ದಮ್ಮಪ್ರಿಯ, ಬೆಂಗಳೂರು ಕನ್ನಡ ಸಾಹಿತ್ಯಕ್ಕೆ ಒಂದು ವಿಶಿಷ್ಟವಾದಂತಹ ತಾಕತ್ತಿದೆ ಎಂದು ಪದೇಪದೇ ಕನ್ನಡ ಸಾಹಿತ್ಯ ಜಗತ್ತು ನಿರೂಪಿಸಿಕೊಳ್ಳುತ್ತಿರುತ್ತದೆ, ಒಂದು ಬೆಂಕಿ ಕಡ್ಡಿಯಿಂದ ಹಿಡಿದು ಇಡೀ ಜಗತ್ತಿನ ಇತಿಹಾಸವನ್ನೇ ಮುಖ್ಯ ವಿಷಯವನ್ನಾಗಿಸಿಕೊಂಡು ಕನ್ನಡ ಸಾಹಿತ್ಯ ಸೃಷ್ಟಿಯಾಗಿರುವುದು ಬಹಳ ಹೆಮ್ಮೆಯ ವಿಚಾರ. ಕನ್ನಡ ಸಾಹಿತ್ಯವನ್...
ಬಟ್ಟೆ, ತೊಗಲು ಮತ್ತು ಇತರ ಹಲವು ಬಗೆಯ ಪದಾರ್ಥಗಳನ್ನು ಹೊಲಿಯಲು ಬಳಸುವ ಯಂತ್ರವೇ ಹೊಲಿಗೆಯಂತ್ರ. ಪ್ರಥಮ ಹೊಲಿಗೆ ಯಂತ್ರ ಬೆಳಕಿಗೆ ಬಂದದ್ದು 200 ವರ್ಷಗಳು ಕೂಡ ಕಳೆದಿಲ್ಲ. ಆದರೆ ಇಂದು ಕೈಗಾರಿಕೆಯಲ್ಲಿ ಸುಮಾರು 2000 ಬಗೆಯ ಹೊಲಿಗೆ ಯಂತ್ರಗಳು ಬಳಕೆಯಲ್ಲಿವೆ. ಬಟ್ಟೆ ಹರಿದರೂ ಹೊಲಿಗೆ ಬಿಡದಂತ, ಮಿನಿಟಿಗೆ ಐದು ಸಾವಿರಕ್ಕೂ ಹೆಚ್ಚಿನ ಹೊಲಿಗೆ...
ಬೆಂಗಳೂರು: ಭಾರತದ ಮಹಾರತ್ನ ತೈಲ ಕಂಪನಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ ಪಿಸಿಎಲ್) ಮತ್ತು ದೇಶದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಜಂಟಿಯಾಗಿ ಸಂಸ್ಥಾಪನೆ ಮಾಡಿರುವ ಜೆನ್ಯೂನ್ ಡೀಸೆಲ್ ಎಕ್ಸಾಸ್ಟ್ ಫ್ಲೂಯಿಡ್ (ಡಿಇಎಫ್) ಬ್ರಾಂಡ್ ಅನ್ನು ಬಿಡುಗಡೆ ಮಾಡಿದೆ. ಈ ಅತ್ಯುತ್ತಮ ಗುಣಮ...
ಹಿರಿಯ ಸಾಹಿತಿಗಳಾದ ಮೂಡ್ನಾಕೂಡು ಚಿನ್ನಸ್ವಾಮಿ ಯವರು ಬರೆದಿರುವ "ಧಮ್ಮಯಾನ" ಕೃತಿಯನ್ನು ಲಡಾಯಿ ಪ್ರಕಾಶನದವರು ಇತ್ತೀಚೆಗೆ ಅಂದರೆ 2024ರಲ್ಲಿ ಪ್ರಕಟಿಸಿದ್ದಾರೆ. 480 ಪುಟಗಳಿರುವ ಈ ಬೃಹತ್ ಕೃತಿಯಲ್ಲಿ ಬುದ್ಧನ ಚರಿತ್ರೆಯನ್ನು ಎರಡು ಭಾಗವಾಗಿ ವಿಂಗಡಿಸಿರುವುದನ್ನು ನಾವು ಕಾಣಬಹುದು. ಮೊದಲನೆಯ ಭಾಗ ಬುದ್ಧನ ಜನನ, ಬಾಲ್ಯ, ತಾರುಣ್ಯ, ಮದುವೆ...
National Science Day-- ರಾಷ್ಟ್ರೀಯ ವಿಜ್ಞಾನ ದಿನದ ನೆನಪಿಗಾಗಿ: ಗಡಿಯಾರದ ಸಂಖ್ಯೆಗಳು, ಸ್ವಿಚ್ ಮತ್ತು ಶರಟಿನ ಗುಂಡಿಗಳು ಇವುಗಳಲ್ಲಿ ಕೆಲವು ರಾತ್ರಿ ವೇಳೆಯಲ್ಲೂ ಹೊಳೆಯುತ್ತವೆ. ಇದಕ್ಕೆ ಕಾರಣ ರೇಡಿಯಂ ಸಂಯುಕ್ತ ಹೊಂದಿರುವ ಬಣ್ಣವನ್ನು ಅವುಗಳಿಗೆ ಬಳಿದಿರುವುದು. ಈ ರೇಡಿಯಂ ಮೂಲ ವಸ್ತುವನ್ನು ಪತ್ತೆ ಹಚ್ಚಿದವರು ದಂಪತಿಗಳಾದ ಮೇರಿ ಕ...
