನಾಟಕದಿಂದ ಗೋಮಾಂಸ ಅತೀ ಹೆಚ್ಚು ಸರಬರಾಜಾಗುತ್ತಿದ್ದು, ಕರ್ನಾಟಕದ ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡನೆಯಾದ ಬಳಿಕ ಗೋವಾ ಗೋಮಾಂಸ ವ್ಯಾಪಾರದಲ್ಲಿ ವ್ಯತ್ಯಾಸ ...
ತಿರುವನಂತಪುರ: ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಿರುವನಂತಪುರನಲ್ಲಿ ನಡೆದ ಕೃಷಿ ವಿರೋಧಿ ಕಾನೂನು ವಿರುದ್ಧದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು , ಕೇಂದ್ರ ಸರ್ಕಾರವು ರೈತರನ್ನು ಗೌರವಿಸುವುದಿಲ್ಲ ...
ಭುವನೇಶ್ವರ: ಒಡಿಶಾದ 5 ವರ್ಷದ ಬಾಲಕಿಯ ಮೃತದೇಹ ಗೋಣಿ ಚೀಲವೊಂದರಲ್ಲಿ ತುಂಬಿಸಿ, ಬಾವಿಯೊಂದಕ್ಕೆ ಎಸೆಯಲಾಗಿತ್ತು. ಇದೀಗ ಬಾಲಕಿಯ ಸಾವಿಗೆ ಕಾರಣ ಏನೆಂದು ಬಯಲಾಗಿದ್ದು, ಅಶ್ಲೀಲ ಚಿತ್ರಗಳಿಂದ ಪ್ರೇರಿತವಾಗಿ ಮಗುವನ್ನು ಅತ್ಯಾಚಾರಕ್ಕೆ ಯತ್ನಿಸಿ ಹತ್ಯೆ ಮಾಡಲಾಗಿದೆ ಎನ್ನುವ ಆಘಾತಕಾರಿ ಅಂಶ ಬಯಲಾಗಿದೆ. ಕಳೆದ ವರ್ಷ ಜುಲೈ 14ರಂದು ಐದು ವರ...