ಉದಂತ ಶಿವಕುಮಾರ ನಾನು, ಕವಿ ಸಿದ್ದಲಿಂಗಯ್ಯನವರನ್ನು ಮೊದಲಿಗೆ ಭೇಟಿಯಾದದ್ದು 2013ನೇ ಇಸ್ವಿಯಲ್ಲಿ. ಆಗ ನಾನು ಲಗ್ಗೆರೆ ವಿದ್ಯಾಪ್ರಿಯ ಶಾಲೆಯಲ್ಲಿ ಗಣಿತ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದೆ. ಆ ವರ್ಷ ಶಾಲಾವಾರ್ಷಿಕೋತ್ಸವ ನಡೆಸಲು ಶಾಲೆಯ ಕಾರ್ಯದರ್ಶಿ ರವಿಕಾಂತ್ ರವರು ನನಗೆ ಜವಾಬ್ದಾರಿ ನೀಡಿದರು. ಶಾಲೆಯ ಪಕ್ಕದಲ್ಲಿದ್ದ ಖಾಲಿ ...
ಸಂತನೆಂದರೆ ಅವನು ಶಾಂತಿಯಿಂದಿರಬೇಕು ಸಂತನೆಂದರೆ ಅವನು ಸವಿಮಾತನ್ನಾಡಬೇಕು ಸಂತನೆಂದರೆ ಅವನು ಸಾವು ಗೆದ್ದಿರಬೇಕು ಸಂತನೆಂದರೆ ಅವನು ಬೆಳಕಾಗಿರಬೇಕು ಸಂತನೆಂದರೆ ಅವನು ಸರಿ ದಾರಿಲಿರಬೇಕು ಸಂತನೆಂದರೆ ಅವನು ಮಮತೆಯಾಗಿರಬೇಕು ಸಂತನೆಂದರೆ ಅವನು ಕರುಣಾಕರನಾಗಿರಬೇಕು ಸಂತನೆಂದರೆ ಅವನು ಸರಳಾಕರನಾಗಿರಬೇಕು ಸಂತನೆಂದರೆ ಅವನು ಗ...
-- ದಮ್ಮಪ್ರಿಯ ಬೆಂಗಳೂರು ಭಾರತದ ಸಂವಿಧಾನ ಜಾರಿಯಾಗಿ ಇಂದಿಗೆ ಸುಮಾರು 75 ವರ್ಷಗಳಾಯಿತು. ಸಂವಿಧಾನವನ್ನು ಅಂದು ದೇಶಕ್ಕೆ ಅರ್ಪಿಸಿದ ಬಾಬಾಸಾಹೇಬ್ ಡಾ.ಅಂಬೇಡ್ಕರ್ ರವರು ನನ್ನ ಸಂವಿಧಾನ ಇತರೆ ರಾಷ್ಟ್ರಗಳ ಸಂವಿಧಾನಕ್ಕೆ ಹೋಲಿಸಿದರೆ, ಬಹಳ ಶಕ್ತಿಯುತವಾಗಿದ್ದು ದೇಶದ ಎಲ್ಲಾ ಜಾತಿ ಜನಾಂಗಗಳಿಗೂ, ಮಹಿಳೆಯರಿಗೂ, ಮಕ್ಕಳಿಗೂ, ಎಲ್ಲಾ ಧಾರ್ಮಿ...
Hero Destini --125 ವಿಶ್ವದಲ್ಲೇ, ಮೋಟಾರ್ ಸೈಕಲ್ ಗಳು ಮತ್ತು ಸ್ಕೂಟರ್ ಗಳ ಅತಿದೊಡ್ಡ ತಯಾರಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್, ಹೊಸ ಡೆಸ್ಟಿನಿ 125ನ್ನು ಬಿಡುಗಡೆ ಮಾಡುವ ಮೂಲಕ 125 ಸಿಸಿ ಸ್ಕೂಟರ್ ವಿಭಾಗಕ್ಕೆ ಹೊಸ ಹುರುಪನ್ನು ನೀಡುತ್ತಿದೆ. ನಗರ ಸಂಚಾರಕ್ಕೆ ಇನ್ನಷ್ಟು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾದ ನ್ಯೂ ಡೆಸ್ಟಿನಿ 125,...
ಚಂದ್ರಕಾಂತ್ ಹಿರೇಮಠ ನಾನು ಇತ್ತೀಚೆಗೆ 2024-25ನೇ ಸಾಲಿನ ಪ್ರಾಪರ್ಟಿ ಟ್ಯಾಕ್ಸ್ ಪಾವತಿಸಲು ಗ್ರಾಮ ಪಂಚಾಯಿತಿಗೆ ಹೋಗಿದ್ದೆ. ಈ ಬಾರಿ ಒಟ್ಟು ಮೊತ್ತ ರೂ. 1967 ಆಗಿದ್ದು, ನಾನು ಗೂಗಲ್ ಪೇ ಮೂಲಕ ರೂ. 1967 ಪಾವತಿಸಿ, ರಸೀದಿಯನ್ನು ಮನೆಗೆ ತಂದು ತಂದೆ--ತಾಯಿಯವರಿಗೆ ತೋರಿಸಿದೆ. ಅದನ್ನು ನೋಡಿದ ತಾಯಿಯವರು, ಕಳೆದ ವರ್ಷ ನಾವು ಕೇವಲ ...